ಮಂಗಳವಾರದ ದಿನ ನೀವು ಯಾವ ಮೂರು ತಪ್ಪುಗಳನ್ನು ತಿಳಿಸುತ್ತೇವೆ ಹಾಗಾಗಿ ನೀವು ಈ ಲೇಖನವನ್ನು ಪೂರ್ತಿಯಾಗಿ ಓದಿರಿ. ನೀವು ಮಾಡಲೇಬಾರದ ಮೊದಲನೇ ತಪ್ಪು ಯಾವುದು ಎಂದರೆ ಮಂಗಳವಾರದ ದಿನ ನೀವು ಅವಸರವಾಗಿ ಊರಿಗೆ ಹೋಗಬೇಕು ಎಂದು ಬಟ್ಟೆ ಜೋಡಿಸಿ ಕೊಳ್ಳುತ್ತಾರೆ ಬಟ್ಟೆಗಳನ್ನು ಖರೀದಿಸುತ್ತಾರೆ ಆದರೆ ಮಂಗಳವಾರ ಯಾವತ್ತೂ ಬಟ್ಟೆ ಖರೀದಿ ಮಾಡಬಾರದು ಅಥವಾ ಹೊಸ ಬಟ್ಟೆಯನ್ನು ತೊಡುವುದು ಮಾಡಬಾರದು ಏಕೆಂದರೆ ಇದರಿಂದ ದರಿದ್ರ ಬರುತ್ತದೆ ಎಂದು ಹೇಳುತ್ತಾರೆ ನಾವು ತುಂಬಾ ಕಡೆ ಕೇಳಿದ್ದೇವೆ ಹಾಗಾಗಿ ಶಾಸ್ತ್ರದಲ್ಲಿ ಕೂಡ ಹೀಗೆ ಇದೆ ಮಂಗಳವಾರದ ದಿನ ಬಟ್ಟೆ ಖರೀದಿ ಮಾಡಲು ಒಳ್ಳೆಯ ದಿನ ಅಲ್ಲ ಎಂದು ಹೇಳಲಾಗಿದೆ. ಇನ್ನೂ ಎರಡನೆಯ ವಿಷಯಕ್ಕೆ ಬಂದರೆ ಇದು ಕೂಡ ಮಂಗಳವಾರ ಅಥವಾ ಶುಕ್ರವಾರ ಯಾವುದೇ ಒಂದು ಹಣ ತೆಗೆದುಕೊಳ್ಳಬಹುದು ಆದ್ರೆ ಯಾರಿಗೂ ಇದನ್ನು ಕೊಡಬಾರದು ಇದರಿಂದ ಲಕ್ಷ್ಮಿ ನಿಮಗೆ ಅವರ ಕಡೆ ಕೊಟ್ಟ ಹಾಗೆ ಅಥವಾ ಲಕ್ಷ್ಮಿ ನಿಮ್ಮಿಂದ ಅವ್ರ
ಕಡೆ ಕಳುಹಿಸಿದ ಹಾಗೆ ಎಂದು ಹೇಳಲಾಗುತ್ತದೆ ಹಾಗಾಗಿ ಮಂಗಳವಾರ ನೀವು ಯಾವುದೇ ಹಣವನ್ನು ಅಥವಾ ವ್ಯವಹಾರ ಇದ್ದರೆ ಹಣವನ್ನು ಕೊಡಬಾರದು ಮಂಗಳವಾರ ಹಣ ನಿಮ್ಮ ಕೈಗೆ ಬರಬಹುದು ಆದರೆ ನಿಮ್ಮಿಂದ ಅವರ ಕಡೆ ಹೋಗುವುದನ್ನು ಆದಷ್ಟು ಅವಾಯ್ಡ್ ಮಾಡಿರಿ ಕೊಡುವ ಸಂದರ್ಭ ಬಂದರೆ ಅದನ್ನು ಬದಲಾಯಿಸಿ ಹಾಗಾಗಿ ಮಂಗಳವಾರ ಆದಷ್ಟು ನೀವು ಕೊಡದೆ ಇರಲು ಪ್ರಯತ್ನ ಮಾಡಿರಿ. ಇನ್ನೂ ಮೂರನೆಯ ವಿಚಾರ ಏನು ಎಂದರೆ ಉಗುರು ಕತ್ತರಿಸಬಾರದು ಅಥವಾ ಕೂದಲು ಕತ್ತರಿಸಬಾರದು ಇದು ತುಂಬಾ ಅಶುಭ ತೋರಿಸುತ್ತದೆ. ಇನ್ನೂ ನಾಲ್ಕನೆಯ ವಿಚಾರಕ್ಕೆ ಬಂದರೆ ಮನೆಯಲ್ಲಿ ಯಾವತ್ತೂ ಇದ್ದರೂ ಮಂಗಳವಾರ ಜಗಳ ಆಡುವುದನ್ನು ಕಡಿಮೆ ಮಾಡಿ ಮಂಗಳವಾರ ನಿಮಗೆ ಎಷ್ಟೇ ಕೋಪ ಬಂದರೂ ಮಂಗಳವಾರ ನೀವು ಶಾಂತವಾಗಿ ಇರಲು ಪ್ರಯತ್ನಿಸಿ ಏಕೆಂದರೆ ಇದರಿಂದ ಅದು ತುಂಬಾ ಕಂಟಿನ್ಯೂ ಆಗುತ್ತದೆ ಅಂದರೆ ಚಿಕ್ಕ ಜಗಳ ಕೂಡ ದೊಡ್ಡದಾಗುತ್ತದೆ ಪ್ರಮುಖವಾಗಿ ಮಂಗಳವಾರ ದಿನ ಕೋಪ ಹಾಗಾಗಿ ಮಂಗಳವಾರ ಆದಷ್ಟು ಶಾಂತವಾಗಿ ಇರಲು ಪ್ರಯತ್ನ ಮಾಡಿರಿ. ಮಂಗಳವಾರದ ದಿನ ಹನುಮಂತ ದೇವರ ದಿನವೆಂದು ಹೇಳಲಾಗುತ್ತದೆ ಆದ್ದರಿಂದ ನೀವು ಮಧ್ಯ
ಮತ್ತು ಮಾಂಸಾಹಾರ ಸೇವನೆಯಿಂದ ದೂರ ಇರಬೇಕು ಇದರಿಂದ ದೇವರ ಕೃಪೆ ಸಂಪೂರ್ಣವಾಗಿ ನಿಮ್ಮ ಮೇಲೆ ಇರುತ್ತದೆ. ಮಂಗಳವಾರ ನೀವು ಯಾವುದೇ ಒಳ್ಳೆಯ ಕೆಲಸವನ್ನು ಪ್ರಾರಂಭ ಮಾಡಲೇಬಾರದು ಹಾಗೇನಾದರೂ ನೀವು ಪ್ರಾರಂಭ ಮಾಡಿದರೆ ಲಾಭ ಆಗುವುದಕ್ಕಿಂತ ಜಾಸ್ತಿ ನಷ್ಟ ಆಗುವುದೇ ಹೆಚ್ಚು ಎಂದು ಹೇಳಬಹುದು. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ