ಮಂಗಳವಾರ ಆಂಜನೇಯ ಸ್ವಾಮಿಯನ್ನು ಹೀಗೆ ಪ್ರಾರ್ಥನೆ ಮಾಡಿರಿ ಆತನ ಸಂಪೂರ್ಣ ಅನುಗ್ರಹ ಪಡೆಯಿರಿ

58

ಮಂಗಳವಾರ ಹನುಮನಿಗೆ ತುಂಬಾ ಪ್ರಾಮುಖ್ಯತೆ ಕೊಡುವ ದಿನ ಆದ್ದರಿಂದ ಹನುಮನ ದಿನ ಈ ಮಂಗಳವಾರ ನಾವು ಹೇಳುವ ಈ ಸಣ್ಣ ಕೆಲಸ ಮಾಡಿದರೆ ಈ ಸಣ್ಣ ಪೂಜೆ ಮಾಡಿದರೆ ಅಂದುಕೊಂಡ ಕೆಲಸದಲ್ಲಿ ನಿಮಗೆ ಯಶಸ್ಸು ಸಿಗುತ್ತದೆ ಹನುಮನ ಕೃಪೆಗೆ ಪಾತ್ರ ಆಗುವಿರಿ ನಿಜವಾಗಿಯೂ ನಾವು ಹೇಳುವ ಈ ಕೆಲಸ ತಪ್ಪದೆ ನೀವು ಪಾಲನೆ ಮಾಡಿ ಅಂದುಕೊಂಡ ಕೆಲಸ ಯಶಸ್ಸು ಸಿಗುತ್ತದೆ ಹಣಕಾಸಿನ ವಿಚಾರದಲ್ಲಿ ತುಂಬಾ ಮುಂದೆ ಬರುವಿರಿ ಮಂಗಳವಾರ ದಿನ ನಾವು ಹನುಮನಿಗೆ ಪ್ರಾಮುಖ್ಯತೆ ಕೊಡುವುದರಿಂದ ಮಂಗಳವಾರ ನೀವು ಏನು ಕೆಲಸ ಮಾಡಿದರೆ ಒಳ್ಳೆಯದಾಗುತ್ತದೆ ನೀವು ಏನು ಕೆಲಸ ಮಾಡಬೇಕು ಏನು ಮಾಡಬಾರದು. ಅನಾದಿ ಕಾಲದಿಂದ ನಮ್ಮ ಹಿರಿಯರು ಪೂಜೆ ಪುನಸ್ಕಾರಗಳಿಗೆ ಅತಿ ಹೆಚ್ಚಿನ ಪ್ರಾಶಸ್ತ್ಯ ನೀಡುತ್ತಾ ಇದ್ದು ಈ ಪೂಜೆ ಪುನಸ್ಕಾರ ಗಳಿಂದ ನಾವು ದೇವತಾ ಕೃಪೆಗೆ ಪಾತ್ರ ಆಗುತ್ತೇವೆ ಎಂಬ ಮಾತು ಇದೆ ಹಿಂದಿನ ಕಾಲದಿಂದಲೂ ನಾವು ಈ

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಮಂಗಳವಾರ ಈ ವ್ರತ ಮಾಡಿದರೆ ಹಲವಾರು ಅನುಕೂಲ ಗಳನ್ನ ಪಡೆಯುತ್ತೇವೆ ಹಲವಾರು ಪ್ರಯೋಜನಗಳನ್ನು ಪಡೆಯುತ್ತೇವೆ ಎಂದು ಕೂಡ ಹೇಳುತ್ತೇವೆ. ಈ ಗ್ರಹಗಳಿಗೆ ಅಧಿಪತಿ ಆಗಿರುವ ಮಂಗಳನನ್ನು ಈ ದಿನ ನೆನೆಯಲಾಗುತ್ತದೆ ವ್ಯಕ್ತಿಯ ಜನ್ಮ ರಾಶಿಯಲ್ಲಿ ಮಂಗಳ ದುರ್ಬಲ ಆಗಿದ್ದರೆ ಜೀವನದಲ್ಲಿ ಸಾಕಷ್ಟು ಕಷ್ಟಗಳನ್ನು ಅನುಭವಿಸ ಬೇಕಾಗುತ್ತದೆ ಈ ವ್ಯಕ್ತಿ ಮಂಗಳ ಗ್ರಹನ ಅಧಿಪತಿ ಆಗಿದ್ದು ಈ ದಿನ ನೀವು ಹನುಮನಿಗೆ ಪೂಜೆ ಮಾಡುವುದರಿಂದ ವೃತ ಮಾಡುವುದರಿಂದ ನಿಮ್ಮ ಎಲ್ಲಾ ಕಷ್ಟಗಳು ನಿವಾರಣೆ ಆಗುತ್ತದೆ ಎಂದು ಕೂಡ ಹೇಳುತ್ತೇವೆ. ಮಂಗಳವಾರ ಹನುಮನಿಗೆ ಯಾವ ರೀತಿ ಪೂಜೆ ಮಾಡಬೇಕು ಎಂದು ನೋಡೋಣ ಬನ್ನಿ ಮನೆಯ ಸದಸ್ಯರು ಪ್ರತ್ತಃ ಕಾಲದಲ್ಲಿ ಎದ್ದು ಗಂಗಾ ಜಲದಲ್ಲಿ ಸ್ನಾನ ಮಾಡಬೇಕು ಕೆಂಪು ಬಣ್ಣದ ಬಟ್ಟೆ ಧರಿಸಿ ವ್ರತ ಮಾಡಬೇಕು ಪವಿತ್ರ ಜಲವನ್ನು ಪೂಜಾ ಸ್ಥಳವನ್ನು ಶುದ್ಧೀಕರಿಸಬೇಕು ಹಾಗೂ 8 ದಳದ ತಾವರೆಯನ್ನು ಇರಿಸಿ

ಕೆಂಪು ಬಣ್ಣದ ಅಕ್ಕಿಯನ್ನು ಇರಿಸಬೇಕು ತಾವರೆಯಲ್ಲಿ ಹನುಮನ ಮೂರ್ತಿ ಇರಿಸಿ ಕುಟುಂಬದ ಒಳಿತಿಗಾಗಿ ಭಗವಂತನನ್ನು ಪ್ರಾರ್ಥಿಸಿ. ಕುಟುಂಬದ ಎಲ್ಲ ಸದಸ್ಯರು ಕುಳಿತು ಹನುಮಂತನನ್ನು ಪ್ರಾರ್ಥಿಸಿ ಆರ್ಥಿಕ ಜೀವನದಲ್ಲಿ ನಾವು ಮುಂದೆ ಬರಬೇಕು ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು ಎಂದು ಬೇಡಿ ಕೊಳ್ಳಿ. ಒಳ್ಳೆಯದಾಗಲಿ ಎಂದು ನೀವು ಹನುಮಂತನನ್ನು ಪ್ರಾರ್ಥಿಸಿ ಈ ಮಂಗಳವಾರ ದಿನ ನೀವು ಕೆಂಪು ಹೂವುಗಳು ಕೆಂಪು ಬಟ್ಟೆ ಹಾಗೂ ಸಿಹಿ ತಿಂಡಿಗಳನ್ನು ಹನುಮಂತನಿಗೆ ಅರ್ಪಿಸಿದರೆ ಹನುಮನ ಕೃಪೆಗೆ ನೀವು ಪಾತ್ರ ಆಗುವಿರಿ ಎಂದು ಹೇಳಬಹುದು. ಸಾಧ್ಯವಾದಷ್ಟು ನೀವು ಮಂಗಳವಾರ ಹನುಮಂತನ ಗುಡಿಗೆ ಹೋಗಲು ಪ್ರಯತ್ನ ಮಾಡಿ ನಾವು ಹೇಳುವ ಈ ಕೆಲಸವನ್ನು ಮಂಗಳವಾರ ಮಾಡಿದರೆ ಖಂಡಿತವಾಗಿ ನಿಮಗೆ ಯಶಸ್ಸು ಸಿಗುತ್ತದೆ.

ಏನೇ ಸಮಸ್ಯಗಳಿರಲಿ ಈ ಕೂಡಲೇ ಗುರುಗಳಿಗೆ ಕರೆ ಮಾಡಿ 9538866755

ಪಂಡಿತ್ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಕರೇ ಮಾಡಿರಿ 9538866755

LEAVE A REPLY

Please enter your comment!
Please enter your name here