ಬೇಯಿಸಿದ ಶೇಂಗಾ ಬೀಜದಿಂದ ಸಿಗುವ ನೂರೆಂಟು ಲಾಭಗಳು

110

ಬೇಯಿಸಿದ ಶೇಂಗಾ ಬೀಜದಿಂದ ಸಿಗುವ ನೂರೆಂಟು ಲಾಭಗಳು. ನಮಸ್ಕಾರ ಸ್ನೇಹಿತರೇ ಬಡವರ ಬಾದಾಮಿ ಎಂದು ಪ್ರಖ್ಯಾತಿ ಪಡೆದಿರುವ ಶೇಂಗಾ ಬೀಜವನ್ನು ನಾವೆಲ್ಲರೂ ಸಾಮಾನ್ಯವಾಗಿ ಸಮಯ ಕಳೆಯುವ ಆಹಾರವಾಗಿ ಸೇವನೆಯನ್ನು ಮಾಡುತ್ತೇವೆ. ಆದರೆ ಹುರಿದ ಕಡಲೆ ಕಾಯಿಗಿಂತ ಬೇಯಿಸಿದ ಕಡಲೆ ಕಾಯಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೇಯಿಸಿದ ಕಡಲೆ ಕಾಯಿಯಿಂದ ದೇಹಕ್ಕೆ ಸಿಗುವ ಲಾಭಗಳೇನು ಹಾಗೂ ಬೇಯಿಸಿದ ಕಡಲೆ ಕಾಳುಗಳನ್ನು ತಿಂದ ನಂತರ ಏನು ತಿನ್ನಬಾರದು ಎಂದು ತಿಳಿದುಕೊಳ್ಳೋಣ ಬನ್ನಿ. ಬೇಯಿಸಿದ ಕಡಲೆ ಕಾಯಿ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು. ಯಾಕೆಂದರೆ ಬೇಯಿಸಿದ ಶೇಂಗಾ ಬೀಜದಲ್ಲಿ 90 ರಿಂದ 100 ಕ್ಯಾಲೋರಿ ಇದ್ದರೆ ಹಸಿ ಕಡಲೆ ಕಾಯಿ 120 ರಿಂದ 150 ಗಳಷ್ಟು ಕ್ಯಾಲೋರಿ ಇರುತ್ತದೆ. ಅದಕ್ಕೆ ಬೇಯಿಸಿದ ಕಡಲೆಕಾಯಿ ಒಳ್ಳೆಯದು. ಇದನ್ನು ಸೇವನೆ ಮಾಡುವುದರಿಂದ ಏನೆಲ್ಲಾ ಆರೋಗ್ಯಕರ ಪ್ರಯೋಜನಗಳು ಇವೆ ಗೊತ್ತಾ ಗರ್ಭಧಾರಣೆಯನ್ನು ತೊಂದರೆಯನ್ನು ಅನುಭವಿಸುವವರಿಗೆ ಇದು ಉತ್ತಮ. ಕಡಲೆ ಕಾಯಿಯಲ್ಲಿ ಪೊಲಿಕ ಆಸಿಡ್ಗ ರ್ಭಧರಿಸುವ ಮುನ್ನ ಮತ್ತು ಬಳಿಕ ತಾಯಿಯ ದೇಹವನ್ನು ಇನ್ನಷ್ಟು ಆರೋಗ್ಯವಾಗಿ ಇರಿಸುತ್ತದೆ. ಈ ಮೂಲಕ ಹುಟ್ಟುವ ಮಗುವಿನಲ್ಲಿ ನರ ಸಂಭಂದಿತ ದೋಷಗಳ ಸಾಧ್ಯತೆ 70ರಷ್ಟು ಪ್ರಮಾಣ ಕಡಿಮೆಯಾಗುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೊತೆಗೆ ಈ ಕೊಲೆಸ್ಟ್ರಾಲ್ ಮಟ್ಟವನ್ನು

ನಿಯಂತ್ರಣದಲ್ಲಿಡಲು ಈ ಕಡಲೆ ಕಾಯಿ ತುಂಬಾನೇ ಸಹಾಯ ಮಾಡುತ್ತದೆ. ರಕ್ತದಲ್ಲಿನ ಸಕ್ಕರೆಯ ಅಂಶವನ್ನು ತಗ್ಗಿಸುತ್ತದೆ. ಕಡಲೆ ಕಾಯಿಯಲ್ಲಿರುವ ಮ್ಯಾಂಗನೀಸ್ ಆಹಾರದಲ್ಲಿ ಲಭ್ಯವಿರುವ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ಅಲ್ಲದೇ ಜೀವ ರಾಸಾಯನಿಕ ಕ್ರಿಯೆ ಉತ್ತಮಗೊಳಿಸಿ. ರಕ್ತದಲ್ಲಿ ಸಕ್ಕರೆಯ ಅಂಶವನ್ನು ಸಂತುಲಿತ ಮಟ್ಟದಲ್ಲಿ ಇರಿಸಲು ನೆರವಾಗುತ್ತದೆ. ಬೇಯಿಸಿದ ಕಡಲೆ ಕಾಯಿ ಗಳಲ್ಲಿ ಫ್ಲೇಮಿನೋಯಿಡ ಫೋಲಿಫೀಯನ್ಸ್ ಎನ್ನುವ ಅಂಶ ಹೆಚ್ಚಿನ ಮಟ್ಟದಲ್ಲಿದೆ. ಆದ ಕಾರಣವೇ ಇದು ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಜೀರ್ಣಕ್ರಿಯೆಗೆ ಉತ್ತಮ. ಕಡಲೆ ಕಾಯಿಯಲ್ಲಿ ಫೈಬರ್ ಅಂಶ ಆಹಾರವನ್ನು ಸುಲಭವಾಗಿ ಜೀರ್ಣಿಸುವಂತೆ ಮಾಡುತ್ತದೆ. ಹಾಗೂ ಮಲಬದ್ಧತೆ ಸಮಸ್ಯೆಯನ್ನು ದೂರ ಮಾಡುತ್ತದೆ. ಹಾಗೂ ಮೂಳೆಗಳಿಗೆ ಉತ್ತಮ. ಕಡಲೆ ಕಾಯಿಯಲ್ಲಿ ಇರುವ ಕ್ಯಾಲ್ಸಿಯಂ ಮೂಳೆಗಳನ್ನು ಗಟ್ಟಿ ಮಾಡುತ್ತದೆ. ಕಿಡ್ನಿಯಲ್ಲಿ ಕಲ್ಲುಗಳು ಆಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಕಡಲೆ ಕಾಯಿಯಲ್ಲಿ ನಾರಿನ ಅಂಶ ಹೆಚ್ಚಾಗಿರುತ್ತದೆ. ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ಪೈಲ್ಸ್ ಸಮಸ್ಯೆ ಇಂದ ಪರಿಹಾರ ಸಿಗುತ್ತದೆ. ನಿಶ್ಯಕ್ತಿ ಮತ್ತು ರಕ್ತ ಹೀನತೆಗೆ ಉತ್ತಮ. ಬೇಯಿಸಿದ ಕಡಲೆಯಲ್ಲಿ ಕಬ್ಬಿಣ ಅಂಶ ಹೆಚ್ಚಾಗಿ ಇರುತ್ತದೆ. ಇದು ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಅಷ್ಟೇ ಅಲ್ಲದೇ ನಿಶ್ಯಕ್ತಿಯನ್ನು ದೂರ ಮಾಡುತ್ತದೆ. ನೋಡಿದ್ರಲ ಇಷ್ಟೆಲ್ಲಾ ಲಾಭಗಳು ನಮ್ಮ ದೇಹಕ್ಕೆ ದೊರೆಯುತ್ತದೆ ಎಂದರೆ ಹಸಿ ಕಡಲೆಕಾಯಿ ಅಥವಾ ಹುರಿದ ಕಡಲೆಕಾಯಿ ಸೇವನೆ ಮಾಡುವ ಬದಲು ಬೇಯಿಸಿದ ಕಡಲೆಕಾಯಿ ತಿಂದು ಆರೋಗ್ಯವನ್ನು ಕಾಪಾಡಿಕೊಳ್ಳಿ. ಇನ್ನೂ ಬೇಯಿಸಿದ ಕಡಲೆ ಕಾಯಿ ಸೇವನೆ ಮಾಡಿದ ನಂತರ ಅಪ್ಪಿ ತಪ್ಪಿಯೂ ಇದನ್ನು

ಸೇವಿಸಬೇಡಿ. ಯಾಕೆ ಗೊತ್ತಾ? ಬೇಯಿಸಿದ ಕಡಲೆ ಕಾಯಿ ತಿಂದ ನಂತರ ಯಾವುದೇ ಕಾರಣಕ್ಕೂ ನೀರು ಕುಡಿಯಬೇಡಿ. ಬೇಯಿಸಿದ ಕಡಲೆ ಕಾಯಿಯಲ್ಲಿ ಅತಿ ಹೆಚ್ಚು ಕೊಬ್ಬಿನ ಅಂಶವಿರುವುದರಿಂದ ನೀವೇನಾದರೂ ನೀರನ್ನು ಕಡಲೆ ಕಾಯಿ ತಿಂದ ನಂತರ ಸೇವಿಸುವುದರಿಂದ ನಿಮ್ಮ ದೇಹದಲ್ಲಿ ಒಂದೇ ಬಾರಿಗೆ ಕೊಬ್ಬಿನ ಅಂಶ ಹೆಚ್ಚಾಗುತ್ತದೆ. ಅಷ್ಟೇ ಅಲ್ಲದೇ ಕಡಲೆ ಕಾಯಿ ಉಷ್ಣ ಕಾರಕ. ಕಡಲೆ ಕಾಯಿ ತಿಂದ ನಂತರ ನೀರು ಕುಡಿದರೆ ತಂಪು ಆಗುತ್ತದೆ. ಇದು ವಿರುದ್ಧವಾದ ಗುಣಗಳನ್ನು ಹೊಂದಿರುವುದರಿಂದ ಅಡ್ಡ ಪರಿಣಾಮಗಳಾದ ಶೀತ ನೆಗಡಿ ಕೆಮ್ಮು ಉಂಟಾಗುತ್ತದೆ. ಇನ್ನೂ ಕಡಲೆ ಕಾಯಿ ತಿಂದ ನಂತರ ನೀರು ಕುಡಿಯುವುದರಿಂದ ಜೀರ್ಣ ಕ್ರಿಯೆ ಬೇಗನೆ ಆಗುವುದಿಲ್ಲ. ಏಕೆಂದರೆ ಕಡಲೆ ಕಾಯಿ ಹೊಟ್ಟೆಯಲ್ಲಿ ಜೀರ್ಣವಾಗಲು 15 ರಿಂದ 20 ನಿಮಿಷಗಳ ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ ನೀವು 15 ರಿಂದ 20 ನಿಮಿಷ ಬಿಟ್ಟು ನೀರು ಕುಡಿಯುವುದು ಒಳ್ಳೆಯದು. ಆದ್ದರಿಂದ ಇವೆಲ್ಲವನ್ನು ನೀವು ಗಮನದಲ್ಲಿಟ್ಟು ಕೊಂಡು ಶೇಂಗಾ ಬೀಜವನ್ನು ಸೇವಿಸಿ ಉತ್ತಮ ಆರೋಗ್ಯ ಲಾಭಗಳು ಪಡೆಯಿರಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ

LEAVE A REPLY

Please enter your comment!
Please enter your name here