ಭೂಮಿ ಕೆಳಗೆ ಇರೋ ನಾಗಬನದ ರಹಸ್ಯ

88

ಈ ಭೂಮಿ ಮೇಲೆ ಮೊಟ್ಟ ಮೊದಲ ಹಾವಿನ ಬಿಲದ ನಿರ್ಮಾಣ ಹೇಗೆ ಆಯಿತು ಗೊತ್ತಾ. ಈ ಹಾವಿನ ಬಿಲ ನಿರ್ಮಿಸಿದ್ದು ಏಕೆ ಹಾವುಗಳು. ಈ ಬಿಲದಿಂದ ಮೊದಲು ಹೊರಗೆ ಹೋದ ದೇವರು ಯಾರು ಗೊತ್ತಾ ಈ ರೋಚಕ ರಹಸ್ಯವನ್ನು ಹೇಳುತ್ತೇವೆ ಬನ್ನಿ. ಸ್ನೇಹಿತರೆ ಹಾವುಗಳು ಅಲ್ಲಲ್ಲಿ ಬಿಲ ಮಾಡಿಕೊಂಡು ಇರುತ್ತವೆ ಭೂಮಿಯ ಕೆಳಗೆ ನಾಗ ಲೋಕ ಇದೆ ಹಾವುಗಳು ಬಿಲದ ಮೂಲಕ ಅಲ್ಲಿಗೆ ಹೋಗುತ್ತದೆ ಹಿರಿಯರು ಹೇಳುವುದನ್ನು ನಾವೆಲ್ಲ ಕೇಳಿದ್ದೇವೆ ಆದರೆ ಇವೆಲ್ಲವನ್ನೂ ಸ್ಕಂದ ಪುರಾಣದಲ್ಲಿ ಹಾಗೂ ಶ್ರೀ ವರಾಹ ಪುರಾಣದ 24 ನೆಯ ಅಧ್ಯಾಯದಲ್ಲಿ ವಿವರಿಸಲಾಗದೆ ಅದನ್ನು ಈ ಲೇಖನದಲ್ಲಿ ತಿಳಿಸುತ್ತೇವೆ. ಕಶ್ಯಪ ಋಷಿಯ ವರದಾನ ದಿಂದ ಕದ್ದರು ಸಾವಿರ ಮೊಟ್ಟೆ ಇತ್ತು ಸಾವಿರ ನಾಗಗಳ ಜನ್ಮ ಆಯಿತು ಅವುಗಳ ಪೈಕಿ ಮೊದಲ ಮಗನಾದ ಅನಂತ ಅಂದರೆ ಆದಿ ಶೇಷ ವಿಷ್ಣುವಿನ ಹಾಸಿಗೆಯಾಗಿ ತಲೆಯ ಮೇಲೆ ಭೂಮಿಯಾಗಿ ಧರಿಸಿತು. ಎರಡನೆಯ ಮಗ ವಾಸುಕಿ ಶಿವನ ಕೊರಳನ್ನು ಸೇರಿದರು ಮೂರನೆಯ ಮಗ ದಕ್ಷತ ನಾಗ ಲೋಕದ

ರಾಜನಾದ ಇವರಂತೆ ಕುಲಿಕ ಶಂಖ ಮಹಾಪದ್ಮ ಪದ್ಮ ಕಾರ್ಕೋಟಕ ಮಹಾಬಲಿ ಕಂಬಲ್ ಪಾಪರಜಿಲ್ ಜೊತೆ ಹಲವು ನಾಗಗಳು ಅತ್ಯಂತ ವಿಷಕಾರಿ ಆಗಿದ್ದವು. ಇವುಗಳೆಲ್ಲವೂ ಅತ್ಯಂತ ನೀಚ ಮತ್ತು ಕೆಟ್ಟ ಕೆಲಸಗಳಲ್ಲಿ ನಿರತವಾದವು ಈ ನಾಗಗಳು ಭೂಮಿಯ ಮೇಲೆ ಮನುಷ್ಯನನ್ನು ತಮ್ಮ ದೃಷ್ಟಿಯಿಂದ ಅಥವಾ ಕಚ್ಚುವ ಮೂಲಕ ಸುತ್ತು ಭಸ್ಮ ಮಾಡಲು ಭಸ್ಮ ಮಾಡಿದನು. ಹೀಗೆ ಭೂಮಿ ಮೇಲೆ ನಾಗಗಳ ಅತ್ತ ಹೊಸ ಜೋರಾದಾಗ ಬ್ರಹ್ಮ ಕೆರಳಿ ಕೆಂಡ ಆದರು ಅಲ್ಲೇ ನಾಗಗಳಿಗೆ ಶಾಪ ಕೊಟ್ಟು ಬಿಟ್ಟರು ನೀವು ಭೂಮಿ ಮೇಲೆ ನಾನು ಸೃಷ್ಟಿಸಿದ ಮನುಷ್ಯನನ್ನು ಕೊಲ್ಲುತ್ತಾ ಇದ್ದೀರಿ ಹೀಗಾಗಿ ನೀವು ನಿಮ್ಮ ತಾಯಿಯ ಶಾಪದಿಂದಲೇ ನಾಶವಾಗಿ ಹೋಗುತ್ತೀರಿ ಎನ್ನುವುದು ಈ ಶಾಪ ಆಗಿತ್ತು. ಬ್ರಹ್ಮನ ಶಾಪದಿಂದ ನಾಗ ಸಮೂಹ ಹೆದರಿತು ಅಲ್ಲದೆ ಹೇ ಬ್ರಹ್ಮ ನಾನು ಕೂಡ ನಿಮ್ಮದೇ ಸೃಷ್ಟಿ ನಮ್ಮ ಈ ಸ್ವಭಾವ ಕೂಡ ನಿಮ್ಮಿಂದಲೇ ಸಿಕ್ಕಿದೆ ಈಗ ನೀವೇ ಇದಕ್ಕೆ ಪರಿಹಾರ ಕೊಡಬೇಕು ಎಂದು ನಗ ಸಮೂಹ ಬೇಡಿಕೊಂಡಿತು. ಆಗ ಬೇಡಿದ ಬ್ರಹ್ಮ ನಿಮಗೆ ವಾಸಿಸಲು

ಜಾಗವನ್ನು ಕೊಡುತ್ತೇವೆ ನೀವು ಸುತಳ ವಿತಳ ಪಾತಾಳದಲ್ಲಿ ಹೋಗಿ ವಾಸಿಸಬೇಕು ಅಲ್ಲಿ ನಿಮಗೆ ಬೇಕಾದ ಎಲ್ಲ ವ್ಯವಸ್ಥೆ ಕೂಡ ನಾನು ಮಾಡಿ ಕೊಡುತ್ತೇನೆ ಎಂದು ಹೇಳುತ್ತಾರೆ ಹೀಗಾಗೇ ಇಡಿ ನಗ ಸಮೂಹ ಭೂಮಿ ಕೆಳಗಿನ ಪಾತಾಳ ಲೋಕಕ್ಕೆ ಹೊರಟು ಹೋಯಿತು. ಆದರೆ ಸರ್ಪಗಳು ಆಗಾಗ ಪಾತಾಳದಿಂದ ಭೂಮಿಗೆ ಬೀಲವನ್ನು ಹಿಡಿದುಕೊಂಡು ಮೇಲೆ ಬಂದು ಓಡಾಡಿ ಪುನಃ ಬಿಲದ ಮೂಲಕ ವಾಪಸ್ಸು ಹೋಗುತ್ತಾ ಇದ್ದವು ಈ ಬಿಲವನ್ನೆ ನಂತರದಲ್ಲಿ ನಾಗ ಬಿಲ ಎಂದು ಕರೆಯಲಾಯಿತು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here