ಭಾನುವಾರ ಈ ಕೆಲಸ ಮಾಡಿದರೆ ನೀವು ಅಂದುಕೊಂಡದ್ದು ನೆರವೇರುತ್ತದೆ

50

ಪ್ರತ್ಯೇಕವಾಗಿ ಭಾನುವಾರ ಈ ಪರಿಹಾರವನ್ನು ಮಾಡಿದ್ದೆ ಆದರೆ ನೀವು ಅಂದು ಕೊಂಡ ಕೆಲಸದಲ್ಲಿ ಶುಭ ಫಲವನ್ನು ನಾವು ಪಡೆಯಬಹುದು ಹಾಗೂ ನಿಮಗೆ ಕೀರ್ತಿ ಹೆಸರು ನಿಮ್ಮದಾಗುತ್ತದೆ ಅದು ಯಾವ ಪರಿಹಾರ ಹೇಗೆ ಮಾಡಬೇಕು ಎಂದು ಈ ಲೇಖನದಲ್ಲಿ ತಿಳಿಯೋಣ. ಭಾನುವಾರವನ್ನು ಆದಿವಾರ ಎಂದು ಕೂಡ ಕರೆಯುತ್ತಾರೆ ಅಂದರೆ ಆದಿತ್ಯನ ವಾರ ಎಂದು ಹೆಸರಾಗಿದೆ ಹಾಗೆ ಸಂಸ್ಕೃತದಲ್ಲಿ ಭಾನುವಾರ ಎಂದು ಕೂಡ ಕರೆಯುತ್ತಾರೆ ಅದೇ ರೀತಿ ಭಾನುವಾರ ಭಾರತ ದೇಶದಲ್ಲಿ ಕೆಲವು ಪ್ರದೇಶದಲ್ಲಿ ರವಿ ವಾರ ಎಂದು ಕರೆಯುವುದನ್ನು ನಾವು ನೋಡಬಹುದು ಈ ಭಾನುವಾರದ ದಿನ ನೀವು ಪ್ರತ್ಯೇಕವಾದ ಕೆಲಸ ಮಾಡಿದ್ದೆ ಆದರೆ ನೀವು ಮಾಡುವ ಕೆಲಸದಲ್ಲಿ ನೀವು ಜಯಶಾಲಿ ಆಗುತ್ತಿರಿ ಅದು ಏನು ಎಂದರೆ ಭಾನುವಾರದ ಸಮಯ ನೀವು ಹೊರಗಡೆ ಹೋಗುವಾಗ ಸಾಮಾನ್ಯವಾಗಿ ನೀವು ಕೆಲವು ಶಕುನ ನೋಡುವಿರಿ ಹಾಗೆ ಮನೆಯಲ್ಲಿ ಇರುವ ಮಹಿಳೆಯರಿಗೆ ಮನೆಯಿಂದ ಹೊರ ಬರುವಾಗ ಹೇಳುತ್ತೀರಿ ಅಥವಾ ಕೆಲವೊಂದು ತಿಥಿ ವಾರಗಳನ್ನು ನೋಡಿಕೊಂಡು ನೀವು ಒಳ್ಳೆಯ ಕೆಲಸಗಳನ್ನು

ಮಾಡುವುದನ್ನು ನೋಡಬಹುದು ಈ ರೀತಿ ಮಾಡುತ್ತೀರಿ ಆಗ ನೀವು ಮಾಡುವ ಕೆಲಸಗಳಲ್ಲಿ ಜಯ ಎನ್ನುವುದು ಸಿಗುತ್ತದೆ ಹಾಗಾದರೆ ನೀವು ಭಾನುವಾರದ ದಿನ ಹೀಗೆ ಮಾಡಿ ನೋಡಿ ನಿಮಗೆ ಅದೃಷ್ಟ ಒದಗಿ ಬರುತ್ತದೆ ಅದು ಹೇಗೆ ಎಂದು ನೋಡೋಣ. ಭಾನುವಾರ ನೀವು ಆಚೆ ಹೋಗುತ್ತಾ ಇದ್ದೀರಿ ಎಂದರೆ ಅಂದು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಹೊಸ್ತಿಲಿನ ಆಚೆ ಇಟ್ಟು ನಂತರ ನಿಮ್ಮ ಬಲ ಕಾಲಿನಿಂದ ಈ ನಿಂಬೆ ಹಣ್ಣನ್ನು ತುಳಿದು ನಂತರ ಬಲ ಕಾಲು ಹೊರಗೆ ಇಟ್ಟು ನಂತರ ಎಡ ಕಾಲನ್ನ ಹೊರಗೆ ಇಡಬೇಕು ಈ ರೀತಿ ತಿರುಗಿ ಹಿಂದೆ ನೋಡದೆ ನಿಮ್ಮ ಕೆಲಸಕ್ಕೆ ಹೋಗಬೇಕಾಗುತ್ತದೆ ಈ ರೀತಿ ಮಾಡಿಕೊಂಡು ನಂತರ ನೀವು ಮಾಡಿದ್ದೆ ಆದರೆ ನೀವು ಹೋಗುವ ಕೆಲಸದಲ್ಲಿ ವಿಜಯ ಸಾಧಿಸುವಿರಿ ಹಾಗೂ ನಿಮಗೆ ನಾಲ್ಕು ಜನಗಳ ಮಧ್ಯೆ ಗೌರವ ಪ್ರತಿಷ್ಟೆ ಹೆಚ್ಚಾಗುತ್ತದೆ. ಅದೇ ರೀತಿ ನಿಮ್ಮನ್ನು ಸನ್ಮಾನ ಯಿಂದ ಗೌರವಯುತವಾಗಿ ನಿಮ್ಮನ್ನು ಮಾತನಾಡಿಸುತ್ತಾರೆ ಹಾಗೆ ನೆನಪಿಡಿ ನೀವು ನಿಂಬೆ ಹಣ್ಣನ್ನು ಶಾರ್ಪ್ ಇರುವ ತುದಿಯನ್ನು ಇಟ್ಟುಕೊಂಡು ಬಳಸಬೇಕು ಈ ರೀತಿಯಾಗಿ ಬಳಸಿದರೆ ನಿಮಗೆ ಹೆಚ್ಚಿನ

ಫಲಿತಾಂಶ ಸಿಗುತ್ತದೆ ಅದೇ ರೀತಿಯಾಗಿ ನೀವು ಈ ಪರಿಹಾರ ಮಾಡಿದ ನಂತರ ಯಾವುದೇ ಕಾರಣಕ್ಕೂ ನೀವು ಹಿಂದೆ ತಿರುಗಿ ನೋಡಬಾರದು ಹಾಗೂ ಮನೆ ಒಳಗೆ ಹೋಗಬಾರದು ಏನಾದರೂ ವಸ್ತು ಮರೆತಿದ್ದರೆ ಅಲ್ಲೇ ನಿಂತು ತಿರುಗಿ ನೋಡದೇ ಮನೆಯವರಿಗೆ ಹೇಳಿ ಅದನ್ನು ಪಡೆಯಬಹುದು ಈ ರೀತಿ ಮಾಡಿಕೊಂಡು ನಿಮ್ಮ ಸಮಸ್ಯೆಗಳನ್ನು ಬಗೆ ಹರಿಸಬಹುದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ತಾಂತ್ರಿಕ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here