ಮಂಡಿ ನೋವು ಸೊಂಟ ನೋವು ಮತ್ತು ಕೀಲು ನೋವಿಗೆ ಒಂದೇ ಕಷಾಯ

78

ಮಂಡಿ ನೋವು ಸೊಂಟ ನೋವು ಮತ್ತು ಕೀಲು ನೋವಿಗೆ ಇಲ್ಲಿದೆ ಪಾರಿಜಾತ ಮತ್ತು ಮೆಂತ್ಯೆ ಕಾಳಿನ ಕಷಾಯ. ನಮಸ್ತೆ ಗೆಳೆಯರೇ ನಮಗೆ ಗೊತ್ತಿರುವ ಹಾಗೆ ವಯಸ್ಸಾದವರಲ್ಲಿ ಕೀಲು ನೋವು ಮಂಡಿ ನೋವು ಕೈ ಕಾಲುಗಳಲ್ಲಿ ನೋವು ಈ ರೀತಿ ತುಂಬಾನೇ ನೋವು ಅನುಭವಿಸುವವರಿಗೆ ನೋವು ಕಡಿಮೆ ಆಗುವುದಿಲ್ಲ. ಅವರಿಗೆ ಎರಡು ಹೆಜ್ಜೆ ನಡೆಯಲು ಕೂಡ ಆಗುವುದಿಲ್ಲ. ಅಷ್ಟು ಕೆಟ್ಟದಾಗಿ ಅವರ ಪರಿಸ್ಥಿತಿ ಆಗಿರುತ್ತದೆ. ಕೂತು ಕೊಳ್ಳಲು ಮೇಲೆ ಏಳಲು ಆಗುವುದಿಲ್ಲ ಅಷ್ಟು ಕಷ್ಟವಾಗುತ್ತದೆ. ರಾತ್ರಿ ಮಲಗುವುದ್ದಕ್ಕೆ ಕೂಡ ಆಗುವುದಿಲ್ಲ. ಮಂಡಿ ತುಂಬಾನೇ ನೋವು ಆಗುತ್ತಿರುತ್ತದೆ. ಈಗ ಚಿಕ್ಕ ವಯಸ್ಸಿನಲ್ಲಿ ತೂಕ ಜಾಸ್ತಿಯಾದರೆ ಕೂಡ ನೋವು ಕಾಣಿಸಿಕೊಳ್ಳುತ್ತದೆ. ಜೊತೆಗೆ ಈ ಚಿಕನ್ ಗುನ್ಯಾ ಬಂದ್ರೆ ಈ ಕೀಲುಗಳಲ್ಲಿ ಮತ್ತು ಸಂಧಿಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆಯನ್ನು ನಾವು ಮುಖ್ಯವಾಗಿ ರಷ್ಯಾದಲ್ಲಿ 35 ವಯಸ್ಸಿನ ಮಹಿಳೆಯರಲ್ಲಿ ಮಂಡಿ ನೋವು ಮತ್ತು ಸೊಂಟ ನೋವು ನಿಧಾನವಾಗಿ ಶುರು ಆಗುತ್ತದೆ. ಇದು ರಷ್ಯಾ ದೇಶದಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಬರುವ ಕಾಯಿಲೆ ಆಗಿದೆ. ಹಾಗಾದ್ರೆ ಅದಕ್ಕೆ ನಾವು ತಿಳಿಸುವ ಸುಲಭವಾದ ಮನೆಮದ್ದುಗಳನ್ನು ಬಳಕೆ ಮಾಡಿದರೆ ನೀವು ಚುರುಕಾಗಿ ನಡೆಯುವುದಲ್ಲದೆ ನಿಮ್ಮಲ್ಲಿ ಎಲ್ಲ ಕೀಲು ಸಂಧಿ ನೋವು, ಮಂಡಿ ನೋವು ಸೊಂಟ ನೋವು

ಎಲ್ಲ ನೋವು ಉಪಶಮನಗೊಳ್ಳುತ್ತದೆ. ಅಂಥಹ ಅದ್ಭುತವಾದ ಮನೆಮದ್ದು ತಿಳಿದುಕೊಳ್ಳೋಣ ಬನ್ನಿ. ಮೊದಲನೆಯದಾಗಿ ಪಾರಿಜಾತದ ಗಿಡ. ಈ ಗಿಡ ವನ್ನು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುತ್ತದೆ. ಇದು ಕೇಸರಿ ಮತ್ತು ಬಿಳಿ ಬಣ್ಣದಿಂದ ಕೂಡಿರುತ್ತದೆ. ಸಂಜೆ ಹೊತ್ತಿಗೆ ಇದು ಹೂವುಗಳನ್ನು ಬಿಡುತ್ತದೆ. ಇದು ತುಂಬಾನೇ ಸುವಾಸನೆ ಭರಿತ ಹೂವು ಗಳಾಗಿವೆ. ಈ ಪಾರಿಜಾತ ಗಿಡದ 5 ರಿಂದ 6 ಎಲೆಗಳನ್ನು ತೆಗೆದುಕೊಳ್ಳಿ. ಈ ಎಲೆಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದುಕೊಳ್ಳಬೇಕು. ಈ ಎಲೆಗಳನ್ನು ಚೆನ್ನಾಗಿ ಕುಟ್ಟಬೇಕು. ಇದನ್ನು ನೀವು ಹಿಂದಿನ ದಿನವೇ ತಯಾರು ಮಾಡಿ ಇಟ್ಟುಕೊಳ್ಳಬೇಕು. ನಂತರ ಒಂದು ಲೋಟ ನೀರಿಗೆ ಈ ಜಜ್ಜಿದ ಪಾರಿಜಾತದ ಎಲೆಗಳ ಪೇಸ್ಟ್ ಅನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕೊಳ್ಳಬೇಕು. ಇದನ್ನು ಮುಚ್ಚಿ ರಾತ್ರಿ ಇಡೀ ಹಾಗೆ ಇಡಬೇಕು. ಈ ಮನೆಮದ್ದು ಕೈ ಕಾಲು ನೋವು ವಾತ ಕಸ ಸೊಂಟ ನೋವು ಸಂಧಿ ವಾತ ನೋವುಗಳಿಗೆ ಇದು ದಿವ್ಯ ಔಷಧಿಯಾಗಿ ಈ ಪಾರಿಜಾತದ ಎಲೆಗಳು ಸಹಾಯ ಮಾಡುತ್ತದೆ. ಬೆಳಿಗ್ಗೆ ಇದನ್ನು ತೆಗೆದು ಚೆನ್ನಾಗಿ ಕುದಿಸಿಕೊಳ್ಳಬೇಕು. ನಂತರ ಇದು ಸ್ವಲ್ಪ ತಣ್ಣಗಾದ ಮೇಲೆ ಸೋಸಿ ಅದನ್ನೂ ಸೇವಿಸಬೇಕು. ನಿಮಗೆ ಹಾಗೆ ಕುಡಿಯಲು ಕಷ್ಟವಾದರೆ ಅದರಲ್ಲಿ ಜೇನುತುಪ್ಪವನ್ನು ಬೆರೆಸಿ ಕುಡಿದರೆ ಎಲ್ಲ ನೋವುಗಳು ವಾಸಿಯಾಗುತ್ತದೆ. ಆದರೆ ಶುಗರ್ ರೋಗಿಗಳು

ಮಾತ್ರ ಜೇನುತುಪ್ಪವನ್ನು ಬಳಕೆ ಮಾಡಬಾರದು. ಇಲ್ಲವಾದರೆ ಬೆಲ್ಲವನ್ನು ಹಾಕಿ ಕುಡಿಯಬಹುದು. ಇದನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೂವತ್ತು ದಿನಗಳ ಕಾಲ ಕುಡಿಯಬೇಕು. ಬೆಳಿಗ್ಗೆ ಇದನ್ನು ಕುಡಿದರೆ ಸಂಜೆ ನೀವು ಮೆಂತ್ಯೆ ಕಾಳಿನ ನೀರನ್ನು ಕುಡಿಯಬೇಕು. ಈ ಮೆಂತ್ಯೆ ಕಾಳುಗಳನ್ನು ನೀರಿನಲ್ಲಿ ನೆನೆಸಿಡಿ. ಸಂಜೆಗೆ ಮೆಂತ್ಯೆ ಕಾಳಿನ ಜೊತೆಗೆ ಈ ನೀರನ್ನು ಕುಡಿಯಿರಿ. ಈ ಎರಡು ಮನೆಮದ್ದುಗಳನ್ನು ನೀವು ಮಾಡಿ ಕುಡಿದರೆ ನಿಮಗೆ ಮಂಡಿ ನೋವು, ಕಾಲು ನೋವು ಕೀಲು ನೋವು ಸೊಂಟ ನೋವು ಎಲ್ಲವೂ ಮಾಯವಾಗುತ್ತದೆ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here