ಮಂಗಳಾರ ಆಂಜನೇಯನ ಈ ಹನ್ನೊಂದು ಹೆಸರು ಹೇಳಿದ್ರೆ ನಿಮ್ಮ ಎಲ್ಲ ಕಷ್ಟಗಳು ನಿವಾರಣೆ ಆಗಲಿದೆ

79

ಈ ಒಂದು ಜಪವನ್ನು ಜಪಿಸಿದರೆ ಸಾಕು ಮಾಡುವ ಪ್ರತಿಯೊಂದು ಕೆಲಸದಲ್ಲೂ ಅಖಂಡ ಜಯವನ್ನು ಸಾಧಿಸಬಹುದು. ನಮಸ್ತೆ ಗೆಳೆಯರೇ ಪ್ರತಿಯೊಬ್ಬರಿಗೂ ತಾವು ಮಾಡುವ ಕೆಲಸದಲ್ಲಿ ಜಯವನ್ನು ಸಾಧಿಸಬೇಕೆಂಬ ಆಶಾಮನೋಭಾವನೆ ಇರುತ್ತದೆ ಆದರೆ ಕೆಲವೊಂದು ಕಾರಣಗಳಿಂದ ಆ ಕೆಲಸದಲ್ಲಿ ಯಶಸ್ಸು ಕಾಣಲು ಆಗುವುದಿಲ್ಲ ಹಾಗಾಗಿ ಈ ಒಂದು ಜಪವನ್ನು ಜಪಿಸುವುದರಿಂದ ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯವನ್ನು ಸಾಧಿಸಬಹುದು ಯಾವುದು ಆ ಜಪವೆಂದು ಈ ಲೇಖನದಲ್ಲಿ ತಿಳಿಯೋಣ ಈ 12 ಹೆಸರನ್ನು11 ಬಾರಿ ಜಪಿಸಿದರೆ ಅಖಂಡ ಜಯ ಸಿಗುವುದು ಖಂಡಿತವೆಂದು ಹೇಳಲಾಗುತ್ತದೆ ಗೆಳೆಯರೇ ಮಂಗಳವಾರದ ದಿನ ಸ್ನಾನ ಮುಗಿಸಿ ಪೂಜೆ ಮುಗಿದ ನಂತರ ಹನುಮಾನನ 12 ಹೆಸರನ್ನು 11 ಬಾರಿ ಜಪಿಸಿದರೆ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯವನ್ನು ಸಾಧಿಸಬಹುದು ನಿಮ್ಮ ಕಷ್ಟ ದುಃಖಗಳ ನಿವಾರಣೆಗೆ ನಿಮ್ಮ ನಿಮ್ಮ ಸುಖ ಸಂತೋಷಕ್ಕೆ ನೀವು ಮಾಡುವ ಕೆಲಸದಲ್ಲಿ ಜಯ ಸಿಗಬೇಕಾದರೆ ಪ್ರತಿಯೊಬ್ಬರೂ ದೇವರ ಮೊರೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ ಹಾಗೂ ನಾವು ಮಾಡುವ ಕೆಲಸದಲ್ಲಿ ಯಾವುದೇ ಅಡೆತಡೆ ಇಲ್ಲದೆ ಯಾವುದೇ ತೊಂದರೆ ಆಗದೆ ಯಶಸ್ಸು ಸಿಗಬೇಕಾದರೆ ಈ ರೀತಿ ದೇವರ ಮೊರೆ ಹೋಗುವುದು ಕೂಡ ಒಳ್ಳೆಯದು

ಹಾಗೆ ಕೆಲವೊಂದು ನಿಯಮಗಳನ್ನು ಕೂಡ ನಾವು ಪಾಲಿಸಬೇಕಾಗುತ್ತದೆ ಮಂಗಳವಾರ ಉಗುರನ್ನು ಕತ್ತರಿಸಬಾರದು ಶುಭ ಕಾರ್ಯಗಳನ್ನು ಮಾಡಬಹುದು ಕೂದಲನ್ನು ಕತ್ತರಿಸಬಾರದು ಹೀಗೆ ಅನೇಕ ನಿರ್ಬಂಧನೆಗಳು ಹೆಚ್ಚಾಗಿವೆ ಅದ್ದರಿಂದ ನಿಮಗೆ ಹೆಚ್ಚಿನ ತೊಂದರೆ ಅಥವಾ ನಷ್ಟ ಉಂಟಾಗುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ನಾವು ಮಾಡುವ ಪ್ರತಿ ಕೆಲಸದಲ್ಲೂ ಜಯವನ್ನು ಸಾಧಿಸಬೇಕಾದರೆ ಮತ್ತು ಒಳ್ಳೆಯದಾಗಬೇಕು ಅಂದರೆ ಮುಖ್ಯಪ್ರಾಣ ದೇವನಾದ ಹನುಮಂತನನ್ನು ನೆನೆಯಬೇಕು ಹಾಗೂ ದೇವಸ್ಥಾನಕ್ಕೆ ಹೋಗಿ ಹನುಮಂತನನ್ನು ಭಕ್ತಿಯಿಂದ ಬೇಡಿಕೊಂಡು ದರ್ಶನವನ್ನು ಪಡೆಯಬೇಕು ಹಾಗೂ ಹನುಮಂತನ 12 ಹೆಸರನ್ನು 11 ಬಾರಿ ಜಪಿಸಬೇಕು ಹಾಗೂ ಆಂಜನೇಯ ಸ್ವಾಮಿಗೆ ಇಷ್ಟವಾದ ಎಳೆನೀರಿನ ಅಭಿಷೇಕವನ್ನು ಮಾಡಿಸಬೇಕು ಅಥವಾ ಜೇನುತುಪ್ಪದ ಅಭಿಷೇಕವನ್ನು 48 ಮಂಗಳವಾರ ಅಥವಾ ಶನಿವಾರ ಮಾಡಿದರೆ ನಿಮ್ಮ ಸಂಕಷ್ಟಗಳು ನಿವಾರಣೆಯಾಗಿ ದರಿದ್ರ ತೊಲಗಿಹೋಗಿ ಹನುಮಂತನ ಅನುಗ್ರಹದಿಂದ ನಿಮಗೆ ಸಕಲ ಸಂಪತ್ತು ಹಾಗೂ ಸುಖ ಸಂತೋಷ ದೊರೆಯುತ್ತದೆ ಹಾಗೂ ನೀವು ಜಪಿಸಬೇಕಾದ ಹನುಮಂತನ 12 ಹೆಸರುಗಳು ಯಾವುದೆಂದರೆ

ರಾಮಭಕ್ತ ಮಹಾಬಲ ಮಹಾವೀರ ಹನುಮಾನ್ ಭಜರಂಗಬಲಿ ಶಂಕರ ಸುವನ ಕೇಸರಿ ನಂದನ ಅಂಜನಿಪುತ್ರ ಪವನ ಅಮಿತ್ರ ವಿಕ್ರಮ ಕ್ಷಮೆಶ ಲಕ್ಷ್ಮಣ ಗೆಳೆಯರೇ ಹನುಮಂತನ ಈ 12 ಹೆಸರುಗಳು ಪ್ರತಿ ಮಂಗಳವಾರ 11 ಬಾರಿ ಜಪಿಸುವುದರಿಂದ ದಿನವೆಲ್ಲಾ ನೀವು ಮಾಡು ಪ್ರತಿಯೊಂದು ಕೆಲಸ ಕಾಲದಲ್ಲೂ ಅಖಂಡ ಜಯವನ್ನು ಖಂಡಿತವಾಗಿ ಪಡೆಯುತ್ತೀರಿ ನೀವು ಮಾಡುವ ಪ್ರತಿಯೊಂದು ಕೆಲಸದಲ್ಲೂ ಜಯ ಸಿಗಬೇಕಾದರೆ ಈ ಒಂದು ಸಣ್ಣ ಕೆಲಸವನ್ನು ಮಾಡಿದರೆ ಸಾಕು ಒಳ್ಳೆಯ ಫಲವನ್ನು ಪಡೆಯುತ್ತೀರಿ ಹಾಗೂ ಹನುಮಂತನ ಕೃಪೆಗೆ ಪಾತ್ರರಾಗುತ್ತಾರೆ. ಕೊಲ್ಲೂರು ಮೂಕಂಬಿಕಾ ದೇವಿ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತರು ಆಗಿರುವ ಗುರು ರಾಘವೇಂದ್ರ ಭಟ್ ಅವರು ನಿಮ್ಮ ದ್ವನಿ ತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರೂ ದಿನದಲ್ಲಿ ನೀಡುತ್ತಾರೆ. ಉದ್ಯೋಗ ಸಮಸ್ಯೆಗಳು ಅಥವ ಹಣಕಾಸಿನ ಸಮಸ್ಯೆಗಳು ಅಥವ ಪದೇ ಪದೇ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಅತ್ತೆ ಸೊಸೆಯರ ಜಗಳ ಅಥವ ಪ್ರೇಮಿಗಳ ಮದ್ಯೆ ಕಲಹ ಅಥವಾ ಶತ್ರುಗಳ ನಿವಾರಣೆ ಆಗಲು ಅಥವ ಇನ್ನಿತರೇ ದೋಷಗಳು ಮತ್ತು ಜೀವನದಲ್ಲಿ ಆಗಿರೋ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here