ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಈ ಸಣ್ಣ ಕೆಲಸ ಮಾಡಿರಿ

76

ಬ್ರಾಹ್ಮಿ ಮುಹೂರ್ತದಲ್ಲಿ ಏಳಿ ಹಲವಾರು ಆರೋಗ್ಯ ಲಾಭಗಳನ್ನು ಪಡೆದುಕೊಳ್ಳಿ. ನಮಸ್ಕಾರ ಪ್ರೀಯ ಓದುಗರೇ ಬ್ರಾಹ್ಮಿ ಮುಹೂರ್ತದಲ್ಲಿ ಏಳುವ ಅಭ್ಯಾಸದಿಂದ ಎಷ್ಟೆಲ್ಲ ಪ್ರಯೋಜನಗಳಿವೆ ಗೊತ್ತಾ ಬ್ರಹ್ಮ ಮುಹೂರ್ತ ಎನ್ನುವುದು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದ ಸಮಯ ಇದು ಪ್ರಮುಖವಾಗಿ ಎರಡು ಮುಹೂರ್ತದ ಅವಧಿಗಳನ್ನು ಒಳಗೊಂಡಿದೆ ಮುಂಜಾನೆಯ ಸಮಯಕ್ಕಿಂತ ಒಂದೂವರೆ ಗಂಟೆ ಪೂರ್ವದ ಸಮಯವನ್ನು ಬ್ರಹ್ಮ ಮುಹೂರ್ತದ ಅವದಿ ಅಥವಾ ಬ್ರಾಹ್ಮಿ ಮುಹೂರ್ತ ಎಂದು ಪರಿಗಣಿಸಲಾಗುವುದು ವೈಧಿಕ ಸಂಪ್ರದಾಯದ ಪ್ರಕಾರ ಈ ಅವಧಿಯು ಪ್ರಾರ್ಥನೆ ಮತ್ತು ಧ್ಯಾನವನ್ನು ಕೈಗೊಳ್ಳಲು ಸೂಕ್ತವಾದ ಸಮಯ ಎಂದು ಪರಿಗಣಿಸಲಾಗುವುದು ಬ್ರಹ್ಮ ಮುಹೂರ್ತದಲ್ಲಿ ಎಚ್ಚರಗೊಳ್ಳುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಈ ಮುಹೂರ್ತದಲ್ಲಿ ಕೆಲವು ಕೆಲಸ ಮಾಡಿದರೆ ಆಯುಷ್ಯ ವೃದ್ಧಿಯಾಗುವುದು ಎಂದು ಹೇಳಲಾಗುವುದು ಸೂರ್ಯೋದಯಕ್ಕೆ ಸುಮಾರು ಒಂದು ಗಂಟೆ ಮೊದಲ ಅವಧಿಯನ್ನು ಬ್ರಹ್ಮ ಮುಹೂರ್ತ ಎಂದು ಕರೆಯುವರು ಈ ಅವಧಿಯು ವ್ಯಕ್ತಿಯ ಜೀವನದಲ್ಲಿ ಮಹತ್ತರವಾದ ಬದಲಾವಣೆಯನ್ನು ತಂದು ಕೊಡುತ್ತದೆ ವ್ಯಕ್ತಿಯಲ್ಲಿ ಭರವಸೆ ಸ್ಫೂರ್ತಿ ಮತ್ತು ಶಾಂತಿ ಪ್ರಕಟವಾಗುವಂತೆ ಮಾಡುವುದು

ಬ್ರಹ್ಮ ಜ್ಞಾನ ಸರ್ವೋಚ್ಚ ಜ್ಞಾನ ಮತ್ತು ಶಾಶ್ವತ ಸಂತೋಷವನ್ನು ಪಡೆದುಕೊಳ್ಳಲು ಪ್ರಚೋದನೆಯನ್ನು ನೀಡುವ ಸಮಯ ಎಂದು ಪರಿಗಣಿಸಲಾಗುವುದು ನಿದ್ರೆಯ ಬಳಿಕ ಮನಸ್ಸು ಶುದ್ಧ ಹಾಗೂ ಶಾಂತವಾಗಿರುತ್ತದೆ ಪರಿಸರದಲ್ಲೂ ತಂಪಾದ ವಾತಾವರಣ ಇರುತ್ತದೆ ಈ ಸಮಯದಲ್ಲಿ ಜ್ಞಾನವನ್ನು ಕೈಗೊಂಡರೆ ಮಾನಸಿಕ ಕಾರ್ಯ ಕ್ಷಮತೆಯೂ ಸುಧಾರಿಸುತ್ತದೆ ಪ್ರಮುಖ ಜೀವಶಕ್ತಿಯ ಗುಣವು ದೊರೆಯುತ್ತದೆ ವಾತಾವರಣದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ ಆಗಿರುತ್ತದೆ ಹಾಗಾಗಿ ಆ ವಾತಾವರಣ ದೇಹ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಮಂತ್ರವನ್ನು ಪಠಿಸಬೇಕು ನಂತರ ಸ್ವಲ್ಪ ಸಮಯ ಮೌನವಾಗಿ ಕುಳಿತುಕೊಳ್ಳಬೇಕು. ಎರಡು ಅಂಗೈ ಜೋಡಿಸಿ ಬೊಗಸೆ ಹಿಡಿದಿರುವಂತೆ ಇಟ್ಟುಕೊಳ್ಳಬೇಕು ನಂತರ ಕರಾಗ್ರೆ ವಸತಿ ಲಕ್ಷ್ಮೀ ಕರಮಧ್ಯೆ ಸರಸ್ವತಿ ಕರಮೂಲೆತು ಗೋವಿಂದ ಪ್ರಬಾತೆ ಕರ ದರ್ಶನಮ್ ಎಂದು ಹೇಳಬೇಕು ಇದರ ಅರ್ಥ ಹೀಗಿದೆ ಕೈಬೆರಳುಗಳ ತುದಿಯಲ್ಲಿ ಇರುವ ಲಕ್ಷ್ಮೀ ಅಂಗೈ ಮಧ್ಯದಲ್ಲಿ ವಾಸಿಸುವ ಸರಸ್ವತಿಯೇ ಕೈಗಳ ಮೂಲೆಯಾದ ಮಣಿಕಟ್ಟುಗಳಲ್ಲಿ ಇರುವ ಭಗವಾನ್ ಗೋವಿಂದ ಮುಂಜಾನೆ ಕೈ ನೋಡುವುದು ಶುಭಕರವಾದದ್ದು ಎಂದರ್ಥ ನಂತರ

ಎರೆಡು ಮೂಗಿನ ಹೊಳ್ಳೆಯಿಂದ ಉಸಿರಾಟವನ್ನು ನಡೆಸಿ ಪ್ರಾಣಾಯಾಮವನ್ನು ಮಾಡಬೇಕು ಜ್ಞಾನ ಮಾಡಿ ಸೂರ್ಯ ನಮಸ್ಕಾರ ಮಾಡುವುದರ ಮೂಲಕ ವ್ಯಾಯಾಮ ಮಾಡಬೇಕು ನಂತರ ಪ್ರಾಣಾಯಾಮ ನಡಿಗೆ ಮತ್ತು ಈಜುವುದು ಮಾಡಬೇಕು ಈ ವ್ಯಾಯಾಮ ಕೊಬ್ಬನ್ನು ಕಡಿಮೆ ಮಾಡುವುದು ದೇಹ ಮನಸ್ಸು ಆರೋಗ್ಯದಿಂದ ಇರುತ್ತವೆ ಆಯುರ್ವೇದದ ಪ್ರಕಾರ ಯಾರು ದಿನಚರಿಯನ್ನು ಅನುಸರಿಸುತ್ತಾರೋ ಅವರ ಸಾಮರ್ಥ್ಯ ಉತ್ತಮವಾಗಿ ಇರುತ್ತದೆ ಪ್ರತಿದಿನ ಈ ಮುಹೂರ್ತದಲ್ಲಿ ಏಳುವುದರಿಂದ ನಮ್ಮ ಶಕ್ತಿಯ ಮಟ್ಟ ಹೆಚ್ಚುತ್ತದೆ ವೈಜ್ಞಾನಿಕ ಸಂಶೋಧನೆ ಪ್ರಾಕಾರ ಬ್ರಾಹ್ಮಿ ಮುಹೂರ್ತದದಲ್ಲಿ ಆಮ್ಲ ಜನಕದ ಮಟ್ಟವು 41% ರಷ್ಟು ಹೆಚ್ಚಾಗಿರುತ್ತದೆ ಅದು ನಮ್ಮ ಶ್ವಾಸಕೋಶಕ್ಕೆ ಪ್ರಯೋಜನಕಾರಿ ಎಂದು ಹೇಳಲಾಗುವುದು ಋಷಿ ಮುನಿಗಳು ಹೇಳಿರುವ ಪ್ರಕಾರ ಯಾರು ಬ್ರಹ್ಮ ಮುಹೂರ್ತದಲ್ಲಿ ಏಳುತ್ತಾರೋ ಜ್ಞಾನವನ್ನು ಕೈಗೊಳ್ಳುತ್ತಾರೋ ಲಘು ವ್ಯಾಯಾಮದಲ್ಲಿ ತೊಡಗಿಕೊಳ್ಳುತ್ತಾರೆ ಅವರ ಮಾನಸಿಕ ಮತ್ತು ದೈಹಿಕ ಶಕ್ತಿಯು ಅತ್ಯುತ್ತಮವಾಗಿರುತ್ತದೆ ಜೊತೆಗೆ ದೈಹಿಕ ಮಾನಸಿಕ ಮತ್ತು ಭಾವನಾತ್ಮಕ ಯೋಗಕ್ಷೇಮಕ್ಕೆ ಸಹಾಯವಾಗುತ್ತದೆ ಇವುಗಳೊಂದಿಗೆ

ನಮ್ಮ ಸುತ್ತಲೂ ಇರುವ ಋಣಾತ್ಮಕ ಶಕ್ತಿಯು ದೂರ ಸರಿಯುತ್ತದೆ ಎಂದು ಹೇಳಲಾಗುವುದು ಈ ಮುಹೂರ್ತ ದೇಹದ ಆರೋಗ್ಯವನ್ನು ನಿಯಂತ್ರಿಸುವ ವಾತ ಪಿತ್ತ ಕಫಗಳ ಮೇಲೆ ಆಳವಾದ ಪರಿಣಾಮ ಬಿರುವುದು. ಮಹಾಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.

LEAVE A REPLY

Please enter your comment!
Please enter your name here