ಮಂಗಳವಾರ ಹುಟ್ಟಿದವರ ಗುಣ ಲಕ್ಷಣ ಹೀಗೆ ಇರುತ್ತದೆ

70

ಮಂಗಳವಾರದ ದಿನ ಹುಟ್ಟಿದವರ ಲಕ್ಷಣಗಳು ಹೇಗೆ ಇರುತ್ತದೆ ಮತ್ತು ಅವರು ಯಾವ ಕ್ಷೇತ್ರದಲ್ಲಿ ಮುಂದೆ ಇರುತ್ತಾರೆ ಅವರು ಆರೋಗ್ಯಕ್ಕಾಗಿ ಯಾವ ಜಾಗ್ರತೆ ತೆಗೆದುಕೊಳ್ಳಬೇಕು ಮತ್ತು ಐಶ್ವರ್ಯ ಪ್ರಾಪ್ತಿ ಮಾಡಿ ಕೊಳ್ಳಲು ಯಾವ ದೇವರನ್ನು ಪೂಜೆ ಮಾಡಬೇಕು ಎಂದು ನಾವು ಈಗ ತಿಳಿಯೋಣ. ಸಂಖ್ಯಾ ಶಾಸ್ತ್ರದ ಪ್ರಕಾರ ಮಂಗಳವಾರಕ್ಕೆ ಹಾಗೂ ಒಂಬತ್ತನೇ ಸಂಖ್ಯೆಗೆ ಎಲ್ಲಿಲ್ಲದ ಸಂಬಂಧ ಇರುತ್ತದೆ ಹಾಗಾಗಿ ಮಂಗಳವಾರದಂದು ಜನನ ಆಗಿರುವವರು ನೀವು ಪ್ರತಿ ತಿಂಗಳು 9 ನೆಯ ತಾರೀಖಿನ ಕೆಲಸ ಮಾಡಿದರೆ ಪ್ರತಿ ಕೆಲಸದಲ್ಲಿ ವಿಜಯ ಸಾಧಿಸುವರು. ಮಂಗಳವಾರಕ್ಕೆ ಅಧಿಪತಿ ಕುಜ ಆದ್ದರಿಂದ ಮಂಗಳವಾರ ಹುಟ್ಟಿದವರಿಗೆ ಕೋಪ ಜಾಸ್ತಿ ಇರುತ್ತದೆ ಇವರು ಸ್ನೇಹಿತರಿಗೆ ಸಲಹೆಗಳನ್ನು ಕೊಡುತ್ತಾರೆ ಮಂಗಳವಾರ ಹುಟ್ಟಿದವರಿಗೆ ಏನಾದರೂ ಕೆಲಸ ಮಾಡಬೇಕು ಎಂದರೆ ಅವರಲ್ಲಿ ಛಲ ಇರುತ್ತದೆ ಅವರ ಮಾತನ್ನೇ ಕೇಳಬೇಕು ಎನ್ನುವ ಭಾವನೆಯಲ್ಲಿ ಅವರು ಇರುತ್ತಾರೆ. ಮಂಗಳವಾರ ಹುಟ್ಟಿದವರಿಗೆ ತುಂಬಾ ಹಠ ಇರುತ್ತದೆ ಅವರು ಸೋಲನ್ನು ಒಪ್ಪಿಕೊಳ್ಳುವುದಿಲ್ಲ ಅವರು ಯಾವ ಕೆಲಸ ಮಾಡಿದರು ಸಹಾ ಕೊನೆಯ ಕ್ಷಣದಲ್ಲಿ ವಿಜಯ ಸಾಧಿಸಬೇಕು

ಎಂದು ಈ ಕೊನೆಯ ಕೆಲಸವನ್ನು ಮಾಡುತ್ತಾ ಅವರು ಪ್ರಯತ್ನ ಮಾಡುತ್ತಾ ಇರುತ್ತಾರೆ ಇಂತಹ ಲಕ್ಷಣಗಳು ಇರುತ್ತದೆ ಮಂಗಳವಾರ ಹುಟ್ಟಿದವರಿಗೆ ಅನೇಕ ಸಮಸ್ಯೆಗಳು ಅವರ ಜೀವನದಲ್ಲಿ ಕೊನೆಯಲ್ಲಿ ಬಂದು ಅದು ನಿಂತು ಹೋಗುತ್ತದೆ. ಮಂಗಳವಾರ ಹುಟ್ಟಿದವರು ಅವರ ಪ್ರೇಮವನ್ನು ಹೇಳಲು ಅವರ ಸರ್ವಸ್ವ ತ್ಯಾಗ ಮಾಡುತ್ತಾರೆ ಮತ್ತು ಅವರು ಬೇಗ ಸಾಧಿಸಬೇಕು ಎಂದರೆ ನೀವು ಎಂಜಿನಿಯರಿಂಗ್ ಫೀಲ್ಡ್ ನಲ್ಲಿ ಪ್ರವೇಶ ಮಾಡಿದರೆ ನಿಮಗೆ ಒಳ್ಳೆಯ ಶುಭ ಫಲ ಸಿಗುತ್ತದೆ. ಪ್ರಧಾನವಾಗಿ ಎಂಜಿನಿಯರಿಂಗ್ ನಲ್ಲಿ ಮೆಕ್ಯಾನಿಕಲ್ ಆಗಲಿ ಎಲೆಕ್ಟ್ರಿಕಲ್ ಆಗಲಿ ಸಿವಿಲ್ ಆಗಲಿ ಈ ರಂಗದಲ್ಲಿ ನೀವು ಪ್ರವೇಶ ಮಾಡಿದರೆ ನೀವು ಜೀವನದಲ್ಲಿ ಬೇಗ ಸಾಧಿಸುವಿರಿ ಮತ್ತು ವಿಜಯವನ್ನು ನೀವು ಕಾಣುವಿರಿ ಮಂಗಳವಾರ ಜನನ ಆಗಿರುವವರು ನೀವು ರಿಯಲ್ ಎಸ್ಟೇಟ್ ವ್ಯಾಪಾರ ಮಾಡಿದರೆ ಕುಜ ಅನುಗ್ರಹದಿಂದ ನೀವು ಒಂದೇ ಶುಭ ಫಲ ಕಾಣುವಿರಿ ಹಾಗೆ ನೀವು ಊಟಕ್ಕೆ ಸಂಬಂಧಿಸಿದ ವ್ಯಾಪಾರ ಮಾಡಿದರೆ ಚೆನ್ನಾಗಿ ಕೂಡಿ ಬರುತ್ತದೆ ಮತ್ತು ಚಿಲ್ಲರೆ ಅಂಗಡಿ ಇಡುವುದರಿಂದ ತುಂಬಾ ಬೇಗನೆ ಅದೃಷ್ಟ ಕೂಡಿ ಬರುತ್ತದೆ

ಆರೋಗ್ಯ ಪರವಾಗಿ ಮಂಗಳವಾರ ಹುಟ್ಟಿದವರಿಗೆ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಅವಶ್ಯಕತೆ ಇರುತ್ತದೆ ಈ ವಿಷಯದಲ್ಲಿ ನೀವು ತುಂಬಾ ಜಾಗ್ರತೆಯಿಂದ ನೋಡಿಕೊಳ್ಳಬೇಕು ಮಂಗಳವಾರಕ್ಕೆ ಅಧಿಪತಿ ಕುಜ ಆದ್ದರಿಂದ ಕುಜಗೆ ಆದಿ ದೇವರು ಸುಬ್ರಹ್ಮಣ್ಯ ಸ್ವಾಮಿ ಆದ್ದರಿಂದ ನೀವು ಪ್ರತಿ ದಿನ 11 ಬಾರಿ ಈ ಮಂತ್ರವನ್ನು ಜಪಿಸಬೇಕು ಈ ಮಂತ್ರ ಯಾವುದು ಎಂದರೆ ಓಂ ಸಾಂ ಶರವಣ ಭವ ಈ ಮಂತ್ರವನ್ನು ನೀವು ಜಪಿಸಿದರೆ ಪ್ರತಿ ದಿನ ನಿಮಗೆ ಅದೃಷ್ಟ ಬೇಗ ಬಂದು ನಿಮ್ಮ ಮನೆಯ ಬಾಗಿಲು ತಟ್ಟುತ್ತದೆ ಇದರಲ್ಲಿ ಯಾವುದೇ ಅನುಮಾನ ಇಲ್ಲ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಸಾಕಷ್ಟು ತಂತ್ರ ಮಂತ್ರಗಳ ಅದ್ಯಯನ ಮಾಡಿರೋ ಮಹಾ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರು ಅತ್ಯಂತ ಕಷ್ಟಕರ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರ ಪರಿಹಾರ ಮಾಡಿ ಕೊಡುತ್ತಾರೆ. ಯುವಕರೇ ನಿಮ್ಮ ಪ್ರೇಮ ವೈಫಲ್ಯ ಸಮಸ್ಯೆಗಳು ಅಥವ ನಿಮಗೆ ಒಳ್ಳೆಯ ಉದ್ಯೋಗ ಸಿಗಲು ಅಥವ ಮನೆಯಲ್ಲಿ ನೆಮ್ಮದಿ ಬದುಕು ಸಿಗುತ್ತಿಲ್ಲ ಅಥವ ನಿಮ್ಮ ಸಂಸಾರದಲ್ಲಿ ನೆಮ್ಮದಿ ಇಲ್ಲ ಯಾವಾಗಲು ಜಗಳ ಆಗುತ್ತಾ ಇರೋದು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇದು ಇಷ್ಟೇ ಅಲ್ಲದೆ ಅತ್ಯಂತ್ಯ ಗುಪ್ತ ಸಮಸ್ಯೆಗಳಿಗೆ ಸಹ ಶಾಶ್ವತ ಪರಿಹಾರ ಸಿಗಲಿದೆ. ಈಗಾಗಲೇ ಮಹಾ ಗುರುಗಳು ಸಾವಿರಾರು ಜನಕ್ಕೆ ಶಾಶ್ವತ ಪರಿಹಾರ ನೀಡಿದ್ದಾರೆ. ಇನ್ನೇಕೆ ತಡ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದು ಕರೆ ಮಾಡಿರಿ ಸಾಕು ನಿಮ್ಮ ಜೀವನವೇ ಬದಲಾಗಿ ಹೋಗುತ್ತದೆ.

LEAVE A REPLY

Please enter your comment!
Please enter your name here