ಬೆಳ್ಳಗೆ ಎದ್ದ ಕೂಡಲೇ ಮಹಿಳೆಯರು ಈ ರೀತಿ ಮಾಡಿದ್ರೆ ಮಹಾಲಕ್ಷ್ಮಿ ಕೃಪೆ ದೊರೆಯಲಿದೆ

40

ನಮಸ್ತೆ ಗೆಳೆಯರೆ ಮನೆಯಲ್ಲಿ ಇರುವ ಗೃಹಿಣಿಯರು ಮನೆಯ ಲಕ್ಷ್ಮಿ ಎಂದು ಕರೆಯುತ್ತಾರೆ ಮನೆಯನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಅವರದಾಗಿರುತ್ತದೆ ಹಾಗಾಗಿ ಮಹಿಳೆ ಮನೆಯ ಒಳಿತಿಗಾಗಿ ಕೆಲವೊಂದು ನಿಯಮಗಳನ್ನು ಪಾಲಿಸುವುದು ಅವಳ ಕರ್ತವ್ಯ ಕೂಡ ಆಗಿದೆ ಹಾಗಾಗಿ ಮಹಿಳೆಯರು ಪ್ರತಿದಿನ ಬೆಳಗ್ಗೆ ಮಹಿಳೆಯರು ಎದ್ದು ಈ ಕೆಲವೊಂದು ಕೆಲಸವನ್ನು ಮಾಡುವುದರಿಂದ ಸಾಕಷ್ಟು ಲಾಭವನ್ನು ಪಡೆಯುಬಹುದು ಯಾವವು ಆ ಲಾಭಗಳೇನು ಎಂದು ಈ ಲೇಖನದಲ್ಲಿ ತಿಳಿಯೋಣ ಗೆಳೆಯರೆ ತಾಮ್ರದ ಚೊಂಬನ್ನು ತಾಮ್ರದ ವಸ್ತುಗಳನ್ನು ಪೂಜೆಗಳಿಗೆ ವಿಶೇಷವಾಗಿ ಉಪಯೋಗಿಸುತ್ತೇನೆ ಪೂಜೆಯಲ್ಲಿ ತಾಮ್ರದ ವಸ್ತು ಬಹಳಷ್ಟು ವಿಶೇಷತೆಯನ್ನು ಕೊಡ ಪಡೆದಿದೆ ಏಕೆಂದರೆ ತಾಮ್ರ ಲಕ್ಷ್ಮಿಗೆ ಬಹಳಷ್ಟು ಪ್ರಿಯವಾದ ವಸ್ತು ಆಗಿದೆ ಹಾಗಾಗಿ ದೇವಸ್ಥಾನಗಳಲ್ಲಿ ತೀರ್ಥವನ್ನು ತಾಮ್ರದ ಚೊಂಬು ಅಥವಾ ತಾಮ್ರದ ಪಾತ್ರೆಯಲ್ಲಿ ಕೊಡುತ್ತಾರೆ. ತಾಮ್ರದ ವಸ್ತುವನ್ನು ಹೆಚ್ಚಾಗಿ ಯಾಕೆ ಬಳಸುತ್ತಾರೆ ಎಂದರೆ ತಾಮ್ರದ ವಸ್ತುವಿನಲ್ಲಿ ಇಟ್ಟಿರುವ ನೀರು ಬಹಳಷ್ಟು ಶುದ್ಧವಾಗಿರುತ್ತದೆ ಯಾವುದೇ ಕೀಟಾಣುಗಳನ್ನು ಕೂಡ ತಾಮ್ರ ನಾಶಮಾಡುತ್ತದೆ ಹಾಗಾಗಿ ತಾಮ್ರದ ವಸ್ತುವಿನಿಂದ ದೇವರಿಗೆ ಪೂಜೆ ಸಲ್ಲಿಸಿದರೆ

ಬಹಳಷ್ಟು ಉತ್ತಮ ಹಾಗೂ ಶ್ರೇಯಸ್ಕರ ಎಂದು ಹೇಳುತ್ತಾರೆ ಹೆಚ್ಚಾಗಿ ತಾಮ್ರದ ವಸ್ತುಗಳನ್ನು ಬಳಸುವುದು ಒಳ್ಳೆಯದು ದೇವರ ಅನುಗ್ರಹಕ್ಕೆ ಕೂಡ ಬೇಗನೆ ಪಾತ್ರರಾಗುತ್ತೀರಾ. ಗೆಳೆಯರೆ ಕೆಲವೊಂದು ಉಪಾಯವನ್ನು ಮಾಡುವುದರಿಂದ ನೀವು ಒಳ್ಳೆಯ ಲಾಭವನ್ನು ಪಡೆಯಬಹುದು ಲಕ್ಷ್ಮಿ ಕೃಪಾಕಟಾಕ್ಷಕ್ಕೆ ಪಾತ್ರರಾಗುತ್ತಿರ ಯಾವುದು ಆ ಉಪಾಯವೆಂದರೆ ಮಹಿಳೆಯರು ಬೆಳಗ್ಗೆ ಬೇಗನೆ ಎದ್ದು 6 ಅಥವಾ 7 ಗಂಟೆ ಒಳಗೆ ಎದ್ದು ಒಂದು ಚಿಕ್ಕ ತಾಮ್ರದ ಚೊಂಬಿನಲ್ಲಿ ನೀರನ್ನು ಹಾಕಿ ಆ ನೀರನ್ನು ನಿಮ್ಮ ಮನೆಯ ಮುಖ್ಯ ದ್ವಾರದ ಬಾಗಿಲನ್ನು ಅಂದರೆ ಹೊಸ್ತಿಲನ್ನು ತೊಳೆಯಬೇಕು ಅರಿಶಿಣ ಕುಂಕುಮ ಹಚ್ಚಬೇಕು ಇದರಿಂದಾಗಿ ನಿಮ್ಮ ಮನೆಗೆ ಸಾಕಷ್ಟು ಒಳ್ಳೆದಾಗುತ್ತದೆ ನಿಮ್ಮ ಮನೆಯಲ್ಲಿರುವ ದರಿದ್ರ ಲಕ್ಷ್ಮಿ ಹೋಗುತ್ತಾನೆ ಹಾಗೂ ಲಕ್ಷ್ಮಿ ಮನೆಯನ್ನು ಪ್ರವೇಶಮಾಡುತ್ತಳೆ ಲಕ್ಷ್ಮಿ ಕೃಪಾಕಟಾಕ್ಷ ನಿಮಗೆ ಬರುತ್ತದೆ ಏಕೆಂದರೆ ತಾಮ್ರದ ಚೊಂಬಿನಿಂದ ನೀವು ಏನೇ ಒಂದು ಕೆಲಸವನ್ನು ಮಾಡಿದರು ಲಕ್ಷ್ಮಿಗೆ ಬಹಳಷ್ಟು ಇಷ್ಟವಾಗುತ್ತದೆ ಲಕ್ಷ್ಮಿ ಬೇಗ ಒಲಿಯುತ್ತಾಳೆ ಹಾಗಾಗಿ ಗೆಳೆಯರೆ ಮಹಿಳೆಯರು ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ಈ ಒಂದು ಚಿಕ್ಕ ಉಪಾಯ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ

ನಿಮ್ಮ ಮನೆಯಲ್ಲಿ ನಕಾರಾತ್ಮಕತೆ ಹೋಗಿ ಸಕಾರಾತ್ಮಕತೆ ನೆಲೆಸಿತ್ತದೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತದೆ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ನಿಮ್ಮ ಜೀವನದಲ್ಲಿ ಉತ್ತಮ ಬದಲಾವಣೆ ಕಾಣುತ್ತಿರ. ಗೆಳೆಯರೇ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದರಿಂದ ಲಕ್ಷ್ಮಿ ಕೃಪಾ ಕಟಾಕ್ಷಕ್ಕೆ ಸುಲಭವಾಗಿ ಪಾತ್ರರಾಗಬಹುದು ಉತ್ತಮ ಫಲಿತಾಂಶವನ್ನು ಕೂಡ ಕಾಣಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here