Ad
Home ಇತರೆ ಸುದ್ದಿ ಬೇವಿನ ಮರದ ಮುಂದೆ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆ ಆಗಿ ಮಹಾಲಕ್ಷ್ಮಿ...

ಬೇವಿನ ಮರದ ಮುಂದೆ ಈ ಸಣ್ಣ ಕೆಲಸ ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆ ಆಗಿ ಮಹಾಲಕ್ಷ್ಮಿ ಕೃಪೆ ಸಿಗಲಿದೆ

ಲಕ್ಷ್ಮಿ ಅನುಗ್ರಹಕ್ಕಾಗಿ ಈ ವಿಶಿಷ್ಟ ಪೂಜೆಯನ್ನು ಮಾಡಿದರೆ ಬರುವ ನಿಮ್ಮ ಮುಂದಿನ ಸಂತತಿಗಳೆಲ್ಲ ಅಷ್ಟ ಐಶ್ವರ್ಯದಿಂದ ಕೂಡಿರುತ್ತದೆ. ನಮಸ್ತೆ ಗೆಳೆಯರೇ ಈ ವಿಶಿಷ್ಟವಾದ ಮಹಾಲಕ್ಷ್ಮಿ ಅನುಗ್ರಹಕ್ಕಾಗಿ ಪೂಜೆ ಮಾಡುವುದರಿಂದ ನಿಮ್ಮ ಮುಂದಿನ ಪೀಳಿಗೆಗಳು ಸಂತತಿಗಳು ಅಷ್ಟಐಶ್ವರ್ಯ ದಿಂದ ಕೂಡಿರುತ್ತಾರೆ ಯಾವಾಗಲೂ ಬಡತನ ಎನ್ನುವುದು ಕಾಣುವುದಿಲ್ಲ ಸದಾಕಾಲ ಸಿರಿಸಂಪತ್ತು ತುಂಬಿರುತ್ತೆ ಈ ಪೂಜೆಯನ್ನು ಯಾರು

ಯಾವ ರೀತಿ ಮಾಡಬೇಕೆಂದು ಈ ಲೇಖನದಲ್ಲಿ ತಿಳಿಯೋಣ. ಈ ಪೂಜೆಯನ್ನು ಮುತ್ತೈದೆ ಹೆಣ್ಣುಮಕ್ಕಳು ಮಾಡಬೇಕು ಈ ಪೂಜೆ ಮಾಡುವುದರಿಂದ ಬಹಳ ಒಳ್ಳೆ ರೀತಿಯಲ್ಲಿ ಲಕ್ಷ್ಮಿ ಕೃಪಕಟಾಕ್ಷ ದೊರೆಯುತ್ತದೆ ಈ ಪೂಜೆಯನ್ನು ಬುಧವಾರ ದಿವಸ ಮಾಡಬೇಕು ಬುಧವಾರ ಮುಂಜಾನೆ ಸೂರ್ಯೋದಯಕ್ಕೆ ಮುನ್ನ ಎದ್ದು ಸ್ನಾನವನ್ನು ಮಾಡಿ ಮನೆಯಲ್ಲಿ ದೇವರ ಪೂಜೆ ಮಾಡಿ ನಂತರ ಈ ವಿಶಿಷ್ಟವಾದ ಪೂಜೆ ಮಾಡಬೇಕು ಅದು ಹೇಗೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಅಂದರೆ ಮೊದಲಿಗೆ ಒಂದು ತಾಮ್ರದ ಚೊಂಬನ್ನು ತೆಗೆದುಕೊಳ್ಳಿ ತಾಮ್ರದ ಚೊಂಬಿನಲ್ಲಿ ಪರಿಶುದ್ಧವಾದ ನೀರನ್ನು ಹಾಕಿ ಅದಕ್ಕೆ ಸ್ವಲ್ಪ ಕುಂಕುಮ ಸಕ್ಕರೆ ಅರಿಶಿಣ ಜೇನುತುಪ್ಪ ಸ್ವಲ್ಪ ಬೆಲ್ಲ ಮತ್ತು ದನಿಯಾ ಪುಡಿಯನ್ನು ಹಾಕಬೇಕು ಧನಿಯಾ ಪುಡಿ ಮಹಾಲಕ್ಷ್ಮಿ ಅನುಗ್ರಹಕ್ಕೆ ಬೇಕಾದ ಒಂದು ವಿಶಿಷ್ಟವಾದ ಮಹತ್ವವಾದ ಸಾಮಾಗ್ರಿಯಾಗಿದೆ. ಈ ಎಲ್ಲಾ ಅರಿಶಿಣ ಕುಂಕುಮ ಸಕ್ಕರೆ ಜೇನುತುಪ್ಪ ಬೆಲ್ಲ ದನಿಯಪುಡಿ ಎಲ್ಲವನ್ನು ಹಾಕಿ ನೀರಿನಲ್ಲಿ

ಮಿಶ್ರಣ ಮಾಡಿ ನಂತರ ಆ ಚೊಂಬನ್ನು ನಿಮ್ಮ ಮನೆಯ ಹತ್ತಿರ ಇರುವ ಬೇವಿನ ಮರದ ಹತ್ತಿರ ತೆಗೆದುಕೊಂಡು ಹೋಗಿ ಕೈಯಲ್ಲಿ ಚೊಂಬನ್ನು ಇಟ್ಟುಕೊಂಡು ಬೇವಿನ ಮರವನ್ನು 11ಸುತ್ತು ಸುತ್ತಬೇಕು ನಂತರ ಬೇವಿನ ಮರಕ್ಕೆ ಈ ನೀರನ್ನು ಎರೆಯಬೇಕು ಭಕ್ತಿಯಿಂದ ನಿಮ್ಮ ಮನಸ್ಸಿನಲ್ಲಿರುವುದನ್ನು ಬೇಡಿಕೊಳ್ಳಬೇಕು ನಂತರ ಬೇವಿನ ಮರದ ಕೆಳಗೆ ಇರುವ ಹಸಿ ಮಣ್ಣನ್ನು ತೆಗೆದುಕೊಂಡು ನಿಮ್ಮ ಹಣೆಗೆ ಇಟ್ಟುಕೊಳ್ಳಬೇಕು ಮತ್ತೆ ಸ್ವಲ್ಪ

ಮಣ್ಣನ್ನು ನಿಮ್ಮ ಮನೆಗೆ ತೆಗೆದುಕೊಂಡು ಬನ್ನಿ ಅದನ್ನು ಮನೆಯಲ್ಲಿ ಇಟ್ಟು ಪ್ರತಿದಿನ ಮನೆಯಲ್ಲಿ ಇರುವಾಗ ನೀವು ಕೆಲಸಕ್ಕೆ ಹೊರಗೆ ಹೋಗುವಾಗ ಹೆಣ್ಣು ಮಕ್ಕಳು ಸ್ವಲ್ಪ ಸ್ವಲ್ಪ ಮಣ್ಣನ್ನು ಹಣೆಗೆ ಹಚ್ಚಬೇಕು ಈ ರೀತಿಯಾಗಿ ಮಾಡುವುದರಿಂದ ಲಕ್ಷ್ಮಿ ಕೃಪಾಕಟಾಕ್ಷ ನಿಮಗೆ ದೊರೆಯುತ್ತದೆ ಹಾಗೂ ನಿಮ್ಮ ಮನೆಯ ಯಜಮಾನರ ಆದಾಯ ಮೊದಲಿಗಿಂತ ಎರಡು ಪಟ್ಟು ಹೆಚ್ಚಾಗುತ್ತದೆ ಕ್ರಮೇಣವಾಗಿ ನಿಮ್ಮ ಅಭಿವೃದ್ಧಿ ಆಗುತ್ತದೆ

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಹಾಗೂ ನಿಮ್ಮ ಮನೆ ಅಷ್ಟ ಐಶ್ವರ್ಯ ದಿಂದ ಕೂಡಿರುತ್ತದೆ ನಿಮ್ಮ ಮುಂದಿನ ಪೀಳಿಗೆಯು ಸಹ ಸಿರಿ ಸಂಪತ್ತಿನಿಂದ ತುಂಬಿರುತ್ತದೆ. ಬೇವಿನ ಮರದಲ್ಲಿ ಸಾಕ್ಷಾತ್ ಲಕ್ಷ್ಮೀನಾರಾಯಣರ ವಾಸ ಇರುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ ಹಾಗಾಗಿ ತಾಮ್ರದ ಚೊಂಬಿನಲ್ಲಿ ಈ ರೀತಿಯಾಗಿ ನೀರನ್ನು ಎರೆದರೆ ಒಳ್ಳೆಯ ಫಲಿತಾಂಶವನ್ನು ಪಡೆಯುತ್ತೀರಾ ನಿಮ್ಮ ಅನೇಕ ಸಮಸ್ಯೆಗಳು ನಿವಾರಣೆಯಾಗುತ್ತದೆ ಈ ಪೂಜೆಯನ್ನು ಕನಿಷ್ಠ 11ಬುಧವಾರಗಳು

ಆದರೂ ಮಾಡಬೇಕು ಅಥವಾ ಪ್ರತಿ ಬುಧವಾರ ಕೂಡ ಮಾಡಬಹುದು ಇದರಿಂದ ಲಕ್ಷ್ಮಿಯ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ ನೀವು ಮಾಡುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿ ಜಯವನ್ನು ಸಾಧಿಸುತ್ತೀರಿ ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭಾಂಶವನ್ನು ಪಡೆಯುತ್ತೀರಾ.

ಒಂದೇ ಒಂದು ಕರೆಯಲ್ಲಿ ನಿಮ್ಮ ಸಮಸ್ಯೆಗಳು ಪರಿಹಾರ ಆಗಲು ಈ ಕೂಡಲೇ ಕರೆ ಮಾಡಿರಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

NO COMMENTS

LEAVE A REPLY

Please enter your comment!
Please enter your name here

Exit mobile version