ಭಾದ್ರಪದ ಮಾಸದ ಭಾನುವಾರ ಇದೊಂದು ಕೆಲಸವನ್ನು ಮಾಡಿದರೆ ಆರ್ಥಿಕ ಸಮಸ್ಯೆ ದೂರ ಆಗುತ್ತದೆ.

53

ದುಡ್ಡು ಇದ್ದರೆ ಜೀವನ ಸುಂದರವಾಗಿ ಇರುತ್ತದೆ ಎನ್ನುವ ಕಾಲ ಇದು. ನಮ್ಮ ಬಳಿ ಹಣ ಇದೆ ನಾವು ತುಂಬಾ ಅನುಕೂಲಸ್ಥರು ಎಂದರೆ ಬೇರೆಯವರಿಂದ ನಮಗೆ ಸಿಗುವ ಬೆಲೆ ಗೌರವ ಬೇರೆ ರೀತಿ ಆಗಿರುತ್ತದೆ, ಆದರೆ ಅದೇ ಹಣ ನಮ್ಮ ಬಳಿ ಇಲ್ಲ ಎಂದರೆ ಆಗ ಸಿಗುವ ಬೆಲೆ ಬೇರೆ ರೀತಿಯಲ್ಲಿ ಇರುತ್ತದೆ ಅಲ್ಲವೇ. ನಿಮ್ಮ ಸಮಸ್ಯೆಗೆ ಉಚಿತ ಸಲಹೆ ಕರೆ ಮಾಡಿರಿ 9611533355 ಇಂದಿನ ಕಾಲದಲ್ಲಿ ಹಣಕ್ಕೆ ಇರುವ ಬೆಲೆ ಮತ್ತೆ ಯಾವುದಕ್ಕೂ ಇಲ್ಲ. ಅದಕ್ಕಾಗಿಯೇ ಈ ಹಣವನ್ನು ಸಂಪಾದನೆ ಮಾಡಲು ಜನರು ಅಷ್ಟು ಕಷ್ಟ ಪಡುವುದು ಹಗಲು ರಾತ್ರಿ ಎಂಬದನ್ನು ನೋಡದೇ ದುಡಿಮೆ ಮಾಡುತ್ತಾರೆ ಹಣ ಸಂಪಾದನೆ ಮಾಡುತ್ತಾರೆ. ಆದರೆ ಯಾರೇ ಎಷ್ಟೇ ಹಣ ಸಂಪಾದನೆ ಮಾಡಿದರು ಒಂದಲ್ಲ ಒಂದು ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎಂಬುದು ಬರುತ್ತದೆ ಹೀಗೆ ಬಂದಾಗ ಮತ್ತೆ ಅದೇ ನೋವು ಅದೇ ಆತಂಕ ಎಲ್ಲವೂ ಶುರು ಆಗುತ್ತದೆ ಅಲ್ಲವೇ? ಆದರೆ ನಾವು ಸಂಪಾದನೆ ಮಾಡಿದ ಹಣ ನಮ್ಮ ಬಳಿ ಇರಬೇಕು, ಆರ್ಥಿಕ ಸಮಸ್ಯೆಗಳು ದೂರ ಆಗಬೇಕು ಅದೃಷ್ಟ ಎಂಬುದು ಬರಬೇಕು ಎಂದರೆ ಹೀಗೆ ಮಾಡಿ

ಎರಡು ಕೆಂಪು ದಾಸವಾಳ ಹಾಗೂ ಒಂದು ಗಾಜಿನ ಲೋಟವನ್ನು ತೆಗೆದುಕೊಳ್ಳಬೇಕು. ಈ ಗಾಜಿನ ಲೋಟದ ಒಳಗೆ ಸ್ವಲ್ಪ ನೀರನ್ನು ಹಾಕಬೇಕು ಈ ನೀರನ್ನು ದೇವರ ಮನೆಯಲ್ಲಿ ಇಟ್ಟು ಅದರ ಒಳಗೆ ಎರಡು ದಾಸವಾಳ ಹೂವನ್ನು ಹಾಕಬೇಕು ನ೦ತರ ನಿಮ್ಮ ಮನೆಯ ದೇವರ ಬಳಿ ನಿಮ್ಮ ಸಮಸ್ಯೆಗಳನ್ನು ಹೇಳಿಕೊಂಡು ಅದನ್ನೆಲ್ಲ ದೂರ ಮಾಡು ಎಂದು ಬೇಡಿ ಕೊಳ್ಳಬೇಕು. ನ೦ತರ ನೀವು ಮಲಗುವ ಸಮಯದಲ್ಲಿ ನಿಮ್ಮ ಪಕ್ಕ ಇಟ್ಟುಕೊಳ್ಳಬೇಕು ನ೦ತರ ಮಾರನೇ ದಿನ ಆ ನೀರು ಹಾಗೂ ಹೂವನ್ನು ಯಾರು ಕೂಡ ತುಳಿಯದೇ ಇರುವ ಜಾಗದಲ್ಲಿ ಹಾಕಿ ಹಿಂತಿರುಗಿ ನೋಡದೇ ಬರಬೇಕು ನ೦ತರ ಸ್ನಾನ ಮಾಡಿ ದೇವರಿಗೆ ದೀಪ ಹಚ್ಚಬೇಕು.ಈ ಕೆಲಸವನ್ನು ಭಾನುವಾರ ಮಾಡಬೇಕು. ಹೀಗೆ ಮಾಡಿದ್ದೆ ಆಗಿದ್ದರೆ ಸ್ವಲ್ಪ ದಿನದಲ್ಲಿ ನಿಮ್ಮ ಆರ್ಥಿಕ ಸಮಸ್ಯೆಗಳು ದೂರ ಆಗುತ್ತದೆ ಮನೆಯಲ್ಲಿ ಶಾಂತಿ ವಾತಾವರಣ ನಿರ್ಮಾಣವಾಗುತ್ತದೆ ಹಾಗಾಗಿ ಈ ಕೆಲಸವನ್ನು ಮಾಡಿ ದೇವರು ಒಳ್ಳೆಯದು ಮಾಡಲಿ. ಒಳ್ಳೆಯ ಫಲ ಸಿಗುತ್ತದೆ. ನಿಮ್ಮ ಸಮಸ್ಯೆಗೆ ಉಚಿತ ಸಲಹೆ ಕರೆ ಮಾಡಿರಿ 9611533355 ಸಂತೋಷ್ ಗುರುಜೀ

ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here