ಮಂಜುನಾಥ ಸ್ವಾಮಿಯ ಅನುಗ್ರಹ ಪಡೆಯುತ್ತಾ ಈ ದಿನದ ರಾಶಿ ಭವಿಷ್ಯ

37

ಕೃಷ್ಣ ಭಟ್ ಅವರಿಂದ ದಿನ ಭವಿಷ್ಯ. ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಕೃಷ್ಣ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಗ್ರಹ ದೋಷಗಳು ಅಥವ ಮನೆಯಲ್ಲಿನ ಗುಪ್ತ ಸಮಸ್ಯೆಗಳು ಅಥವ ಅನಾರೋಗ್ಯ ಬಾಧೆಗಳು ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ಮಾನಸಿಕ ನೆಮ್ಮದಿ ಅಥವ ಒಳ್ಳೆಯ ಉದ್ಯೋಗ ಪಡೆಯಲು. ಈ ಕೂಡಲೇ ಒಂದು ಸಣ್ಣ ಕರೆ ಮಾಡಿರಿ 9535156490 ಎರಡು ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಈ ಕೂಡಲೇ ಕರೆ ಮಾಡಿರಿ 9535156490

ಮೇಷ: ಸಂಸಾರಿಕ ಜೀವನದ ಸಾಕಷ್ಟು ಸಮಸ್ಯೆಗಳು ಗಲಭೆಗೆ ಕಾರಣ ಆಗಲಿದೆ. ಯಾವುದೇ ವಿಷ್ಯ ತೀರ್ಮಾನಗಳು ತೆಗೆದುಕೊಳ್ಳುವಾಗ ಸ್ವಲ್ಪ ಆಲೋಚನೆ ಮಾಡುವುದು ಸೂಕ್ತ ಜೊತೆಗೆ ಸಮಾಧಾನ ಚಿತ್ತರಿಂದ ಇರಿ. ಆರ್ಥಿಕವಾಗಿ ಹೆಚ್ಚಿನ ಹಣಕಾಸು ಖರ್ಚು ಆಗಲಿದೆ. ಈ ದಿನ ನಿಮ್ಮ ಶುಭ ಸಂಖ್ಯೆ ೪. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ವೃಷಭ: ಶುಭ ಕಾರ್ಯಗಳು ನಿಮಿತ್ತ ದೂರದ ಊರುಗಳಿಗೆ ಪ್ರಯಾಣ ಬೆಳೆಸುತ್ತೀರಿ. ನಿಮ್ಮ ಸಂಗಾತಿ ಜೊತೆಗೆ ಹೆಚ್ಚಿನ ವಾಗ್ವಾದ ಸಹ ನಡೆಯುವ ಸಾಧ್ಯತೆ ಇರುತ್ತದೆ. ಕುಟುಂಬದಲ್ಲಿ ಏನೇ ಸಮಸ್ಯೆಗಳು ಬಂದರು ಸಹ ಅದನ್ನು ಹಿರಿಯರ ಮದ್ಯಸ್ಥಿಕೆಯಲ್ಲಿ ಪರಿಹಾರ ಮಾಡಿಕೊಳ್ಳುವುದು ಉತ್ತಮ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಮಿಥುನ: ಮಕ್ಕಳ ಆರೋಗ್ಯದಲ್ಲಿ ಜಾಗ್ರತೆ ಇರಲಿ ಹಾಗೆಯೇ ಮಕ್ಕಳು ಮಾಡುವ ಸಣ್ಣ ತಪ್ಪುಗಳು ನಿಮಗೆ ಮುಜುಗರ ಉಂಟು ಮಾಡುತ್ತದೆ. ಕುಟುಂಬದ ಕೆಲವು ಸದಸ್ಯರೇ ನಿಮಗೆ ಮುಳ್ಳಾಗುವ ಸಾಧ್ಯತೆ ಇದೆ. ತಂದೆಯಿಂದ ನಿಮ್ಮ ವ್ಯವಹಾರ ವಿಷಯಕ್ಕೆ ಸ್ವಲ್ಪ ನಷ್ಟ ಆಗಬಹುದು. ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು ಹೆಚ್ಚಿಗೆ ಆಗಲಿದೆ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಕಟಕ: ನಿಮಂ ಭಾವನೆಗಳಿಗೆ ಧಕ್ಕೆ ಆಗಬಹುದು. ಮಕ್ಕಳಿನಿಂದ ಒಳ್ಳೆಯ ಫಲ ಪಡೆಯುತ್ತೀರಿ. ಗೃಹ ಬದಲಾವಣೆ ಮಾಡುವ ಆಲೋಚನೆ ಇದ್ದರೆ ಅದನ್ನ ಒಂದು ದಿನ ಮುಂದಕ್ಕೆ ಹಾಕುವುದು ಸೂಕ್ತ. ಅಲಂಕಾರಿಕ ಉತ್ಪನಗಳ ಖರೀದಿಗೆ ಹೆಚ್ಚಿನ ಹಣ ಖರ್ಚು ಮಾಡುತ್ತೀರಿ. ರಾತ್ರಿ ಸಮಯ ವಾಹನ ಚಲನೆ ಜಾಗ್ರತೆ ಇರಲಿ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಸಿಂಹ: ಸಣ್ಣ ಕಿರಾಣಿ ವರ್ತಕರಿಗೆ ಉತ್ತಮ ಲಾಭ ದೊರೆಯಲಿದೆ. ಶುಭ ಕಾರ್ಯದ ಬಗ್ಗೆ ಮಾತುಕತೆ ಆಗಲಿದೆ. ತಂದೆ ಆರೋಗ್ಯದ ಬಗ್ಗೆ ಹೆಚ್ಚಿನ ಜಾಗ್ರತೆ ತೆಗೆದುಕೊಳ್ಳುವುದು ನಿಮ್ಮ ಕರ್ತವ್ಯ ಆಗಿದೆ. ಸುಳ್ಳು ಸುದ್ದಿಗಳು ಮನೆಯಲ್ಲಿ ಅಶಾಂತಿ ಮೂಡಿಸುತ್ತದೆ. ಸಂಜೆ ನಂತರ ಆಕಸ್ಮಿಕ ಅರೋಗ್ಯ ಸಮಸ್ಯೆಗಳು ಕಾಡುತ್ತದೆ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಕನ್ಯಾ: ಈಗಾಗಲೇ ಹಲವು ದಿನಗಳಿಂದ ಸಣ್ಣ ಪುಟ್ಟ ಅರೋಗ್ಯ ಸಮಸ್ಯೆಗಳು ನಿಮ್ಮನು ಕಾಡುತಾ ಇದೆ. ಶೀತಕ್ಕೆ ಸಂಭಂಧ ಪಟ್ಟ ಯಾವುದೇ ಆಹಾರ ಸೇವನೆ ಮಾಡಲೇಬೇಡಿ. ಸಾಲ ಬಾಧೆ ಕಾಟ ಮತ್ತು ಶತ್ರುಗಳ ಕಾಟ ಹೆಚ್ಚಿಗೆ ಇರುತ್ತದೆ. ಈ ದಿನ ನಿಮ್ಮ ಅದೃಷ್ಟ ಕೈ ಕೊಟ್ಟರು ಚಿಂತೆ ಬೇಡ. ಲಕ್ಷ್ಮಿ ನರಸಿಂಹ ದೇವರ ಪ್ರಾರ್ಥನೆ ಮಾಡಿರಿ ಖಂಡಿತ ನಿಮಗೆ ಒಳ್ಳೆಯದು ಆಗಲಿದೆ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ತುಲಾ: ನಿಮ್ಮ ಮನೆಯಲ್ಲಿ ಯಾರೇ ಹಿರಿಯರು ಇದ್ದರು ಸಹ ಅವ್ರ ಆರೋಗ್ಯದ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು. ಹಾಗೆಯೇ ಬಹು ಮುಖ್ಯವಾಗಿ ನೀವು ಬೆಳ್ಳಗೆ ೧೧ ಗಂಟೆ ನಂತರ ಮಾನಸಿಕ ಖಿನ್ನತೆಗೆ ಗುರಿ ಆಗುವ ಸಾಧ್ಯತೆ ಇರುತ್ತದೆ. ನಿಮ್ಮ ಕೆಲಸ ಕಾರ್ಯಗಳು ಏನೇ ಇದ್ದರು ವಿಶ್ರಾಂತಿ ತೆಗೆದುಕೊಳ್ಳುವುದು ಅತೀ ಮುಖ್ಯ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೮. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ವೃಶ್ಚಿಕ: ಸಂಸಾರಿಕ ಜೀವನದಲ್ಲಿ ತೆಗೆದುಕೊಳ್ಳುವ ಕೆಲವೊಂದಿಷ್ಟು ನಿರ್ಧಾರಗಳು ನಿಮ್ಮನು ಇಕ್ಕಟ್ಟಿಗೆ ಸಿಲುಕಿಸುತ್ತದೆ. ಪ್ರವಾಸದ ಮಜಾಭೂತಿ ಅನುಭವಿಸಿ ಸಾಕಷ್ಟು ಧನ ವ್ಯಯ ಮಾಡಿಕೊಳ್ಳುತ್ತೀರಿ. ಈ ದಿನ ಮಾಹಿತಿನ ಮೇಲೆ ಹೆಚ್ಚಿನ ಹಿಡಿತ ಮತ್ತು ತಾಳ್ಮೆ ಇಟ್ಟುಕೊಳ್ಳುವುದು ಸೂಕ್ತ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೨. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಧನಸ್ಸು: ಯಾವುದೇ ಹೊಸ ವಿವಾದಗಳು ಮೈಮೇಲೆ ಎಳೆದುಕೊಳ್ಳಲು ಹೋಗಬೇಡಿ. ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಬರುವ ಎಲ್ಲ ಕಾರ್ಯಗಳು ಬೇಗನೆ ಸಂಪೂರ್ಣ ಮಾಡಿರಿ. ಈ ದಿನ ಉತ್ಸಾಹ ಮತ್ತು ಉಲ್ಲಾಸ ಹೆಚ್ಚಿಗೆ ಕೂಡಿರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೩. ಈ ದಿನ ಸಂಜೆ ಸಮಯದಲ್ಲಿ ಬಸವನಿಗೆ ಕಡಲೆ ಆಹಾರ ನೀಡಿರಿ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಮಕರ: ಹೆಚ್ಚಿನ ಅಭಿವೃದ್ದಿ ಹೊಂದುತ್ತೀರಿ. ದೂರದ ಊರಿನಿಂದ ಮನೆಗೆ ನೆಂಟರ ಆಗಮನ ಆಗಲಿದೆ. ಶನಿ ಸ್ಥಾನ ಬದಲಾವಣೆಯಿಂದ ಕೋಪ ಮತ್ತು ದ್ವೇಷ ನಿಮ್ಮಲ್ಲಿ ಹೆಚ್ಚುತ್ತಾ ಇರುತ್ತದೆ ಆದ್ರೆ ಸಂಜೆ ಸಮಯಕ್ಕೆ ಎಲ್ಲ ಸರಿ ಆಗಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ದಿನ ಆಗಿರುತ್ತದೆ. ಈ ದಿನದ ನಿಮ್ಮ ಅದೃಷ್ಟ ಸಂಖ್ಯೆ ೧. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಕುಂಭ: ನಿಮ್ಮನು ಕಂಡು ಅಗೌರವ ನೀಡುತ್ತಾ ಇದ್ದ ಶತ್ರುಗಳು ನಿಮ್ಮ ಬಳಿ ಮಿತ್ರತ್ವ ಪಡೆಯುತ್ತಾರೆ ಆದ್ರೆ ಯಾರನ್ನು ಸಹ ಅಷ್ಟು ಸುಲಭವಾಗಿ ನೀವು ನಂಬುದು ಒಳ್ಳೆಯದು ಅಲ್ಲ. ನೀವು ಮಾಡುವ ಕೆಲಸ ಕಾರ್ಯಗಳಿಗೆ ಹಳೆ ಮಿತ್ರರ ಸಹಾಯ ದೊರೆಯಲಿದೆ. ಸಂಜೆ ನಂತರ ದೂರದ ಊರುಗಳಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಇರುತ್ತದೆ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

ಮೀನ: ನಿಮ್ಮ ವಯಕ್ತಿಕ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ತೆಗೆದುಕೊಳ್ಳಿರಿ. ಅನವಶ್ಯ ಮಾತುಗಳು ನಿಮ್ಮ ಜೀವನದಲ್ಲಿ ಇಕ್ಕಟ್ಟಿನ ಪರಿಸ್ತಿತಿ ನಿರ್ಮಾಣ ಆಗಲಿದೆ. ನಿಮ್ಮ ಬಂಧು ಮಿತ್ರರಿಗೆ ಅಪಮಾನ ಆಗದಂತೆ ಮುನ್ನೆಚರಿಕೆ ತೆಗೆದುಕೊಳ್ಳಿರಿ. ಕಠಿಣ ಶ್ರಮ ಪಟ್ಟರೆ ಮಾತ್ರ ನಿಮ್ಮ ಸಣ್ಣ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ. ಇಂದು ನೀವು ಮಂಜುನಾಥ ಸ್ವಾಮಿಯ ದರ್ಶನ ಪಡೆಯಿರಿ ಇದರಿಂದ ನಿಮಗೆ ಸಾಕಷ್ಟು ಒಳಿತಾಗುತ್ತದೆ. ಉಚಿತ ಭವಿಷ್ಯ ಕೇಳಲು ಈ ಕೂಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here