ಭೈರವ ದೀಪಂ ಬೆಳಗಿಸಿ ಮನೆಯ ಎಲ್ಲಾ ಸಮಸ್ಯೆ ಓಡಿಸಿ

40

ಸ್ನೇಹಿತರೆ ನಿಮ್ಮ ಮನೆಯಲ್ಲಿ ಒಂದು ನೆಮ್ಮದಿ ಇಲ್ಲ ವಿಪರೀತವಾದ ಕಿರಿ ಕಿರಿ ಜಗಳ ಅಥವಾ ಮಾನಸಿಕ ನೆಮ್ಮದಿ ಎನ್ನುವುದು ಇಲ್ಲ ಮನೆಗೆ ವಾಮಾಚಾರ ದೋಷಗಳು ನಾಗ ದೋಷಗಳು ಅನೇಕ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಇದ್ದರೆ ಈ ದೀಪಾರಾಧನೆ ಮಾಡಿದರೆ ನಿಮ್ಮ ಎಲ್ಲಾ ದೋಷಗಳು ವಾಮಾಚಾರ ದೋಷಗಳು ನಾಗ ದೋಷಗಳು ಎಂತಹ ಅನೇಕ ಸಮಸ್ಯೆಗಳು ನಿಮ್ಮ ಮನೆಯಲ್ಲಿ ಇದ್ದರೆ ಆರೋಗ್ಯ ಸಮಸ್ಯೆ ಮಕ್ಕಳು ಏನಾದರೂ ಕಿರಿಕಿರಿ ಮಾಡುತ್ತಾ ಇದ್ದರೆ ವಿಪರೀತ ಜಗಳ ಆಗುತ್ತಾ ಇದ್ದರೆ ಈ ದೀಪಾರಾಧನೆ ಯಿಂದ ನಿಮ್ಮ ಎಲ್ಲಾ ಸಮಸ್ಯೆಗಳನ್ನು ಪರಿಹಾರ ಮಾಡಬಹುದು. ಯಾವ ವಿಧಾನ ಪಾಲಿಸಿ ಈ ದೀಪಾರಾಧನೆ ಮಾಡಬೇಕು ಎಂದು ನೋಡೋಣ ಬನ್ನಿ. ಸ್ನೇಹಿತರೆ ತೆಂಗಿನಕಾಯಿ ಅಥವಾ ತಾಂಬೂಲ ಎಂದು ಕರೆಯುತ್ತೇವೆ ಈ ತೆಂಗಿನ ಕಾಯಿಯಿಂದ ದೀಪಾರಾಧನೆ ನೀವು ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಯಾವುದೇ ದೋಷಗಳು ಯಾವುದೇ ನೆಗೆಟಿವ್ ಎನರ್ಜಿ ಇದ್ದರೆ ಎಲ್ಲವೂ ಪರಿಹಾರ ಆಗುತ್ತದೆ ಈ ಒಂದು ದೀಪಾರಾಧನೆ ಮಾಡಿದರೆ ಸ್ನೇಹಿತರೆ ಈ ದೀಪಾರಾಧನೆ ಯನ್ನೂ ಭೈರವ ದೀಪ ಎಂದು ಕರೆಯುತ್ತಾರೆ. ಈ ದೀಪಾರಾಧನೆ ನೀವು ಮಾಡಿದರೆ

ನಿಮ್ಮ ಮನೆಯಲ್ಲಿ ಮನಃ ಶಾಂತಿ ನೆಮ್ಮದಿ ಎಲ್ಲಾ ಆರೋಗ್ಯ ಸಮಸ್ಯೆಗಳು ಆರ್ಥಿಕ ಸಮಸ್ಯೆಗಳು ಹಣದ ಎಂತಹ ತೊಂದರೆಗಳು ಏನಾದರೂ ಇದ್ದರೆ ಎಲ್ಲವೂ ತಕ್ಷಣವೇ ಪರಿಹಾರ ಆಗುತ್ತದೆ. ಇದನ್ನು ಯಾವ ರೀತಿ ಮಾಡುವುದು ಎಂದರೆ ಇದನ್ನು ಶುಕ್ರವಾರ ಮಾಡಿ ಇದನ್ನು ಹೆಣ್ಣು ಮಕ್ಕಳು ಮಾಡಬೇಕು. ಮೊದಲನೆಯದು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಬೇಕು ಅಕ್ಕಿಯನ್ನು ಹಾಕಿಕೊಂಡು ಈ ತಟ್ಟೆಗೆ ಗಂಧವನ್ನು ಹಚ್ಚಿ ಅದರ ಸುತ್ತ ಹಚ್ಚಬೇಕು. ಜೊತೆಗೆ ಕುಂಕುಮ ಹಚ್ಚಿ ಹೀಗೆ ತೆಂಗಿನ ಕಾಯಿಯನ್ನು ಎರಡು ಹೋಳು ಮಾಡಿಕೊಂಡು ಅಕ್ಕಿ ತಟ್ಟೆಯಲ್ಲಿ ಇಡಬೇಕು ನಂತರ ಅದಕ್ಕೆ ಗಂಧವನ್ನು ಹಚ್ಚಿ ಇದನ್ನು ರೆಡಿ ಮಾಡಿಕೊಂಡು ದೀಪದ ಎಣ್ಣೆಯನ್ನು ಹಾಕಿರಿ. ಈ ದೀಪಾರಾಧನೆ ಹೆಣ್ಣು ಮಕ್ಕಳು ಮಾಡಿದರೆ ಅವರ ಮನೆಯನ್ನು ಅವರೇ ಉದ್ದಾರ ಮಾಡಿದ ಹಾಗೆ. ಬತ್ತಿಯನ್ನು ಅದರ ಒಳಗೆ ಹಾಕಿ ದೀಪವನ್ನು ಹಚ್ಚಿರಿ. ಈ ರೀತಿಯಾಗಿ ತಾಂಬೂಲದಲ್ಲಿ ಭೈರವ ದೀಪಂ ಅನ್ನು ಈ ರೀತಿಯಾಗಿ ನೀವು ಏನಾದರೂ ಅಕ್ಕಿ ತಟ್ಟೆಯಲ್ಲಿ ತೆಂಗಿನ ಕಾಯಿ ಮೇಲೆ ದೀಪವನ್ನು ಹಚ್ಚಿ ನಿಮ್ಮ

ಮನೆಯ ಮೇಲೆ ಇಟ್ಟರೆ ನಿಮ್ಮ ಮನೆಯಲ್ಲಿ ಯಾವ ಯಾವ ಸಮಸ್ಯೆಗಳು ಇವೆ ಅವೆಲ್ಲವೂ ನೀವು ಕಣ್ಣು ಮುಚ್ಚಿ ತೆಗೆಯುವ ಅಷ್ಟರಲ್ಲಿ ಚಮತ್ಕಾರ ನಡೆದು ಹೋಗುತ್ತದೆ. ನಿಮ್ಮ ಮನೆಯಲ್ಲಿ ಇರುವ ಎಲ್ಲಾ ಸಮಸ್ಯೆಗಳು ಜಗಳ ಕಿರಿಕಿರಿ ಆರೋಗ್ಯ ಸಮಸ್ಯೆಗಳು ಮಕ್ಕಳು ಜಗಳ ಮಾಡಿದರೆ ಹೊರಗಡೆ ಏನಾದರೂ ನಿಮ್ಮಿಂದ ಕಿರಿಕಿರಿ ಕೊಡುತ್ತಾ ಇದ್ದರೆ ಈ ದೀಪಾರಾಧನೆ ಮಾಡಿ ಪರಿಹಾರ ಕಾಣಿರಿ. ಧರ್ಮಸ್ಥಳ ಮಂಜುನಾಥನ ಆರಾಧನೆ ಮಾಡುತ್ತಾ ಇರೋ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಗುಪ್ತ ರೀತಿಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಫೋನ್ ಕರೆಯಲ್ಲಿ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಈ ಮಹಾನ್ ಗುರುಗಳು ಸಾವಿರಾರು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಿದ್ದಾರೆ. ಈ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಕುಳಿತಲ್ಲೇ ನಿಮಗೆ ಪರಿಹಾರ ಮಾಡುತಾರೆ. ಸಮಸ್ಯೆಗಳು ಎಷ್ಟೇ ಕಷ್ಟ ಇರಲಿ ಅದು ನೂರಕ್ಕೆ ನೂರರಷ್ಟು ಪರಿಹಾರ ಸಿಗಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡುವುದು ಮರೆಯಬೇಡಿ.

LEAVE A REPLY

Please enter your comment!
Please enter your name here