ಮಂಗಳ ದೋಷ ನಿವಾರಣೆಗೆ ಗೋಮತಿ ಚಕ್ರ ದಿಂದ ಈ ಕೆಲಸ ಮಾಡಿರಿ

73

ಹಲವಾರು ಜನ ಮಂಗಳ ಗ್ರಹದ ಸಮಸ್ಯೆಯಿಂದ ಮಂಗಳ ದೋಷದಿಂದ ಅಥವಾ ಪೂಜಾ ದೋಷದಿಂದ ಬಳಲುತ್ತಾ ಇರುತ್ತಾರೆ ಇದರಿಂದ ಶೀಘ್ರವಾಗಿ ಕಂಕಣ ಭಾಗ್ಯ ಅಥವಾ ವಿವಾಹ ಭಾಗ್ಯ ಕೂಡಿ ಬರುವುದಿಲ್ಲ ಈ ರೀತಿಯ ಸಮಸ್ಯೆಗಳಿಂದ ಯಾರಾದರೂ ಬಳಲುತ್ತಾ ಇದ್ದರೆ ಗೋಮತಿ ಚಕ್ರವನ್ನು ಬಳಸಿ ಒಂದು ಸಾಧಾರಣ ಸರಳ ಮತ್ತು ಸುಲಭ ಉಪಾಯವನ್ನು ಬಳಸಿ ಯಾವ ರೀತಿ ಈ ಸಮಸ್ಯೆಯಿಂದ ಪಾರಾಗಬಹುದು ಎನ್ನುವುದನ್ನು ಕೂಡಿದ್ದು ಅದರ ಬಗ್ಗೆ ತಿಳಿಯೋಣ ಬನ್ನಿ. ಈ ಮಂಗಳ ಗ್ರಹ ದೋಷ ಪರಿಹಾರ ಮಾಡಲು ವಿಶೇಷವಾಗಿ ಮಂಗಳವಾರ ಗೋಮತಿ ಚಕ್ರ ತೆಗೆದುಕೊಂಡು ಹೋಗಿ ಗಣೇಶನ ದೇವಾಲಯಕ್ಕೆ ಹೋಗಬೇಕು ಗಣೇಶನ ದೇವಾಲಯಕ್ಕೆ ಹೋಗಿ ಅಲ್ಲಿ ಗಣೇಶನ ಸೊಂಡಿಲ ಮೇಲೆ ಈ ಗೋಮತಿ ಚಕ್ರವನ್ನು ಇಟ್ಟು ಪುರೋಹಿತರಿಗೆ ಈ ಗೋಮತಿ ಚಕ್ರವನ್ನು ನೀಡಿ ಅವರು ಈ ಗೋಮತಿ ಚಕ್ರವನ್ನು ಗಣೇಶನ ಸೊಂಡಿಲಿನ ಮೇಲೆ ಇಡುತ್ತಾರೆ ಇದರ

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ನಂತರ ಈ ಗೋಮತಿ ಚಕ್ರವನ್ನು ಮತ್ತೆ ಮರಳಿ ಪಡೆದುಕೊಂಡು ಬಂದು ಮನೆಗೆ ಬಂದು ನಿಮ್ಮ ಮನೆಯ ದೇವರ ಕೋಣೆಯ ವಿಶೇಷವಾಗಿ ಬಲ ಭಾಗದಲ್ಲಿ ಈ ಗೋಮತಿ ಚಕ್ರವನ್ನು ಇಡಬೇಕು ಇದರಿಂದ ಈ ಕೆಲಸವನ್ನು ಮಂಗಳವಾರ ಬೆಳಗ್ಗೆ ಮಾತ್ರ ಮಾಡಬೇಕು ಇದನ್ನು ಮಧ್ಯಾಹ್ನ ಅಥವಾ ಸಂಜೆ ಮಾಡಿದರೆ ಯಾವುದೇ ರೀತಿಯ ಯಶಸ್ಸು ಸಿಗುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮಂಗಳವಾರ ಬೆಳಗ್ಗೆ ಈ ವಿಶೇಷವಾದ ತಂತ್ರವನ್ನು ಮಾಡಿ ಸಾಧಾರಣವಾದ ಕೇವಲ 5 ರೂಪಾಯಿ ಯ ಗೋಮತಿ ಚಕ್ರ ಇದರಿಂದ ಕೂಡ ಮನುಷ್ಯನ ಸಮಸ್ಯೆಗಳನ್ನು ಪರಿಹರಿಸಬಹುದು. ಇದು ಒಂದು ತಂತ್ರವಾಗಿದೆ ಇದರಿಂದ ಯಾವುದೆ ರೀತಿಯ ಮಂತ್ರವನ್ನು ಉಚ್ಚರಿಸುವ ಅವಶ್ಯಕತೆ ಕೂಡ ಇಲ್ಲ ಮಂಗಳವಾರ ಇದರೊಡನೆ ಬೆಳಗ್ಗೆ ಒಂದು ಆಕಳಿಗೆ ಒಂದು ಚಪಾತಿಯಲ್ಲಿ ಸ್ವಲ್ಪ ಬೆಲ್ಲವನ್ನು ಹಾಕಿ ತಿನ್ನಿಸಿದರೆ ಖಂಡಿತವಾಗಿ ಕೂಡ ಈ ವೈವಾಹಿಕ ಸಮಸ್ಯೆಗಳು ಅಥವಾ ಕುಜ ದೋಷ ಅಥವಾ

ಮಂಗಳ ದೋಷ ನಿವಾರಣೆ ಆಗುತ್ತದೆ. ಮಂಗಳ ದೋಷ ಇರುವವರು ಕುಂಭ ವಿವಾಹ ಮಾಡಿದರೆ ಕುಜ ದೋಷ ನಿವಾರಣೆ ಆಗುತ್ತದೆ. ಕುಜ ಗಾಯಿತ್ರಿ ಮಂತ್ರವನ್ನು ಪ್ರತಿ ನಿತ್ಯ ಪಠಿಸಿದರೆ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಮಂಗಳವಾರ ಪೂಜೆ ಮಾಡುವುದು ಮತ್ತು ದೇವಾಲಯಕ್ಕೆ ಹೋಗುವುದರಿಂದ ಮಂಗಳ ದೋಷ ಕಡಿಮೆ ಆಗುತ್ತದೆ. ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ದೋಷವು ತಗ್ಗುತ್ತದೆ. ಮಂಗಳ ದೋಷ ಇರುವವರು ಮಂಗಳವಾರ ದಿನ ದಾನ ಮಾಡಿದರೆ ಮಂಗಳ ದೋಷ ನಿವಾರಣೆ ಆಗುತ್ತದೆ.

ನಿಮಗೆ ಜೀವನದಲ್ಲಿ ನೆಮ್ಮದಿ ಇಲ್ಲವೇ? ಒಂದೇ ಒಂದು ಸಣ್ಣ ಕರೆ ಮಾಡಿರಿ ನಿಮ್ಮ ಜೀವನ ಬದಲಾವಣೆ ಆಗುತ್ತದೆ 9538855512

ಜೀವನದಲ್ಲಿ ನೀವು ಎಷ್ಟೇ ಕಷ್ಟ ಪಟ್ಟರು ಸಹ ಅಭಿವೃದ್ದಿ ಎಂಬುದು ಆಗುತ್ತಾ ಇಲ್ಲವೇ? ಮನೆಯಲ್ಲಿ ಸಮಸ್ಯೆಗಳು ಮತ್ತು ಆಫೀಸ್ ನಲ್ಲಿ ಸಮಸ್ಯೆಗಳು ಕಾಡುತ್ತಾ ಇದ್ಯಾ? ಅಥವ ಒಳ್ಳೆಯ ಉದ್ಯೋಗ ಸಿಕಿಲ್ಲ ಎಂಬ ಚಿಂತೆ ಇದ್ಯಾ? ಕರೆ ಮಾಡಿರಿ 9538855512 ಅಥವ ಪ್ರೀತಿ ಪ್ರೇಮದ ವಿಷಯದಲ್ಲಿ ನಂಬಿ ಮೋಸ ಆಗಿದ್ಯಾ ಅಥವ ಆರ್ಥಿಕ ಸಮಸ್ಯೆಗಳು ಹೆಚ್ಚಿನ ರೀತಿಯಲ್ಲಿ ಕಾಡುತ್ತಾ ಇದ್ರೆ ಅಥವ ಮನೆಯಲ್ಲಿ ಮಕ್ಕಳು ಹೆಚ್ಚಿಗೆ ಹಠ ಮಾಡುತ್ತಾ ಇದ್ರೆ ಅಥವ ಮದ್ವೆ ವಿಳಂಬ ಅಥವ ಸಂತಾನ ದೋಷ ಸಮಸ್ಯೆಗಳು ಅಥವ ಸರ್ಪ ದೋಷ ಸಮಸ್ಯೆಗಳು ಇದು ಇಷ್ಟೇ ಅಲ್ಲ. ಸಮಸ್ಯೆಗಳು ಎಷ್ಟೇ ಹಳೆಯದ್ದು ಇದ್ದರು ಅದಕ್ಕೆ ಪರಿಹಾರ ಎಲ್ಲಿಯೂ ಸಹ ಸಿಕಿಲ್ಲ ಅಂದ್ರೆ ಒಮ್ಮೆ ಕರೆ ಮಾಡಿರಿ 9538855512 ಎಲ್ಲ ಸಮಸ್ಯೆಗಳನ್ನು ಸಹ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ನಿಖರ ರೀತಿಯಲ್ಲಿ ಪರಿಹಾರ ಮಾಡುತ್ತೇವೆ ಅಥವ ನೀವು ನಮ್ಮ ಸಂಖ್ಯೆಗೆ ಕರೆ ಮಾಡಿ ಆಫೀಸ್ ಗೆ ಸಹ ನೇರ ಭೇಟಿ ನೀಡಿ ಪ್ರಶ್ನೆಗಳು ಕೇಳಬಹುದು, ಎಲ್ಲ ಸಮಸ್ಯೆಗಳಿಗೆ ಸಹ ಐದು ದಿನದಲ್ಲಿ ಶಾಶ್ವತ ಪರಿಹಾರ ಬಲಿಷ್ಠ ದೇವಿಯ ಪೂಜೆಗಳಿಂದ ಮತ್ತು ಪುರಾತನ ಜ್ಯೋತಿಷ್ಯ ಪದ್ದತಿಯಿಂದ ಮಾಡಿ ಕೊಡುತ್ತೇವೆ, ನಂಬಿ ಕೆಟ್ಟವರಿಲ್ಲ ಒಮ್ಮೆ ಕರೆ ಮಾಡಿರಿ 9538855512

LEAVE A REPLY

Please enter your comment!
Please enter your name here