ಭಾನುವಾರದ ದಿನ ತೆಂಗಿನ ಕಾಯಿಂದ ಈ ಕೆಲಸ ಮಾಡುವುದು ಮರೆಯಬೇಡಿ

56

ಭಾನುವಾರದ ದಿನ ಮಾಡುವ ಈ ಒಂದು ಚಿಕ್ಕ ಕೆಲಸದಿಂದ ಲಕ್ಷ್ಮಿ ನಿಮಗೆ ಸದಾ ಕೃಪೆ ತೋರುವಳು. ಸ್ನೇಹಿತರೆ ಈ ಪ್ರಸ್ತುತ ಕಾಲದಲ್ಲಿ ಎಲ್ಲರೂ ಕಷ್ಟ ಪಡುತ್ತಿರುವುದು ಹಣಕ್ಕಾಗಿಯೇ. ಹಣ ಪ್ರತಿ ಒಂದು ಸಮಸ್ಯೆಗೂ ಅಂತಿಮ ಪರಿಹಾರವಾಗಿ ಗೋಚರಿಸುತ್ತದೆ. ಹಣದ ಅಭಾವ ಪ್ರತಿ ಒಬ್ಬರಿಗೂ ಇರುತ್ತದೆ ಏನೇ ಕೆಲಸ ಆಗಬೇಕಾದರೆ ಕೂಡ ಹಣ ಬೇಕೆ ಬೇಕು ಸಂಪತ್ತಿಗೆಲ್ಲ ಅದಿ ದೇವತೆ ಮಹಾ ಲಕ್ಷ್ಮಿ. ಮಹಾ ಲಕ್ಷ್ಮಿ ವಾಸ ನಿಮ್ಮ ಮನೆಯಲ್ಲಿ ಸದಾ ಇರಬೇಕೆಂದರೆ ಈ ಪರಿಹಾರವನ್ನು ನೀವು ಮಾಡಬೇಕು.ಈ ಒಂದು ಚಿಕ್ಕ ಪರಿಹಾರವನ್ನು ನೀವು ತಪ್ಪದೆ ಪಾಲಿಸಿದಲ್ಲಿ ನಿಮ್ಮ ಮನೆಯಲ್ಲಿ ಸದಾ ನೆಲೆಸಿರುತ್ತದೆ ಇದು ಒಂದು ಸುಲಭವಾಗಿ ಮಾಡಬಹುದಾದ ಪರಿಹಾರವಾಗಿದೆ. ಅದು ಏನು ಎಂದು ತಿಳಿಯೋಣ. ಒಂದು ಭಾನುವಾರದ ದಿನ ಒಂದು ತೆಂಗಿನ ಕಾಯಿಯನ್ನು ತೆಗೆದುಕೊಂಡು ಪೂಜಾ ಗೃಹದಲ್ಲಿ ಇಟ್ಟು ಅದಕ್ಕೆ ಕುಂಕುಮದ ಹರಿಷಿಣ ದ ಬೊಟ್ಟು ಇಟ್ಟು ನೀವು ಅದಕ್ಕೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಧೂಪ ದೀಪಗಳಿಂದ ಆರಾಧನೆ ಮಾಡಬೇಕು ಧೂಪವನ್ನು ತೋರಿಸಿ ನಿಮ್ಮ ಮನೆಯಲ್ಲಿ ದೀಪಾರಾಧನೆ ಮಾಡುವಾಗ ಈ ಸಮಯದಲ್ಲಿ ಒಂದು ಕೆಂಪು ವಸ್ತ್ರದಲ್ಲಿ ಹೊಲೆದ ಒಂದು ಚೀಲದಲ್ಲಿ ನೀವು ಈ ತೆಂಗಿನಕಾಯಿಯನ್ನು ಇರಿಸಿ ಅದನ್ನು ನಿಮ್ಮ ಮನೆಯ ಪ್ರಧಾನ ದ್ವಾರದ ಮೇಲ್ಭಾಗದಲ್ಲಿ ಕಟ್ಟಬೇಕು ಈ ರೀತಿ ಕಟ್ಟಿದ ನಂತರ ಅದಕ್ಕೂ ಕೂಡ ನೀವು ಧೂಪ ದೀಪಗಳನ್ನು ತೋರಿಸಬೇಕು ಧೂಪದಿಂದ ಆರಾಧನೆ ಮಾಡಬೇಕು ದಿನಾಲೂ ಈ ರೀತಿ ತೋರಿಸಬೇಕು ನಂತರ ಒಂದು 15 ದಿನದ ನಂತರ ಈ ಕಾಯಿಯ ನೀರೆಲ್ಲ ಇಂಗಿ ಹೋಗುತ್ತದೆ ಈ ಕಾಯಿಯನ್ನು ತೆಗೆದು ಕೊಂಡು ಹರಿಯವ ನೀರಿನಲ್ಲಿ ವಿಸರ್ಜಿಸಬೇಕು ಹಾಗೇ ಇನ್ನೊಂದು ಭಾನುವಾರದ ದಿನ ಬೇರೆಯ ಕಾಯಿಯನ್ನು ತೆಗೆದುಕೊಂಡು ಇದೆ ರೀತಿ ನೀವು ಪರಿಹಾರ ವನ್ನು ಮಾಡಬೇಕು ಹೀಗೆ ನೀವು ಪರಿಹಾರವನ್ನು ಮಾಡುತ್ತಾ ಬಂದಲ್ಲಿ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ವಾಸ ಸದಾ ಇರುತ್ತದೆ

ಇದೇ ರೀತಿ ನೀವು ವ್ಯಾಪಾರ ಮಾಡುವ ವ್ಯಾಪಾರ ಕೇಂದ್ರದಲ್ಲಿ ಈ ರೀತಿ ಮಾಡಬಹುದು. ನೀವು ಭಾನುವಾರದ ದಿನ ಪೂಜೆ ಮಾಡುವಾಗ ಒಂದು ತಾಮ್ರದ ತಟ್ಟೆಯಲ್ಲಿ ಲವಂಗವನ್ನು ಇಟ್ಟು ನೀವು ಮಹಾ ಲಕ್ಷ್ಮಿಗೆ ಈ ಲವಂಗವನ್ನು ನೈವೇದ್ಯವಾಗಿ ಅರ್ಪಿಸಬೇಕು ನಂತರ ನೀವು ಮದ್ಯಾಹ್ನ ಸಮಯ ಭೋಜನ ಮಾಡುವಾಗ ಈ ಲವಂಗವನ್ನು ಪ್ರಸಾದವಾಗಿ ಸ್ವೀಕರಿಸಬೇಕು ಈ ರೀತಿ ನೀವು ಮಾಡುತ್ತಾ ಬಂದಲ್ಲಿ ನಿಮ್ಮ ಮನೆಯಲ್ಲಿ ಮಹಾ ಲಕ್ಷ್ಮಿಯ ವಾಸ ಸದಾ ಇರುತ್ತದೆ. ನೋಡಿದಿರಾ ಸ್ನೇಹಿತರೆ ನಾವು ಹೇಳುವ ಈ ಒಂದು ಚಿಕ್ಕ ಪರಿಹಾರ ಮಾಡಿದರೆ ನಿಮಗೆ ಇರುವ ಎಲ್ಲ ಹಣದ ಸಮಸ್ಯೆ ತೊಲಗಿ ಹೋಗಿ ನಿಮ್ಮ ಕಷ್ಟ ತೀರುವುದು ಖಚಿತ.

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880877747

ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಪ್ರೇಮ ವಿಚಾರ. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ೧೦೦% ಶತಸಿದ್ದ 9880877747

LEAVE A REPLY

Please enter your comment!
Please enter your name here