ಮಕರ ರಾಶಿಯವರ ಮಾರ್ಚ್ ತಿಂಗಳ ಭವಿಷ್ಯ ಹೀಗಿದೆ

59

ಮಾರ್ಚ್ ತಿಂಗಳ ಮಕರ ರಾಶಿಯವರ ಭವಿಷ್ಯ ತಿಳಿಯೋಣ ಬನ್ನಿ. ಮೊದಲಿಗೆ ಶನಿ ಗ್ರಹ ಈ ತಿಂಗಳು ನಿಮಗೆ ಬಹಳ ಅನುಕೂಲಕರ ಆಗಲಿದ್ದಾರೆ ಎಂದು ಹೇಳಬಹುದು ನಿಮ್ಮ ಬುದ್ಧಿ ಶಕ್ತಿ ತುಂಬಾ ಹೆಚ್ಚು ಮಾಡುತ್ತಾನೆ ಎಂದು ಹೇಳಬಹುದು ಅದರ ಜೊತೆಗೆ ತುಂಬಾ ಶ್ರಮ ವಹಿಸುವಂತೆ ನಿಮ್ಮನ್ನು ಪ್ರೋತ್ಸಾಹ ಮಾಡುತ್ತಾನೆ ಎಂದು ಹೇಳಬಹುದು ಶನಿ ಗ್ರಹ ನಿಮಗೆ. ಇನ್ನೂ ಮಂಗಳ ಗ್ರಹ ಈ ತಿಂಗಳು ನಿಮಗೆ ಆರೋಗ್ಯ ವಿಚಾರದಲ್ಲಿ ಸ್ವಲ್ಪ ತೊಂದರೆ ಕೊಡಬಹುದು ಇದರ ಜೊತೆಗೆ ನಿಮ್ಮ ಖರ್ಚನ್ನು ಹೆಚ್ಚು ಮಾಡುತ್ತಾನೆ ಅದರಿಂದ ಯಾವುದೇ ರೀತಿಯ ದೊಡ್ಡ ಹೂಡಿಕೆ ಮಾಡಬೇಕಾದರೆ ಅದಕ್ಕೆ ಎಚ್ಚರಿಕೆ ಮಾಡುವುದು ಒಳ್ಳೆಯದು ಇನ್ನೂ ಶೇರ್ ಮಾರ್ಕೆಟ್ ಮೇಲೆ ಹೂಡಿಕೆ ಮಾಡುವವರು ತುಂಬಾ ಎಚ್ಚರಿಕೆ ವಹಿಸಬೇಕು. ಮಕ್ಕಳ ಆರೋಗ್ಯದಲ್ಲಿ ಈ ತಿಂಗಳು ಸ್ವಲ್ಪ ತೊಂದರೆ ನೋಡುತ್ತೀರಿ ಎನ್ನಬಹುದು. ಇನ್ನೂ ಬುಧಗ್ರಹ ನಿಮಗೆ ಈ ತಿಂಗಳು ಆಕಸ್ಮಿಕ ಲಾಭವನ್ನು ಮಾಡಬಹುದಾದ ಸಾಧ್ಯತೆ ಹೆಚ್ಚಾಗಿದೆ ಈ ತಿಂಗಳು ನಿಮಗೆ ಭಾಗ್ಯದಿಂದ ಧನ ಲಾಭ ಆಗುತ್ತದೆ

ಹಾಗಾಗಿ ನೀವು ನಿಮ್ಮ ಮಾತಿನಿಂದ ಮಾಡುವ ವ್ಯವಹಾರಗಳಲ್ಲಿ ಈ ತಿಂಗಳು ತುಂಬಾ ಒಳ್ಳೆಯ ಲಾಭ ನೋಡುವಿರಿ. ಶಿಕ್ಷಕ ವೃತ್ತಿ ಆಗಿರಬಹುದು ಈ ರೀತಿಯ ವ್ಯವಹಾರ ಮಾಡುವವರು ತುಂಬಾ ಲಾಭ ಮಾಡುತ್ತೀರಿ ಇದರ ಜೊತೆಗೆ ನಿಮಗೆ ಬಡ್ತಿ ಸಿಗುವ ಸಾಧ್ಯತೆ ಹೆಚ್ಚು ನೀವು ಹೊಸ ಕೆಲಸ ಹುಡುಕುತ್ತಾ ಇದ್ದರೆ ಅದು ಸಿಗುವ ಸಾಧ್ಯತೆ ಹೆಚ್ಚಾಗಿದೆ. ಸೂರ್ಯ ಗ್ರಹ ನಿಮ್ಗೆ ಈ ತಿಂಗಳು ಸ್ವಲ್ಪ ತೊಂದರೆ ಕೊಡಬಹುದು ಹಾಗಾಗಿ ಸರ್ಕಾರಿ ಸಂಬಂಧ ವ್ಯವಹಾರ ವ್ಯಾಪಾರ ಮಾಡುತ್ತಾ ಇದ್ದರೆ ಆದಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು ಕೋರ್ಟ್ ಕೇಸ್ ಏನಾದರೂ ಇದ್ದರೆ ಈ ತಿಂಗಳು ಸ್ವಲ್ಪ ತೊಂದರೆಯನ್ನು ಎದುರಿಸುವಿರಿ. ಇನ್ನೂ ನಿಮ್ಮ ರಕ್ತ ಸಂಬಂಧದವರ ಜೊತೆ ಆಗಿರಬಹುದು ಇವರ ಜೊತೆ ಸಂಬಂಧವನ್ನು ಆದಷ್ಟು ಚೆನ್ನಾಗಿ ಇಟ್ಟುಕೊಳ್ಳಿ ಇನ್ನೂ ನಿಮ್ಮ ಸ್ನೇಹಿತರ ಜೊತೆ ಆದಷ್ಟು ಸ್ವಲ್ಪ ಮಾತಿನ ಕಡೆ ಗಮನ ಇಡಿ ಏಕೆಂದರೆ ಈ ತಿಂಗಳು ಸ್ವಲ್ಪ ಜಗಳ ಆಗುವ ಸಾಧ್ಯತೆಗಳು ಹೆಚ್ಚು ಹಾಗಾಗಿ ಸ್ವಲ್ಪ ಎಚ್ಚರಿಕೆಯಿಂದ ಇರಿ ಇನ್ನೂ ನಿಮ್ಮ ಸಹ ಸ್ಪರ್ಧಿಗಳು ಈ ತಿಂಗಳು ನಿಮಗೆ ಸ್ವಲ್ಪ

ತೊಂದರೆ ಕೊಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನೂ ನಿಮ್ಮ ಸೀನಿಯರ್ ಗಳು ಇವರಿಂದ ತೊಂದರೆಗಳು ನಿಮಗೆ ಹೆಚ್ಚಾಗಿದೆ ಹಾಗಾಗಿ ಆದಷ್ಟು ನಿಮ್ಮ ಮಾತು ಮತ್ತು ನಿಮ್ಮ ಆಕ್ಷನ್ ಮೇಲೆ ಈ ತಿಂಗಳು ಎಚ್ಚರಿಕೆ ವಹಿಸುವುದು ತುಂಬಾ ಒಳ್ಳೆಯದು ಇನ್ನೂ ಶುಕ್ರನ ಬಗ್ಗೆ ನೋಡುವುದಾದರೆ ಶುಕ್ರ ನಿಮಗೆ ತುಂಬಾ ಒಳ್ಳೆಯ ಫಲ ನೀಡುತ್ತಾನೆ ನೀವು ಏನಾದರೂ ಸೌಂದರ್ಯ ವರ್ಧಕ ವ್ಯಾಪಾರದಲ್ಲಿ ಇದ್ದರೆ ಅಥವಾ ಕಲೆಗೆ ಸಂಬಂದಿಸಿದ ವ್ಯಾಪಾರದಲ್ಲಿ ಇದ್ದರೆ ನಿಮಗೆ ಈ ತಿಂಗಳು ಒಳ್ಳೆಯ ಲಾಭ ನೋಡುವಿರಿ ಇದರ ಜೊತೆಗೆ ನೀವು ನಿಮ್ಮ ಸಾಮಾಜಿಕ ಜೀವನದಲ್ಲಿ ಒಂದು ಒಳ್ಳೆಯ ಹೆಸರು ಮಾಡುವಿರಿ. ಮಂಜುನಾಥ ಸ್ವಾಮಿಯ ಆರಾಧನೆ ಮಾಡುವ ಪ್ರಖ್ಯಾತ ಗುರುಗಳು ಆಗಿರುವ ಪಂಡಿತ ಶಂಕರ ನಾರಾಯಣ ಗುರುಗಳು ನಿಮ್ಮ ಧೀರ್ಘ ಕಾಲದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಅದು ಫೋನ್ ನಲ್ಲಿಯೇ ಶಾಶ್ವತ ಪರಿಹಾರ ನೀಡುತ್ತಾರೆ. ಪ್ರೀತಿ ಪ್ರೇಮದ ಸಮಸ್ಯೆಗಳು ಅಥವ ಒಳ್ಳೆಯ ಸರ್ಕಾರೀ ಕೆಲಸ ಸಿಗಲು ಅಥವ ಹಣಕಾಸಿನ ಸಮಸ್ಯೆಗಳು ಅಥವ ವಶಿಕರ್ನ್ ಆಗಲು ಇನ್ನು ಯಾವುದೇ ರೀತಿಯ ಗುಪ್ತ ಸಮಸ್ಯೆಗಳಿಗೂ ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ. ಈ ಕೂಡಲೇ ಮೇಲೆ ಫೋಟೋ ದಲ್ಲಿ ನೀಡಿರೋ ಮಹಾ ಪಂಡಿತ್ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here