ಮಂಗಳವಾರದ ದಿನ ಆಂಜನೇಯಸ್ವಾಮಿಗೆ ಹೀಗೆ ಮಾಡಿ ನಿಮ್ಮ ಜೀವನದಲ್ಲಿ ತುಂಬಾ ಅದೃಷ್ಟ ಉಂಟು ಮಾಡುತ್ತದೆ

65

ಆಂಜನೇಯ ಸ್ವಾಮಿಯ ಮಹಿಮೆ ಎಲ್ಲರಿಗೂ ಕೂಡ ಗೊತ್ತು ಕೇಳಿದ್ದನ್ನು ಕರುಣಿಸುವ ಕಷ್ಟಗಳನ್ನು ದೂರ ಮಾಡುವ ಸ್ವಾಮಿ, ಶನಿವಾರ ಹಾಗೂ ಮಂಗಳವಾರ ಆಂಜನೇಯಸ್ವಾಮಿಯನ್ನು ಭಕ್ತಿಯಿಂದ ಪೂಜಿಸಿದರೆ ನಮ್ಮ ಎಲ್ಲ ಕಷ್ಟಗಳನ್ನು ದೂರ ಮಾಡುತ್ತಾನೆ, ಹಾಗೆಯೇ ಮಂಗಳವಾರದ ದಿನ ಆಂಜನೇಯಸ್ವಾಮಿಗೆ ಇವುಗಳನ್ನು ಅರ್ಪಿಸಿದರೆ ನಮ್ಮ ಎಲ್ಲ ಕಠಿಣ ಕಷ್ಟಗಳು ದೂರ ಆಗುತ್ತವೆ ಆಗಿದ್ದರೆ ಏನು ಮಾಡಬೇಕು ಬನ್ನಿ ತಿಳಿಯೋಣ. ಮಂಗಳವಾರ ಸಂಜೆ ಸ್ನಾನ ಮಾಡಿ ಹನ್ನೊಂದು ಅರಳಿ ಎಲೆಗಳನ್ನು ತೆಗೆದುಕೊಂಡು ಅದನ್ನು ಗಂಗ ಜಲದಿಂದ ತೊಳೆದು ನ೦ತರ ಕುಂಕುಮ ಅಥವಾ ಶ್ರೀ ಗಂಧದಿಂದ ಶ್ರೀ ರಾಮ ಎಂದು ಬರೆಯಬೇಕು ನ೦ತರ ಇವುಗಳನ್ನು ಮಾಲೆ ಮಾಡಿ ಆಂಜನೇಯಸ್ವಾಮಿಗೆ ಅರ್ಪಿಸಬೇಕು. ಹೀಗೆ ಮಾಡಿದರೆ ಹಣಕಾಸಿನ ಸಮಸ್ಯೆಗಳು ದೂರ ಆಗುತ್ತವೆ. ಜಾತಕಗಳಲ್ಲಿ ಏನಾದರೂ ಗ್ರಹಗಳ ದೋಷ ಇದ್ದರೆ ಲಡ್ಡು ಮಾಡಿ ಅದಕ್ಕೆ ತುಳಸಿ ದಳಗಳನ್ನು ಸೇರಿಸಿ ಆಂಜನೇಯನಿಗೆ ಅರ್ಪಿಸ ಬೇಕು.

ಪ್ರತಿ ಮಂಗಳವಾರ ಆಂಜನೇಯಸ್ವಾಮಿ ದೇಗುಲಕ್ಕೆ ಹೋಗಿ ಮಲ್ಲಿಗೆ ಎಣ್ಣೆಯನ್ನು ಕೊಡಿ ಇಲ್ಲವಾದರೆ ಮಲ್ಲಿಗೆ ಎಣ್ಣೆಯ ದೀಪ ಹಚ್ಚಿ ಮಲ್ಲಿಗೆ ಹೂವನ್ನು ಅರ್ಪಿಸಿದರೆ ಮನೆಯಲ್ಲಿ ಏನೇ ಕಿರಿ ಕಿರಿ, ಕಿತ್ತಾಟ, ಜಗಳ, ಇದ್ದರೂ ಎಲ್ಲವೂ ನಿವಾರಣೆ ಆಗುತ್ತದೆ. ಮಂಗಳವಾರ ಸಂಜೆ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಹೋಗಿ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಬೇಕು ನ೦ತರ ಹನುಮಾನ್ ಚಾಲೀಸ್ ಅನ್ನು ಹೇಳಬೇಕು. ರಾಮ ಹಾಗೂ ಆಂಜನೇಯ ಒಟ್ಟಿಗೆ ಇರುವ ದೇಗುಲಕ್ಕೆ ಹೋಗಿ ತುಪ್ಪದ ದೀಪ ಹಚ್ಚಬೇಕು ಹೀಗೆ ಮಾಡಿದ ನ೦ತರ ಹನುಮಾನ್ ಚಾಲೀಸ್ ಹಾಗೂ ರಾಮ ರಕ್ಷಾ ಸ್ತೋತ್ರಗಳನ್ನು ಪಠಣೆ ಮಾಡಬೇಕು. ಹಾಗೂ ತುಳಸಿ ಮಾಲೆ ಹಾಗೂ ಉದ್ದಿನ ವಡೆಗಳ ಮಾಲೆಯನ್ನು ಆಂಜನೇಯಸ್ವಾಮಿಗೆ ಅರ್ಪಿಸಬೇಕು ಹೀಗೆ ಮಾಡಿದರೆ ನಮ್ಮ ಎಲ್ಲ ಕಷ್ಟಗಳು ದೂರ ಆಗುತ್ತವೆ. ಎಷ್ಟೋ ದಿನಗಳಿಂದ ಕಾಡುತ್ತ ಇದ್ದ ಆರೋಗ್ಯದ ಸಮಸ್ಯೆ ಆಗಲಿ, ಆರ್ಥಿಕ ಸಮಸ್ಯೆ ಆಗಲಿ, ಯಾವುದೇ ರೀತಿಯ ಸಮಸ್ಯೆ ಆಗಲಿ ಅವುಗಳನ್ನು ದೂರ ಮಾಡಿಕೊಳ್ಳಲು ಮೇಲೆ ತಿಳಿಸಿದ ವಸ್ತುಗಳನ್ನು ಆಂಜನೇಯಸ್ವಾಮಿಗೆ ಅರ್ಪಿಸ ಬೇಕು.

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here