ಭೋಜನವನ್ನು ಮಾಡುವ ವಿಷಯದಲ್ಲಿ ಇವುಗಳನ್ನು ಪಾಲಿಸಿದರೆ ನಿಮ್ಮ ಕಷ್ಟಗಳು ದಿನ ದಿನಕ್ಕೂ ಕಡಿಮೆ ಆಗುತ್ತಾ ಸಾಗಲಿದೆ

44

ಮನೆಯಲ್ಲಿ ಭೋಜನ ತಯಾರಿಸುವಾಗ ಹಾಗೂ ಊಟವನ್ನು ಮಾಡುವ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಲಕ್ಷ್ಮಿಯ ಅನುಗ್ರಹ ನಿಮ್ಮ ಮನೆಯಲ್ಲಿ ಇರುತ್ತದೆ ನಮಸ್ತೆ ಗೆಳೆಯರೇ ಭೋಜನವನ್ನು ತಯಾರಿಸುವಾಗ ಅಥವಾ ಭೋಜನವನ್ನು ಮಾಡುವ ಕೆಲವೊಂದು ನಿಯಮಗಳನ್ನು ಅನುಸರಿಸುವುದರಿಂದ ಮಹಾಲಕ್ಷ್ಮಿ ಅನುಗ್ರಹ ಒಳ್ಳೆಯ ರೀತಿಯಲ್ಲಿ ಆಗುತ್ತದೆ ಭೋಜನ ಹಾಗೂ ಮಹಾಲಕ್ಷ್ಮಿಯ ಅನುಗ್ರಹಕ್ಕೆ ಇರುವ ಬಾಂಧವ್ಯ ಏನು ಎಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಭೋಜನವನ್ನು ಅಡುಗೆಮನೆಯಲ್ಲಿ ತಯಾರಿಸುತ್ತೇವೆ ಭೋಜನವನ್ನು ತಯಾರಿಸುವ ಅಡುಗೆ ಮನೆಯನ್ನು ಮಹಾಲಕ್ಷ್ಮಿಯ ಉಗಮಸ್ಥಾನ ಎಂದು ಹೇಳುತ್ತಾರೆ ಅಡುಗೆ ಮನೆಯಲ್ಲಿ ಒಲೆ ಹಾಗೂ ಗ್ಯಾಸ್ ಸ್ಟೋವ್ ಎಷ್ಟು ಸ್ವಚ್ಛವಾಗಿ ಇಟ್ಟುಕೊಳ್ಳುತ್ತೀರಿ ಅಷ್ಟು ಒಳ್ಳೆಯ ರೀತಿಯಲ್ಲಿ ಲಕ್ಷ್ಮಿಯ ಅನುಗ್ರಹವಾಗುತ್ತದೆ. ಗೆಳೆಯರೇ ನಮ್ಮ ಹಿರಿಯರು ಒಲೆಯಲ್ಲಿ ಅಡುಗೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಮಾಡುತ್ತಿದ್ದರು ಅಡುಗೆ ಮಾಡುವ ಮೊದಲು ಹಾಗೂ ಅಡುಗೆ ಆದನಂತರ ಒಲೆಯಲ್ಲಿ ಇರುವ ಬೂದಿಯನ್ನು ತೆಗೆದು ಒಲೆಯನ್ನು ಸಾರಿಸಿ ವಿಭೂತಿ ಅರಿಸಿನ-ಕುಂಕುಮ ಹಚ್ಚುತ್ತಿದ್ದರು ಈ ರೀತಿಯಾಗಿ ನಮ್ಮ ಹಿರಿಯರು ಮಾಡುವ ಪ್ರತಿಯೊಂದಕ್ಕೂ ಕಾರಣವಿರುತ್ತದೆ ಒಲೆ ಕೂಡ ಮಹಾಲಕ್ಷ್ಮಿ ಉಗಮ ಸ್ಥಳವಾಗಿರುವುದರಿಂದ ನೀವು ಅಡುಗೆ ಮಾಡುವ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡರೆ ಮನೆಯಲ್ಲಿರುವ ಪರಿಸರ ಕೂಡ ಒಳ್ಳೆಯ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಗೆಳೆಯರೇ ಪ್ರತಿದಿನ ಅಡುಗೆ ಮಾಡುವ ಮೊದಲು ಗ್ಯಾಸ್ ಒಲೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಅರಿಶಿನ ಕುಂಕುಮ ಹಚ್ಚಿ ಊದುಬತ್ತಿ ಬೆಳಗಿಸಬೇಕು ನಂತರ ನೀವು ಹಾಲನ್ನು ಕಾಯಿಸಲು ಇಟ್ಟರೆ ನಿಮ್ಮ ಮನೆಗೆ ಒಳ್ಳೆಯದಾಗುತ್ತದೆ ನೀವು ಅಡುಗೆ ಮಾಡಿದ ನಂತರ ರಾತ್ರಿ ಪುನಃ ಮಲಗುವಾಗ ಒಲೆ ಗ್ಯಾಸ್ ಸ್ವಚ್ಛಗೊಳಿಸಬೇಕು ಹಾಗೂ ಗೆಳೆಯರೇ ನಿಮ್ಮ ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಅಭಿವೃದ್ಧಿ

ಹೊಂದಬೇಕು ಮಹಾಲಕ್ಷ್ಮಿ ಅನುಗ್ರಹ ಒಳ್ಳೆಯ ರೀತಿಯಲ್ಲಿ ಆಗಬೇಕು ಮನೆಯಲ್ಲಿರುವ ಜನರ ಆರೋಗ್ಯ ಚನ್ನಾಗಿ ಇರಬೇಕು ಎಂದರೆ ಹಾಗೂ ಮುಖ್ಯವಾಗಿ ಯಾರಿಗಾದರು ತುಂಬಾ ಕೋಪ ಇದ್ದರೆ ಹಾಗೂ ಮನೆಯಲ್ಲಿ ಮಕ್ಕಳು ದೊಡ್ಡವರು ಕಿರಿಕಿರಿ ಮಾಡುತ್ತಿದ್ದರೆ ಇವೆಲ್ಲ ನಿಗ್ರಹವಾಗಬೇಕು ಎಂದರೆ ರಾತ್ರಿ ಒಲೆಯನ್ನು ಸ್ವಚ್ಛಗೊಳಿಸಿದ ನಂತರ ಒಂದು ಚಮಚದಷ್ಟು ಹಾಲನ್ನು ತೆಗೆದುಕೊಂಡು ಗ್ಯಾಸ್ ನ 2 ಬರ್ನರ್ ಮೇಲೆ ಚುಂಬಿಸಬೇಕು ಈ ರೀತಿಯಾಗಿ ಮಾಡುವುದರಿಂದ ಮನೆಯಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗುತ್ತದೆ ಮನೆಯಲ್ಲಿ ಇರುವವರಿಗೆ ಸಿಟ್ಟು ಕಡಿಮೆಯಾಗುತ್ತಾ ಬರುತ್ತದೆ ಮನೆಯಲ್ಲಿ ಸಿಟ್ಟು ಇಲ್ಲದೆ ಇದ್ದಾಗ ಆ ಮನೆಯಲ್ಲಿ ಜಗಳ ಕಡಿಮೆಯಾಗುತ್ತದೆ ಮನೆಯಲ್ಲಿ ಸದಾಕಾಲ ಸುಖ ಶಾಂತಿ ನೆಮ್ಮದಿ ಇರುತ್ತದೆ. ಇನ್ನು ಗೆಳೆಯರೇ ಭಾನುವಾರ ಮನೆಯಲ್ಲಿ ದುಡಿಯುವ ವ್ಯಕ್ತಿಗಳು ವಿಶೇಷವಾಗಿ ಸ್ನಾನವನ್ನು ಮಾಡಿದ ನಂತರ ಯಾವುದಾದರೂ ದೇವಸ್ಥಾನಕ್ಕೆ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9880853535

ಹೋಗಿ ಅರಳಿ ಮರದ ಎಲೆ ತೆಗೆದುಕೊಂಡು ಬಂದು ಎಲೆಯನ್ನು ಚೆನ್ನಾಗಿ ತೊಳೆದು ಊಟಕ್ಕೆ ಕುಳಿತಾಗ ತಟ್ಟೆ ಕೆಳಗೆ ಅರಳಿ ಮರದ ಎಲೆಯನ್ನು ಇಟ್ಟುಕೊಂಡು ಊಟವನ್ನು ಮಾಡಬೇಕು ಈ ರೀತಿಯಾಗಿ ಊಟ ಮಾಡುವುದರಿಂದ ಒಳ್ಳೆಯ ಫಲಿತಾಂಶ ಕಾಣುತ್ತಿರ ಮಹಾಲಕ್ಷ್ಮಿ ಅನುಗ್ರಹ ನಿಮಗೆ ಆಗುತ್ತದೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಅನ್ನದ ಕೊರತೆ ಆಗುವುದಿಲ್ಲ ಅನ್ನಪೂರ್ಣೇಶ್ವರಿ ನಿಮ್ಮ ಮನೇಲಿ ಸದಾಕಾಲ ಸಮೃದ್ಧಿಯಾಗಿರುತ್ತಾಳೆ. ಗೆಳೆಯರೇ ಈ ರೀತಿಯಾಗಿ ಅಡುಗೆ ತಯಾರಿಸುವುದರಿಂದ ಹಾಗೂ ಊಟ ಮಾಡುವುದರಿಂದ ಲಕ್ಷ್ಮಿ ಅನುಗ್ರಹಕ್ಕೆ ಪಾತ್ರರಾಗಬಹುದು.

ವಾಸುದೇವನ್ ಅವರು ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಹಲವು ಬಲಿಷ್ಠ ಪೂಜೆಗಳಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ಅದನ್ನು ಮೂರೂ ದಿನದಲ್ಲಿ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಮಾಡುತ್ತಾ ಇದ್ದಾರೆ. ಮನುಷ್ಯರಿಗೆ ಸಾಮಾನ್ಯವಾಗಿ ಕಾಡುವ ಆರ್ಥಿಕ ಸಮಸ್ಯೆಗಳು ಅಥವ ಮನೆಯಲ್ಲಿ ನೆಮ್ಮದಿ ಇಲ್ಲದೆ ಇದ್ರೆ ಅಥವ ಒಳ್ಳೆಯ ಉದ್ಯೋಗ ಪಡೆಯಲು ಅಥವ ವೈವಾಹಿಕ ಜೀವನದ ಸಮಸ್ಯೆಗಳು ಅಥವ ಕಾನೂನು ಸಮಸ್ಯೆಗಳು ಅಥವ ಮನೆಯಲ್ಲಿ ವಾಸ್ತು ದೋಷಗಳು ಇನ್ನು ಹತ್ತಾರು ಸಮಸ್ಯೆಗಳು ಎಲ್ಲವನ್ನು ಸಹ ಯಾರಿಗೂ ತಿಳಿಯದ ರೀತಿಯದಲ್ಲಿ ಅದರಲ್ಲಿಯೂ ಸಹ ಮನೆ ಜನರಿಗೆ ತಿಳಿಯದ ರೀತಿಯಲ್ಲಿ ಬಲಿಷ್ಠ ಪೂಜೆ ಮತ್ತು ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಪರಿಹಾರ ಕಲ್ಪಿಸುತ್ತಾರೆ. ಈ ಕೂಡಲೇ ಕರೆ ಮಾಡಿರಿ 9880853535

LEAVE A REPLY

Please enter your comment!
Please enter your name here