ಮಕ್ಕಳಿಗೆ ಇದನ್ನು ತಿನ್ನಿಸಿದರೆ ಅತೀ ಬುದ್ದಿವಂತ ವ್ಯಕ್ತಿ ಆಗುತ್ತಾರೆ

40

ಮೊಬೈಲ್ ಮತ್ತು ಕಂಪ್ಯೂಟರ್ ಬಳಕೆಯಿಂದ ನಿಮ್ಮ ಮಕ್ಕಳ ಮೆದುಳು ಶಾರ್ಪ್ ಆಗದೇ ತುಕ್ಕು ಹಿಡಿದರೆ ಇಲ್ಲಿ ಜೇನುತುಪ್ಪ ಮತ್ತು ಗೋಡಂಬಿ ಮನೆಮದ್ದು ನಮಸ್ತೆ ಗೆಳೆಯರೇ ಆಧುನಿಕ ಸೌಲಭ್ಯಗಳು ಜಾಸ್ತಿಯಾಗಿ ಹೋದಂತೆ ನಮ್ಮ ಜ್ಞಾಪಕ ಶಕ್ತಿಯನ್ನು ಕಳೆದುಕೊಳ್ಳುತ್ತಾ ಇದ್ದೇವೆ ಎಂದು ಅನ್ನಿಸುತ್ತಾ ಇದೇ. ಎಲ್ಲ ವಿಷಯಗಳಲ್ಲೂ ಮೊಬೈಲ್ ಕಂಪ್ಯೂಟರ್ ಅನ್ನು ಅವಲಂಬನೆ ಮಾಡ್ತಾ ಇದ್ದೇವೆ. ಸಣ್ಣ ಪುಟ್ಟ ಕೆಲಸವನ್ನು ಮಾಡಲು ಕೂಡ ನಮಗೆ ಕ್ಯಾಲ್ಕುಲೇಟರ್ ಬೇಕಾಗುತ್ತದೆ. ನಮ್ಮ ಮೆದುಳಿಗೆ ಕೆಲಸವನ್ನು ಕೊಡದೇ ಅದು ಜಡವಾಗಿ ಬಿಟ್ಟಿದೆ. ಆದ್ದರಿಂದ ನಮಗೆ ಜ್ಞಾಪಕ ಶಕ್ತಿ ಕುಂಠಿತವಾಗುತ್ತಿದೆ. ನಮ್ಮ ಮೆದುಳನ್ನು ಶಾರ್ಪ್ ಮಾಡಲು ಕೆಲವು ಚಟುವಟಿಕೆಗಳನ್ನು ಮಾಡಬೇಕು. ಮತ್ತು ಉತ್ತಮವಾದ ಆಹಾರವನ್ನು ಸೇವಿಸಬೇಕು. ಹೌದು ಸ್ನೇಹಿತರೇ ಇಂದಿನ ಲೇಖನದಲ್ಲಿ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಒಂದು ಒಳ್ಳೆಯ ಉಪಾಯವನ್ನು ನಿಮ್ಮ ಮುಂದೆ ನೀಡುತ್ತೇವೆ. ಇದರಿಂದ ನೀವು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಈ ಮನೆಮದ್ದು ಸಿದ್ದಪಡಿಸಿಕೊಳ್ಳಲು ಮೊದಲು ಒಂದು ಗಾಜಿನ ಬಾಟಲ್ ಅನ್ನು ತೆಗೆದುಕೊಳ್ಳಿ. ಇದನ್ನು ಚೆನ್ನಾಗಿ ತೊಳೆದು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ. ನಂತ್ರ ನಮಗೆ ಬೇಕಾಗಿರುವುದು ಜೇನುತುಪ್ಪ. ಜೇನುತುಪ್ಪವನ್ನು ನಾವು ಬಹಳ ಹಿಂದಿನ ಕಾಲದಿಂದಲೂ ಔಷಧೀಯ ರೂಪದಲ್ಲಿ ಬಳಕೆ ಮಾಡುತ್ತೇವೆ. ಇದರಲ್ಲಿ ಇರುವ ಉಪಶಮನ ಗುಣಗಳು ಮತ್ತು ಗಾಯಗಳನ್ನು ಇನ್ಫೆಕ್ಷನ್ ಆಗದಂತೆ ತಡೆಯುವ ಗುಣಗಳಿಂದಾಗಲಿ ಖ್ಯಾತಿಯನ್ನು

ಪಡೆದುಕೊಂಡಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧಿಯ ಗುಣ ಇದನ್ನು ಜನಪ್ರಿಯಗೊಳಿಸಿದೆ. ವೈಜ್ಞಾನಿಕವಾಗಿ ಹೇಳುವುದಾದರೆ ಜೇನು ಮಾನವನ ಉತ್ತಮವಾದ ಆಹಾರದ ಜೊತೆಗೆ ಉತ್ತಮವಾದ ಔಷಧವೂ ಕೂಡ ಆಗಿದೆ. ಇದರ ಬಳಕೆಯಿಂದ ಹಲವಾರು ರೋಗಗಳು ಬರದಂತೆ ತಡೆಯುತ್ತದೆ. ಜೇನು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹೃದಯದ ಕ್ಷಮತೆಯನ್ನು ಮತ್ತೆ ಸ್ಮರಣ ಶಕ್ತಿಯನ್ನೂ ಹೆಚ್ಚಿಸುತ್ತದೆ. ಹೌದು ಸ್ನೇಹಿತರೇ ಸಂಶೋಧನೆಯ ಪ್ರಕಾರ ನಿತ್ಯವೂ ಜೇನುತುಪ್ಪವನ್ನು ಸೇವನೆ ಮಾಡುವುದರಿಂದ ಮಾನಸಿಕ ಒತ್ತಡವನ್ನು ಎದುರಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ನಾವು ಈಗ ಕಾಲು ಭಾಗದಷ್ಟು ಜೇನುತುಪ್ಪವನ್ನು ಹಾಕಿಕೊಳ್ಳೋಣ. ತದ ನಂತರ ನಮಗೆ ಬೇಕಾಗಿರುವುದು ಗೋಡಂಬಿ ಬೀಜಗಳು. ಗೋಡಂಬಿ ಇದು ಮೂರ್ತಿ ಚಿಕ್ಕದಾದರೂ ಅದರ ಕೀರ್ತಿ ದೊಡ್ಡದು. ಮೂತ್ರ ಪಿಂಡದ ಆಕಾರದಲ್ಲಿರುವ ಗೋಡಂಬಿ ಬೀಜಗಳು ಅನೇಕ ಪೋಷಕಾಂಶಗಳಿಂದ ಸಮೃದ್ದವಾಗಿದ್ದು ದೇಹದ ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ. ಜೊತೆಗೆ ಹೃದ್ರೆಗ ಅಪಾಯವನ್ನು ಕಡಿಮೆ ಮಾಡುತ್ತದೆ. ನೀವು ಪೂರ್ತಿ ತುಂಬಿರುವ ಗೋಡಂಬಿ ಬೀಜಗಳನ್ನು ತೆಗೆದುಕೊಳ್ಳಿ. ನಾವು ಈಗ ಜೇನುತುಪ್ಪದಲ್ಲಿ ಈ ಗೋಡಂಬಿ ಮುಳುಗುವಂತೆ ಹಾಕಿಕೊಳ್ಳೋಣ. ನೀವು ಇದನ್ನು ತಯಾರು ಮಾಡಿಕೊಂಡರೆ ನಾಳೆ ಬೆಳಿಗ್ಗೆ ಸೇವನೆ ಮಾಡುವುದಕ್ಕೆ ಸೂಕ್ತವಾಗಿ ಇರುತ್ತದೆ ಹೊರತು ಮಾಡಿದ ದಿನವಲ್ಲ. ಅಂದರೆ ಒಂದು ದಿನ ಜೇನುತುಪ್ಪದಲ್ಲಿ ಈ ಗೋಡಂಬಿ ಚೆನ್ನಾಗಿ ನೆನೆದುಕೊಳ್ಳಬೇಕು.

ನೀವು ಇದನ್ನು ಹೇಗೆ ಸೇವನೆ ಮಾಡುವುದೆಂದು ನಿಮ್ಮ ಪ್ರಶ್ನೆಯಾದರೆ ಇದನ್ನು ನೀವು ಬೆಳಗಿನ ಜಾವದಲ್ಲಿ ಸೇವನೆ ಮಾಡಿ. ಇದನ್ನು ಸೇವನೆ ಮಾಡಿದ ನಂತರ ಅರ್ಧ ಗಂಟೆ ಏನನ್ನೂ ಸೇವನೆ ಮಾಡದೇ ಇದ್ದರೆ ಉತ್ತಮ. ಹೀಗೆ ಮೂರು ಗೋಡಂಬಿ ಜೊತೆಗೆ ಸ್ವಲ್ಪ ಜೇನುತುಪ್ಪವನ್ನು ಸೇವನೆ ಮಾಡಿ. 5 ರಿಂದ 6 ವರ್ಷದ ಮಕ್ಕಳಿಗೆ 2 ಗೋಡಂಬಿ ಕೊಟ್ಟರೆ ಉತ್ತಮ. 15 ರಿಂದ 16 ವರ್ಷದ ಮಕ್ಕಳಿಗೆ 3 ರಿಂದ 4 ಗೋಡಂಬಿಯನ್ನು ಕೊಟ್ಟರೆ ಸಾಕಾಗುತ್ತದೆ. ಈ ರೀತಿ ನೀವು ನಿತ್ಯವೂ ಸೇವನೆ ಮಾಡುತ್ತಾ ಬನ್ನಿ. ಇದರಿಂದ ನಿಮ್ಗೆ ಸುಸ್ತು ಆಯಾಸ ಎಲ್ಲವೂ ಹೊರಟು ಹೋಗಿ ನಿಮ್ಮ ದೇಹದಲ್ಲಿ ಶಕ್ತಿ ಹೆಚ್ಚಾಗಿ ಮತ್ತು ನಿಮ್ಮ ಮೆದುಳು ಚುರುಕುಗೊಳ್ಳುತ್ತದೆ. ಸ್ನೇಹಿತರೇ ತುಂಬಾನೇ ಸರಳವಾದ ಪರಿಣಾಮಕಾರಿ ಮನೆಮದ್ದು ಇದಾಗಿದೆ. ಖಂಡಿತವಾಗಿ ಟ್ರೈ ಮಾಡಿ ನೋಡಿ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

LEAVE A REPLY

Please enter your comment!
Please enter your name here