ಭೂಮಿಯ ಮೇಲಿನ ಐದು ನಿಷೇಧಿತ ಪ್ರದೇಶಗಳು ಇವು. ಸ್ನೇಹಿತರೆ ನಮ್ಮ ಈ ಭೂಮಿ ಮೇಲೆ ಹಲವಾರು ನಿಷೇಧಿತ ಪ್ರದೇಶಗಳು ಇವೆ ಅವುಗಳಲ್ಲಿ ಹಾವುಗಳು ಇರುವ ಕಾರಣಕ್ಕೆ ನಿಷೇಧಿಸಲಾದ ಪ್ರದೇಶ ಯಾವುದು ಪ್ರವೇಶ ರಹಿತವಾದ ಲೈಬ್ರರಿ ಎಲ್ಲಿದೆ ಈ ನಿಷೇಧಿತ ಕೋಟೆಯ ಭದ್ರತೆ ನೋಡಿದರೆ ನೀವು ನಿಜಕ್ಕೂ ಶಾಕ್ ಆಗುವಿರಿ. ಈ ನಿರ್ಭಂದಿತ ಪ್ರದೇಶಗಳನ್ನು ಒಂದೊಂದಾಗಿ ಹೇಳುತ್ತೇವೆ ನೋಡಿ. ಮೊದಲನೆಯದು ದ ವ್ಯಾಟಿಕನ್ ಲೈಬ್ರರಿ ರೋಮ್. ಇದರಲ್ಲಿ ರೋಮ್ ನ ಪ್ರಾಚೀನ ನಾಗರಿಕ ಭಾಷೆಯ ಸಂಕೇತಗಳಿಂದ ಹಿಡಿದು ಅನ್ಯಲೋಕದ ಜೀವಿಗಳ ಸಂಪರ್ಕಕ್ಕೆ ಪುರಾವೆಗಳಿವೆ ಇರುವ ಪುಸ್ತಕಗಳಿಗೆ ಅಮೂಲ್ಯವಾದ ವಸ್ತುಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಮತ್ತು ಅತ್ಯಂತ ರಹಸ್ಯ ಗ್ರಂಥಾಲಯಗಳಲ್ಲಿ ಒಂದಾಗಿದೆ.
ಕೆಲವೇ ಕೆಲವು ಜನರಿಗೆ ಮಾತ್ರ ಗ್ರಂಥಾಲಯ ಮತ್ತು ಅದರ ನಿಗೂಢ ಕೊಠಡಿಗಳಿಗೆ ಪ್ರವೇಶ ಇದೆ. ಸ್ನೇಕ್ ಐ ಲ್ಯಾಂಡ್ ಬ್ರೆಜಿಲ್. ಬ್ರೆಜಿಲ್ ನ ಸವೋ ಪುಲಾವ್ ದ್ವೀಪದಲ್ಲಿ ಕೆನಡಾ ಗ್ರಾಂಡ್ ಇದೆ ಇದನ್ನು ಸ್ನೇಕ್ ಐ ಲ್ಯಾಂಡ್ ಎಂದು ಕರೆಯುತ್ತಾರೆ ಭೂಮಿಯ ಮೇಲಿನ 4 ಸಾವಿರ ಜಾತಿಯ ಹಾವುಗಳ ಪೈಕಿ ಗೋಲ್ಡನ್ ಲ್ಯನ್ಸೇಡ್ ವೈಫೈ ನೋಡಬಹುದಾದ ವಿಶ್ವದ ಏಕೈಕ ಸ್ಥಳ ಇದಾಗಿದೆ ಈ ಭಯಾನಕ ಹಾವು ಅತ್ಯಂತ ವಿಷಕಾರಿ ಆಗಿದ್ದು ಮಾಂಸ ಮತ್ತು ಅಂಗಾಂಶಗಳನ್ನು ತಿನ್ನಬಹುದು ಎನ್ನುವ ಕಾರಣಕ್ಕೆ ಜನರು ಈ ದ್ವೀಪಕ್ಕೆ ಹೋಗುವುದನ್ನು ಬ್ರೆಜಿಲ್ ಸರ್ಕಾರ ನಿಷೇಧಿಸಿದೆ.ನಾಕ್ಸ್ ಕೋಟೆ ಕೆಂಚುಕಿ ಹೌದು ಕೆಂಚೂಕಿ ದೇಶದ ಚಿನ್ನ ಬೆಳ್ಳಿ ಮೀಸಲು ಮತ್ತು ರಾಷ್ಟ್ರೀಯ ಸಂಪತ್ತು ಎಂದು ಪರಿಗಣಿಸಲಾದ ವಸ್ತುಗಳನ್ನು ಇಲ್ಲಿ ಇರಿಸಲಾಗಿದೆ ಇದರ ಭದ್ರತೆಗೆ 30 ಸಾವಿರ ಸೈನಿಕರು ಮತ್ತು ಫೈರಿನ್ ಎಲಿಕ್ಯಪ್ಟರ್ ಗಳನ್ನ ನಿಯೋಜಿಸಲಾಗಿದೆ. ಇದರ ಮೇಲ್ಛಾವಣಿ ಯನ್ನು 25 ಟನ್ ಸ್ಫೋಕ ನಿರೋಧಕ ಬಾಗಿಲಿನಿಂದ ರಕ್ಷಿಸಲಾಗಿದೆ.
ನೈಸರ್ಗಿಕವಾಗಿ ಇದು ಭೂಮಿಯ ಅತ್ಯಂತ ಸುರಕ್ಷಿತ ಸ್ಥಳಗಳಿಗೆ ಒಂದಾಗಿದೆ. ಸ್ವಾರ್ಡ್ ಬರ್ಡ್ ಸೀಡ್ಸ್ ವಾಲ್ಟ್ ನಾರ್ವೆ. ಈ ಬೀಜದ ಬ್ಯಾಂಕ್ ವಿಶ್ವದ ಅತಿ ಬೆಲೆ ವೈವಿಧ್ಯತೆಯ ಸಂಗ್ರಹ ಹೊಂದಿದೆ ಇದರ ಸೌಲಭ್ಯವೂ ಜೀನ್ ಬ್ಯಾಂಕ್ ಗಳಿಂದ ಸಂಗ್ರಹಿಸಲಾದ ಸಾವಿರಾರು ಬೀಜ ಮಾರ್ಗ ಗಳಿಗೆ ಬ್ಯಾಕಪ್ ಸಂಗ್ರಹವಾಗಿ ಕಾರ್ಯ ನಿರ್ವಹಿಸುತ್ತದೆ ವಿದ್ಯುತ್ ವೈಫಲ್ಯದ ಸಮಯದಲ್ಲಿಯೂ ಬೀಜಗಳನ್ನು ಹೆಪ್ಪು ಗಟ್ಟುರುವುದನ್ನು ಖಚಿತ ಪಡಿಸಿ ಕೊಳ್ಳಲು ಚಾವಡಿಯನ್ನು ದಪ್ಪ ಬಂಡೆಯಿಂದ ನಿರ್ಮಿಸಲಾಗಿದೆ ಈ ಸೀಡ್ ಬ್ಯಾಂಕ್ ನಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಹೊರತು ಪಡಿಸಿ ಹೊರಗಿನವರಿಗೆ ಪ್ರವೇಶವಿಲ್ಲ. ಗೂಗಲ್ ಮಾಹಿತಿ ಸಂಗ್ರಹಾಲಯದಲ್ಲಿ ಅಂತರ್ಜಾಲವನ್ನು ಬಳಸುವ ಜನರಿಂದ ಸಂಗ್ರಹಿಸಲಾದ ಲೆಕ್ಕವಿಲ್ಲದಷ್ಟು ಟೆರಾ ಬೈಟ್ ಗಳ ಕೋಟ್ಯಂತರ ಟಿಬಿ ಗಳನ್ನ ಇಲ್ಲಿ ಸ್ಟೋರ್ ಮಾಡಲಾಗಿದೆ. ಗೂಗಲ್ ಅನುಮತಿ ನೀಡಿದ ಕೆಲವರನ್ನು ಹೊರತು ಪಡಿಸಿ ಹೊರಗಿನವರು ಯಾರು ಇದನ್ನು ಪ್ರವೇಶಿಸಲು ಅವಕಾಶವಿಲ್ಲ. ಇವಿಷ್ಟು ಭೂಮಿಯ ಮೇಲಿನ ಐದು ನಿಷೇಧಿತ ಪ್ರದೇಶಗಳು.