ಮಂಗಳ ದೋಷ ನಿವಾರಣೆಗೆ ಸುಲಭವಾಗಿ ಹೀಗೆ ಪರಿಹಾರ ಮಾಡಿ

109

ಹಲವಾರು ಜನ ಮಂಗಳ ಗ್ರಹದ ಸಮಸ್ಯೆಯಿಂದ ಮಂಗಳ ದೋಷದಿಂದ ಅಥವಾ ಪೂಜಾ ದೋಷದಿಂದ ಬಳಲುತ್ತಾ ಇರುತ್ತಾರೆ ಇದರಿಂದ ಶೀಘ್ರವಾಗಿ ಕಂಕಣ ಭಾಗ್ಯ ಅಥವಾ ವಿವಾಹ ಭಾಗ್ಯ ಕೂಡಿ ಬರುವುದಿಲ್ಲ ಈ ರೀತಿಯ ಸಮಸ್ಯೆಗಳಿಂದ ಯಾರಾದರೂ ಬಳಲುತ್ತಾ ಇದ್ದರೆ ಗೋಮತಿ ಚಕ್ರವನ್ನು ಬಳಸಿ ಒಂದು ಸಾಧಾರಣ ಸರಳ ಮತ್ತು ಸುಲಭ ಉಪಾಯವನ್ನು ಬಳಸಿ ಯಾವ ರೀತಿ ಈ ಸಮಸ್ಯೆಯಿಂದ ಪಾರಾಗಬಹುದು ಎನ್ನುವುದನ್ನು ಕೂಡಿದ್ದು ಅದರ ಬಗ್ಗೆ ತಿಳಿಯೋಣ ಬನ್ನಿ. ಈ ಮಂಗಳ ಗ್ರಹ ದೋಷ ಪರಿಹಾರ ಮಾಡಲು ವಿಶೇಷವಾಗಿ ಮಂಗಳವಾರ ಗೋಮತಿ ಚಕ್ರ ತೆಗೆದುಕೊಂಡು ಹೋಗಿ ಗಣೇಶನ ದೇವಾಲಯಕ್ಕೆ ಹೋಗಬೇಕು ಗಣೇಶನ ದೇವಾಲಯಕ್ಕೆ ಹೋಗಿ ಅಲ್ಲಿ ಗಣೇಶನ ಸೊಂಡಿಲ ಮೇಲೆ ಈ ಗೋಮತಿ ಚಕ್ರವನ್ನು ಇಟ್ಟು ಪುರೋಹಿತರಿಗೆ ಈ ಗೋಮತಿ ಚಕ್ರವನ್ನು ನೀಡಿ ಅವರು ಈ ಗೋಮತಿ ಚಕ್ರವನ್ನು ಗಣೇಶನ ಸೊಂಡಿಲಿನ ಮೇಲೆ ಇಡುತ್ತಾರೆ ಇದರ ನಂತರ ಈ ಗೋಮತಿ ಚಕ್ರವನ್ನು ಮತ್ತೆ ಮರಳಿ ಪಡೆದುಕೊಂಡು ಬಂದು ಮನೆಗೆ ಬಂದು ನಿಮ್ಮ ಮನೆಯ ದೇವರ ಕೋಣೆಯ ವಿಶೇಷವಾಗಿ ಬಲ ಭಾಗದಲ್ಲಿ ಈ ಗೋಮತಿ ಚಕ್ರವನ್ನು ಇಡಬೇಕು

ಇದರಿಂದ ಈ ಕೆಲಸವನ್ನು ಮಂಗಳವಾರ ಬೆಳಗ್ಗೆ ಮಾತ್ರ ಮಾಡಬೇಕು ಇದನ್ನು ಮಧ್ಯಾಹ್ನ ಅಥವಾ ಸಂಜೆ ಮಾಡಿದರೆ ಯಾವುದೇ ರೀತಿಯ ಯಶಸ್ಸು ಸಿಗುವ ಸಾಧ್ಯತೆಗಳು ಕಡಿಮೆ ಇರುತ್ತದೆ. ಮಂಗಳವಾರ ಬೆಳಗ್ಗೆ ಈ ವಿಶೇಷವಾದ ತಂತ್ರವನ್ನು ಮಾಡಿ ಸಾಧಾರಣವಾದ ಕೇವಲ 5 ರೂಪಾಯಿ ಯ ಗೋಮತಿ ಚಕ್ರ ಇದರಿಂದ ಕೂಡ ಮನುಷ್ಯನ ಸಮಸ್ಯೆಗಳನ್ನು ಪರಿಹರಿಸಬಹುದು. ಇದು ಒಂದು ತಂತ್ರವಾಗಿದೆ ಇದರಿಂದ ಯಾವುದೆ ರೀತಿಯ ಮಂತ್ರವನ್ನು ಉಚ್ಚರಿಸುವ ಅವಶ್ಯಕತೆ ಕೂಡ ಇಲ್ಲ ಮಂಗಳವಾರ ಇದರೊಡನೆ ಬೆಳಗ್ಗೆ ಒಂದು ಆಕಳಿಗೆ ಒಂದು ಚಪಾತಿಯಲ್ಲಿ ಸ್ವಲ್ಪ ಬೆಲ್ಲವನ್ನು ಹಾಕಿ ತಿನ್ನಿಸಿದರೆ ಖಂಡಿತವಾಗಿ ಕೂಡ ಈ ವೈವಾಹಿಕ ಸಮಸ್ಯೆಗಳು ಅಥವಾ ಕುಜ ದೋಷ ಅಥವಾ ಮಂಗಳ ದೋಷ ನಿವಾರಣೆ ಆಗುತ್ತದೆ. ಮಂಗಳ ದೋಷ ಇರುವವರು ಕುಂಭ ವಿವಾಹ ಮಾಡಿದರೆ ಕುಜ ದೋಷ ನಿವಾರಣೆ ಆಗುತ್ತದೆ. ಕುಜ ಗಾಯಿತ್ರಿ ಮಂತ್ರವನ್ನು ಪ್ರತಿ ನಿತ್ಯ ಪಠಿಸಿದರೆ ಕುಜ ದೋಷ ಪ್ರಭಾವ ಕಡಿಮೆ ಆಗುತ್ತದೆ. ಮಂಗಳವಾರ ಪೂಜೆ ಮಾಡುವುದು ಮತ್ತು ದೇವಾಲಯಕ್ಕೆ ಹೋಗುವುದರಿಂದ

ಮಂಗಳ ದೋಷ ಕಡಿಮೆ ಆಗುತ್ತದೆ. ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರ ದರ್ಶನ ಹಾಗೂ ನರಸಿಂಹ ಸ್ವಾಮಿ ಆರಾಧನೆ ಮಾಡುವುದರಿಂದ ದೋಷವು ತಗ್ಗುತ್ತದೆ. ಮಂಗಳ ದೋಷ ಇರುವವರು ಮಂಗಳವಾರ ದಿನ ದಾನ ಮಾಡಿದರೆ ಮಂಗಳ ದೋಷ ನಿವಾರಣೆ ಆಗುತ್ತದೆ. ಮಂಗಳ ದೋಷ ಇರುವವರು ಮಂಗಳವಾರ ನವಗ್ರಹ ಮಂತ್ರ ಅಥವಾ ಹನುಮಾನ್ ಚಾಲೀಸ್ ಪಠಿಸಬೇಕು. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ

LEAVE A REPLY

Please enter your comment!
Please enter your name here