ಮಕರ ರಾಶಿಯವರಿಗೆ ಈ ಕ್ಷೇತ್ರದಲ್ಲಿ ಬಂಡವಾಳ ಹಾಕಿದರೆ ದುಡ್ಡು ಮಾಡಬಹುದು

54

ಮಕರ ರಾಶಿಯವರಿಗೆ ಯಾವ ಕ್ಷೇತ್ರದಲ್ಲಿ ಬಂಡವಾಳ ಹಾಕುವುದರ ಮೂಲಕ ಒಳ್ಳೆಯ ಲಾಭ ಪಡೆಯಬಹುದು ಎಂಬುದನ್ನು ನೋಡೋಣ ಬನ್ನಿ. ನೀವು ದುಡ್ಡನ್ನು ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದರಿಂದ ಒಳ್ಳೆಯ ಲಾಭ ಪಡೆಯಬಹುದು ಎಂಬುದನ್ನು ತಿಳಿಸುತ್ತೇವೆ ಮಕರ ರಾಶಿಯವರಿಗೆ ಯಾವ ಕ್ಷೇತ್ರದಲ್ಲಿ ಆಗಿ ಬರುತ್ತದೆ ಎಂದು ನೋಡುವುದಾದರೆ ಮಕರ ರಾಶಿಗೆ ಅಧಿಪತಿ ಶನಿ ಆದ್ದರಿಂದ ಶನಿ ಕರ್ಮಕಾರಕ ಆಗುತ್ತಾನೆ ಕೃಷಿ ಚಟುವಟಿಕೆಗಳಿಗೆ ವಾರಸುದಾರ ಆಗುತ್ತಾನೆ ಆದ್ದರಿಂದ ನಿಮ್ಮ ಕಡೆ ಸ್ವಲ್ಪ ದುಡ್ಡು ಇದೆ ಎಂದರೆ ಸ್ವಲ್ಪ ಭೂಮಿಯನ್ನು ತೆಗೆದುಕೊಂಡು ಅದರಲ್ಲಿ ಕೃಷಿ ಚಟುವಟಿಕೆ ಮಾಡಿದರೆ ಬಹಳ ಒಳ್ಳೆಯದು ತೇಗದ ಮರ ಬೆಳೆಯುವುದು ಸಿರಿಗಂಧದ ಮರ ಬೆಳೆಯುವುದು ಹೀಗೆ ಆಹಾರ ಪದಾರ್ಥಗಳನ್ನು ಬೆಳೆಯುವುದು ಇದನ್ನು ಮಾಡಿ ಹಣ್ಣು ಹಂಪಲುಗಳನ್ನು ಬೆಳೆಯುವುದು ಅಥವಾ ನಿಮ್ಮ ಜಮೀನನ್ನು ಪ್ರತಿ ವರ್ಷ ವಾಡಿಕೆ ಕೊಡುವುದು ಹೀಗೆ ಹಲವಾರು ರೀತಿಯಾಗಿ ಕೃಷಿಗೆ ಸಂಬಂಧ ಪಟ್ಟ ಹಾಗೆ ವ್ಯವಹಾರ ಮಾಡಬಹುದು ಸರ್ಕಾರದಿಂದ ಕೂಡ ಸಾಕಷ್ಟು ಸೌಕರ್ಯಗಳು ಕೃಷಿಗೆ  ಸಂಬಂಧ ಪಟ್ಟ ಹಾಗೆ ರೈತರಿಗೆ ಸಿಗುತ್ತದೆ ಇದರಿಂದ ಬೀಜಕ್ಕೆ ಗೊಬ್ಬರಕ್ಕೆ ಸಾಕಷ್ಟು ಸರ್ಕಾರದಿಂದ ಪಡೆಯಬಹುದು.

ಹಸು ಸಾಕಾಣಿಕೆ ಮೇಕೆ ಸಾಕಾಣಿಕೆ ಕುರಿ ಸಾಕಾಣಿಕೆ ರೇಷ್ಮೆ ಸಾಕಾಣಿಕೆ ಈ ರೀತಿಯ ಚಟುವಟಿಕೆಗಳನ್ನು ಮಾಡುವುದರಿಂದ ಕೂಡ ಒಳ್ಳೆಯ ಲಾಭ ನೀವು ಪಡೆಯಬಹುದು ಐದು ವರ್ಷದ ನಂತರ ಜಮೀನು ಇಂದ ಒಳ್ಳೆಯ ಲಾಭವನ್ನು ಕೂಡ ನೀವು ಗಳಿಸಬಹುದು ಆದ್ದರಿಂದ ಈ ಜಮೀನಿನಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಬಹಳ ಒಳ್ಳೆಯ ಲಾಭ ನಿಮಗೆ ಸಿಗುತ್ತದೆ. ಇನ್ನೂ ಬೇರೆ ಯಾವ ವಿಷಯದಲ್ಲಿ ಬಂಡವಾಳ ಹಾಕಬಹುದು ಎಂದರೆ ಮನೆಯನ್ನು ಕಟ್ಟಿಸಿ ಕೂಡ ಮಾರುವಂತದು ಮಾಡಿದರೆ ಖಂಡಿತಾ ಒಳ್ಳೆಯ ಫಲ ಸಿಗುತ್ತದೆ ಶುಕ್ರ ಗ್ರಹ ಚೆನ್ನಾಗಿ ಇರಬೇಕು ಎಂದು ಹೇಳುತ್ತಾರೆ ಶುಕ್ರ ಒಳ್ಳೆಯ ಯೋಗಾಧಿಪತಿ ಕೂಡ ಆಗುತ್ತಾನೆ ಮತ್ತು ಮಕರ ರಾಶಿಯ ಶನಿಗೆ ಮಿತ್ರ ಕೂಡ ಆಗುತ್ತಾನೆ ಆದ್ದರಿಂದ ಮನೆಯನ್ನು ಕಟ್ಟಿಸಿ ಮಾರುವುದು ಈ ಫೀಲ್ಡ್ ಅಲ್ಲಿ ಇರುವಂತವರು ಹೂಡಿದರೆ ಸಾಮಾನ್ಯವಾಗಿ ಮನೆಯನ್ನು ಕಟ್ಟಿ ಮಾರಿದರೆ ಅಥವಾ ಸ್ವಲ್ಪ ಬಂಡವಾಳ ಹಾಕಿ ಒಂದು ಮನೆಯನ್ನು ಕೊಂಡು ಅದನ್ನು ಬೇರೆಯವರಿಗೆ ಮಾರುವುದು ಹೀಗೆ ಮಾಡಿದರೆ ಬಹಳ ಒಳ್ಳೆಯದು ಆದರೆ ನಿಮ್ಮದೇ ಆದ ಬುದ್ದಿಯನ್ನು ಉಪಯೋಗಿಸಬೇಕು ಇನ್ನೂ ಬೇರೆ ಯಾವ ಕೆಲಸ ಕಾರ್ಯಗಳನ್ನು ಮಾಡಲು ಖಂಡಿತ ಸಾಧ್ಯ ಇಲ್ಲ.

ಆದರೆ ಈ ಭೂಮಿಗೆ ಸಂಬಂಧ ಪಟ್ಟ ಹಾಗೆ ಸೈಟ್ ಗೆ ಸಂಬಂಧ ಪಟ್ಟ ಹಾಗೆ ಸೈಟ್ ಗಳನ್ನ ಕೊಂಡು ಕೊಳ್ಳುವಾಗ ಎಚ್ಚರಿಕೆಯಿಂದ ಇರಬೇಕು ಮಕರ ರಾಶಿಯವರು ಎಂದು ಹೇಳಲಾಗುತ್ತದೆ ಇದರ ಜೊತೆಯಲ್ಲಿ ಶೇರ್ ಮಾರ್ಕೆಟ್ ಅಲ್ಲಿ ಸ್ವಲ್ಪ ಬಂಡವಾಳ ಹಾಕುವುದರಿಂದ ಲಾಭ ಪಡೆಯಬಹುದು ಮ್ಯೂಚುವಲ್ ಫಂಡ್ ಗೆ ಕೂಡ ಬಂಡವಾಳ ಹಾಕಿ ಲಾಭವನ್ನು ಪಡೆಯಬಹುದು. ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಾ ಬಂದಿರೋ ಮಹಾ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಫೋನ್ ನಲ್ಲಿ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳಿಂದ ಅನೇಕ ಜನರು ಉತ್ತಮ ನೌಕರಿ ಪಡೆದಿದ್ದಾರೆ ಹಾಗೆಯೇ ಮಹಾ ಗುರುಗಳು ತಂತ್ರ ಮಂತ್ರ ವಿದ್ಯೆಗಳಿಂದ ಸೂಕ್ತ ಪರಿಹಾರ ಕೊಡುತ್ತಾರೆ. ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಅಥವ ನಿಮ್ಮ ಸಂಸಾರಿಕ ಜೀವನದಲ್ಲಿ ಸಮಸ್ಯೆಗಳು ಆಗಿದ್ರೆ ಅಥವ ಅತ್ತೆ ಸೊಸೆ ಜಗಳ ಅಥವ ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳು ಇದ್ರೆ ಇನ್ನು ಗುಪ್ತ ಸಮಸ್ಯೆಗಳು ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಕರೆ ಮಾಡಿರಿ ಏನೇ ಇರಲಿ ಮೂರು ದಿನದಲ್ಲಿ ಶಾಶ್ವತ ಪರಿಹಾರ ಸಿಗಲಿದೆ.

LEAVE A REPLY

Please enter your comment!
Please enter your name here