ಭಾನುವಾರ ಈ ಗಿಡಗಳನ್ನು ನೆಡುವುದರಿಂದ ದೃಷ್ಟಿ ದೋಷ ತೊಲಗುತ್ತದೆ

36

ಸ್ನೇಹಿತರೆ ಎಷ್ಟೋ ಜನಕ್ಕೆ ದುಡ್ಡು ಇದ್ದರೂ ಕೂಡ ಸಮಸ್ಯೆ ಬರುತ್ತಾ ಇರುತ್ತದೆ ಇದು ದುಡ್ಡು ಇಲ್ಲದೆ ಎಷ್ಟೋ ಜನಕ್ಕೆ ಸಮಸ್ಯೆ ಇದ್ದರೆ ಕೆಲವರಿಗೆ ದುಡ್ಡು ಇದ್ದರೂ ಸಮಸ್ಯೆ ಬರುತ್ತದೆ ಅದು ಹೇಗೆ ಎಂದರೆ ನೀವು ಒಳ್ಳೆಯ ಸ್ಥಾನದಲ್ಲಿ ಇದ್ದು ಹೆಚ್ಚಿನ ದುಡ್ಡು ದುಡಿದರು ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿ ಇದ್ದೀವಿ ಎನ್ನುವ ಸಮಯದಲ್ಲಿ ಖಚಿತವಾಗಿ ನಿಮಗೆ ಏನಾಗುತ್ತದೆ ಎಂದರೆ ನಿಮಗೆ ದೃಷ್ಟಿ ದೋಷ ತಗುಲುತ್ತದೆ ಏನಾಗುತ್ತದೆ ಎಂದು ನಿಮಗೆ ಗೊತ್ತಾಗುವುದಿಲ್ಲ ಅಕಸ್ಮಾತ್ ಆಗಿ ನಿಮ್ಮ ಮನೆಯಲ್ಲಿ ನಿಮ್ಮ ಕುಟುಂಬದಲ್ಲಿ ಆನಂದ ಎನ್ನುವುದು ಹೋಗಿ ನೋವು ಉಂಟಾಗುತ್ತದೆ ಎಲ್ಲದಕ್ಕೂ ಅನುಕೂಲಕರ ಆಗಿ ಇರುತ್ತದೆ ಆದರೆ ಏನೋ ಒಂದು ಭಾದೆ ಉಂಟಾಗಿ ನೋವು ಅನುಭವಿಸುತ್ತಾ ಇರುತ್ತೀರಿ ಆನಂದ ಎನ್ನುವುದು ನಿಮ್ಮ ಬಳಿ ಇರುವುದಿಲ್ಲ ಈ ರೀತಿ ಏಕೆ ಆಗುತ್ತದೆ ಎಂದು ನಿಮಗೆ ಗೊತ್ತಿರುವುದಿಲ್ಲ ಇದು ದೃಷ್ಟಿ ದೋಷ ಎಂದು ಅರ್ಥ ಆಗುತ್ತದೆ ಜನರು ಚೆನ್ನಾಗಿ ಇರುವುದನ್ನು ನೋಡಿ ಎಷ್ಟು ಚೆನ್ನಾಗಿ ಇದ್ದಾರೆ ಎನ್ನುವುದನ್ನು ದೃಷ್ಟಿ ತಾಕಿದರೆ ಆ ಮನೆಗೆ ನೀವು ಎಷ್ಟೇ ಎತ್ತರಕ್ಕೆ ಬೆಳೆದರು ಕೂಡ ನೀವು ಪತನ ಕಾಣುವಿರಿ ಅದರಿಂದ ದೊಡ್ಡವರು ಏನು ಹೇಳುತ್ತಾರೆ ಎಂದರೆ ಮನುಷ್ಯನ ನರ ದೃಷ್ಟಿಗೆ ಮರವೇ ಹೊಡೆದು ಹೋಗುತ್ತದೆ

ಇನ್ನೂ ಮನುಷ್ಯ ಯಾವ ಲೆಕ್ಕ ಅದರಿಂದ ನಿಮ್ಮ ಜೀವನದಲ್ಲಿ ಈ ರೀತಿಯಾದ ಕಷ್ಟ ಮುಂದೆ ಭವಿಷ್ಯದಲ್ಲಿ ಬರಬಾರದು ಹಾಗೂ ಈಗ ಇರುವ ದೃಷ್ಟಿ ದೋಷ ತೊಲಗಬೇಕು ಎಂದರೆ ಭಾನುವಾರದ ದಿನ ಈ ಗಿಡವನ್ನು ನಿಮ್ಮ ಮನೆಯ ಬಾಗಿಲಿಗೆ ನೇತು ಹಾಕುವುದರಿಂದ ನಿಮಗೆ ಇರುವ ಈ ಸಮಸ್ಯೆಗಳು ಎಲ್ಲಾ ದೂರವಾಗುತ್ತದೆ ಅದು ಹೇಗೆ ಯಾವ ರೀತಿ ಎಂದು ಈಗ ನೋಡೋಣ. ಎಷ್ಟೋ ಜನ ಮಹಿಳೆಯರು ಮನೆಯ ಆವರಣದಲ್ಲಿ ಗಿಡಗಳನ್ನು ತುಂಬಾ ಪ್ರೀತಿಯಿಂದ ಬೆಳೆಸುತ್ತಾ ಇರುತ್ತಾರೆ ಹಾಗೆ ಕೆಲವರು ಈ ಹೂವುಗಳಿಗೆ ಆಹಾರಕ್ಕಾಗಿ ಗಿಡಗಳನ್ನು ಬೆಳೆಸುತ್ತಾರೆ. ಭಾನುವಾರದ ದಿನ ಈ ಗಿಡವನ್ನು ತಂದು ಪರಿಹಾರ ಮಾಡಬೇಕು ಎಂದರೆ ಆಗ ಈ ಗಿಡಗಳಿಗೆ ದುಪ್ಪಟ್ಟು ಶಕ್ತಿ ಹೆಚ್ಚಾಗುತ್ತದೆ ಹಾಗೂ ನರದೋಷ ದೃಷ್ಟಿ ದೋಷ ನರ ಪೀಡೆ ಈ ರೀತಿಯಾದ ದುಷ್ಟ ಶಕ್ತಿಗಳನ್ನು ನಾಶ ಮಾಡುವ ಶಕ್ತಿ ಈ ಗಿಡಗಳಿಗೆ ಇದೆ ಎಂದು ಹೇಳುತ್ತಾರೆ ಹಾಗಾದರೆ ಈ ಗಿಡಗಳು ಯಾವುವು ಎಂದರೆ ಮೊದಲಿಗೆ ಬ್ರಹ್ಮ ದಂಡ ಗಿಡ ಇದನ್ನು ಭಾನುವಾರದ ದಿನ ತಂದು ಅದಕ್ಕೆ ಸಾಮ್ರಾಣಿ ಹೀಗೆ ಹಾಕಿ ನೀವು ಬಾಗಿಲ ಮೇಲೆ ಕಟ್ಟುವುದರಿಂದ ಕೂಡ ನಿಮಗೆ ಇರುವ ದೃಷ್ಟಿ ದೋಷ ಕಳೆದು ಹೋಗುತ್ತದೆ ಹಾಗೆ ಮರಾಲ ಮಾತಕ್ಕಿ

ಈ ಗಿಡವನ್ನು ನೀವು ತಂದು ಕಟ್ಟುವುದರಿಂದ ಭಾನುವಾರದ ದಿನ ಕೂಡ ನಿಮಗೆ ಇರುವ ದೃಷ್ಟಿ ದೋಷ ನರ ದೋಷ ತೊಲಗಿ ಹೋಗುತ್ತದೆ. ಇನ್ನೂ ಅಂಕೊಳದ ಕಟ್ಟಿ ಎಂದು ಕರೆಯುತ್ತಾರೆ ಇದನ್ನು ಭಾನುವಾರದ ದಿನ ಕಟ್ಟುವುದರಿಂದ ಕೂಡ ದೃಷ್ಟಿ ದೋಷ ಇರುವುದಿಲ್ಲ. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here