ಶಕ್ತಿಶಾಲಿ ಮಂಜುನಾಥ ಸ್ವಾಮಿಯ ಆಶೀರ್ವಾದ ಪಡೆಯುತ್ತಾ ವಾರ ಭವಿಷ್ಯ

55

ಕೃಷ್ಣ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ.

ಮೇಷ: ಈ ವಾರ ನಿಮಗೆ ಅಗತ್ಯವಾಗಿ ಆತ್ಮಬಲ ಹೆಚ್ಚಿಗೆ ಆಗಬೇಕು. ಈ ವಾರ ದೀರ್ಘ ಕಾಲದ ಒಂದಿಷ್ಟು ಅನಾರೋಗ್ಯ ಬಧೆಗಳಿಂದ ನಿಮೆಗ ಮುಕ್ತಿ ಸಹ ದೊರೆಯುತ್ತದೆ. ಈ ವಾರದ ಮೂರೂ ಮತ್ತು ನಾಲ್ಕನೆ ದಿನಗಳು ಶುಭ ಕಾರ್ಯಕ್ರಮಗಳಿಗೆ ಭೇಟಿ ಆಗುವ ಸಾಧ್ಯತೆ ಸಹ ಉಂಟು. ಈ ವಾರ ನೀವು ಹೆಚ್ಚಿನ ಗೌಪ್ಯತೆ ಮಾಡಿರಿ ನಿಮ್ಮ ಸಂಸಾರಿಕ ಜೀವನದ ವಿಷಯಗಳು ಯಾರಿಗೂ ಸಹ ತಿಳಿಯದ ರೀತಿಯಲ್ಲಿ ನೋಡಿಕೊಳ್ಳಿರಿ. ಈ ವಾರದ ಐದನೇ ದಿನದ ನಂತರ ನಿಮ್ಮ ಹಣಕಾಸಿನ ಪರಿಸ್ತಿತಿ ಸ್ವಲ್ಪ ಮಟ್ಟಿಗೆ ಸುಧಾರಣೆ ಕಂಡು ಬರುತ್ತದೆ. ಈ ವಾರ ನೀವು ಹೆಚ್ಚು ಕ್ರಿಯಾಶೀಲತೆ ಹೊಂದುತ್ತೀರಿ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೯. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ವೃಷಭ: ಈ ವಾರ ನಿಮಗೆ ಆದಾಯವು ಸಹ ಹೆಚ್ಚು ಅದೇ ರೀತಿಯಲ್ಲಿ ಖರ್ಚು ಸಹ ಹೆಚ್ಚಿಗೆ ಆಗುತ್ತದೆ. ಈ ವಾರ ಸ್ನೇಹಿತರ ಸಹಾಯ ಒಳ್ಳೆಯ ಸಮಯಕ್ಕೆ ದೊರೆಯುತ್ತದೆ. ಈ ವಾರ ಮಿತ್ರರು ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ನೀಡುತ್ತಾರೆ. ಈ ವಾರ ದೀರ್ಘವಾದ ಎಲ್ಲ ರೀತಿಯ ಪ್ರಯಾಣಗಳಿಂದ ನಿಮಗೆ ಸಾಕಷ್ಟು ಲಾಭ ಆಗಲಿದೆ. ಈ ವಾರ ವಿಘ್ನ ಹೆಚ್ಚಿಗೆ ಇದ್ದರು ಸಹ ಚಿಂತೆ ಬೇಡ ಖಂಡಿತ ನಿಮಗೆ ಗಣೇಶನ ಅನುಗ್ರಹ ಇರುತ್ತದೆ. ಈ ವಾರ ನಾಲ್ಕನೆ ದಿನದ ನಂತರ ವೈವಾಹಿಕ ಜೀವನದ ಪ್ರಸ್ತಾವನೆ ದೊರೆಯುತ್ತದೆ. ಈ ವಾರದ ಕೊನೆಯಲ್ಲಿ ಸೂಕ್ತ ರೀತಿಯ ಉದ್ಯೋಗ ಲಾಭ ಇದೆ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೧ ಮತ್ತು ೫ ಆಗಿರುತ್ತದೇ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಮಿಥುನ: ಈ ವಾರ ಕರ್ತವ್ಯ ಹೆಚ್ಚಿಗೆ ಆಗುತ್ತದೆ ಹಾಗೆಯೇ ನೀವು ಸಾಕಷ್ಟು ನಿಷ್ಠೆ ಸಹ ತೋರಿಸಬೇಕು. ಈ ವಾರ ನೀವು ಸಾಕಷ್ಟು ಸರಳತೆ ಹೊಂದುತ್ತೀರಿ. ಈ ವಾರ ನಿಮ್ಮ ಮನೆಗೆ ಅತಿಥಿಗಳು ಸಹ ಬರುವ ನಿರೀಕ್ಷೆ ಇದೆ. ಈ ವಾರ ಸಿದ್ದತ್ತೆ ಇಲ್ಲದೆ ಯಾವುದೇ ರೀತಿಯ ನೂತನ ಕೆಲಸ ಕಾರ್ಯಗಳ ಆರಂಭ ಮಾಡುವುದು ಬೇಡವೇ ಬೇಡ. ಈ ವಾರ ಆರೋಗ್ಯದ ವಿಷಯದಲ್ಲಿ ಅಲ್ಪಮಟ್ಟದ ಕಾಳಜಿ ತೆಗೆದುಕೊಂಡಲ್ಲಿ ಖಂಡಿತ ನಿಮಗೆ ಯಶಸ್ಸು ನಿಶ್ಚಿತ ರೀತಿಯಲ್ಲಿ ದೊರೆಯುತ್ತದೆ. ಈ ವಾರದ ಕೊನೆ ದಿನಗಳು ಮಹಿಳೆಯರು ಕಡಿಮೆ ಮಾತನಾಡುವುದು ತುಂಬಾ ಒಳ್ಳೆಯದು. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೭ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಕರ್ಕಾಟಕ: ಈ ವಾರ ನೀವು ನೈಜ ರೀತಿಯ ಸವಾಲುಗಳು ಎದುರಿಸಲು ಎಲ್ಲ ರೀತಿಯ ಸಿದ್ದತೆ ಮಾಡಿಕೊಳ್ಳುವುದು ತುಂಬಾ ಮುಖ್ಯ. ಈ ವಾರ ನಿಮ್ಮ ಮನೆಗೆ ಹೊಸ ಅತಿಥಿ ಆಗಮನ ಆಗುತ್ತಾರೆ. ವಾರದ ಮೂರನೆ ದಿನದ ನಂತರ ಕೌಟುಂಬಿಕ ಜೀವನದ ಅತ್ಯಂತ ದೊಡ್ಡ ಮಟ್ಟದ ನಿರ್ಧಾರಗಳು ತೆಗೆದುಕೊಳ್ಳುತ್ತೀರಿ. ಈ ವಾರದ ಐದನೇ ದಿನದ ನಂತರ ಹಣಕಾಸು ಹೆಚ್ಚಿಗೆ ಖರ್ಚು ಆಗುತ್ತದೆ. ಈ ವಾರ ಎಲ್ಲ ರೀತಿಯ ವ್ಯವಹಾರ ಮತ್ತು ನೌಕರಿ ಮಾಡುತ್ತಾ ಇರೋ ಜನರಿಗೆ ಸಾಮಾನ್ಯ ರೀತಿಯ ಲಾಭಗಳು ದೊರೆಯುತ್ತದೆ. ಈ ವಾರದ ಕೊನೆಯಲ್ಲಿ ಕಿರು ಸಂಚಾರ ಒದಗಿ ಬರುತ್ತದೆ. ಈ ವಾರ ಮಿಶ್ರ ಫಲ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೭ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಸಿಂಹ: ಈ ವಾರ ಹಿತ ಶತ್ರುಗಳಿಗೆ ನೀವು ಬುದ್ದಿ ಕಲಿಸುವ ಕಾಲ ತುಂಬಾ ಹತ್ತಿರ ಬಂದಿದೆ. ಈ ವಾರ ವಿರೋಧಿ ಬಣದ ಜನರು ನಿಮ್ಮನು ನೋಡಿ ಸಂಕಟ ಸಹ ಪಡುತ್ತಾರೆ. ಈ ವಾರ ಆರೋಗ್ಯದ ವಿಷಯದಲ್ಲಿ ಅಷ್ಟೇನೂ ಒಳ್ಳೆಯ ಬೆಳವಣಿಗೆ ಇರುವುದಿಲ್ಲ. ನಲವತ್ತು ವರ್ಷ ದಾಟಿರುವ ಜನರಿಗೆ ಮಂಡಿ ನೋವು ಮತ್ತು ದೇಹದ ಆಲಸ್ಯ ಸ್ವಲ್ಪ ಹೆಚ್ಚಿಗೆ ಕಾಡುತ್ತದೆ. ಈ ವಾರ ಉದ್ಯೋಗ ವಿಷಯದಲ್ಲಿ ಹೊಸ ರೀತಿಯ ಸವಾಲುಗಳು ಎದುರಿಸಲು ನೀವು ಸನ್ನದ್ದರಾಗಿರಿ. ಈ ವಾರದ ಐದನೇ ದಿನದ ನಂತರ ವ್ಯವಹಾರದಲ್ಲಿ ಒಳ್ಳೆಯ ಲಾಭಗಳು ನಿರೀಕ್ಷೆ ಮಾಡಬಹುದು. ಈ ವಾರ ಮಿಶ್ರ ಫಲ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೧ ಮತ್ತು ೪ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಕನ್ಯಾ: ಈಗಾಗಲೇ ನಿಮ್ಮ ರಾಶಿಯಲ್ಲಿ ರವಿ ಇದ್ದಾರೆ ಹಾಗೆಯೇ ನಿಮ್ಮ ರಾಶಿಯ ಪಂಚಮ ಸ್ಥಾನದಲ್ಲಿ ಶನಿ ಸಹ ಇರುತ್ತಾರೆ. ಈ ವಾರದ ಮೊದಲ ಮೂರೂ ದಿನ ಸಾಕಷ್ಟು ಕೆಟ್ಟ ಘಟನೆ ಬಗ್ಗೆ ಸುದ್ದಿ ಸಹ ಕೇಳುತ್ತೀರಿ ಆದರು ಸಹ ರವಿ ಗ್ರಹ ಒಳ್ಳೆಯ ಸ್ಥಾನ ಇರುವುದರಿಂದ ನಿಮಗೆ ಒಳ್ಳೆಯದೇ ಆಗಲಿದೆ. ಈ ವಾರ ನಿಮಗೆ ಬದಲಾವಣೆ ಮಾಡಬೇಕು ಅನಿಸಿದರೆ ಎಲ್ಲ ವಿಷಯದಲ್ಲಿ ಸಹ ಚರ್ಚೆ ಮಾಡಿ ನಂತರ ತೀರ್ಮಾನಗಳು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು. ಈ ವಾರದ ಶುಕ್ರವಾರದ ನಂತರ ಆರೋಗ್ಯದಲ್ಲಿ ಸ್ವಲ್ಪ ಕಾಳಜಿ ತೆಗೆದುಕೊಳ್ಳಿರಿ. ಈ ವಾರ ಕೋಪವನ್ನು ಹತೋಟಿಯಲ್ಲಿ ಇಡಬೇಕು. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೨ ಮತ್ತು ೪ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ತುಲಾ: ಈ ವಾರ ಕೌಟುಂಬಿಕ ದೃಷ್ಟಿಯಿಂದ ಅತ್ಯಂತ ಮಹ್ಹತರ ವಾರ ಆಗಿರುತ್ತದೆ. ಸಣ್ಣ ಪುಟ್ಟ ವಿಷಯದಲ್ಲಿ ಮಹಿಳೆಯರಿಗೆ ಈ ವಾರ ತುಸು ಕೋಪ ಜಾಸ್ತಿ ಬರುತ್ತದ್ದೆ. ಈ ವಾರ ಮಕ್ಕಳು ಹೆಚ್ಚಿನ ಹಠ ಮಾಡುತ್ತಾರೆ. ಇನ್ನು ಈ ವಾರ ನಿಮ್ಮ ಉದ್ಯೋಗದ ವಿಷಯದಲ್ಲಿ ಒಳ್ಳೆಯ ಸುದ್ದಿ ಸಹ ಕೇಳುತ್ತೀರಿ. ಈ ವಾರ ಸ್ನೇಹಿತರಿಂದ ಒಳಿತು ಆಗುತ್ತಾದೆ. ಈ ವಾರ ನೆಮ್ಮದಿ ಇಲ್ಲದೆ ಇದ್ದರು ಸಹ ಹಣಕಾಸಿನ ಲಾಭ ಮಾತ್ರ ಜಾಸ್ತಿಯೇ ಮಾಡುತ್ತೀರಿ. ಎಲ್ಲ ರೀತಿಯ ವ್ಯಾಪಾರ ಮತ್ತು ವ್ಯವಹಾರಗಳು ಒಳ್ಳೆಯ ಲಾಭ ನೀಡುತ್ತದೆ. ಈ ವಾರ ಗೃಹ ಬದಲಾವಣೆ ಮತ್ತು ಭೂಮಿ ಖರೀದಿ ಅವಕಾಶ ಇದೆ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೯ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ವೃಶ್ಚಿಕ: ಈ ವಾರ ಹೊಸ ಕೆಲ್ಸಕ್ಕೆ ಹುಡುಕಾಟ ನಡೆಸುತ್ತಾ ಇರುವ ಎಲ್ಲರಿಗು ಒಳ್ಳೆಯ ಸುದ್ದಿ ಕೇಳುತ್ತಾರೆ. ಈ ವಾರ ಮನೆಯಲ್ಲಿ ಅಷ್ಟೇನೂ ನೆಮ್ಮದಿ ಇರುವುದಿಲ್ಲ. ತಂದೆ ತಾಯಿ ಮತ್ತು ಸಹೋದರ ಮತ್ತು ಸಹೋದರಿ ಎಲ್ಲರು ಸಹ ತಾಳ್ಮೆ ಕಳೆದುಕೊಂಡು ನಿಮ್ಮ ಬಳಿ ಮಾತನಾಡುತ್ತಾರೆ. ಈ ವಾರ ಒಳ್ಳೆಯ ಪ್ರಯತ್ನ ಮಾಡಿದ್ರೆ ವೈವಾಹಿಕ ಕಂಕಣ ಭಾಗ್ಯ ದೊರೆಯುತ್ತದೆ. ಈ ವಾರದ ನಾಲ್ಕನೆ ದಿನದ ನಂತರ ತಲೆ ನೋವು ಮತ್ತು ಕತ್ತು ನೋವಿನ ಸಮಸ್ಯೆಗಳು ಸ್ವಲ್ಪ ಕಾಡಿದರು ಸಹ ಸೂರ್ಯಾಸ್ತದ ಸಮಯಕ್ಕೆ ಎಲ್ಲವು ನಿವಾರಣೆ ಆಗುತ್ತದೆ. ಈ ವಾರ ಕುಟುಂಬದಲ್ಲಿ ಒಳಿತು ಆಗುತ್ತದೆ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಧನಸು: ಈ ವಾರ ನಿಮ್ಮ ರಾಶಿಯಲ್ಲಿ ಕೇತು ನಿರ್ಗಮನ ಆಗುತ್ತಾ ಇದ್ದಾನೆ. ಈ ವಾರ ಒಳ್ಳೆಯ ಸುದ್ದಿಗಳು ನೀವು ಪಡೆಯುತ್ತೀರಿ. ಈ ವಾರ ಗುಣಮಟ್ಟದ ವಸ್ತುಗಳು ಖರೀದಿ ಮಾಡುತ್ತೀರಿ. ಈ ವಾರ ಸಂಗಾತಿ ಹುಡುಕುವ ವಿಚಾರದಲ್ಲಿ ನಿಮಗೆ ಆಯ್ಕೆಗಳು ಕಡಿಮೆ ಆಗಲಿದೆ. ಈ ವಾರ ಆರೋಗ್ಯದ ವಿಷಯದಲ್ಲಿ ಸಹ ಕಾಳಜಿ ಇರಲಿ. ಈ ವಾರ ಉದ್ಯೋಗ ನಿಮಿತ್ತ ತಿರುವು ಸಹ ಪಡೆಯಬಹುದು. ಈ ವಾರ ಅಪೂರ್ಣವಾದ ಎಲ್ಲ ಕೆಲಸ ಕಾರ್ಯಗಳು ಸಂಪೂರ್ಣ ಆಗುತ್ತದೆ. ಈ ವಾರದ ಎಂತಹ ಸಮಯದಲ್ಲಿ ಕಷ್ಟ ಬಂದರು ಸಹ ಸಿದ್ದಿವಿನಾಯನಕ ಪ್ರಾರ್ಥನೆ ಮನಸ್ಸಿನಲ್ಲಿಯೇ ಮಾಡಿರಿ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೬ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಮಕರ: ಈ ವಾರ ನಿಮಗೆ ತುಂಬಾ ಒಳ್ಳೆಯದು ಆಗಲಿದೆ. ಈ ವಾರ ಕೇತು ಗ್ರಹ ಲಾಭ ಸ್ಥಾನಕ್ಕೆ ಬರುತ್ತಾನೆ ಸಾಕಷ್ಟು ಆಯ್ಕೆಗಳು ನಿಮ್ಮ ಮುಂದೆ ಬರುತ್ತದೆ. ಈ ವಾರ ನೀವು ಹೆಚ್ಚಿನ ಧೈರ್ಯತನ ತೋರಿಸಬೇಕು. ಈ ವಾರ ಉದ್ಯೋಗ ವಿಷಯದಲ್ಲಿ ಲಾಭ ಮತ್ತು ಭೂಮಿ ವಿಚಾರದಲ್ಲಿ ಲಾಭ ಇದೆ. ಸರ್ಕಾರೀ ನೌಕರಿ ಮಾಡುವ ಕೆಲವು ಜನರಿಗೆ ಉದ್ಯೋಗ ಬಡ್ತಿ ದೊರೆಯುತ್ತದೆ. ಈ ವಾರದ ನಾಲ್ಕನೆ ದಿನದ ನಂತರ ಆರೋಗ್ಯದ ವಿಷಯದಲ್ಲಿ ಅಷ್ಟೇನೂ ಒಳ್ಳೆಯ ರೀತಿಯಲ್ಲಿ ಇರುವುದಿಲ್ಲ. ಈ ವಾರ ಮಹಿಳೆಯರಿಗೆ ಯಶಸ್ಸು ನಿಶ್ಚಿತ ರೀತಿಯಲ್ಲಿ ದೊರೆಯುತ್ತದೆ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೪ ಮತ್ತು ೯ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಕುಂಭ: ಈ ವಾರ ತ್ವರಿತ ಬದಲಾವಣೆ ನಿಮಗೆ ಹಲವು ಲಾಭಗಳು ಉಂಟು ಮಾಡುತ್ತದೆ. ಈ ವಾರ ಮನಸ್ಸಿಗೆ ಆತ್ಮಸ್ಥೈರ್ಯ ಹೆಚ್ಚಿಗೆ ಆಗಬೇಕು. ಈ ವಾರ ನೆಂಟರು ನಿಮ್ಮ ಕುಶಲೋಪರಿ ವಿಚಾರಣೆ ಮಾಡುತ್ತಾರೆ. ಈ ವಾರ ವಸ್ತ್ರ ಮತ್ತು ಆಭರಣ ಖರೀದಿ ಮಾಡಲು ತುಂಬಾ ಒಳ್ಳೆಯ ಸಮಯ ಆಗಿರುತ್ತದೆ. ಈ ವಾರ ವಿವಾಹಕ್ಕೆ ಸಂಭಂಧಪಟ್ಟ ಒಳ್ಳೆಯ ನಿರ್ಧಾರಗಳು ಮನೆ ಜನರು ತೆಗೆದುಕೊಳ್ಳುತ್ತಾರೆ. ಈವಾರದ ಐದನೇ ದಿನದ ನಂತರ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಇರುತ್ತದೆ. ಈ ವಾರ ಬಡವರಿಗೆ ಅಕ್ಕಿ ದಾನ ಧರ್ಮ ಮಾಡಿರಿ ಒಳಿತು ಆಗುತ್ತದೆ. ಈ ವಾರ ನಿಮಗೆ ಮಿಶ್ರಫಲ ಯೋಗ ಇದೆ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೮ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

ಮೀನ: ಈ ವಾರ ನೀವು ಅತೀಯಾಗಿ ಸ್ನೇಹಿತರನ್ನು ನಂಬುವುದು ಬೇಡವೇ ಬೇಡ. ಈ ವಾರ ಮನೆಯಲ್ಲಿ ನಿಮ್ಮ ವಿರುದ್ದವಾಗಿ ಭಿನ್ನಾಭಿಪ್ರಾಯಗಳು ಬರುವುದು ಸಹಜ ಆಗಿರುತ್ತದೆ. ಈ ವಾರ ಶತ್ರುಗಳಿಗೆ ನೀವು ಅವಕಾಶ ಕೊಟ್ಟು ಕಾಯುವುದು ಒಳ್ಳೆಯದು. ಈ ವಾರ ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಕಾಳಜಿ ಮಾಡುವುದು ಒಳ್ಳೆಯದು. ಈ ವಾರ ಖರ್ಚಿಗೆ ಕಡಿವಾಣ ಹಾಕಿ ಹಣವನ್ನು ಹೂಡಿಕೆ ಮಾಡುವುದು ಒಳ್ಳೆಯದು. ಈ ವಾರದ ನಾಲ್ಕನೆ ದಿನದ ನಂತರ ಮಾನಸಿಕ ಒತ್ತಡ ಜಾಸ್ತಿ ಆಗುತ್ತದೆ. ಈ ವಾರ ನಿಮಗೆ ತೀರ್ಥ ಕ್ಷೇತ್ರ ದರ್ಶನ ಯೋಗ ಸಹ ಇರುತ್ತದೆ. ಈ ವಾರ ಮಿಶ್ರಫಲ ಇರುತ್ತದೆ. ಈ ವಾರದ ಯಾವುದಾದರು ಒಂದು ಇಷ್ಟ ದಿನ ಪಕ್ಷಿಗಳಿಗೆ ಧಾನ್ಯ ಆಹಾರ ನೀಡಬೇಕು ಇದರಿಂದ ಗ್ರಹ ದೋಷಗಳು ಸ್ವಲ್ಪ ಕಡಿಮೆ ಆಗಲಿದೆ. ಈ ವಾರದ ನಿಮ್ಮ ಅದೃಷ್ಟ ಸಂಖ್ಯೆಗಳು ೩ ಮತ್ತು ೯ ಆಗಿರುತ್ತದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ದೇವಿ ಆರಾಧನೆಯಿಂದ ನಿಮ್ಮ ದೀರ್ಘ ಕಾಲ ಎಲ್ಲ ಸಂಕಷ್ಟಗಳಿಗೆ ಜ್ಯೋತಿಷಿ ಕೃಷ್ಣ ಭಟ್ ಅವರಿಂದ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲು ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ. ಎಲ್ಲ ರೀತಿಯ ಸಮಸ್ಯೆಗಳಿಗೂ ಮೂರೂ ದಿನದಲ್ಲಿ ನಿಶ್ಚಿತ ರೂಪದಲ್ಲಿ ಪರಿಹಾರ ನೀಡುತ್ತಾರೆ.

LEAVE A REPLY

Please enter your comment!
Please enter your name here