ಮಂಚದ ಮೇಲೆ ಈ ವಸ್ತುಗಳು ಇಟ್ಟರೆ ದರಿದ್ರ ಹುಡುಕಿಕೊಂಡು ಮನೆ ಬಾಗಿಲಿಗೆ ಬರುತ್ತೆ ಗುರುಗಳು ತಿಳಿಸಿದ ಮಹಾ ರಹಸ್ಯ

55

ಅಪ್ಪಿ ತಪ್ಪಿಯೂ ಮಂಚದ ಮೇಲೆ ಈ ವಸ್ತುಗಳನ್ನು ಇಡಬಾರದು ಹಾಗೂ ಮಂಚದ ಮೇಲೆ ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಈ ರೀತಿ ಏನಾದರೂ ಮಾಡಿದರೆ ಮನೆಯಲ್ಲಿ ಸಮಸ್ಯೆಗಳು ಯಾವಾಗಲೂ ಇರುತ್ತದೆ ಮನೆಯಲ್ಲಿ ಹೆಂಡತಿ ಗಂಡನ ಜಗಳ ಆಗಿರಬಹುದು ಮಕ್ಕಳ ವಿದ್ಯಾಭ್ಯಾಸಕ್ಕೆ ಕುಂಠಿತ ಆಗಬಹುದು ಮನೆಯಲ್ಲಿ ಸುಖ ಶಾಂತಿ ಇಲ್ಲ ಪ್ರತಿ ದಿನ ಅತ್ತೆ ಸೊಸೆ ಜಗಳ ನಡೆಯುತ್ತದೆ ಇದೆ ರೀತಿ ಸಮಸ್ಯೆ ಹೆಚ್ಚಾಗುತ್ತದೆ. ಸಂಪಾದನೆ ಮಾಡಿದ ಹಣ ಕೈಯಲ್ಲಿ ನಿಲ್ಲುವುದಿಲ್ಲ ಅತಿ ವೇಗವಾಗಿ ಖರ್ಚು ಆಗುತ್ತದೆ ಈ ರೀತಿಯಾದ ಸಮಸ್ಯೆ ಬರಬಾರದು ಎಂದರೆ ತಪ್ಪದೆ ಈ ಲೇಖನ ಪೂರ್ತಿಯಾಗಿ ಓದಿರಿ. ಮಂಚ ಎನ್ನುವುದು ಪ್ರತಿಯೊಂದು ಮನೆಯಲ್ಲಿ ಇದ್ದೇ ಇರುತ್ತದೆ ಅದನ್ನು ನಾವು ಮಲಗಲು ಬಳಸುವುದು ಇಂತಹ ಮಂಚದ ಮೇಲೆ ಇಂತಹ ಕೆಲವು ವಸ್ತುಗಳನ್ನು ಯಾವುದೇ ಕಾರಣಕ್ಕೂ ಇಡಬಾರದು ಹಾಗೂ ನಾವು ಕೆಲವೊಂದು ತಪ್ಪುಗಳನ್ನು ಕೂಡ ಮಾಡಬಾರದು. ಯಾವ ತಪ್ಪುಗಳನ್ನು ಮಾಡಬಾರದು ಎಂದರೆ ಮನೆಯಲ್ಲಿ ಹೆಣ್ಣು ಮಕ್ಕಳು ತಲೆ ಬಾಚಿ ಕೊಳ್ಳುತ್ತಾರೆ ಇವರು ಮಂಚದ ಮೇಲೆ ಕುಳಿತು ತಲೆ ಬಾಚಿ ಕೊಳ್ಳಬಾರದು ನಂತರ ತಲೆ ಬಾಚಿ ಕೂಡ ಉದುರಿದ ಗಂಟನ್ನು ಅದನ್ನು ಮಂಚದ ಮೇಲೆ ಇಡಬಾರದು

ಇದನ್ನು ಅಪ್ಪಿ ತಪ್ಪಿಯೂ ಮಾಡಬೇಡಿ ಇದರಿಂದ ಗಂಡ ಹೆಂಡತಿಯರ ಜಗಳ ಹೆಚ್ಚಾಗುತ್ತದೆ ಅಶಾಂತಿ ಮೂಡುತ್ತದೆ. ಇನ್ನೂ ಎರಡನೆಯದು ಸ್ನಾನ ಮಾಡಿದ ಮೇಲೆ ನೀವು ಮೈ ವರೆಸಿರುವ ಟವೆಲ್ ಅನ್ನು ಯಾವುದೇ ಕಾರಣಕ್ಕೂ ಮಂಚದ ಮೇಲೆ ಇಡಬಾರದು ಈ ರೀತಿ ಮಾಡಿದರೆ ನಷ್ಟ ಆಗುತ್ತದೆ ಹಣಕಾಸಿನ ವಿಚಾರದಲ್ಲಿ ತುಂಬಾ ಕಷ್ಟ ಅನುಭವಿಸುವರು ಹಾಗಾಗಿ ಒದ್ದೆ ಬಟ್ಟೆಗಳನ್ನು ಅಥವಾ ಮೈವರೆಸಿರುವ ಬಟ್ಟೆಯನ್ನು ಮಂಚದ ಮೇಲೆ ಇಡಬಾರದು. ಇನ್ನೂ ರೂಮಿನ ಒಳಗೆ ಇರುವ ಬೀರು ಅಥವಾ ಖಜಾನೆಯಲ್ಲಿ ಇರುವ ಹಣ ಅಥವಾ ಬಂಗಾರವನ್ನು ಅದನ್ನು ಮಂಚದ ಮೇಲೆ ಇಡಬಾರದು ನೀವು ಮಂಚವನ್ನು ಬಳಸುವುದು ಲೈಂ ಗಿಕಕ್ರಿಯೆಗೆ ಅಥವಾ ನಿದ್ರೆ ಮಾಡಲು ಹಾಗಾಗಿ ಈ ಮಂಚದ ಮೇಲೆ ದುಡ್ಡು ಅಥವಾ ಚಿನ್ನವನ್ನು ಯಾವುದೇ ಕಾರಣಕ್ಕೂ ಇಡಬಾರದು. ಹೀಗೆ ಮಾಡಿದರೆ ನಿಮ್ಮ ಮನೆಯ ಅಭಿವೃದ್ಧಿ ಆಗುವುದಿಲ್ಲ ಹಾಗಾಗಿ ಮೊದಲು ಈ ತಪ್ಪನ್ನು ನಿಲ್ಲಿಸಿ ಮೊದಲು ಮಂಚದ ಮೇಲೆ ಯಾವುದೇ ಕಾರಣಕ್ಕೂ ಇಡಬೇಡಿ

ದುಡ್ಡು ಆಗಲಿ ಇಡಬಾರದು ಈ ರೀತಿ ಮಾಡಿದರೆ ಮನೆಯಲ್ಲಿ ಪ್ರತಿ ದಿನವೂ ನಷ್ಟ ಪ್ರತಿ ದಿನವೂ ಏಳಿಗೆ ಆಗುವುದಿಲ್ಲ ಇನ್ನೂ ವಿದ್ಯಾಭ್ಯಾಸ ಮಾಡುವವರು ಮಂಚದ ಮೇಲೆ ಇಟ್ಟು ಪುಸ್ತಕ ಇಟ್ಟು ಓದಿಕೊಳ್ಳುವುದು ಹೀಗೆ ಮಾಡುವುದು ತುಂಬಾ ತಪ್ಪು ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಹೀಗೆ ಮಾಡಲೇಬಾರದು. ಈ ರೀತಿ ಮಾಡಿದರೆ ಮಕ್ಕಳ ವಿದ್ಯಾಭ್ಯಾಸ ಕುಂಠಿತ ಆಗುತ್ತದೆ ಮಕ್ಕಳಿಗೆ ಏಳಿಗೆ ಆಗುವುದಿಲ್ಲ ಜ್ಞಾಪಕ ಶಕ್ತಿ ಕಳೆದು ಕೊಳ್ಳುತ್ತಾರೆ. ಈ ತಪ್ಪುಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಶಕ್ತಿಶಾಲಿ ಗುರುಗಳು ಆಗಿರುವ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ಪರಿಹಾರ ದೊರೆಯಲಿದೆ. ಹಾಗೆಯೇ ಏನೇ ಗುಪ್ತ ಸಮಸ್ಯೆಗಳು ಇರಲಿ ಒಂದೇ ಒಂದು ಸಣ್ಣ ಕರೆ ಮಾಡಿರಿ ಖಂಡಿತ ಪರಿಹಾರ ೧೦೦ ರಷ್ಟು ನಿಶ್ಚಿತ ದೊರೆಯಲಿದೆ. ಉದ್ಯೋಗ ಸಮಸ್ಯೆಗಳು ಅಥವ ಅನಾರೋಗ್ಯ ಸಮಸ್ಯೆಗಳು ಅಥವ ಮನೆಯಲ್ಲಿ ಕಷ್ಟ ಅಥವ ಪ್ರೀತಿ ಪ್ರೇಮ ಸಮಸ್ಯೆಗಳು ಏನೇ ಇರಲಿ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

ವಿಶೇಷ ಸೂಚನೆ: ಕರ್ನಾಟಕ ಸರ್ಕಾರ ಮೌಢ್ಯ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ನಿಮಗೆ ತಿಳಿದ ವಿಚಾರ ಆಗಿರುತ್ತದೆ. ನಮ್ಮ ವೆಬ್ಸೈಟ್ ನಲ್ಲಿ ನೀಡುತ್ತಾ ಇರೋ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿತಾರುಗಳನ್ನು ನೋಡಿ ನೀವು ಅವರ ಸಂಪರ್ಕ ಮಾಡಬಹುದು ಅಥವ ಆ ಸಂಖ್ಯೆಗಳಿಗೆ ಕರೆ ಮಾಡಬಹುದು ಆದ್ರೆ ನಾವು ಯಾವುದೇ ರೀತಿಯ ವೆಬ್ಸೈಟ್ ಮಾಲೀಕರು ಮತ್ತು ಫೇಸ್ಬುಕ್ ಪೇಜ್ ಮಾಲೀಕರು ಹೊಣೆ ಆಗಿರುವುದಿಲ್ಲ. ನಮಗೂ ಅವರಿಗೆ ಯಾವದೇ ರೀತಿಯ ಸಂಭಂಧ ಸಹ ಇರುವುದಿಲ್ಲ. ನಮ್ಮ ಫೇಸ್ಬುಕ್ ಮತ್ತು ನಮ್ಮ ವೆಬ್ಸೈಟ್ ನಲ್ಲಿ ಪ್ರಸರ ಆಗುತ್ತಾ ಇರೋ ಎಲ್ಲ ಜೋತಿಷ್ಯ ಮತ್ತು ಆದ್ಯಾತ್ಮಿಕ ಜಾಹಿರಾತುಗಳಿಗೆ ಕರ್ನಾಟಕ ಸರ್ಕಾರದ ಕಾಯ್ದೆ ಪ್ರಕಾರ ಜಾಹಿರಾತು ನೀಡುವ ವ್ಯಕ್ತಿ ಮತ್ತು ಸಂಸ್ಥೆ ನೇರ ಹೊಣೆ ಆಗಿರುತ್ತಾರೆ ಎಂಬುದು ನಾವು ಲಿಖಿತ ಮೂಲಕ ತಿಳಿಸುತ್ತಾ ಇದ್ದೇವೆ.

LEAVE A REPLY

Please enter your comment!
Please enter your name here