ಮಕರ ರಾಶಿಯ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ

57

ಸ್ನೇಹಿತರೆ ಈ ಲೇಖನದಲ್ಲಿ ಮಕರ ರಾಶಿಯ ಸೆಪ್ಟೆಂಬರ್ ತಿಂಗಳ ರಾಶಿ ಭವಿಷ್ಯ ತಿಳಿಯೋಣ. ಮಕರಬ್ರಶಿಯು ರಾಶಿ ಚಕ್ರದ ಹತ್ತನೇ ಜ್ಯೋತಿಷ್ಯ ರಾಶಿ ಆಗಿದೆ. ಇದು ಉತ್ತರಾ ಭಾಧ್ರ ನಕ್ಷತ್ರದ ಎರಡು ಮೂರು ಮತ್ತು ನಾಲ್ಕು ಪಾದಗಳು ಶ್ರವಣ ನಕ್ಷತ್ರದ ನಾಲ್ಕೂ ಪಾದಗಳು ಧನಿಷ್ಟ ನಕ್ಷತ್ರದ ಒಂದು ಮತ್ತು ಎರಡನೆಯ ಪಾದದ ಅಡಿಯಲ್ಲಿ ಜನಿಸಿದವರು ಮಕರ ರಾಶಿಯ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶನಿ. ಸಂಗಾತಿ ಯೊಂದಿಗೆ ಸಾಮರಸ್ಯವನ್ನು ಕಾಪಾಡಲು ಸಮಯ ನೀಡಬೇಕು ಸಂಗಾತಿ ಯೊಂದಿಗೆ ಶಾಂತವಾಗಿ ಇರಿ ನಿಮ್ಮ ಪೋಷಕರಿಗೆ ನೀವು ತೋರುವ ಕಾಳಜಿ ಬೇಕೆನಿಸಬಹುದು ಸಹೋದರ ಅಥವಾ ಸಹೋದರಿ ಇಂದ ನಿಮ್ಮ ವೃತ್ತಿ ಜೀವನಕ್ಕೆ ಸಹಾಯ ಆಗಬಹುದು ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ ವಧು ವರ ಅನ್ವೇಷಣೆಯಲ್ಲಿ ಇರುವವರಿಗೆ ಎರಡನೇ ವಾರದ ನಂತರ ಉತ್ತಮವಾದ ಸಮಯ ಕುಟುಂಬದ ಆರೋಗ್ಯದ ಬಗ್ಗೆ ಗಮನ ಹರಿಸಿ ಮಕ್ಕಳೊಂದಿಗೆ ಸಮಯ ಕಳೆಯಲು ಸದವಕಾಶ ಸಿಗುತ್ತದೆ. ಇದು ಒತ್ತಡ ಅವಧಿ ಆಗಿರುವುದರಿಂದ ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ ನಿಮ್ಮ ಮನಸ್ಸನ್ನು ಒತ್ತಡದಿಂದ ಪಾರು ಮಾಡಲು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಿ ನಿಮ್ಮ ಆಹಾರ ಪದ್ಧತಿಯನ್ನು

ಗಮನದಲ್ಲಿ ಇಟ್ಟುಕೊಂಡು ಎಣ್ಣೆಯುಕ್ತ ಆಹಾರದಿಂದ ದೂರ ಇರಿ. ನೀವು ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚು ಎಂದು ಗ್ರಹಗಳ ಸ್ಥಾನಗಳು ಸೂಚಿಸುತ್ತದೆ ನೀವು ಸರಿಯಾದ ವೈದ್ಯಕೀಯ ಆರೈಕೆಯನ್ನು ತೆಗೆದು ಕೊಳ್ಳಬೇಕು ಮತ್ತು ಸೋಮಾರಿ ಆಗಬಾರದು ಯೋಗ ಮತ್ತು ಪ್ರಾಣಾಯಾಮ ಮಾಡುವುದು ಉತ್ತಮ ಏಕೆಂದರೆ ನಿಮ್ಮ ಶಕ್ತಿ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಪ್ರಾಥಮಿಕ ಶಿಕ್ಷಣದ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ಹೆಚ್ಚು ಶ್ರಮಿಸಬೇಕು ಸ್ಪರ್ಧಾತ್ಮಕ ಪರೀಕ್ಷೆಗೆ ಹಾಜರು ಆಗುವವರಿಗೆ ಇದು ಉತ್ತಮವಾದ ಸಮಯ ಉನ್ನತ ಶಿಕ್ಷಣದ ವಿದ್ಯಾರ್ಥಿಗಳು ಅಪೇಕ್ಷಿತ ಫಲಿತಾಂಶ ಗಳನ್ನ ಪಡೆಯಲು ಶ್ರಮಿಸಬೇಕಾಗಿದೆ. ಕಾರ್ಯ ಕ್ಷಮತೆಯ ಒತ್ತಡದಿಂದ ಉಂಟಾಗುವ ಒತ್ತಡವನ್ನು ತೊಡೆದು ಹಾಕಲು ಪ್ರಯತ್ನಿಸಿ ಅಧ್ಯಯನಗಳ ಮೇಲೆ ನಿಮ್ಮ ಗಮನವನ್ನು ಕಾಪಾಡಿಕೊಳ್ಳಿ ಅನಗತ್ಯ ವಿಷಯಗಳಲ್ಲಿ ಕಾಲಹರಣ ಮಾಡುವುದನ್ನು ನಿಲ್ಲಿಸಿ. ವೃತ್ತಿ ಜೀವನ ಕೆಲಸದ ವಿಚಾರವಾಗಿ ದೂರದ ಊರಿಗೆ ಹೋಗುವ ಸಂಭವ ಇದೆ ನಿಮ್ಮ ಶ್ರಮದಿಂದ ಪ್ರತಿಫಲ ಅನುಭವಿಸುವಿರಿ ಕೆಲಸ ಇಲ್ಲದವರಿಗೆ ಹದಿನೈದನೇ ತಾರೀಖಿನ ನಂತರ

ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ ದೊಡ್ಡ ಜವಾಬ್ದಾರಿಗಳು ನಿಮ್ಮ ಹೆಗಲ ಹೇರಬಹುದು. ಜವಾಬ್ದಾರಿಗಳನ್ನು ನಿಮ್ಮ ಕಠಿಣ ಕ್ರಮ ಗಳಿಂದ ನಡೆಸಿ ಕೊಳ್ಳುವಿರಿ ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಒತ್ತಡ ಹೆಚ್ಚಾಗಬಹುದು ವರ್ಗಾವಣೆಯ ಮುನ್ಸೂಚನೆ ಸಹ ಇದೆ ಸಾಧಕ ಭಾದಕಗಳನ್ನ ಅರಿತು ಸಹೋದ್ಯೋಗಿ ಗಳೊಂದಿಗೆ ಸರಿಯಾಗಿ ವರ್ತಿಸಿ ಸಹೋದ್ಯೋಗಿ ಗಳು ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಗುರುವಿನ ದೃಷ್ಟಿಯಿಂದ ನಿಮ್ಮ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇರುತ್ತದೆ ಕಳೆದ ತಿಂಗಳಿಗೆ ಹೋಲಿಸಿದರೆ ಈ ತಿಂಗಳು ತುಂಬಾ ಚೆನ್ನಾಗಿ ಇರುತ್ತದೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here