Ad
Home ಜೋತಿಷ್ಯ ಮಂಗಳಮುಖಿಯರು ರಸ್ತೆಯಲ್ಲಿ ಸಿಕ್ಕಾಗ ಈ ಒಂದು ಕೆಲಸವನ್ನು ಮಾಡಿದರೆ ಆರ್ಥಿಕ ಜೀವನದಲ್ಲಿ ಸುಧಾರಣೆ ಕಾಣಬಹುದು.

ಮಂಗಳಮುಖಿಯರು ರಸ್ತೆಯಲ್ಲಿ ಸಿಕ್ಕಾಗ ಈ ಒಂದು ಕೆಲಸವನ್ನು ಮಾಡಿದರೆ ಆರ್ಥಿಕ ಜೀವನದಲ್ಲಿ ಸುಧಾರಣೆ ಕಾಣಬಹುದು.

ನಾವು ಎಲ್ಲಾದರು ಹೋಗುವಾಗ ಮಂಗಳ ಮುಖಿಯರನ್ನು ನೋಡುತ್ತೇವೆ ಅದರಲ್ಲೂ ಎಲ್ಲಾದರು ಸಿಗ್ನಲ್ ಸಿಕ್ಕಿ ನಿಂತು ಕೊಂಡಿರುವಾಗ ಮಂಗಳ ಮುಖಿಯರು ಅಲ್ಲಿ ಹೆಚ್ಚಾಗಿ ಇರುತ್ತಾರೆ ಅಲ್ಲವೇ ಅವರು ನಮ್ಮ ಬಳಿ ಹಣವನ್ನು ಕೇಳಿದಾಗ ಕೆಲವೊಮ್ಮೆ ಕೊಡುತ್ತೇವೆ ಕೆಲವು ಬಾರಿ ನಿರಾಕರಿಸುತ್ತೇವೆ ಅಲ್ಲವೇ, ಆದರೆ ಈ ರೀತಿ ಮಾಡುವುದರಿಂದ ನಾವೇ ತೊಂದರೆಗೆ ಸಿಲುಕಿ ಕೊಳ್ಳುತ್ತೇವೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ. ನಿಮ್ಮ ಸಮಸ್ಯೆ ಏನೇ ಇದ್ದರು ತಕ್ಷಣ ಫೋನ್ ಮಾಡಿರಿ 9620569954 ಮಂಗಳ ಮುಖಿಯರು ಕೂಡ ಸಾಮಾನ್ಯ ಜನರಂತೆ ಒಬ್ಬರು ಆಗಾಗಿ ಅವರನ್ನು ಕೂಡ ಎಲ್ಲರಂತೆ ಕಾಣಬೇಕು ಅದನ್ನು ಬಿಟ್ಟು ಅವರನ್ನು ಅವಮಾನ ಮಾಡಬಾರದು. ಮಂಗಳ ಮುಖಿ ಅಂದರೆ ಮಂಗಳ, ಶುಭ, ಎಂದು ಅರ್ಥ ಹಾಗಾಗಿ ಅವರು ಸಂತೋಷದಿಂದ ಏನನ್ನೂ ಕೊಟ್ಟರು ಸಂತೋಷದಿಂದ ಸ್ವೀಕಾರ ಮಾಡಬೇಕು. ಹಾಗೆಯೇ ಮಕ್ಕಳಿಗೆ ಇವರಿಂದ ಆಶೀರ್ವಾದ ಸಿಕ್ಕರೆ ತುಂಬಾ ಒಳ್ಳೆಯದು ಅವರ ವಿದ್ಯಾಭ್ಯಾಸದಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಹಾಗೆಯೇ ಎಷ್ಟೇ ಹಣವನ್ನು ದುಡಿದರು ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಹೇಗೆ ಖರ್ಚು ಆಗುತ್ತಿದೆ ಎಂಬುದು ಗೊತ್ತಿಲ್ಲದೆ ಆರ್ಥಿಕವಾಗಿ ಸಮಸ್ಯೆಗಳನ್ನು ಅನುಭವಿಸುತ್ತ ಇದ್ದರೆ ಮನೆಯಲ್ಲಿ ನೆಮ್ಮದಿ ಎಂಬುದು ಇಲ್ಲ ಎಂದರೆ

ಇದೊಂದು ಕೆಲಸವನ್ನು ಮಾಡಿ ಖಂಡಿತವಾಗಿಯೂ ಒಳ್ಳೆಯ ಫಲವನ್ನು ಕಾಣಬಹುದು ಆಗಿದ್ದರೆ ಅದು ಏನು ಎಂದರೆ ಮಂಗಳವಾರದ ದಿನ 11. 21. 101. ರೂಪಾಯಿಗಳನ್ನು ತೆಗೆದುಕೊಂಡು ಹೋಗಿ ಮಂಗಳ ಮುಖಿಯರಿಗೆ ಕೊಟ್ಟು ನಾಳೆ ಬರುತ್ತೇನೆ ಎಂದು ಹೇಳಬೇಕು ಹಾಗೆಯೇ ಒಂದು ರೂಪಾಯಿಯನ್ನು ಅವರಿಂದ ಪಡೆದು ಆಶೀರ್ವಾದ ಪಡೆಯಬೇಕು. ನ೦ತರ ಆ ಒಂದು ರೂಪಾಯಿ ನಾಣ್ಯವನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ದೇವರ ಮನೆಯಲ್ಲಿ ಇಟ್ಟು ಪೂಜೆ ಮಾಡಿ ನ೦ತರ ಮನೆಯಲ್ಲಿ ಹಣ ಇಡುವ ಜಾಗದಲ್ಲಿ ಇದನ್ನು ಇಡಬೇಕು ಹಾಗೆ ಮಾಡಿದರೆ ನಮ್ಮ ಆರ್ಥಿಕ ಸಮಸ್ಯೆಗಳು ಎಲ್ಲವೂ ದೂರ ಆಗುತ್ತವೆ. ಹಾಗೆಯೇ ಮಂಗಳ ಮುಖಿಯಿಂದ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ಬಂದು ಅದನ್ನು ಮನೆಯಲ್ಲಿ ಇಟ್ಟುಕೊಂಡರೇ ತುಂಬಾ ಒಳ್ಳೆಯದು ಇದರಿಂದ ಮನೆಯಲ್ಲಿ ಶಾಂತಿ ನೆಮ್ಮದಿ ಎಂಬುದು ಇರುತ್ತದೆ ಹಾಗಾಗಿ ಮಂಗಳ ಮುಖಿಯರಿಗೆ ಯಾವುದೇ ಕಾರಣಕ್ಕೂ ಅವಮಾನ ಮಾಡಬೇಡಿ ಅವರನ್ನು ಗೌರವಿಸಿ. ಇದರಿಂದ ಜೀವನದಲ್ಲಿ ಎಲ್ಲವೂ ಒಳ್ಳೆಯದು ಆಗುತ್ತದೆ ಜೀವನದಲ್ಲಿ ಯಶಸ್ಸು ಕಾಣಬಹುದು. ನಿಮ್ಮ ಸಮಸ್ಯೆ ಏನೇ ಇದ್ದರು ತಕ್ಷಣ ಫೋನ್ ಮಾಡಿರಿ 9620569954 ಮಾರುತಿ ಗುರುಗಳು

ಉಚಿತ ರಾಶಿ ಭವಿಷ್ಯ ತಿಳಿಯಲು ಕರೆ ಮಾಡಿರಿ 9620569954 ನಿಮ್ಮ ಜೀವನದಲ್ಲಿ ಸಮಸ್ಯೆಗಳು ತುಂಬಾ ಇದ್ದೀಯ, ಯಾಕೆ ತುಂಬಾ ಕಷ್ಟ ಪಡ್ತೀರ ಒಮ್ಮೆ ನಮಗೆ ಫೋನ್ ಮಾಡಿ 9620569954 ನಿಮಗೆ ನಂಬಿಕೆ ಇಲ್ಲವಾದಲ್ಲಿ ಸಮಸ್ಯೆ ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಈಗಾಗಲೇ ಗುರೂಜಿ ರವರಿಂದ ಸಾವಿರಾರು ಜನರು ಶಾಶ್ವತ ಪರಿಹಾರ ಪಡೆದಿದ್ದಾರೆ, ನಿಮ್ಮ ನಂಬಿಕೆಗೆ ನಮ್ಮಲ್ಲಿ ಯಾವುದೇ ರೀತಿಯ ಮೋಸ ಇಲ್ಲ, ನೀವು ನಮ್ಮನು ನೇರವಾಗಿ ಆಫೀಸ್ ನಲ್ಲಿ ಕೂಡ ಭೇಟಿ ಆಗಬಹುದು ಅಥವ ಫೋನ್ ನಲ್ಲಿ ಕೂಡ ನಿಮ್ಮ ಸಮಸ್ಯೆಗೆ ಪರಿಹಾರ ಸೂಚಿಸುತ್ತೇವೆ, ಒಂದು ಸರಿ ಕರೆ ಮಾಡಿರಿ 9620569954 ಮನುಷ್ಯನ ಜೀವನದಲ್ಲಿ ಸಾಮಾನ್ಯವಾಗಿ ಕಾಡುವ ಹಣದ ಸಮಸ್ಯೆ, ದಾಂಪತ್ಯದಲ್ಲಿ ಕಲಹ ಅಥವ ಪ್ರೇಮಿಗಳ ನಡುವೆ ವೈಮನಸ್ಯ ಅಥವ ವ್ಯವಹಾರದಲ್ಲಿ ನಷ್ಟಗಳು, ಶತ್ರುಗಳ ಅಧಿಕ ಬಾಧೆ, ಅನಾರೋಗ್ಯ ಸಮಸ್ಯೆಗಳು, ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಗುಪ್ತ ಸಮಸ್ಯೆಗಳು ಏನೇ ಇರಲಿ ನಾವು ಅದಕ್ಕೆ ಪರಿಹಾರ ನೀಡುತ್ತೇವೆ ಫೋನ್ ಮಾಡಿ 9620569954 ಮಾರುತಿ ಗುರೂಜಿ. ಸಕಲ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಲು ಇರುವ ಎಕೈಕ ಮಾರ್ಗ ಅಂದ್ರೆ ಅದು ಸರಿಯಾದ ಗುರುಗಳ ಸಲಹೆ ಪಡೆಯುವುದು ಒಮ್ಮೆ ಗುರೂಜಿ ಅವರಿಗೆ ಕರೆ ಮಾಡಿ 9620569954 ಮಾರುತಿ ಗುರೂಜಿ

NO COMMENTS

LEAVE A REPLY

Please enter your comment!
Please enter your name here

Exit mobile version