ಮಂಗಳವಾರ ಅಥವ ಶನಿವಾರ ಈ ಮಂತ್ರ ಹೇಳಿದ್ರೆ ಸಾಕು ಸಾಕ್ಷಾತ್ ಆಂಜನೇಯ ಸ್ವಾಮಿ ನಿಮಗೆ ಆಶಿರ್ವಾದ ಮಾಡುತ್ತಾರೆ

51

ಎಲ್ಲರಿಗೆ ಕೂಡ ಆಂಜನೇಯ ಸ್ವಾಮಿ ಒಲಿಸಿಕೊಳ್ಳಬೇಕು ಎಂಬ ಆಸೆ ಇದ್ದೆ ಇರುತ್ತದೆ, ಯಾಕೆ ಅಂದ್ರೆ ದೇವರುಗಳಲ್ಲೇ ಅತೀ ಬೇಗನೆ ಒಲಿದು ಭಕ್ತರ ಸಂಕಷ್ಟಗಳನ್ನು ನಿವಾರಣೆ ಮಾಡುವ ಸಂಜೀವನಿ ಅಂದ್ರೆ ಅದು ಆಂಜನೇಯ ಸ್ವಾಮಿ ಮಾತ್ರ, ನಮ್ಮ ಪುರಾಣದಲ್ಲಿ ಹೇಳಿದ ಹಾಗೆಯೇ ಆಂಜನೇಯ ಸ್ವಾಮಿಯ ಅನುಗ್ರಹ ಪಡೆದರೆ ಸಾಕು ನಮಗೆ ಬಂದಿರುವ ಎಲ್ಲ ದರಿದ್ರಗಳು ಕೂಡ ನಿವಾರಣೆ ಮಾಡುತ್ತದೆ ಮತ್ತು ಎಲ್ಲಾ ರೀತಿಯ ಸಂಕಷ್ಟಗಳು ಕೂಡ ಪರಿಹಾರ ಆಗುವುದು ಎಂಬುದು ಭಕ್ತರ ನಂಬಿಕೆ ಆಗಿದೆ, ಇನ್ನು ಆಂಜನೇಯ ಸ್ವಾಮಿಯ ಪೂಜೆಯಿಂದ ಶತ್ರುಗಳು ಕಡಿಮೆ ಆಗುತ್ತಾರೆ ಜೊತೆಗೆ ಶನಿ ದೋಷ ಮತ್ತು ಸರ್ಪ ದೋಷದ ಸಮಸ್ಯೆಗಳು ಇದ್ದರು ಕೂಡ ಖಂಡಿತ ಪರಿಹಾರ ಮಾಡುತ್ತದೆ, ಆಂಜನೇಯ ಸ್ವಾಮಿಯನ್ನು ನೀವು ದೇವಾಸ್ಥಾನದಲ್ಲಿ ಸುಮ್ಮನೆ ಮನಸಿನಲ್ಲಿ ಕೋರಿಕೆ ಇಟ್ಟುಕೊಂಡು ಪ್ರಾರ್ಥನೆ ಮಾಡಿದರೆ ಅದು ಅಷ್ಟೊಂದು ಬೇಗ ಸಿದ್ದಿ ಆಗುವುದಿಲ್ಲ ಅದು ಫಲ ನೀಡದೆ ಕೂಡ ಇರಬಹುದು, ಆದ್ರೆ ನಾವು ನಿಮಗೆ ಒಂದು ಶಕ್ತಿಶಾಲಿ ಆಂಜನೇಯ ಸ್ವಾಮಿಯ ಮಹಾ ಮಂತ್ರದ ಬಗ್ಗೆ ಮಾಹಿತಿ ಕೊಡುತ್ತೇನೆ ಇದ್ದನು ನೀವು ಹೇಳುವುದರಿಂದ ನಿಮ್ಮ ಎಲ್ಲ ಸಮಸ್ಯೆಗಳು ೧೨ ದಿನದಲ್ಲಿ ಪರಿಹಾರ ಆಗುತ್ತದೆ, ಆಂಜನೇಯ ಸ್ವಾಮಿಯನ್ನು ಪ್ರಸನ್ನ ಮಾಡುವ ಮಹಾ ಮಂತ್ರ ಇದು.

ಸ್ನೇಹಿತರೆ ಈ ಒಂದು ಮಂತ್ರವನ್ನು ನೀವು ಮಂಗಳವಾರ ಮತ್ತು ಶನಿವಾರ ಹೇಳುವುದು ಒಳ್ಳೆಯದು, ಇದನ್ನು ನೀವು ಆಂಜನೇಯ ಸ್ವಾಮಿಯ ದರ್ಶನ ಮಾಡಿದ ನಂತರ ಸ್ವಲ್ಪ ಸಮಯ ದೇವಾಲಯದಲ್ಲಿ ಕುಳಿತು ಯಾರಿಗೂ ಕೇಳಿಸದೆ ಹಾಗೆಯೇ ನಿಮಗೆ ಮಾತ್ರವೇ ಕೇಳುವ ಹಾಗೆ ಮೆಲ್ಲಗೆ ಈ ಮಂತ್ರ ಹೇಳಬೇಕು, ”ಓಂ ಹಂ ಹನುಮಂತೇ ರುದ್ರಾತ್ಮಕಾಯ ಹುಂ ಫಟ್‌” ಇದನ್ನು ನೀವು ೧೯ ಭಾರಿ ಹೇಳಬಹುದು ಅಥವ ನಿಮಗೆ ಹೆಚ್ಚಿಗೆ ಹೇಳಬೇಕು ಅನಿಸಿದರೆ ೧೦೮ ಭಾರಿ ಹೇಳಬೇಕು ಇದನ್ನು ನೀವು ಮಂಗಳವಾರ ಮತ್ತು ಶನಿವಾರ ವಿಶೇಷ ಸಮಯದಲ್ಲಿ ಹೇಳಿದರೆ ಖಂಡಿತ ಆ ಆಂಜನೇಯ ಸ್ವಾಮಿಯು ನಿಮಗೆ ಅನುಗ್ರಹ ಉಂಟು ಮಾಡುತ್ತಾನೆ, ನಿಮ್ಮ ಜೀವನದಲ್ಲಿ ಏನೆಲ್ಲಾ ಸಮಸ್ಯೆಗಳು ಆಗಿರುತ್ತದೆ ಅದಕ್ಕೆ ಶಾಶ್ವತ ಪರಿಹಾರ ನೀಡುತ್ತಾನೆ, ಇನ್ನು ಸ್ತ್ರೀ ಪುರುಷ ಮತ್ತು ಯಾವುದೇ ಜಾತಿ ಧರ್ಮ ಬೇಧ ಇಲ್ಲದೆ ಈ ಮಂತ್ರ ನೀವು ಹೇಳಬಹುದು, ಈ ಮಂತ್ರ ಹೇಳುವ ದಿನ ಯಾವುದೇ ಕಾರಣಕ್ಕೆ ಮದ್ಯ ಮತ್ತು ಮಾಂಸಾಹಾರ ಸೇವನೆ ಮಾಡೋದು ಒಳ್ಳೆಯದು ಅಲ್ಲ. ನಾವು ಮೇಲೆ ತಿಳಿಸಿದ ಈ ಮಂತ್ರದ ಬಗ್ಗೆ ಹೆಚ್ಚಿನ ಉಚಿತ ಸಲಹೆ ಪಡೆಯೋಕೆ ನಮಗೆ ಫೋನ್ ಮಾಡಿರಿ ಹಾಗೆಯೇ ಆಂಜನೇಯ ಯಂತ್ರ ಕೂಡ ಪಡೆಯಿರಿ 9538446677 ಸಂತೋಷ್ ಗುರುಗಳು

ನಿಮಿಷಾಂಬ ದೇವಿ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳನ್ನು ಮೂರೂ ದಿನದಲ್ಲಿ ಪರಿಹಾರ ಮಾಡಿಕೊಡುವ ಪ್ರಭಾವಿ ಗುರುಗಳಿಗೆ ಈಗಲೇ ಕರೆ ಮಾಡಿರಿ 9538446677 ನಿಮ್ಮ ಮನೆಯಲ್ಲಿ ಅಥವ ಜೀವನದಲ್ಲಿ ಬಗೆಹರೆಯಲು ಸಾಧ್ಯವೇ ಆಗದಂತಹ ಕಷ್ಟಗಳು ಏನೇ ಇದ್ದರು ಕೂಡ ನಿಮಗೆ ನಿಶ್ಚಿತವಾಗಿ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಮಾಡಲಾಗುವುದು, ಒಮ್ಮೆ ಫೋನ್ ಮಾಡಿರಿ 9538446677 ಇದು ಇಷ್ಟೇ ಅಲ್ಲದೆ ಮುಂದೆ ಆಗುವ ಕೆಲಸ ಕಾರ್ಯಗಳು ಸರಿಯಾಗಿ ಆಗುತ್ತಾ ಇಲ್ಲವೇ ತಿಳಿಯಲು ಆರೋಡ ಪ್ರಶ್ನೆ ಕೂಡ ಹಾಕಿ ಅದೆಲ್ಲವೂ ಕೂಡ ಮುಂಚೆಯೇ ತಿಳಿಯಬಹುದು. ದಂಪತಿಗಳ ನಡುವೆ ಹೊಂದಾಣಿಕೆ ಕಡಿಮೆ ಆಗಿದ್ರೆ ಅಥವ ನೀವು ಪ್ರೀತಿಸಿದ ಹುಡುಗಿ ನಿಮ್ಮವರಾಗಲು ಅಥವ ಇನ್ನು ಹತ್ತಾರು ರೀತಿಯ ಗುಪ್ತ ಸಮಸ್ಯೆಗೆ ನಮ್ಮಲ್ಲಿ ಶಾಶ್ವತ ಪರಿಹಾರ ದೊರೆಯುವುದು, ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಗಳು. ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆದ ನಂತರವೇ ಕಾಣಿಕೆ ನೀಡಿರಿ, ಒಮ್ಮೆ ಫೋನ್ ಮಾಡಿರಿ 9538446677 ಸಂತೋಷ್ ಗುರುಗಳು

LEAVE A REPLY

Please enter your comment!
Please enter your name here