ಬೇಲೂರಿನಲ್ಲಿದೆ ಅದ್ಬುತ ಶಿಲ್ಪಕಲೆಯ ದೇವಾಲಯ

72

ಅತಿ ಸೂಕ್ಷ್ಮ ಕೆತ್ತನೆಯ ಕೆಲಸದಲ್ಲಿ ಬೇಲೂರಿನ ಚೆನ್ನಕೇಶವ ದೇವಾಲಯ ಜಗತ್ತಿನ ದೇವಾಲಯಗಳನ್ನು ಮೀರಿ ನಿಲ್ಲುತ್ತದೆ ಚೆನ್ನ ಎಂದರೆ ಸುಂದರ. ಕೇಶವ ಎಂದರೆ ವಿಷ್ಣುದೇವರು. ಈ ದೇವಾಲಯದ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲು ನೂರು ವರ್ಷಗಳೇ ದಾಟಿದವು ರಾಜಾ ವಿಷ್ಣುವರ್ಧನನು ಈ ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದವರು ಆದರೆ ಇದರ ಸಂಪೂರ್ಣ ಕೆಲಸ ಮುಗಿಸಿದ್ದು ಆತನ ಮೊಮ್ಮಗ ಇವರೇ ಹೊಯ್ಸಳರು ಈ ಹೆಸರು ಹೇಗೆ ಬಂತು ಅದೊಂದು ಆಸಕ್ತಿದಾಯಕ ಕಥೆ ಅಂಗಡಿಯ ಗುಡಿಯ ಬಳಿ ಸ್ಸಳ ಎಂಬ ವಿದ್ಯಾರ್ಥಿಯೊಂದಿಗೆ ಆತನ ಶಿಕ್ಷಕರು ಇರುತ್ತಾರೆ ಆ ಸ್ಥಳಕ್ಕೆ ಹುಲಿಯೊಂದು ಅಟಾತ್ತನೆ ಆರ್ಭಟಿಸಿ ಬರುತ್ತದೆ ಇವರಿರುವ ಕಡೆಗೆ. ಆಗ ಶಿಕ್ಷಕರು ಕಬ್ಬಿಣದ ರಾಡ್ ನ್ನು ಕೊಟ್ಟು ಹೊಯ್ಸಳ ಎನ್ನುತ್ತಾರೆ ಅಂದ್ರೆ ಹೊಡಿಸ್ಸಳ ಎಂದಾಗುತ್ತದೆ ಕೂಡಲೇ ಸ್ಸಳನೆಂಬ ಹುಡುಗ ಆ ವ್ಯಾಘ್ರ ಹುಲಿಯನ್ನು ಒಂದೇ ಹೊಡೆತಕ್ಕೆ ಸಾ ಯಿಸುತ್ತಾನೆ ಅಮಂದ ರೇವಂತ ಚಲುವಂತ ಹುಲಿಕೊಂದ ಹುಡುಗ ಮುಂದೆ ವಿಶಾಲ ಸಾಮ್ರಾಜ್ಯವನ್ನು ಕಟ್ಟುತ್ತಾನೆ ಮತ್ತು ಹುಲಿ ಎರಗಿದಾಗ ಗುರುಗಳು ಕೂಗಿ ಹೇಳಿದ ಮಾತು ಹೊಡಿಸ್ಸಳ ಎಂಬ ದ್ವನಿಯೆ ಮಹಾಸಾಮ್ರಾಜ್ಯ ಹೊಯ್ಸಳ ಸಾಮ್ರಾಜ್ಯ ಎಂದು ಹೆಸರಾಯಿತು.

ಆ ವಂಶಸ್ಥರೇ ಹೊಯ್ಸಳರು. ಹೊಯ್ಸಳ ವಂಶ ಸುಮಾರು ಕ್ರಿಸ್ತ ಶಕ ೧೦೦೦ ರಿಂದ ಸುಮಾರು ೧೩೪೬ ವರೆಗೆ ದಕ್ಷಿಣ ಭಾರತದ ಭಾಗಗಳನ್ನು ಆಳಿದ ರಾಜವಂಶ ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರ ಸಮುದ್ರ ಇದು ಇಂದಿನ ಹಳೇಬೀಡು ಹಾಸನ ಜಿಲ್ಲೆಯಲ್ಲಿದೆ. ಜಾನಪದ ನಂಬಿಕೆಯಂತೆ ಹೊಯ್ಸಳ ಎಂಬ ಹೆಸರು ಈ ವಂಶದ ಸಂಸ್ಥಾಪಕ ಸಳನಿಂದ ಉತ್ಪತ್ತಿಯಾದದ್ದು ಚಾರಿತ್ರಿಕವಾಗಿ ಈ ಸಂಸ್ಥಾಪಕನ ಹೆಸರು ನೃಪಕಾಮ ಹೊಯ್ಸಳರ ದೊರೆಗಳಲ್ಲಿ ಪ್ರಮುಖರಾದವರು ಮೊದಲನೇಯವನೆ ಸ್ಸಳ ಎರಡನೆಯ ರಾಜಾ ಎರಡನೇ ನೃಪಕಾಮ ಮೂರನೆ ರಾಜಾ ಎರಡನೇ ವಿನಾಯಾದಿತ್ಯ ನಾಲ್ಕನೇಯವರು ಎರೆಯಂಗ ಐದನೆಯ ರಾಜಾ ಒಂದನೇ ಬಲ್ಲಾಳ,ಆರನೇಯ ರಾಜಾ ವಿಷ್ಣುವರ್ಧನ ಆನಂತರ ಪ್ರಮುಖವಾದ ಒಂದನೇ ನರಸಿಂಹ, 2ನೇ ಬಲ್ಲಾಳ ಎರಡನೇ ನರಸಿಂಹಸ್ವಾಮಿ ಸೋಮೇಶ್ವರ ಮೂರನೇ ನರಸಿಂಹ, ಮೂರನೇ ಬಲ್ಲಾಳ ವಿರುಪಾಕ್ಷಪ್ಪ ಹೊಯ್ಸಳರ ದೊರೆಗಳಲ್ಲಿ ಅತ್ಯಂತ ಸುಪ್ರಸಿದ್ಧನಾದ ಅರಸ ಬಿಟ್ಟಿದೇವ ಆನಂತರದ ಹೆಸರು ವಿಷ್ಣುವರ್ಧನ ಆತನ ಆಡಳಿತದ ಕಾಲ ೧೧೧೦ ರೀಂದ ೧೧೪೨ ವಿಷ್ಣುವರ್ಧನನ ಕಾಲದಲ್ಲಿ ಕಲೆ ಸಂಸ್ಕೃತಿ ಶಿಲ್ಪಕಲೆಗೆ ಬಹಳ ಪ್ರೋತ್ಸಾಹ ನೀಡಲಾಯಿತು ಈತನ ರಾಣಿ ಶಾಂತಲೆ ಪ್ರಸಿದ್ಧ ಭರತನಾಟ್ಯ ನರ್ತಕಿ ಮತ್ತು ಶಿಲ್ಪಕಲೆಯಲ್ಲಿ ಆಸಕ್ತಿಯಿದ್ದ ವಳೆಂದು ಹೆಸರಾಗಿದ್ದಾಳೆ ಈ ಕಾಲದಲ್ಲಿ ಹೊಯ್ಸಳರ ಶಿಲ್ಪಕಲೆಯ ಅತ್ಯುನ್ನತ ಉದಾಹರಣೆಗಳು ಮೂಡಿಬಂದವು

ಹಳೇಬೀಡು ದೇವಾಲಯವನ್ನು ಕಟ್ಟಲು 84 ವರ್ಷಗಳು ಬೇಕಾದವು ಹಾಗೆಯೇ ಬೇಲೂರಿನ ಚೆನ್ನಕೇಶವ ದೇವಸ್ಥಾನ ನೂರ ಮೂರು ವರ್ಷಗಳ ಪರಿಶ್ರಮದ ಫಲವಾಗಿ ಮೂಡಿಬಂದಿತು ಹೊಯ್ಸಳರ ಶಿಲ್ಪಕಲೆಯ ದ್ರಾವಿಡ ಶೈಲಿಯ ಮತ್ತು ಆರ್ಯ ಶೈಲಿಯ ಎರಡು ಗುಣಗಳನ್ನೂ ತನ್ನದಾಗಿಸಿಕೊಂಡಿದೆ ಹೊಯ್ಸಳರ ದೇವಾಲಯಗಳಲ್ಲಿ ಸಹಸ್ರಾರು ಸುಂದರ ಕೆತ್ತನೆಗಳನ್ನು ಕಾಣಬಹುದು ರಾಮಯಣ ಮಹಾಭಾರತದ ದೃಶ್ಯಗಳು ಸುಂದರ ನರ್ತಿಸುವ ಶಿಲಾಬಾಲಿಕೆಯರಿಂದ ಕೂಡಿದ ಈ ದೇವಾಲಯಗಳು ಹೊಯ್ಸಳ ಸಾಮ್ರಾಜ್ಯ ಬಿಟ್ಟು ಹೋದ ಮುಖ್ಯ ಸಂಪ್ರದಾಯ ಹೊಯ್ಸಳರ ಮತ್ತೋಬ್ಬ ಪ್ರಮುಖ ದೊರೆ ವೀರ ಬಲ್ಲಾಳನ ಈತನ ಆಡಳಿತ ಕಾಲ ಸಾವಿರದ ನೂರ ಎಪ್ಪತ್ತೈದು ರಿಂದ ಸಾವಿರದಿನ್ನೂರು ಇಪ್ಪತ್ತು ಈ ಉದಯದಲಿ ಹೊಯ್ಸಳರ ಸಾಮ್ರಾಜ್ಯ ದಕ್ಷಿಣ ಭಾರತದಲ್ಲಿ ಅತ್ಯಂತ ಬಲಿಷ್ಟವಾದದ್ದು ಎಂದು ಹೆಸರಾಯಿತು ನಂತರದ ದಶಕಗಳಲ್ಲಿ ಹೊಯ್ಸಳ ಸಾಮ್ರಾಜ್ಯ ವಿಜಯನಗರ ಸಾಮ್ರಾಜ್ಯ ಮಾತ್ತು ದೆಹಲಿ ಸುಲ್ತಾನರುಗಳ ಪೈಪೋಟಿಗೆ ಸಿಲುಕಿತ್ತು ಅಂತಿಮವಾಗಿ ಹೊಯ್ಸಳರ ವಂಶದ ಆಳ್ವಿಕೆಯು ಕ್ರಿಸ್ತ ಶಕ 1346 ರಲ್ಲಿ ಮುಕ್ತಾಯವಾಯಿತು. ವಿಷ್ಣುವರ್ಧನನ ರಾಣಿ ಶಾಂತಲಾದೇವಿ ಸ್ವತಂ ಜೈನ ಧರ್ಮದವಳಾಗಿದ್ದರು

ವಿಷ್ಣುವಿನ ಕಪಿಲಚೆನ್ನಿಗರಾಯನ ದೇವಾಲಯವನ್ನು ಕಟ್ಟಿಸಿದ್ದು ರಾಜಾ ಮನೆತನದ ಪರಮಸಹಿಷ್ಣತೆಗೆ ಉದಾಹರಣೆ ಬೇಲೂರಿನ ವೈಷ್ಣವ ಪಂಥದ ಚನ್ನಕೇಶವ ದೇವಾಲಯಕ್ಕೆ ಪ್ರತಿಯಾಗಿ ಹಳೆಬೀಡಿನ ಶೈವ ವ್ಯಾಪಾರಿಗಳು ಹೊಯ್ಸಳೇಶ್ವರ ದೇವಾಲಯ ನಿರ್ಮಾಣಕ್ಕೆ ಧನಸಹಾಯ ಮಾಡಿ ಹಳೇಬೀಡಿನ ಅಂತಸ್ತನ್ನು ಏರಿಸುವುದಕ್ಕೆ ಕಾರಣರಾದರು ಆದರೆ ಹೊಯ್ಸಳ ದೇವಾಲಯಗಳು ಜಾತ್ಯತೀತವಾಗಿದ್ದು ಎಲ್ಲ ಹಿಂದೂ ಉಪಶಾಖೆಗಳ ಅನುಯಾಯಿಗಳಿಗೂ ಇಲ್ಲಿ ಪ್ರೊತ್ಸಾಹಾವಿತ್ತು ಕೇವಲ ವೈಷ್ಣವ ಪಂಥಕ್ಕೆ ಸಂಬಂಧಿಸಿದ ಶಿಲ್ಪಕಲೆ ಇರುವ ಸೋಮನಾಥಪುರ ದೇವಾಲಯ ಮಾತ್ರ ಇದಕ್ಕೆ ಅಪವಾದ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಇಂದಿಗೂ ಹಸಿರಾಗಿರುವ ಜನ್ನ ರುದ್ರಭಟ ನಾಗಚಂದ್ರ ಹರಿಹರ ಮತ್ತು ಅವರ ಸೊದರ ಸಂಬಂಧಿಕರಿಗೆ ರಾಘವಂಕ ಇವರೆಲ್ಲರಿಗೂ ಹೊಯ್ಸಳ ರಾಜಸ್ಥಾನವು ಆಶ್ರಯವಿತ್ತು ಪ್ರೋತ್ಸಾಹಿಸಿತು 1209ರಲ್ಲಿ ಜೈನ ಕವಿ ಜನ್ನನು ಯಶೋದರ ಚರಿತೆ ಎಂಬ ಪ್ರಸಿದ್ಧ ಕೃತಿಯನ್ನು ರಚಿಸಿದ್ದನು ಊರ ದೇವರ ಮಾರಿಗೆ ಇಬ್ಬರು ಬಾಲಕರನ್ನು ಬಲಿಕೊಡಲು ಹೊರಟ ರಾಜನೊಬ್ಬನ ಕಥೆಯಿದು ಆ ಬಾಲಕನ ಮೇಲೆ ಕನಿಕರ ಬಂದು ರಾಜನು ಅವರಿಬ್ಬರನ್ನು ಬಿಡುಗಡೆ ಮಾಡಿ ನರಬಲಿಯ ಪದ್ಧತಿಗೆ

ವಿದಾಯ ಹೇಳುತ್ತೇನೆ ಈ ಕೃತಿಗಾಗಿ ಹೊಯ್ಸಳ ರಾಜ ವೀರಬಲ್ಲಾಳನಿಂದ ಜನ್ನನಿಗೆ ಕವಿ ಚಕ್ರವರ್ತಿ ಎಂಬ ಬಿರುದು ಪ್ರಾಪ್ತವಾಯಿತು 2ನೇ ವೀರ ಬಲ್ಲಾಳನ ಆಸ್ಥಾನದಲ್ಲಿ ಮಂತ್ರಿ ಚಂದ್ರಮೌಳಿ ಆಶ್ರಯದಲ್ಲಿದ್ದ ಸ್ವಾರ್ಥ ಬ್ರಾಹ್ಮಣ ರುದ್ರ ಭಟ್ಟ ಹೆಸರಾಂತ ಬ್ರಾಹ್ಮಣ ಕವಿಗಳಲ್ಲಿ ಮೊದಲನೆಯವರು ಆತನು ಪ್ರಸಿದ್ಧ ಚಂಪಾ ಶೈಲಿಯ ಜಗನ್ನಾಥ ವಿಜಯ ಕೃತಿಯು ವಿಷ್ಣುಪುರಾಣ ಆಧಾರಿತವಾಗಿದ್ದು ಇದರ ಕಥಾವಸ್ತು ಶ್ರೀಕೃಷ್ಣನಿಂದ ಬಾಣಾಸುರನ ಸಂಹಾರ ಒಂದನೇ ನರಸಿಂಹನ ಆಸ್ಥಾನದಲ್ಲಿರುವ ವೀರಶೈವ ಕವಿ ಹರಿಹರ ಹಳೆ ಜೈನ ಚಂಪಶೈಲಿಯಲ್ಲಿ ಗಿರಿಜಾ ಕಲ್ಯಾಣ ರಚಿಸಿದ ಖ್ಯಾತ ಕವಿ ರಾಘವಾಂಕ ತನ್ನ ಹರಿಶ್ಚಂದ್ರ ಕಾವ್ಯದ ಮೂಲಕ ಷಟ್ಪದಿಯ ಬಳಕೆಯನ್ನು ಮೊಟ್ಟ ಮೊದಲ ಬಾರಿಗೆ ಮಾಡಿದ ಕನ್ನಡ ವ್ಯಾಕರಣ ನಿಯಮಗಳನ್ನು ಕೆಲವೊಮ್ಮೆ ಉಲ್ಲಂಘನೆ ಮಾಡಿದ್ದರು ಇದು ಕನ್ನಡ ಸಾಹಿತ್ಯದ ಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿಸಲ್ಪಡುತ್ತದೆ ಪರಿಸರ ಸಂಬಂಧಿತ ಆಶ್ರಯದಲ್ಲಿದ್ದ ಕನ್ನಡ ಕವಿಗಳು ಮತ್ತು ಬರಹಗಾರರ ನಾಗಚಂದ್ರ ಕಾಂತಿ ಹರಿಹರ ವೃತ್ತವಿಲಾಸ ನಾಗಚಂದ್ರ ಕಾಂತಿ

ರಾಜಾದಿತ್ಯ ಹರಿಹರ ಉದಯದಿತ್ಯ ವೃತ್ತವಿಲಾಸ ಕೆರೆಯ ಪದ್ಮರಸ ನೇಮಿಚಂದ್ರ ಸಮಾನೊಬನ ರುದ್ರಭಟ ಅಗ್ಗಳ ಪೊಲಕುರಕಿ ಸೋಮನಾಥ ಸೃಜನೊ ತುಂಬಾ ದೇವಕವಿ ರಾಘವಾಂಕ ಬಂದುವರಮ ಪಾರ್ಶವ ಪಂಡಿತಾ ಮಗನಿಂದಚಾರ್ಯ ಜನ್ನ ಪುಲಿಗಿರಿ ಸೋಮನಾಥ ಅಸ್ಥಿಮಲ್ಲ ಗುಣವರ್ಮ ಪುಣಲ್ ವಂದಂದನಾಥ ಕುಸುಮಾಯಣ ನರಹರಿ ತೀರ್ಥ ಮಲ್ಲಿಕಾರ್ಜುನ ನೇಮಿಚಂದ್ರ ಪದ್ಮರಸ ಮಹಾಬಲ ಕವಿ ಕುಮಾದೇಂದು ರಟಕವಿ ಹೊಯ್ಸಳ ಸಾಮ್ರಾಜ್ಯ ದ ಆಶ್ರಯದಲ್ಲಿದ್ದಂತಹ ಕನ್ನಡ ಕವಿಗಳು ಮತ್ತು ಬರಹಗಾರರಾಗಿದ್ದಾರೆ ಇವರುಗಳು ಕಾಲಮಾನ 1100 ರಿಂದ ಕ್ರಿಸ್ತ ಶಕ 1343 ಕರ್ನಾಟಕದ ಚರಿತ್ರೆಯಲ್ಲಿ ಹೊಯ್ಸಳರು ಹುಲಿ ಹೊಡೆದುಕೊಂದ ಬಾಲಕ ಆ ಸಾಮ್ರಾಜ್ಯದ ದೊರೆಯಾದ ಜಗತ್ತಿನ ಮೀರಿಸಿದ ಗುಡಿ ಕಟ್ಟಿಸಿದವರು ಇವರೇ ಹೊಯ್ಸಳರು ಕರ್ನಾಟಕ ಚರಿತ್ರೆಯಲ್ಲಿ ಹೊಯ್ಸಳರ ಮಹತ್ವದ ಐತಿಹಾಸಿಕ ಸಾಧನೆಯ ಮಾಹಿತಿಯನ್ನು ಪಡೆದಿರುವಿರಿ ಈ ಮಾಹಿತಿ ಇಷ್ಟವಾಗಿದ್ದರೆ ಲೈಕ್ ಮಾಡಿ ಕಮೆಂಟ್ ಮಾಡಿ ಧನ್ಯವಾದಗಳು

LEAVE A REPLY

Please enter your comment!
Please enter your name here