ಬೆಳಗ್ಗೆ ಎದ್ದ ಕೂಡಲೇ ನೀವು ಯಾರ ಮುಖ ನೋಡ್ತೀರಾ ? ಅದೃಷ್ಟ ಬೇಕು ಅಂದ್ರೆ ಹೀಗೆ ಮಾಡಿರಿ

68

ಸ್ನೇಹಿತರೆ ನಾವು ಬೆಳಗ್ಗೆ ಎದ್ದ ತಕ್ಷಣ ಮಾಡುವ ಕೆಲವು ತಪ್ಪುಗಳಿಂದ ನಾವು ಜೀವನ ಪರ್ಯಂತ ಒದ್ದಾಡುತ್ತೇವೆ ಈ ಒಂದು ಬೆಳಗ್ಗೆ ಇದ್ದ ಕೂಡಲೇ ಮಾಡುವ ತಪ್ಪುಗಳು ಏನು ಎಂದರೆ ನೀವು ಎದ್ದ ಕೂಡಲೇ ನಿಮ್ಮ ಕೈ ನೋಡಿಕೊಂಡು ಲಕ್ಷ್ಮಿ ಮಂತ್ರ ಹೇಳಿ ಎದ್ದ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ. ಇನ್ನೂ ಕೆಲವರು ಎದ್ದ ಕೂಡಲೇ ಕನ್ನಡಿ ನೋಡುವ ಹವ್ಯಾಸ ಇರುತ್ತದೆ ಕನ್ನಡಿಯಲ್ಲಿ ತಮ್ಮ ಮುಖ ನೋಡಿ ಕೊಳ್ಳುವರು ಇದು ತುಂಬಾ ತಪ್ಪು ಕೆಲಸ ತಮ್ಮ ಮುಖ ನೋಡಿದರೆ ನಿಮ್ಮ ಜೀವನದಲ್ಲಿ ನಕಾರಾತ್ಮಕ ಶಕ್ತಿ ಬೇಗ ಆವರಿಸುವ ಸಂಭವ ಇರುತ್ತದೆ ಹಾಗಾಗಿ ಈ ರೀತಿ ಮಾಡುವುದು ಅಷ್ಟು ಒಳ್ಳೆಯದು ಅಲ್ಲ ಏಕೆಂದರೆ ಅದಕ್ಕೆ ಚಿಕ್ಕ ಉದಾಹರಣೆ ಎಂದರೆ ಒಬ್ಬರು ಮಲಗಿದಾಗ ಅವರ ಆತ್ಮ ಸುತ್ತಾಡಲು ಹೋಗಿರುತ್ತದೆ ಅಂತಹ ಸಮಯದಲ್ಲಿ ಈ ಕನಸಿನಲ್ಲಿ ಅವರ ಹೆಂಡತಿ ಕೊಡಪಾನದಲ್ಲಿ ನೀರು ತರುತ್ತಾರೆ ಈ ನೀರು ತರುವಾಗ ಅವರ ಆತ್ಮ ನೀರು ನೋಡಿ ನೀರಿನ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಒಳಗೆ ಹೋಗುತ್ತದೆ ಈ ನೀರು ಮುಚ್ಚುತ್ತಾರೆ. ನಂತರ ಈ ಆತ್ಮ ಹೊರಗಡೆ ಬರಲು ತುಂಬಾ ಒದ್ದಾಡುತ್ತದೆ ಆದರೆ ಅದಕ್ಕೆ ಬರಲು ಆಗುವುದಿಲ್ಲ ಆಗ ತನ್ನ ಹೆಂಡತಿ ಬಂದು ಗಂಡನನ್ನು ಏಳಿಸಲು ಹೋದರೆ ಅವನು ಶವ ಆಗಿರುತ್ತಾನೆ ಎಷ್ಟು ಕಷ್ಟ ಕಟ್ಟರು ಅವನು ಏಳುವುದಿಲ್ಲ ಆಗ ಅವಳು ತುಂಬಾ ಕಷ್ಟ ಪಟ್ಟು ನೀರು ಕುಡಿಸಬೇಕು ಎಂದು ಕೊಡ ತೆಗೆಯುತ್ತಾರೆ ತೆಗೆದ ತಕ್ಷಣ ಈ ಕೊಡದಿಂದ ಈ ಆತ್ಮ ಹೊರಗೆ ಬಂದು ಮತ್ತೆ ತನ್ನ ದೇಹದೊಳಗೆ ಸೇರುತ್ತದೆ. ನಂತರ ಈ ವ್ಯಕ್ತಿ ಸೇರಿದರೆ ಅದರಲ್ಲಿ ಅಷ್ಟೊಂದು ಒಳ್ಳೆಯದಲ್ಲ ನಕಾರಾತ್ಮಕ ಶಕ್ತಿ ನಾವು ಆಹ್ವಾನ ಮಾಡಿದ ಹಾಗೆ ಆಗುತ್ತದೆ ಹಾಗಾಗಿ ನಿಮ್ಮ ಮುಖವನ್ನು ನೀವು ಎದ್ದ ಕೂಡಲೇ ನೋಡಿ ಕೊಳ್ಳುವುದು ಅಷ್ಟು ಸೂಕ್ತ ಅಲ್ಲ ನಮ್ಮ ಮುಖವನ್ನು ನೋಡುವ ಮುನ್ನ ನಮ್ಮ ಕರಗಳನ್ನು ನೋಡಿಕೊಳ್ಳಬೇಕು ಏಕೆಂದರೆ ಇದರಲ್ಲಿ ಒಳ್ಳೆಯ ಜೀವ ಕೋಶಗಳ ಇರುತ್ತದೆ ಅಂದರೆ ಟಿಶ್ಯೂ ಇರುತ್ತದೆ ಅದರಲ್ಲಿ ಬೆಳಗಿನ

ಜಾವದಲ್ಲಿ ಬಹಳ ಒಳ್ಳೆಯ ರೀತಿಯಲ್ಲಿ ಆಕ್ಟಿವ್ ಆಗಿರುತ್ತದೆ ಅಂತಹ ಸಮಯದಲ್ಲಿ ನೀವು ನಿಮ್ಮ ಕೈಗಳನ್ನು ನೋಡಿದರೆ ಸಕಾರಾತ್ಮಕ ನಿಮ್ಮ ಒಳಗಡೆ ಪ್ರವೇಶ ಮಾಡುತ್ತದೆ ಇದು ಒಂದು ಬಹು ಮುಖ್ಯವಾದ ಕಾರಣ ಆಗಿದೆ ಇನ್ನೂ ಒಂದು ಏನು ಎಂದರೆ ಮಲಗಿ ಏಳುವಾಗ ತಕ್ಷಣವೇ ಎದ್ದು ಮೇಲೆ ನೋಡಬಾರದು ಮೇಲೆ ನೋಡದೆ ಸ್ವಲ್ಪ ಹೊತ್ತು ಈ ನಿದ್ದೆ ಗೆ ಎದ್ದರು ನಿಧಾನವಾಗಿ ಕಣ್ಣು ತೆರೆಯಬೇಕು ತಕ್ಷಣ ತೆಗೆಯಬಾರದು ಇದು ಕೂಡ ನಕಾರಾತ್ಮಕ ಶಕ್ತಿಯ ಸಂಕೇತ ಆಗಿರುತ್ತದೆ ಹಾಗಾಗಿ ನೀವು ಕೂಡ ಏಳುವಾಗ ನಿಮ್ಮ ಕೈಗಳ ದರ್ಶನ ಮಾಡಿ ಏಳಿದರೆ ಬಹಳ ಒಳ್ಳೆಯ ಫಲಿತಾಂಶ ಕಾಣುವಿರಿ.

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9901600331

ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here