ಭಾಗವನ್ ಶ್ರೀ ಕೃಷ್ಣ ಗೋವರ್ಧನ ಬೆಟ್ಟ ಹತ್ತಿದ್ದು ಇದೇ ಕಾರಣಕ್ಕೆ

53

ಕೃಷ್ಣ ಗೋವರ್ಧನ ಬೆಟ್ಟ ಹತ್ತಿದ್ದು ಈ ಕಾರಣಕ್ಕಾಗಿಯೇ. ಸ್ನೇಹಿತರೆ ಕೃಷ್ಣ ಗೋವರ್ಧನ ಬೆಟ್ಟ ಹತ್ತಿದ್ದು ಯಾಕೆ ಗೊತ್ತಾ ಈ ಗೋವರ್ಧನ ಪರ್ವತ ಇಂದು ಎಲ್ಲಿದೆ ಗೋಕುಲದ ಜನರ ಮೇಲೆ ಇಂದ್ರ ಕೋಪ ಮಾಡಿಕೊಂಡಿದ್ದು ಏಕೆ ಎಲ್ಲವನ್ನೂ ವಿವರವಾಗಿ ಹೇಳುತ್ತೇವೆ. ದ್ವಾಪರ ಯುಗದಲ್ಲಿ ಗೋವರ್ಧನ ಬೆಟ್ಟ ಎತ್ತಿದ್ದು ಯಾಕೆ ಕೃಷ್ಣ ಸ್ನೇಹಿತರೆ ಕೃಷ್ಣ ಕಿರು ಬೆರಳಲ್ಲಿ ಗೋವರ್ಧನ ಬೆಟ್ಟ ಹತ್ತಿದ್ದು ನಿಮಗೆ ಗೊತ್ತಿದೆ. ಶ್ರೀ ಕೃಷ್ಣ ಬೆಳೆದಿದ್ದು ಗೋಕುಲದಲ್ಲಿ ಬೃಂದಾವನ ಗೋಕುಲ ಮೊದಲಾದ ಜನ ದೇವರಾಜ ಇಂದ್ರನಿಗೆ ತುಂಬಾ ಹೆದರುತ್ತಾ ಇದ್ದರು ಇದೆ ಕಾರಣಕ್ಕೆ ಇಂದ್ರನಿಗೆ ಪ್ರತಿ ದಿನ ಪೂಜೆ ಮಾಡುತ್ತಾ ಇದ್ದರು ಅಲ್ಲದೆ ಇಂದ್ರನಿಗೆ ಯಜ್ಞ ಯಾಗಾದಿಗಳನ್ನು ಮಾಡುತ್ತಾ ಇದ್ದರು ಆದರೆ ಒಮ್ಮೆ ಇದ್ದಕ್ಕೆ ಕೃಷ್ಣ ಅಡ್ಡಿಪಡಿಸುತ್ತಾನೆ. ಮಳೆ ಸುರಿಸುವುದು ಇಂದ್ರನ ಕರ್ತವ್ಯ ಇದಕ್ಕಾಗಿ ಏಕೆ ಪೂಜೆ ಮಾಡಬೇಕು

ಇಂದ್ರ ವಿಷ್ಣುವಿನ ಆದೇಶವನ್ನು ಪಾಲನೆ ಮಾಡುತ್ತಾನೆ ಅಷ್ಟೆ ನಮಗೆ ಎಲ್ಲವನ್ನೂ ನೀಡುವ ಗೋವರ್ಧನ ಬೆಟ್ಟವನ್ನು ಪೂಜಿಸಬೇಕು ಎಂದು ಹೇಳುತ್ತಾನೆ ಕೃಷ್ಣನ ಮಾತು ಕೇಳಿ ಜನ ಇಂದ್ರನಿಗೆ ಯಜ್ಞ ಮಾಡಲಿಲ್ಲ ಇದರಿಂದ ಕೋಪಗೊಂಡ ಇಂದ್ರ ಬೀಕರ ಮಳೆ ಸುರಿಸಿ ಜನರನ್ನು ಎದುರಿಸಲು ಯತ್ನಿಸುತ್ತಾನೆ ಆಗ ಶ್ರೀ ಕೃಷ್ಣ ಗೋವರ್ಧನ ಪರ್ವತವನ್ನು ಕಿರು ಬೆರಳಲ್ಲಿ ಹಿಡಿದು ಸುನಾಮಿಯಂತಹ ನೀರಿನಿಂದ ಜನರನ್ನು ರಕ್ಷಿಸುತ್ತಾನೆ ಅಲ್ಲದೆ ಇಂದ್ರ ವಜ್ರಾಯುಗದ ಪ್ರಯೋಗ ಮಾಡಿದಾಗಲೂ ಗೋವರ್ಧನ ಪರ್ವತವನ್ನು ಅಲುಗಾಡಿಸಲು ಸಾಧ್ಯ ಆಗಲಿಲ್ಲ. ಈ ಮೂಲಕ ಕೃಷ್ಣ ಇಂದ್ರನ ಅಹಂಕಾರವನ್ನು ಇಳಿಸಿದನು ಅಂದಿನಿಂದ ಇಂದ್ರನ ಬದಲಾಗಿ ಜನರು ಗೋವರ್ಧನ ಬೆಟ್ಟವನ್ನು ಪೂಜಿಸಲು ಶುರು ಮಾಡಿದರು. ಉತ್ತರ ಪ್ರದೇಶದ ಮಥುರಾದಲ್ಲಿ ಇದೆ ಗೋವರ್ಧನ ಬೆಟ್ಟ. ಹೌದು ಪುರಾಣದಲ್ಲಿ ಬರುವ ಈ ಗೋವರ್ಧನ ಬೆಟ್ಟ ಈಗಲೂ ಉತ್ತರ ಪ್ರದೇಶದ ಮಥುರಾ ದಲ್ಲಿ ಇದೆ. ಇದು ಸುಮಾರು 8 ಕಿಮೀ ವಿಸ್ತೀರ್ಣ ಹೊಂದಿರುವ ದೊಡ್ಡ ಬೆಟ್ಟ.

ದೀಪಾವಳಿ ಸಮಯದಲ್ಲಿ ಗೋವರ್ಧನ ಪೂಜೆ ಕೂಡ ಮಾಡಲಾಗುತ್ತದೆ. ಈ ಬೆಟ್ಟಕ್ಕೆ ಗಿರಿಜಾ ಪರ್ವತ ಎಂದು ಸಹಾ ಕರೆಯಲಾಗುತ್ತದೆ ಉತ್ತರಪ್ರದೇಶ ಮತ್ತು ರಾಜಸ್ಥಾನ ಗಡಿಯಲ್ಲಿ ಈ ಬೆಟ್ಟ ಇದೆ. ಉಳಿದ ಅರ್ಧ ಭಾಗ ಉತ್ತರ ಪ್ರದೇಶ ಮತ್ತು ಉಳಿದ ಅರ್ಧ ಭಾಗ ರಾಜಸ್ಥಾನದಲ್ಲಿ ಇದೆ. ಉತ್ತರ ಪ್ರದೇಶದಿಂದ ಬೆಟ್ಟ ಹತ್ತಲು ಶುರು ಮಾಡಿದರೆ ಐದು ಕಿಮೀ ಚಲಿಸಿದರೆ ರಾಜಸ್ಥಾನ ಗಡಿ ಸಿಗುತ್ತದೆ. ಮೊದಲಿನಿಂದಲೂ ಇರಲಿಲ್ಲ ಈ ಬೆಟ್ಟ. ಋಷಿಯ ಕೋಪಕ್ಕೆ ತುತ್ತಾಗಿ ಇದ್ದ ಗೋವರ್ಧನ. ಗೋವರ್ಧನ ಬೆಟ್ಟ ಮೊದಲು ಜೋಳ ಪರ್ವತದಲ್ಲಿ ಇತ್ತು ಆದರೆ ಇದನ್ನು ನೋಡಿ ಸಂತಸಗೊಂಡ ಋಷಿ ಇದನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಬಯಸುತ್ತಾರೆ ಆದರೆ ಗಿರಿ ರಾಜ ಪರ್ವತ ಒಂದು ಸವಾಲು ಇಡುತ್ತದೆ ನೀವು ನಮ್ಮನ್ನು ಒಮ್ಮೆ ಎತ್ತಿದ ಬಳಿಕ ಎಲ್ಲಿ ಇಳಿಸುತ್ತಿರಿ ಅಲ್ಲಿಯೇ ನಾನು ನೆಲಸುತ್ತೇನೆ ಎಂದು ಹೇಳುತ್ತಾನೆ. ಆದರೆ ಮಥುರಾ ಗೆ ಬರುವಾಗ ಋಷಿ ಧ್ಯಾನ ಮಾಡುವ ವಿಷಯದಿಂದ ಬೆಟ್ಟವನ್ನು ಕೆಳಗೆ ಇಳಿಸುತ್ತಾನೆ ಆದರೆ ಧ್ಯಾನ ಮಾಡಿದ ಬಳಿಕ ಈ ಬೆಟ್ಟವನ್ನು ಅಲುಗಾಡಿಸಲು ಸಾಧ್ಯ ಆಗಲಿಲ್ಲ.

LEAVE A REPLY

Please enter your comment!
Please enter your name here