ನಮ್ಮ ಜೀವನದಲ್ಲಿ ಹಾಗೂ ನಮ್ಮ ಸುತ್ತಮುತ್ತ ನಡೆಯುವ ಕೆಲವು ಅನಿರೀಕ್ಷಿತ ಘಟನೆಗಳನ್ನು ನಾವು ಆಸ್ತಿಕರಾಗೀಯೊ ಅಥವಾ ನಾಸ್ತಿಕರಾಗೀಯೋ ನಿರ್ಧರಿಸಿ ಬಿಡುತ್ತೇವೆ ಅಥವಾ ವಾದಗಳನ್ನು ಮಾಡುತ್ತೇವೆ ಕೆಲವೊಂದು ಬಾರಿ ನಡೆಯುವ ನಿಗೂಢ ಘಟನೆಗಳು ದೇವರಿಂದಲೇ ಆಗಿರೋದು ಇದಕ್ಕೆಲ್ಲ ದೇವರೇ ಕಾರಣ ಅಥವಾ ಯಾವುದೋ ಒಂದು ಶಕ್ತಿ ಕಾರಣ ಅಂತ ಹೇಳುತ್ತಾರೆ ಅದಲ್ಲದಿದ್ದರೆ ನಾಸ್ತಿಕರಾಗಿದ್ದರೆ ಇದೆಲ್ಲಕ್ಕೂ ಕೊ ಇನ್ಸೀಡೆನ್ಸ್ ಅಥವಾ ಇದಕ್ಕೆಲ್ಲಾ ಸೈಂಟಿಫಿಕ್ ರೀಸನ್ ಇರುತ್ತೆ ಅಂತ ವಾದವನ್ನು ಮಾಡುತ್ತೇವೆ ಅಥವಾ ಕೆಲವೊಂದು ಘಟನೆಗಳು ಇಂದಿಗೂ ನಿಗೂಢವಾಗಿಯೇ ಉಳಿಯುತ್ತದೆ ಅಂತಹದೊಂದು ಘಟನೆಯಿಂದ ಈರೋಡಿನ ಭದ್ರಕಾಳಿ ಅಮ್ಮ ದೇವಸ್ಥಾನದಲ್ಲಿ ನಡೆದಿತ್ತು ಇತ್ತೀಚಿಗಷ್ಟೇ ಭದ್ರಕಾಳಮ್ಮ ದೇವಸ್ಥಾನದಲ್ಲಿ ಕಾರ್ತಿಕ ಮಾಸದ ಪೂಜೆ ದಿನ ರಾತ್ರಿ ಪೂಜೆ ಆದ ನಂತರ ಭಕ್ತರೆಲ್ಲರೂ ತೆರಳಿದ ಮೇಲೆ ಪೂಜಾರಿ ದೇವಸ್ಥಾನದ ಬಾಗಿಲು ಹಾಕಿ ಮನೆಗೆ ತೆರಳಿದ್ದಾರೆ
ಆದರೆ ದೇವಸ್ಥಾನದ ಅಕ್ಕಪಕ್ಕದಲ್ಲಿ ಇರುವ ವಾಸವಾಗಿದ್ದ ಜನರಿಗೆ ರಾತ್ರಿಯಿಡೀ ದೇವಸ್ಥಾನದಿಂದ ತೂಗುಯ್ಯಾಲೆ ತೂಗುವ ಶಬ್ದ ಕೇಳಿ ಬರ್ತಾನೆ ಇತ್ತು ಸರಿಯಾಗಿ ಮಧ್ಯರಾತ್ರಿ12:30 ನಂತರ ದೇವಾಲಯದ ಶಬ್ದ ಕೇಳಿ ಬಂದಿದ್ದರಿಂದ ಜನರೆಲ್ಲಾ ಆತಂಕಕ್ಕೊಳಗಾದರು ದೇವಸ್ಥಾನದಲ್ಲಿ ಏನೊ ನೆಡಿತಾ ಇದೆ ಅಂತ ದೇವಸ್ಥಾನದ ಮಂಡಳಿಗೆ ವಿಷಯ ಮುಟ್ಟಿಸಿದ್ದಾರೆ ಇದನ್ನು ಕೇಳಿಸಿಕೊಂಡ ದೇವಸ್ಥಾನದ ಮಂಡಳಿಯ ಅಧ್ಯಕ್ಷರು ಮರುದಿನ ಬಂದು ದೇವಸ್ಥಾನದ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದಾರೆ ಆಗ ಈ ದೃಶ್ಯ ಬಯಲಾಗಿದೆ ಅಂದ್ರೆ ದೇವಸ್ಥಾನದ ಒಳಗೆ ಗರ್ಭ ಗುಡಿಯ ಮುಂಭಾಗದಲ್ಲಿ ಕಾಣಿಕೆ ಹುಂಡಿಯ ಪಕ್ಕದಲ್ಲಿ ಇದ್ದಂತಹ ಒಂದು ಅಗ್ಗ ಹಿಡಿದು ಕೊಂಡು ಒಂದು ವಿಚಿತ್ರವಾದ ಆಕೃತಿ ತೂಗುಯ್ಯಾಲೆ ಆಡಿದಂತಹ ಒಂದು ದೃಶ್ಯ ಕಂಡುಬಂತು ಅದನ್ನು ನೋಡುತ್ತಾ ಇದ್ದ ಹಾಗೇಯೆ ಎಲ್ಲರೂ ಭದ್ರಕಾಳಿ ಅಮ್ಮ ದೇವಿ ತೂಗುಯ್ಯಾಲೆಯಲ್ಲಿ ಆಟ ಆಡುತ್ತಿದ್ದಾಳೆ ಎಂದು ಕೆಲವರು ಅಂದುಕೊಂಡರು ಅದರಲ್ಲಿ ಕೆಲವರು ಮಾತ್ರ ಇದರಲ್ಲಿ ಏನೊ ಸಂಶಯ ಇದೆ
ಇದು ಹೇಗೆ ನೆಡೆಯಿತು ಅಂತ ತನಿಖೆ ಮಾಡಿಸಬೇಕು ಅಂತ ಹೇಳಿದ್ರು ಎರಡು ಗಂಟೆಗಳ ಕಾಲ ತೂಗುಯ್ಯಾಲೆ ಆಡಿದ ವಿಚಿತ್ರ ಆಕೃತಿಯ ದೃಶ್ಯ ರೆಕಾರ್ಡ್ ಆಗಿದೆ ಆ ದೃಶ್ಯವನ್ನು ದೇವಸ್ಥಾನದ ಮಂಡಳಿಯವರು ಹಾಗೂ ಭಕ್ತರೆಲ್ಲರೂ ವೈರಲ್ ಮಾಡುತ್ತಿದ್ದಾರೆ ಅದಷ್ಟೇ ಅಲ್ಲ ಭದ್ರಕಾಳಿ ಅಮ್ಮ ದೇವಸ್ಥಾನಕ್ಕೆ ಸುತ್ತಮುತ್ತ ಇರುವ ಊರುಗಳಿಂದ ಕೂಡ ಭಕ್ತರೆಲ್ಲರೂ ಆಗಮಿಸುತ್ತಿದ್ದಾರೆ ಈ ದೇವಸ್ಥಾನದಲ್ಲಿ ಏನೋ ಪವಾಡ ನಡಿತಾ ಇದೆ ಅಂತ ವಿಶ್ಲೇಷಣೆ ಮಾಡುತ್ತಿದ್ದಾರೆ ಕೆಲವರು ಮಾತ್ರ ಇದರಲ್ಲಿ ಬೇರೆ ಏನೋ ಇದೆ ಅಂತ ಸಂಶಯ ವ್ಯಕ್ತ ಪಡುತ್ತಿದ್ದಾರೆ ಒಟ್ಟಿನಲ್ಲಿ ದೇವಸ್ಥಾನದಲ್ಲಿ ಆದಿನ ನಡೆದದ್ದು ಏನು ಅಂತ ಯಾರಿಗೂ ಗೊತ್ತಿಲ್ಲ ಕಾರಣ ಮಾತ್ರ ನಿಗೂಡ. ಧರ್ಮಸ್ಥಳ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಗುರುಗಳು ಇದೀಗ ಬೆಂಗಳೂರು ನಗರದಲ್ಲಿ ಇದ್ದು ನಿಮ್ಮ ಗುಪ್ತ ಸಮಸ್ಯೆಗಳಿಗೆ ಮತ್ತು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ಮುಖಾಂತರ ಪರಿಹಾರ ಮಾಡಿ ಕೊಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿರಿ.