ಬೆಳ್ಳುಳ್ಳಿ ಈ ರೀತಿ ಮಾಡಿರಿ ನಿಮ್ಮ ಹತ್ತಾರು ಸಮಸ್ಯೆಗಳು ಗುಣ ಆಗಲಿದೆ

58

ನಮಸ್ಕಾರ ಸ್ನೇಹಿತರೇ ಇಂದಿನ ಲೇಖನದಲ್ಲಿ ನಿಮಗೆ ಕುತೂಹಲಕಾರಿಯಾದ ಒಂದು ವಿಷಯ ಕುರಿತು ತಿಳಿಸಿ ಕೊಡುತ್ತೇವೆ. ಹಾಗಾದರೆ ಈ ಲೇಖನವನ್ನೂ ಕೊನೆವರೆಗೂ ತಪ್ಪದೇ ಓದಿ. ನಿಮಗೆ ಗೊತ್ತಾ ಇದನ್ನು ತಿಂದರೆ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ. ಹಾಗಾದರೆ ಏನು ತಿಂದರೆ ಕಾಯಿಲೆಗಳು ಬರುವುದಿಲ್ಲ ಅದು ಯಾವುದದು ಎಂದು ಕೂತೂಹಲವೇ ಅದರ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ. ನಿಮಗೆ ಎಲ್ಲರಿಗೂ ತಿಳಿದಿರುವ ಹಾಗೆ ಭಾರತೀಯರ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಇಲ್ಲದೆ ಅಡುಗೆ ಅಪೂರ್ಣ ಎಂದು. ಈ ಪುಟ್ಟ ಬೆಳ್ಳುಳ್ಳಿ ಉತ್ತಮ ಆರೋಗ್ಯಕ್ಕೆ ಬೇಕಾದ ಅಂಶಗಳ ಖನಿಜವಾಗಿದೆ. ಇದು ನೋಡಲು ಗಟ್ಟಿಯಾಗಿದೆ ಮತ್ತು ರುಚಿಯಲ್ಲಿ ಖಾರ. ಆದರೆ ನಂಬಲು ಸಾಧ್ಯವಾಗದ ರೀತಿಯಲ್ಲಿ ಅಡುಗೆಗೆ ರುಚಿಯನ್ನು ನೀಡುತ್ತದೆ.ಅಡುಗೆಗೆ ಮಾತ್ರವಲ್ಲದೆ ಆರೋಗ್ಯ ಕ್ಕೆ ಎಷ್ಟು ಲಾಭದಾಯಕ ಎಂದರೆ ಅಚ್ಚರಿ ಪಡುತ್ತೀರಿ. ಬೆಳ್ಳುಳ್ಳಿ ವಿವರಣೆ ಮತ್ತು ಅದರ ಔಷಧೀಯ ಗುಣಗಳು ನಿಮಗೆ ಹೇಳದಿದ್ದರೆ ಈ ನಮ್ಮ ಲೇಖನ ಅಪೂರ್ಣವಾಗುತ್ತದೆ. ಈ ಪವಾಡ ಸದೃಶ್ಯ ಗುಣವುಳ್ಳ ಈ ಬೆಳ್ಳುಳ್ಳಿಯನ್ನು ಬಹಳ ಹಿಂದಿನ ಕಾಲದಿಂದಲೂ ಹಲವು ಕಾಯಿಲೆಗಳನ್ನು ಗುಣಪಡಿಸಲು ಹಾಗೂ ಮದ್ದು ಗುಣಪಡಿಸಲು ಬಳಸುತ್ತಿದ್ದರು. ಅದರಲ್ಲೂ ನಾವು ನಿತ್ಯವೂ ಬಳಸುವ ಆಹಾರದಲ್ಲಿ

ಪ್ರಮುಖವಾದದ್ದು ಬೆಳ್ಳುಳ್ಳಿ. ಬೆಳ್ಳುಳ್ಳಿಯು ಅತ್ಯುತ್ತಮ ಜೀರ್ಣಕಾರಕ ವಸ್ತು. ಇದು ನರಗಳಲ್ಲಿ ಚೈತನ್ಯ ತುಂಬುತ್ತದೆ. ನರಗಳನ್ನು ಬಲಗೊಳಿಸುತ್ತದೆ. ಚಳಿಗಾಲದಲ್ಲಿ ನಮ್ಮ ದೇಹವನ್ನು ಶಾಖದಿಂದ ಇಡಲು ಬೆಳ್ಳುಳ್ಳಿ ತುಂಬಾ ಅಗತ್ಯವಾಗಿದೆ. ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಶುದ್ಧೀಕರಣಾಂಗಗಳು ಆರೋಗ್ಯವನ್ನೂ ರಕ್ಷಣೆ ಮಾಡುತ್ತದೆ. ಇನ್ನೂ ಗಾಯಗಳಾಗಿರುವ ಭಾಗಗಳನ್ನು ಬೆಳ್ಳುಳ್ಳಿ ಬೇಯಿಸಿದ ನೀರಿನಿಂದ ತೊಳೆದರೆ ರೋಗಾಣುಗಳು ನಾಶವಾಗುತ್ತದೆ. ರೋಗವು ಗುಣಮುಖವಾಗುತ್ತದೆ. ರಕ್ತದೊತ್ತಡದಿಂದ ದಿನವೂ ಬಳಲುತ್ತಿರುವವರು ನಿತ್ಯವೂ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ರಕ್ತ ನೀರಾಗಿ ಒತ್ತಡ ಕಡಿಮೆಯಾಗುತ್ತದೆ. ಅದರಲ್ಲಿ ರಕ್ತದೊತ್ತಡ ಕಡಿಮೆ ಮಾಡಲು ಬೆಳ್ಳುಳ್ಳಿ ಪ್ರಮುಖ ಪಾತ್ರ ವಹಿಸುತ್ತದೆ. ಇನ್ನೂ ಕ್ಷಯ ರೋಗಿಗಳು ರೋಗ ಮುಕ್ತವಾದ ಮೇಲೆ ಎರಡು ವರ್ಷಗಳ ಕಾಲ ಪ್ರತಿ ದಿನ ನಿತ್ಯವೂ ಬೆಳ್ಳುಳ್ಳಿ ಬಳಸುವುದಲ್ಲಿ ರೋಗ ಮರುಕಳಿಸುವುದಿಲ್ಲ. ಒಂದು ಟೀ ಚಮಚ ಬೆಳ್ಳುಳ್ಳಿ ರಸವನ್ನು ಅಷ್ಟೇ ಪ್ರಮಾಣದ ಜೇನುತುಪ್ಪವನ್ನು ಸೇವಿಸಿದಲ್ಲಿ ಹೊಟ್ಟೆ ಜಂತುಗಳು ನಾಶಗೊಳ್ಳುತ್ತವೆ. ಉಬ್ಬಸ ಇರುವವರು 3 ರಿಂದ 4 ಬೆಳ್ಳುಳ್ಳಿ ಎಸಳುಗಳನ್ನು ಸೇವಿಸಿದರೆ ರೋಗ ಉಲ್ಬಣವಾಗುವುದಿಲ್ಲ. ಬೆಳ್ಳುಳ್ಳಿಯನ್ನೂ ಬಿಡಿಸಿ ಚೂರು ಮಾಡಿ ಹತ್ತಿಯಲ್ಲಿ ಸುತ್ತಿ ಕಿವಿಯಲ್ಲಿ ಇಟ್ಟುಕೊಂಡರೆ ಶೀತದಿಂದ

ಕಿವುಡಾಗುವುದಿಲ್ಲ. ಬೆಳ್ಳುಳ್ಳಿಯನ್ನು ಒಂದು ಬಟ್ಟಲಿನಲ್ಲಿ ನೀರನ್ನು ಹಾಕಿ ಚೆನ್ನಾಗಿ ಕುದಿಸಿ ಆ ನೀರನ್ನು ಕುಡಿದರೆ ಮುಟ್ಟಿನ ನೋವು ಗುಣಮುಖವಾಗುವುದು. ಬೆಳ್ಳುಳ್ಳಿಯನ್ನು ನಿತ್ಯವೂ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಅಜೀರ್ಣ ಮತ್ತು ಹೊಟ್ಟೆ ಉಬ್ಬರವಾದರೆ ಬೆಳ್ಳುಳ್ಳಿಯನ್ನು ಬಿಸಿ ಮಾಡಿ ಸೇವಿಸಬೇಕು. ಬೆಳ್ಳುಳ್ಳಿಯನ್ನು ಸತತವಾಗಿ ಸೇವನೆ ಮಾಡುವುದರಿಂದ ದೀರ್ಘ ಕಾಲದ ಕೆಮ್ಮು ಗುಣವಾಗುವುದು. ನೋಡಿದ್ರಲಾ ಮಿತ್ರರೇ ಬೆಳ್ಳುಳ್ಳಿಯಿಂದ ಎಷ್ಟೆಲ್ಲಾ ಲಾಭಗಳು ಇವೆ ಎಂದು. ಇನ್ನೂ ಮುಂದೆ ಅಡುಗೆಯಲ್ಲಿ ಮಾತ್ರ ಬಳಸುವುದಲ್ಲದೇ ಅಥವಾ ಸಲೀಸಾಗಿ ಬೆಳ್ಳುಳ್ಳಿ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here