ಮಂಗಳವಾರದಿಂದ ಮುಂದಿನ ಎರಡು ವರ್ಷ ಈ ಐದು ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ

62

ಯಶಸ್ಸು ಸಂಪತ್ತುಗಳಿಗೆ ಸಮೃದ್ಧಿ ಸಂಪತ್ತುಗಳಿಗೆ ಅಧಿ ದೇವತೆ ಲಕ್ಷ್ಮಿಯ ಪ್ರತಿ ನಿಧಿಗಳು ಲೌಕಿಕ ಆಸೆಗಳನ್ನು ಶ್ರೀಮಂತಿಕೆ ಇಚ್ಛೆಗಳನ್ನು ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ ಸಂಪತ್ತು ಅಧಿ ದೇವತೆ ಲಕ್ಷ್ಮಿಯ ಸಾನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಕೂಡ ಇದೆ. ಮಂಗಳವಾರ ಯಿಂದ ಮುಂದಿನ ಐದು ವರ್ಷದವರೆಗೆ ಈ ಐದು ರಾಶಿ ಅವರಿಗೆ ರಾಜ ಯೋಗ ಶುರು ಆಗುತ್ತಾ ಇದೆ. ಮುಟ್ಟಿದ್ದೆಲ್ಲಾ ಚಿನ್ನ ಆದಂತೆ ಅವರು ಏನೇ ಕೆಲಸ ಕಾರ್ಯ ಮಾಡಿದ್ರೂ ಸಹಾ ಅದರಲ್ಲಿ ಯಶಸ್ಸು ಖಂಡಿತವಾಗಿ ಸಿಗುತ್ತದೆ. ಹಾಗಾದರೆ ಈ ಐದು ರಾಶಿಗಳು ಯಾವುವು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ನೋಡೋಣ ಬನ್ನಿ. ಮೊದಲನೆಯದು ಮೇಷ ರಾಶಿ. ಈ ರಾಶಿಯವರಿಗೆ ಈ ಭಾರಿ ಹಣದ ಯೋಗ ಇದೆ ನಿಮ್ಮ ಭವಿಷ್ಯವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಹಣವನ್ನು ಹೂಡಿಕೆ ಮಾಡಬಹುದು ವ್ಯಾಪಾರ ಪಾಲುದಾರಿಕೆ ಮತ್ತು ವ್ಯವಹಾರದಲ್ಲಿ ನಿರಂತರ ಹಣ ಅಥವಾ ಉಳಿತಾಯದ ಒಳ ಹರಿವು ಇರಬಹುದು ಆದರೆ ವೆಚ್ಚಗಳು ಸಹಾ ಹೆಚ್ಚಾಗುತ್ತದೆ ಸಾಲವಾಗಿ ಕೊಟ್ಟ ಹಣ ಹಿಂದಿರುಗಿ ಬರುವ ಸಾಧ್ಯತೆ ಇದೆ.

ಇನ್ನೂ ಎರಡನೆಯದು ಕಟಕ ರಾಶಿ. ಈ ರಾಶಿಯ ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಮಾಡಲು ಸೂಚಿಸುತ್ತದೆ ಮತ್ತು ನೀವು ನಿಮ್ಮ ಗುರಿಗಳನ್ನು ಪಡೆಯಲು ಕೇಂದ್ರೀಕರಿಸಿ ಪ್ರಯತ್ನ ಮಾಡಬೇಕಾಗುತ್ತದೆ. ಅರ್ಧ ಭಾಗದಲ್ಲಿ ಸ್ವಲ್ಪ ಕಷ್ಟ ಬರಬಹುದು ಮತ್ತು ನಿಮ್ಮ ಖರ್ಚುಗಳು ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ಉಳಿತಾಯದ ಕಡೆ ಗಮನ ಇರಲಿ ಮತ್ತು ಹಣಕ್ಕೆ ಸಂಬಂಧ ಪಟ್ಟ ಹೂಡಿಕೆಯನ್ನು ಬುದ್ಧಿವಂತಿಕೆ ಯಿಂದ ಮಾಡಬೇಕು. ಇನ್ನೂ ಮೂರನೆಯದಾಗಿ ಮೀನಾ ರಾಶಿ ಈ ರಾಶಿಯವರಿಗೆ ವರ್ಷದ ಆರಂಭವೂ ಇವರ ವೃತ್ತಿ ಜೀವನಕ್ಕೆ ಶುಭಾವಾಗಿ ಇರುತ್ತದೆ ನೀವು ಕೆಲವು ಉದ್ಯಮಿ ಗಳಿಗೆ ಸಂಪರ್ಕ ಸಾಧಿಸುವ ಮೂಲಕ ಕೆಲಸವನ್ನು ಮಾಡಬಹುದು. ನಾಲ್ಕನೆಯದು ಕುಂಭ ರಾಶಿ. ಈ ರಾಶಿಯವರಿಗೆ ಕೌಟುಂಬಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಬರಬಹುದು ಆದರೆ ತಿಳುವಳಿಕೆ ಯಿಂದ ನೀವು ಈ ಸವಾಲುಗಳನ್ನು ದೊಡ್ಡ ಮಟ್ಟದಲ್ಲಿ ಜಯಿಸುತ್ತೀರಿ. ಐದನೆಯ ರಾಶಿ ತುಲಾ ರಾಶಿ ಇವರಿಗೆ ಸಮಾಜದ ಗೌರವ ಮತ್ತು ವೃದ್ಧರ ಆಶೀರ್ವಾದ ಪಡೆಯುವಿರಿ ಈ ಕಾರಣದಿಂದಾಗಿ ನೀವು ಕೆಲಸದಲ್ಲಿ ಯಶಸ್ಸು ಪಡೆಯುವಿರಿ

ಅತ್ಯಂತ ಕಾರ್ಯ ನಿರತೆಯಿಂದ ನೀವು ಸುಸ್ತು ಆಗಬಹುದು ಆದರೆ ಇದರ ಪರಿಣಾಮ ನಿಮ್ಮ ಕೆಲಸ ಮತ್ತು ದೇಹದ ಮೇಲೆ ಬೀರಬಹುದು ಆದ್ದರಿಂದ ಕೆಲಸದ ನಡುವೆ ನಿಮಗಾಗಿ ಸ್ವಲ್ಪ ಸಮಯ ತೆಗೆದು ಕೊಳ್ಳಿ. ನೀವು ಇರುವ ಜನರ ನಡುವೆ ಕೆಲವು ಅನುಮಾನಾಸ್ಪದ ಸಮಸ್ಯೆಗಳು ತಲೆ ದೂರ ಬಹುದು ಎಚ್ಚರಿಕೆ ವಹಿಸಿ. ಸಾಕಷ್ಟು ಶಕ್ತಿಶಾಲಿ ವಿದ್ಯಾ ಪರಿಣಿತರು ಆಗಿರುವ ರಾಮ ಕೃಷ್ಣ ಗುರುಗಳು ನಿಮ್ಮ ಸಮಸ್ಯೆಗೆ ಫೋನ್ ಕಾಲ್ ನಲ್ಲಿಯೇ ನೇರ ಪರಿಹಾರ ಕೊಡುತ್ತಾರೆ. ನಿಮ್ಮ ಸಮಸ್ಯೆಗಳು ಎಷ್ಟೇ ಕಷ್ಟ ಮತ್ತು ಕ್ಲಿಷ್ಟಕರ ರೀತಿಯಲ್ಲಿ ಇದ್ದರು ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಕರೆ ಮಾಡಿದ್ರೆ ನಿಮಗೆ ಶಾಶ್ವತ ಪರಿಹಾರ ದೊರೆಯಲಿದೆ.

LEAVE A REPLY

Please enter your comment!
Please enter your name here