ಬೆಳ್ಳಗೆ ಎದ್ದು ಈ ವಸ್ತುಗಳು ನೋಡಿದ್ರೆ ಅದೃಷ್ಟ ನಿಮ್ಮನು ಹುಡ್ಕೊಂಡು ಬರುತ್ತೆ

60

ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡುವುದರಿಂದ ಶುಭವಾಗುತ್ತದೆ. ನಮಸ್ತೆ ಗೆಳೆಯರೆ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ದೃಶ್ಯಗಳನ್ನು ನೋಡುತ್ತೇವೆ ಕೆಲವೊಂದು ಸಂಕೇತಗಳು ಶುಭವೆಂದು ಪರಿಗಣಿಸುತ್ತವೆ ಮುಖ್ಯವಾಗಿ ಮುಂಜಾನೆ ಎದ್ದಾಗ ಕೆಲವು ವಸ್ತುಗಳು ಅಥವಾ ವಿಷಯಗಳನ್ನು ನೋಡಿದರೆ ದಿನ ಚೆನ್ನಾಗಿ ಇರುತ್ತದೆ ಆ ವಸ್ತುಗಳೇನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ. ಪ್ರತಿ ಮುಂಜಾನೆ ಸೂರ್ಯನ ಕಿರಣಗಳು ನಮ್ಮಲ್ಲಿ ಭರವಸೆಯನ್ನು ಮೂಡಿಸುತ್ತದೆ. ರಾತ್ರಿ ಮಲಗಿ ಬೆಳಗ್ಗೆ ಎದ್ದ ನಂತರ ಒಂದು ಹೊಸ ಭರವಸೆ ಹಾಗೂ ಹುರುಪು ನಮ್ಮ ಮನಸ್ಸನ್ನು ಆವರಿಸುತ್ತದೆ ನಂಬಿಕೆಯ ಪ್ರಕಾರ ಬೆಳಿಗ್ಗೆ ಎದ್ದಾಗ ನಮ್ಮ ದಿನ ಚೆನ್ನಾಗಿದ್ದರೆ ಇಡೀ ದಿನ ಸರಾಗವಾಗಿ ನಡೆಯುತ್ತದೆ ಜೊತೆಗೆ ಸಂತೋಷದ ವಿಷಯಗಳನ್ನು ಕೇಳುತ್ತೇವೆ. ಬೆಳಿಗ್ಗೆ ಎದ್ದ ತಕ್ಷಣ ಜೇಡ ಮೇಲಿರುವುದನ್ನು ಕಂಡರೆ ಶುಭವಾಗುತ್ತದೆ ನೀವು ಬೆಳಿಗ್ಗೆ ನಿದ್ದೆಯಿಂದ ಎಚ್ಚರಗೊಂಡ ಜೇಡವು ಮನೆಯೊಳಗೆ ಅಥವಾ ಮನೆಯ ಹೊರಗೆ ಮೇಲಕ್ಕೆ ಏರುವುದನ್ನು ನೋಡಿದರೆ ಅದು ನಮ್ಮ ಪ್ರಗತಿಯ ಸಂಕೇತವಾಗಿದೆ. ಇನ್ನು ಹಸು ಮನೆ ಬಾಗಿಲಿಗೆ ಬಂದರೆ ಕೂಡ ಶುಭ ಸೂಚನೆ ಮನೆಗೆ ವಾರದಲ್ಲಿ ಒಂದು ದಿನ ಹಸು ನಿಮ್ಮ ಮನೆ ಬಾಗಿಲಿಗೆ ಬಂದರೆ

ಲಕ್ಷ್ಮೀದೇವಿಯ ನಿಮ್ಮ ಮನೆಬಾಗಿಲಿಗೆ ಬಂದಳು ಎಂದುಕೊಳ್ಳಿ. ಹಸುವಿಗೆ ಆಹಾರ ಅಥವಾ ಹಸಿರು ಸೊಪ್ಪನ್ನು ತಿನ್ನಲು ನೀಡಿದರೆ ಇನ್ನೂ ಒಳ್ಳೆಯದು ಸಾಧ್ಯವಾದರೆ ಹಸುವಿನ ಕಾಲಿಗೆ ಹಣೆಯಿಟ್ಟು ನಮಸ್ಕರಿಸಿ ಒಳ್ಳೆಯದಾಗುತ್ತದೆ. ಅಥವ ಮನೆಯಲ್ಲಿ ಇರೋ ಅಕ್ಕಿ ಬೆಲ್ಲ ಸಹ ನೀಡಬಹುದು. ಇನ್ನು ಗಂಟೆಯನಾದ ಕೇಳಿದರೆ ತುಂಬಾನೆ ಒಳ್ಳೆಯದು ಎಂದು ಅರ್ಥ ಮಾಡಿಕೊಳ್ಳಬೇಕು ಬೆಳಿಗ್ಗೆ ಎದ್ದ ತಕ್ಷಣ ದೇವಾಲಯದ ಗಂಟೆಗಳ ಶಬ್ದ ಕಿವಿಗೆ ಬಿದ್ದರೆ ಬಹಳ ಶುಭವೆಂದು ಹೇಳಲಾಗುತ್ತದೆ ನೀವು ದೇವರಿಂದ ಆಶೀರ್ವಾದವನ್ನು ಪಡೆಯಲಿದ್ದೇವೆ ಎನ್ನುವುದು ಅದರ ಸಂಕೇತವಾಗಿರುತ್ತದೆ ಸ್ಥಗಿತಗೊಂಡ ಕೆಲಸವು ಮತ್ತೆ ಪುನರ್ ಆರಂಭವಾಗುತ್ತದೆ ಕೆಲಸಕ್ಕೆ ಸಂಬಂಧಿಸಿದಂತೆ ಮನೆಯಿಂದ ಹೊರಗೆ ಹೋಗುತ್ತಿರುವಾಗ ಬೇರೆಯವರ ಮನೆಯಿಂದ ಗಂಟ್ಟೆ ಶಬ್ದವನ್ನು ಕೇಳಿದರೆ ಆರತಿಯನ್ನು ಕೇಳಿದರೆ ತುಂಬಾ ಒಳ್ಳೆಯದು. ಇನ್ನು ಹಕ್ಕಿಗಳ ದ್ವನಿ ಕೇಳಿದರೆ ಬೆಳಗ್ಗೆ ನಿದ್ದೆಯಿಂದ ಎದ್ದ ತಕ್ಷಣ ಪಾರಿವಾಳ ಗಿಳಿ ಅಥವಾ ಇತರ ಹಕ್ಕಿಗಳ ಚಿಲಿಪಿಲಿ ಕೇಳಿದರೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುವುದು ಇದರ ಅರ್ಥ ನಿಮಗೆ ಒಳ್ಳೆಯ ದಿನಗಳು ಪ್ರಾರಂಭವಾಗಲಿವೆ ಎಂದು ಸೂಚನೆ ನಿಮ್ಮ ಮನೆ ದೇವರು ಸಂತೋಷವಾಗಿರುತ್ತಾನೆ

ಮತ್ತು ತನ್ನ ದೂತರನ್ನು ಪಕ್ಷಿಗಳ ರೂಪದಲ್ಲಿ ಕಳುಹಿಸುತ್ತಿದ್ದಾರೆ ಎಂದರ್ಥ ಮನೆಯಲ್ಲಿ ಪಕ್ಷಿಗಳಿಗೆ ಆಹಾರ ಧಾನ್ಯಗಳು ಮತ್ತು ನೀರನ್ನು ಇಡುವುದನ್ನು ಮರೆಯದಿರಿ ತಪ್ಪದೇ ಆಹಾರವನ್ನು ಪಕ್ಷಿಗಳಿಗೆ ನೀಡಿ. ಇನ್ನು ನೀವು ಬೆಳಗ್ಗೆ ಕೆಲಸದ ಮೇಲೆ ಹೊರಗೆ ಹೋದಾಗ ಕೆಂಪು ಬಟ್ಟೆ ಧರಿಸಿದ ಮಹಿಳೆಯನ್ನು ನೋಡಿದರೆ ನಿಮಗೆ ಅದೃಷ್ಟವು ಪ್ರಾಪ್ತಿ ಆಗುವುದೆಂದು ಪರಿಗಣಿಸಲಾಗುವುದು ಅದರಲ್ಲೂ ವಿವಾಹಿತ ಮಹಿಯನ್ನು ನೋಡಿದರೆ ಅತ್ಯಂತ ಶುಭ ಎಂದು ಹೇಳುತ್ತಾರೆ. ಇನ್ನು ಈ ವಸ್ತುಗಳನ್ನು ನೋಡಿದರೆ ಕೂಡ ಶುಭವಾಗುತ್ತದೆ. ಇದಲ್ಲದೆ ಬೆಳ್ಳಗೆ ಸಮಯ ಗೋ ಮಾತೆಯ ಸಗಣಿ ಅಥವಾ ಹಸಿರು ಹುಲ್ಲನ್ನು ನೋಡುವುದನ್ನು ಶುಭವೆಂದು ಕೂಡ ಪರಿಗಣಿಸಲಾಗುತ್ತದೆ ಈ ವಸ್ತುಗಳು ನಿಮ್ಮನ್ನು ಪ್ರಕೃತಿಗೆ ಹತ್ತಿರವಾಗಿ ಇರಿಸುತ್ತದೆ ಮತ್ತು ಮತ್ತು ನಿಮ್ಮ ದಿನವನ್ನು ಕೂಡ ಶುಭವಾಗಿರಿಸುತ್ತದೆ ಮತ್ತು ಈ ವಸ್ತುಗಳನ್ನು ಶುಭಸಂಖ್ಯೆತವಾಗಿ ನೋಡಲಾಗುತ್ತದೆ ಬೆಳಗ್ಗೆಯ ಸಮಯದಲ್ಲಿ ಅವುಗಳನ್ನು ನೋಡುವುದು ಅತ್ಯಂತ ಶುಭ ಸೂಚನೆ ಎಂದು ಪರಿಗಣಿಸಲಾಗುತ್ತದೆ. ವಾಸು ದೇವನ್ ಮಹಾ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ರೀತಿಯ ಪರಿಹಾರ ದೊರೆಯಲಿದೆ. ಹಾಗೆಯೇ ಈ ಮಹಾ ಗುರುಗಳು

ವಿಶೇಷವಾಗಿ ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಕೋರ್ಟ್ ಕಚೇರಿ ವ್ಯಾಜ್ಯಗಳು ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ. ಸಮಸ್ಯೆಗಳು ಎಷ್ಟೇ ದೊಡ್ಡ ಮಟ್ಟದಲ್ಲಿ ಇರಲಿ ಏನೇ ಇರಲಿ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ. ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here