ಬೆಳ್ಳುಳ್ಳಿ ಏಳಸಿನಿಂದ ಮಂಡಿ ನೋವು ಒಂದೇ ದಿನದಲ್ಲಿ ನಿವಾರಣೆ ಆಗಲಿದೆ

64

ಬೆಳ್ಳುಳ್ಳಿ ಇಂದ ಸುಲಭವಾಗಿ ಮಂಡಿ ನೋವು, ಕೀಲು ನೋವಿಗೆ ಬೈ ಬೈ ಹೇಳಬಹುದು. ತಿಳಿಯಲು ಓದಿ. ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಮಂಡಿ ನೋವು, ಸೊಂಟ ನೋವು, ಮೈ ಕೈ ನೋವು ಎಲ್ಲರಲ್ಲಿರೂ ಸಾಮಾನ್ಯವಾಗಿ ಕಂಡು ಬರುತ್ತದೆ. ಆಸ್ಪತ್ರೆಗೆ ಹೋದರೆ ಪೈನ್ ಕ್ಯುಲರ್ ಮಾತ್ರೆಗಳನ್ನು ಕೊಡುತ್ತಾರೆ. ಈ ಮಾತ್ರೆಗಳು ಕೇವಲ ನೋವು ಆಗುವುದನ್ನು ಗೊತ್ತು ಪಡಿಸುವುದಿಲ್ಲ. ಆದ್ರೆ ನೋವು ಆ ಜಾಗದಲ್ಲಿ ಮಾತ್ರ ಹಾಗೇ ಇರುತ್ತದೆ. ಸ್ವಲ್ಪ ಸಮಯದ ನಂತರ ಮತ್ತೆ ನೋವು ಕಾಣಿಸಿಕೊಳ್ಳುತ್ತದೆ. ಹೀಗೆ ಮಾತ್ರೆಗಳನ್ನು ತೆಗೆದುಕೊಳ್ಳುವುದು ಕೂಡ ನಮ್ಮ ಆರೋಗ್ಯಕ್ಕೆ ಹಾನಿ. ಇದು ನಮ್ಮ ಕಿಡ್ನಿಗೆ ದುಷ್ಪರಿಣಾಮ ಬೀರುತ್ತದೆ. ಅದರ ಬದಲು ನಿಮ್ಮ ಮನೆಯಲ್ಲಿರುವ ವಸ್ತುಗಳಿಂದ ಔಷಧಗಳನ್ನು ತಯಾರಿಸಿ ನಿಮಗೆ ಆಗುವ ನೋವುಗಳನ್ನು ಗುಣಪಡಿಸಬಹುದು. ಅದು ಹೇಗೆ ಅಂತ ಕೇಳುತ್ತಿದ್ದಿರಾ ಸ್ನೇಹಿತರೇ ಇಂದಿನ ಲೇಖನದಲ್ಲಿ ಮಂಡಿ ನೋವು ಕೀಲು ನೋವು ಗುಣಪಡಿಸುವುದಕ್ಕೇ ಮನೆಮದ್ದು ತಿಳಿಸಿಕೊಡುತ್ತೇವೆ. ಒಂದು ಪೌಡರ್ ಅನ್ನು ಕೂಡ ಹೇಗೆ ಮಾಡುವುದೆಂದು ತಿಳಿಸಿಕೊಡುತ್ತೇವೆ. ಈ ಪುಡಿಯನ್ನು ನೀವು ಬೆಳಿಗ್ಗೆ ಮತ್ತು ಸಂಜೆ ಸೇವಿಸಬೇಕು. ಹಾಗಾದರೆ ಬನ್ನಿ ನೋಡೋಣ. ಬೆಳ್ಳುಳ್ಳಿ ನೋವು ನಿವಾರಕವಾಗಿದೆ. 2 ರಿಂದ 3 ಬೆಳ್ಳುಳ್ಳಿ ಎಸಳುಗಳನ್ನು ತೆಗೆದುಕೊಳ್ಳಿ. ಈ ಎಸಳುಗಳನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕಾಗುತ್ತದೆ. ಜೊತೆಗೆ ನೀವು ನೀರನ್ನು ಕೂಡ ಸೇವಿಸಬಹುದು. ಹೀಗೆ ಮಾಡುವುದರಿಂದ ಕೀಲು ನೋವು, ಮೈ ಕೈ ನೋವು, ಸೊಂಟ ನೋವು ಕಡಿಮೆಯಾಗುತ್ತದೆ.

ಇದನ್ನು ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಜೊತೆಗೆ ಹಾರ್ಟ್ ಅಟ್ಟ್ಯಾಕ್ ಆಗುವುದನ್ನು ಕೂಡ ತಡೆಯುತ್ತದೆ. ಈಗ ಪೌಡರ್ ಅನ್ನು ಹೇಗೆ ತಯಾರಿಸುವುದೆಂದು ನೋಡೋಣ. ಈ ಪೌಡರ್ ಅನ್ನು ತಯಾರಿಸುವುದಕ್ಕೆ ನಿಮಗೆ ಬೇಕಾಗಿರುವುದು ಒಣಶುಂಠಿ ಅರಿಶಿಣ ಅಶ್ವಗಂಧ ಹಾಗೂ ಮೆಂತ್ಯೆಕಾಳು. ಈ ನಾಲ್ಕು ವಸ್ತುಗಳನ್ನು ಕುಟ್ಟಿಕೊಂಡು ಪುಡಿ ಮಾಡಿಕೊಳ್ಳಿ. ಮೊದಲು ಮೆಂತ್ಯೆ ಕಾಳು ಕುಟ್ಟಿ ಪುಡಿ ಮಾಡಿಕೊಳ್ಳಿ. ಮೆಂತ್ಯೆ ಕಾಳು ಹುರಿದು ಪುಡಿ ಮಾಡಿಕೊಂಡರೆ ಉತ್ತಮ. ಈ ಎಲ್ಲ ಸಾಮಗ್ರಿಗಳನ್ನು ಒಂದು ಚಿಕ್ಕ ಚಮಚದಷ್ಟು ತೆಗೆದುಕೊಳ್ಳಿ. ಈ ಮೆಂತ್ಯೆ ಕಾಳಿನ ಪುಡಿಯನ್ನು ತೆಗೆದುಕೊಳ್ಳಬೇಕು. ಇದರಲ್ಲಿ ಅದೇ ಚಮಚದಷ್ಟು ಒಣ ಶುಂಠಿ ಪುಡಿಯನ್ನು ತೆಗೆದುಕೊಳ್ಳಬೇಕು.ಇದಕ್ಕೆ ಸೇರಿಸಬೇಕು. ಆಮೇಲೆ ಅರಿಶಿನದ ಪುಡಿಯನ್ನು ಸೇರಿಸಿಕೊಳ್ಳಬೇಕು ತದ ನಂತರ ಅಶ್ವಗಂಧ ಪುಡಿಯನ್ನು ಕೂಡ ಸೇರಿಸಿಕೊಳ್ಳಿ. ಇವುಗಳನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳೋಣ. ಈಗ ಇದು ಸಿದ್ಧವಾಗಿದೆ. ಇದನ್ನು ಯಾವ ರೀತಿಯಲ್ಲಿ ಸೇವಿಸುವುದು ಎಂದರೆ, ಬೆಳಿಗ್ಗೆ ಉಪಹಾರವಾದ ನಂತರ ಅರ್ಧ ಗಂಟೆ ಬಿಟ್ಟು ಒಂದು ಚಿಕ್ಕ ಚಮಚದಷ್ಟು ಈ ಪುಡಿಯನ್ನು ಸೇವಿಸಿ ನೀವು ಬೆಚ್ಚಗಿನ ನೀರನ್ನು ಕುಡಿಯಿರಿ. ಅಥವಾ ಬೆಚ್ಚಗಿನ ನೀರಿನಲ್ಲಿ ಹಾಕಿ ಮಿಕ್ಸ್ ಮಾಡಿ ಕೂಡ ಕುಡಿಯಬಹುದು. ಅದೇ ರೀತಿ ರಾತ್ರಿ ಹೊತ್ತಿನಲ್ಲಿ ಊಟವಾದ ನಂತರ ಅರ್ಧ ಗಂಟೆ ಬಿಟ್ಟು ಒಂದು ಚಿಕ್ಕ ಚಮಚದಷ್ಟು ಈ ಪುಡಿಯನ್ನು ಸೇವಿಸಬೇಕಾಗುತ್ತದೆ.

ಜೊತೆಗೆ ಬೆಚ್ಚಗಿನ ನೀರನ್ನು ಕುಡಿಯಿರಿ. ಈ ರೀತಿ ನೀವು ಒಂದು ವಾರದವರೆಗೆ ಮಾಡಬೇಕು. ಈ ರೀತಿ ಮಾಡುವುದರಿಂದ ಮಂಡಿ ನೋವು, ಸೊಂಟ ನೋವು, ಕೀಲು ನೋವು, ಮೈ ಕೈ ನೋವು ಕ್ರಮೇಣ ಕಡಿಮೆಯಾಗುತ್ತದೆ. ನಿಮಗೆ ಪದೇ ಪದೇ ಶೀತ ನೆಗಡಿ ಕೆಮ್ಮು ದಮ್ಮು ಆಗುತ್ತಿದ್ದರೆ ಮೆಂತ್ಯೆ ಯನ್ನು ಸ್ವಲ್ಪ ಪ್ರಮಾಣದಲ್ಲಿ ಬಳಸಿಕೊಳ್ಳಿ. ನಾವು ಇಲ್ಲಿ ಅಶ್ವಗಂಧವನ್ನೂ ಬಳಸಿದ್ದೇವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಎಣ್ಣೆಯುಕ್ತ ಆಹಾರವನ್ನು ಮೈದಾ ಹಿಟ್ಟಿನಿಂದ ತಯಾರಿಸುವ ಆಹಾರವನ್ನು ತೆಗೆದುಕೊಳ್ಳಬೇಡಿ. ಜೊತೆಗೆ ಫ್ರೂಟ್ಸ್, ತರಕಾರಿ ಸೊಪ್ಪುಗಳನ್ನು ತರಕಾರಿಗಳನ್ನು ಹೆಚ್ಚಾಗಿ ಸೇವಿಸಿ. ಹಾಗೂ ನೀರು ಸಾಕಷ್ಟು ಕುಡಿಯಿರಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here