ಭರಣಿ ನಕ್ಷತ್ರದವರ ಗುಣ ಸ್ವಭಾವ

77

ಸ್ನೇಹಿತರೆ ಈ ಲೇಖನದಲ್ಲಿ ಭರಣಿ ನಕ್ಷತ್ರದವರ ಗುಣ ಸ್ವಭಾವದ ಬಗ್ಗೆ ತಿಳಿಯೋಣ ಬನ್ನಿ. ನಕ್ಷತ್ರ ಮಾಲಿಕೆಯಲ್ಲಿ ಬರುವ ನಕ್ಷತ್ರವೇ ಭರಣಿ ನಕ್ಷತ್ರ ಇದು ನೋಡಲು ತ್ರಿಕೋನ ಆಕಾರದಲ್ಲಿ ಇದ್ದು ಇದು ಮೂರು ನಕ್ಷತ್ರಗಳಿಂದ ಕೂಡಿದೆ. ಇನ್ನೂ ವೈದಿಕ ಧರ್ಮದಂತೆ ಈ ನಕ್ಷತ್ರದ ಅಧಿಪತಿ ಯಮ. ಇನ್ನೂ ಅಧಿದೇವತೆಯು ಮಹಾ ಮಾನಸಿ ದೇವಿ ಆಗಿದ್ದಾರೆ. ಈ ನಕ್ಷತ್ರದವರು ಬಹಳ ಹಸನ್ಮುಖಿ ಆಗಿರುತ್ತಾರೆ ಬಹಳ ತಮಾಷೆಯಾಗಿ ಎಲ್ಲರ ಜೊತೆ ತಮ್ಮ ಜೀವನವನ್ನು ಸಾಗಿಸುತ್ತಾರೆ ಅವರ ಬಾಳಿನಲ್ಲಿ ಬರುವ ಪ್ರತಿಯೊಂದು ಕಷ್ಟ ನಷ್ಟಗಳನ್ನು ಸಮಾನವಾಗಿ ತೆಗೆದು ಕೊಳ್ಳುತ್ತಾರೆ. ಇವರ ಸಾಧನೆ ನಿಷ್ಠೆ ಪ್ರಾಮಾಣಿಕತೆಯನ್ನು ಪರರಿಗೆ ತೋರ್ಪಡಿಸುವ ಚಪಲ ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ ಎಂದು ಹೇಳಿದರೆ ತಪ್ಪಾಗಲಾರದು. ಇನ್ನೂ ಈ ನಕ್ಷತ್ರದ ಅಧಿಪತಿ ಶುಕ್ರ ಗ್ರಹ ಶುಕ್ರ ಕಲಾಭಿಮಾನಿ ಆಗಿರುವುದರಿಂದ ಈ ನಕ್ಷತ್ರದವರಿಗೆ ಕೂಡ ಈ ಕ್ಷೇತ್ರದಲ್ಲಿ ಆಸಕ್ತಿ ಖಂಡಿತವಾಗಿ ಇರುತ್ತದೆ. ಇವರುಗಳಿಗೆ ಹಣದ ಕೊರತೆ ಅಷ್ಟಾಗಿ ಕಾಡುವುದಿಲ್ಲ ಇವರಿಗೆ ಶ್ರೀಮಂತಿಕೆ ಸಾಕಷ್ಟು ಇದ್ದರೂ ಶ್ರೀಮಂತಿಕೆ ಅನುಭವಿಸುವ ಅವಕಾಶ ಕೂಡ ಎಲ್ಲರಿಗೂ ಒಂದೇ ಸಮನಾಗಿ ಇರುವುದಿಲ್ಲ.

ಭರಣಿ ನಕ್ಷತ್ರದಲ್ಲಿ ಜನಿಸಿದವರು ವ್ಯಾಪಾರದಲ್ಲಿ ಅಷ್ಟಾಗಿ ನಷ್ಟ ಹೊಂದುವುದು ಅತಿ ವಿರಳ ಪ್ರತಿ ಕೆಲಸವನ್ನು ಆಸಕ್ತಿಯಿಂದ ತಮ್ಮ ಸಂಪೂರ್ಣ ಪರಿಶ್ರಮ ಇಟ್ಟು ಕೆಲಸ ಮಾಡುವುದರಿಂದ ಇವರಿಗೆ ಖಂಡಿತವಾಗಿ ಬಹಳ ಬೇಗ ಅದರ ಪ್ರತಿಫಲ ಇವರಿಗೆ ಸಿಗುತ್ತದೆ ಎಂದು ಹೇಳಬಹುದು. ಇವರು ಅತಿ ಬುದ್ದಿವಂತರು. ಆದರೆ ಇವರು ಹಠಮಾರಿ ಕೂಡ ಆಗಿರುತ್ತಾರೆ ಇವರು ಹಿಡಿದ ಕೆಲಸವನ್ನು ಮಾಡದೆ ಕೈ ಬಿಡುವುದಿಲ್ಲ. ಇವರನ್ನು ಯಾವುದೇ ವಿಷಯದಲ್ಲಿ ಸೋಲಿಸುವುದು ಕೂಡ ಅಷ್ಟು ಸುಲಭ ಅಲ್ಲ ಎಂದು ಹೇಳಬಹುದು. ಇನ್ನೂ ದುರ್ಯೋಧನ ಕೂಡ ಇದೆ ನಕ್ಷತ್ರದಲ್ಲಿ ಜನಿಸಿದವರು. ಇವರಿಗೆ ವಾಹನ ಶೃಂಗಾರ ಸಾಮಗ್ರಿಗಳ ವ್ಯಾಪಾರದಲ್ಲಿ ಬಹಳ ಲಾಭ ಕೂಡ ತಂದು ಕೊಡುತ್ತದೆ. ಷೇರು ಬಂಡವಾಳದಲ್ಲಿ ಕೂಡ ಇವರಿಗೆ ಆದಷ್ಟು ಲಾಭ ಬರುತ್ತದೆ. ಇವರು ಅತಿ ಸೂಕ್ಷ್ಮ ಸ್ವಭಾವದವರು ಆಗಿರುತ್ತಾರೆ. ಸತ್ಯ ಧರ್ಮ ನ್ಯಾಯದ ಪರವಾಗಿ ಚಿಂತನೆ ಮಾಡುತ್ತಾರೆ ಸ್ತ್ರೀಯರಿಗೆ ಅತಿ ಹೆಚ್ಚಿನ ಗೌರವ ತೋರಿಸುತ್ತಾರೆ. ಭರಣಿ ನಕ್ಷತ್ರದ ನಾಲ್ಕೂ ಪಾದಗಳು ಮೇಷ ರಾಶಿಗೆ ಸೇರಿವೆ. ಹೋಟೆಲ್ ಉದ್ಯಮ ಈ ನಕ್ಷತ್ರದ ಜನರಿಗೆ

ಅತ್ಯಂತ ಸೂಕ್ತವಾಗಿ ಇರುತ್ತದೆ. ಹಾಗೆಯೇ ಗಣಿತ ವಾಣಿಜ್ಯ ಶಾಸ್ತ್ರ ಮತ್ತು ಅರ್ಥ ಶಾಸ್ತ್ರ ವ್ಯಾಪಾರದಲ್ಲಿ ಪರಿಣಿತಿ ಸಾಧಿಸುತ್ತಾರೆ ಹಾಗೆಯೇ ಬ್ಯಾಂಕ್ ಕ್ಷೇತ್ರ ಕೂಡ ಇವರಿಗೆ ಸೂಕ್ತ ವೃತ್ತಿ ಆಗಿರುತ್ತದೆ. ಭರಣಿ ನಕ್ಷತ್ರದ ಜನರಿಗೆ ಸ್ವಲ್ಪ ಕೋಪ ಹೆಚ್ಚಾಗಿಯೇ ಇದ್ದು ತಾಳ್ಮೆ ಎನ್ನುವುದು ಬಹಳ ಕಡಿಮೆ ಎಂದು ಹೇಳಬಹುದು. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here