ಮಂಗಳವಾರ ಈ ದೋಷ ಪರಿಹಾರ ಮಾಡಿಕೊಳ್ಳಿ ಕೋಟಿಗಟ್ಟಲೆ ಹಣಕಾಸಿನ ಲಾಭ ಆಗುವುದು

53

ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಮತ್ತು ಗಳಿಗೆಯೂ ಕೂಡ ತುಂಬಾ ಮಹತ್ವವಾಗಿರುತ್ತದೆ, ೨೧ ಅಮಾವಾಸ್ಯೆ ಪೂಜೆ ಮಾಡಿದ ಮಹಾಲಕ್ಷ್ಮಿ ಯಂತ್ರ ಪಡೆಯಿರಿ 9611533355 ಮಂಗಳವಾರ ಕುಜನ ವಾರವಾದ ಕಾರಣ ನಿಮ್ಮ ಕುಲದೇವರನ್ನು ಪ್ರಾರ್ಥನೆ ಮಾಡಿ ಮಂಗಳವಾರ ದೋಷಗಳನ್ನು ಪರಿಹಾರ ಮಾಡಿಕೊಳ್ಳಬಹುದು ಕಷ್ಟಗಳು, ಯಾರಿಗೆ ಇರುವುದಿಲ್ಲ ಹೇಳಿ? ಪ್ರತಿಯೊಬ್ಬರ ಜೀವನದಲ್ಲಿ ಯಾವುದಾದರೂ ಒಂದು ಕಷ್ಟಗಳು ಇದ್ದು,ಮನುಷ್ಯ ಅಂದ ಮೇಲೆ ಆತನ ಜೀವನದಲ್ಲಿ ಕಷ್ಟ ಬಂದರೆ ಅವನ ಜೀವನದ ಬೆಲೆ ಅವನಿಗೆ ತಿಳಿಯುತ್ತದೆ, ಆದರೆ ಯಾರಿಗೇ ಆಗಲಿ ಊಹಿಸಲಾಗದ ಕಷ್ಟ ಅವರ ಜೀವನದಲ್ಲಿ ಬರುತ್ತಿದೆ ಅಂದರೆ ಅವನ ಜೀವನ ಒಂದು ದಾರಿಗೆ ಬರುವುದಿಲ್ಲ ಆಗ ಆತ ಮತ್ತೊಂದು ದಾರಿಯನ್ನು ಹಿಡಿಯಬೇಕಾಗುತ್ತದೆ.ಕಷ್ಟಗಳನ್ನು ಎದುರಿಸುವ ಧೈರ್ಯ ಬೇಕು ಇಲ್ಲವೆಂದಾದರೆ ಆತನೀಗೆ ಸಮಸ್ಯೆಗಳಿಂದ ಪಾರಾಗಲು ಸಾಧ್ಯವೇ ಇಲ್ಲದಂತಾಗುತ್ತದೆ ಸ್ನೇಹಿತರೇ ಯಾಕೆ ಅಂದರೆ ಕಷ್ಟಗಳ ಮೇಲೆ ಕಷ್ಟ ಬರುತ್ತಿದೆ ಎಂದರೆ ಅವನಿಗೆ ಏನು ಮಾಡುವುದು? ಅನ್ನೋದು ತಿಳಿಯುವುದಕ್ಕೆ ಆಗುವುದಿಲ್ಲ ಅರ್ಥ ಮಾಡಿಕೊಳ್ಳುವುದಕ್ಕು ಸಾಧ್ಯವಾಗುವುದಿಲ್ಲ ಇಂತಹ ಸಮಯದಲ್ಲಿ ಏನು ಮಾಡಬೇಕು. ಅಂದರೆ ನಾವು ಹೇಳಿಕೊಡುವಂತಹ ಈ ಚಿಕ್ಕ ಪರಿಹಾರವನ್ನು ಮಾಡಿ, ನಿಮ್ಮ ಮನೆಯಲ್ಲಿರುವ ಕಷ್ಟಗಳು ಸ್ವಲ್ಪ ಸ್ವಲ್ಪವೇ ಪರಿಹಾರವಾಗಿ, ಸುಖ, ಶಾಂತಿ, ನೆಮ್ಮದಿಯಿಂದ ಇರುವಿರಿ.

ಮಂಗಳವಾರ ನಾವು ಯಾವುದೇ ಶುಭ ಕಾರ್ಯವನ್ನು ಮಾಡುವಂತೆ ಇಲ್ಲ. ವೈದಿಕ, ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳುವಂತೆ ಒಬ್ಬ ಮನುಷ್ಯನಿಗೆ ಒಂದಲ್ಲಾ ಒಂದು ದೋಷಗಳು ಇದ್ದೇ ಇರುತ್ತದೆ. ಶನಿದೋಷ, ಕುಜದೋಷ, ಗುರುದೋಷ ಹೀಗೆ ವ್ಯಕ್ತಿಯ ಜೀವನವನ್ನು ಈ ಗ್ರಹಗಳು ಆಧರಿಸುತ್ತವೆ. ಇದರಲ್ಲಿ ಮುಖ್ಯವಾಗಿ ಕಂಡುಬರುವ ದೋಷವೆಂದರೆ ಕುಜ ದೋಷ ಅಥವಾ ಮಂಗಲ ದೋಷ ಅಥವಾ ಮಾಂಗಲಿಕ ದೋಷವೆಂದೂ ಕರೆಯುತ್ತಾರೆ ಮಂಗಳವಾರ.ಮುಖ್ಯ ಕೆಲಸವನ್ನು ಮಾಡಲು ಹೊರಗಡೆ ಹೋಗುವಂತೆ ಇಲ್ಲ, ಅಮಾವಾಸ್ಯೆ ಪೂಜೆ ಮಾಡಿದ ಮಹಾಲಕ್ಷ್ಮಿ ಯಂತ್ರ ಪಡೆಯಿರಿ 9611533355 ಮನುಷ್ಯನಿಗೆ ಸಮಸ್ಯೆಗಳು ಒಂದರ ಹಿಂದೆ ಬರುತ್ತಾ ಇರುತ್ತದೆ ಯಾವ ಸಮಸ್ಯೆ ಬಂದರೆ ಅವನು ಗಟ್ಟಿ ನಿರ್ಧಾರ ತೆಗೆದುಕೊಳ್ಳ ಬೇಕು. ಮಂಗಳವಾರ ಈ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಸ್ನೇಹಿತರೇ, ಮಂಗಳವಾರ ಶುಭ ಕಾರ್ಯವು ಮಾಡುವಂತಿಲ್ಲ ದೇವರಿಗೆ ನಮ್ಮ ಕುಲ ದೇವರಿಗೆ ಪ್ರಾರ್ಥನೆಯನ್ನು ಞಮಾಡಿಕೊಂಡು ಕಷ್ಟ ಕಾರ್ಪಣ್ಯಗಳನ್ನು ಹೇಳಿ ಸಂಕಲ್ಪಗಳನ್ನು ಮಾಡಿ ಒಂದು ಕೆಂಪು ಬಣ್ಣದ ಬಟ್ಟೆಯಲ್ಲಿ ಒಂದು ಸಣ್ಣ ಚಿನ್ನದ ತುಂಡು, ಅಥವಾ, ಚಿಕ್ಕ, ಗುಂಡಾಗಬಹುದು, ಕಲ್ಲುಪ್ಪು ಒಂದು ಹಿಡಿ , ಐದು ರೂಪಾಯಿ ನಾಣ್ಯ ಹಾಕಿ ನಂತರ ಅರಿಶಿನ ಕುಂಕುಮವನ್ನು ಹಾಕಿ ನಮ್ಮ ಕಷ್ಟಗಳನ್ನು ಹೇಳಿಕೊಳ್ಳಿ.ದೇವರ ಕೋಣೆಯಲ್ಲಿ ಕುಳಿತು ಈರೀತಿ ಮಾಡಿ, ರಾತ್ರಿಪೂರ್ತಿ ಹಾಗೆ ಇಟ್ಟುಬಿಡಿ, ನಕಾರಾತ್ಮಕಶಕ್ತಿ ಏನೇ ಇರಲಿ ಇದಕ್ಕೊಂದು ಪರಿಹಾರವನ್ನು ಮಾಡಿಕೊಂಡಂತಾಗುತ್ತದೆ,

ಏನೇ ಇದ್ದರೂ ಇದರಲ್ಲಿ ಪರಿಹಾರ ಆಗುತ್ತದೆ, ಮಾರನೇ ದಿನ ಯಾರು ತುಳಿಯದ ಜಾಗಕ್ಕೆ ಹಣವನ್ನು ಅಲ್ಲಿ ಗುಂಡಿಯಲ್ಲಿ ಹಾಕಿ ಇಟ್ಟು ಬನ್ನಿ ತಿರುಗಿ ಸಹಾ ನೋಡದೆ ಸೀದಾ ಬನ್ನಿ, ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ, ಏನೇ ಸಮಸ್ಯೆಗಳಿದ್ದರೂ ಇದರಿಂದ ಪರಿಹಾರ ಆಗುತ್ತೆ ಎಂಬ ಆತ್ಮ ವಿಶ್ವಾಸದಿಂದ ಮಾಡಿದಾಗ ನಮಗೆ ಸಮಸ್ಯೆಯಿಂದ ಹೊರಗೆ ಬರಬಹುದು. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುವ ಸಂತೋಷ್ ಗುರುಜೀ ಅವರು ಕೇರಳ ಹಾಗು ಕೊಳ್ಳೆಗಾಲದ ಅಘೋರ ವಿದ್ಯೆಗಳಿಂದ ನಿಮಗೆ ಬಂದಿರುವ ಕಷ್ಟಗಳನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ಎಂತಹ ಸಮಸ್ಯೆ ಇದ್ದರು ಸಹ ನಿಶ್ಚಿತ ರೀತಿಯಲ್ಲಿ ಪರಿಹಾರ ದೊರೆಯುವುದು ಒಮ್ಮೆ ಫೋನ್ ಮಾಡಿ 9611533355 ಇದು ಇಷ್ಟೇ ಅಲ್ಲದೇ ಕುಟುಂಬದಲ್ಲಿನ ಸಮಸ್ಯೆಗಳು ಮತ್ತು ಗಂಡ ಹೆಂಡತಿ ವೈಮನಸ್ಯ ಹಾಗು ಅನಾರೋಗ್ಯ ಬಾಧೆಗಳು ಹಾಗು ಶತ್ರುಗಳಿಂದ ಸಮಸ್ಯೆ ಅಥವ ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಆಗಿದ್ದಲ್ಲಿ ಅಥವ ಗ್ರಹ ದೋಷ ಅಥವ ವಿವಾಹ ವಿಳಂಭ ಅಥವ ಇನ್ನು ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಸಹ ರಹಸ್ಯವಾಗಿ ಇಟ್ಟು ಶಾಶ್ವತ ಪರಿಹಾರ ನೀಡಲಾಗುವುದು. ಗುರೂಜಿ ಅವರಿಂದ ಸಾಕಷ್ಟು ಜನರಿಗೆ ಪರಿಹಾರ ಸಿಕ್ಕಿದೆ ಒಮ್ಮೆ ಫೋನ್ ಮಾಡಿ 9611533355 ನಿಮ್ಮ ಪ್ರಶ್ನೆ ಏನೇ ಇದ್ದರು ಸಹ ಫೋನ್ ನಲ್ಲಿಯೇ ಕೇಳಬಹುದು. ಎಲ್ಲಾ ರೀತಿಯ ಸಮಸ್ಯೆಗೆ 48 ಗಂಟೆಯಲ್ಲಿ ಶಾಶ್ವತ ಪರಿಹಾರ ಸಿಗುವುದು ಕರೆ ಮಾಡಿ 9611533355 ನಿಶ್ಚಿತವಾಗಿ ಪರಿಹಾರ ಇದೆ.

LEAVE A REPLY

Please enter your comment!
Please enter your name here