ಮಕ್ಕಳಿಗೆ ಓದಿನ ವಿಷಯದಲ್ಲಿ ಏಕಾಗ್ರತೆ ಇಲ್ಲ ಓದಿದ್ದೆಲ್ಲವೂ ಕೂಡ ಮರೆತು ಹೋಗುತ್ತಾರೆ ಜ್ಞಾಪಕ ಶಕ್ತಿ ಕಡಿಮೆ ಇದೆ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡು ಬರಬೇಕು ಎಂದರೆ ಹೀಗೆ ಮಾಡಿ.

79

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆ ಮತ್ತು ತಾಯಿಗು ಕೂಡ ಕಾಡುವಂತಹ ಒಂದು ದೊಡ್ಡ ಸಮಸ್ಯೆ ಎಂದರೆ ಅದು ಮಕ್ಕಳ ವಿದ್ಯಾಭ್ಯಾಸ, ಅದರಲ್ಲೂ ಕೂಡ ಚಿಕ್ಕ ಮಕ್ಕಳು ವಿದ್ಯಾಭ್ಯಾಸದಲ್ಲಿ ಹಲವಾರು ಸಮಸ್ಯೆಗಳು ಕಂಡುಬರುತ್ತದೆ, ಚಿಕ್ಕ ಮಕ್ಕಳು ಚಿಕ್ಕವರಿದ್ದಾಗ ವಿದ್ಯಾಭ್ಯಾಸದ ಕಡೆ ಹೆಚ್ಚು ಗಮನವನ್ನು ಕೊಟ್ಟರೆ ದೊಡ್ಡವರಾದ ನಂತರ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಸಾಧಿಸುತ್ತಾರೆ, ಆದರೆ ಚಿಕ್ಕ ಮಕ್ಕಳಿರುವಾಗಲೇ ವಿದ್ಯಾಭ್ಯಾಸದ ಕಡೆ ಗಮನ ಇಲ್ಲ ಎಂದಾಗ ಅವರು ಮುಂದಿನ ಶಿಕ್ಷಣದಲ್ಲಿ ಮುಂದುವರೆಯುವುದು ಕೂಡ ಬಹಳ ಕಷ್ಟವಾಗಿದೆ, ಹಾಗಾಗಿ ಪ್ರತಿಯೊಬ್ಬ ತಂದೆ ತಾಯಿ ಕೂಡ ತಮ್ಮ ಮಕ್ಕಳು ವಿದ್ಯಾಭ್ಯಾಸದಲ್ಲಿ ಮುಂದುವರೆಯಬೇಕು ವಿದ್ಯಾಭ್ಯಾಸದಲ್ಲಿ ಏಕಾಗ್ರತೆ ಹೆಚ್ಚಾಗಬೇಕು ಜ್ಞಾಪಕಶಕ್ತಿ ಹೆಚ್ಚಾಗಬೇಕು ಎಂದು ಹಲವಾರು ರೀತಿಯಲ್ಲಿ ಪ್ರಯತ್ನವನ್ನು ಪಡುತ್ತಾರೆ. ನಿಮ್ಮ ಮನೆಯಲ್ಲಿ ಸಕಲ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿ 9845630778 ಇದಕ್ಕೆ ಸಂಬಂಧಿಸಿದ ಹಾಗೆ ವಾಸ್ತುಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ತಿಳಿಸಲಾಗಿದೆ ಅಂದರೆ ಮಕ್ಕಳ ಸ್ಟಡಿ ರೂಮ್ನಲ್ಲಿ ವಾಸ್ತು ಪ್ರಕಾರ ಕೆಲವು ಬದಲಾವಣೆಯನ್ನು ಮಾಡುವುದರಿಂದ

ಮಕ್ಕಳಿಗೆ ಏಕಾಗ್ರತೆ ಹೆಚ್ಚಾಗುತ್ತದೆ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಮಕ್ಕಳು ಓದಿನ ಕಡೆ ಆಸಕ್ತಿಯನ್ನು ತೋರಿಸುತ್ತಾರೆ ಎಂದು ತಿಳಿಸಲಾಗಿದೆ, ಹಾಗಾದ್ರೆ ವಾಸ್ತುಶಾಸ್ತ್ರದ ಪ್ರಕಾರ ಮಕ್ಕಳ ವಿದ್ಯಾಭ್ಯಾಸದ ಪ್ರಗತಿಗಾಗಿ ಏಕಾಗ್ರತೆಗಾಗಿ ಜ್ಞಾಪಕಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಸ್ಟಡಿ ರೂಮನ್ನು ಯಾವ ರೀತಿಯಾಗಿ ವ್ಯವಸ್ಥೆ ಮಾಡಬೇಕು ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ನೋಡೋಣ. ಮೊದಲನೆಯದಾಗಿ ಮಕ್ಕಳು ಓದುವಂತಹ ಕೋಣೆಯು ಕೂಡ ಯಾವಾಗಲೂ ಉತ್ತರ ದಿಕ್ಕು ಪೂರ್ವ ದಿಕ್ಕು ಅಥವಾ ಈಶಾನ್ಯ ದಿಕ್ಕಿನಲ್ಲಿ ಇರಬೇಕು, ನಿಮ್ಮ ಮನೆಯಲ್ಲಿ ಸಕಲ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿ 9845630778 ಈ ದಿಕ್ಕಿನಲ್ಲಿ ಇರುವುದರಿಂದ ಮೆದುಳು ಚುರುಕುಗೊಳ್ಳುತ್ತದೆ ಮತ್ತು ಓದಿನ ಕಡೆ ಏಕಾಗ್ರತೆ ಹೆಚ್ಚಾಗುತ್ತದೆ. ಇನ್ನು ಮಕ್ಕಳ ಸ್ಟಡಿ ಟೇಬಲ್ ಯಾವಾಗಲೂ ಕೂಡ ಚೌಕಾಕಾರವಾಗಿ ಇದ್ದರೆ ಒಳ್ಳೆಯದು. ಮಕ್ಕಳು ಓದುವ ಕೋಣೆಯಲ್ಲಿ ಯಾವುದೇ ಕಾರಣಕ್ಕೂ ಕನ್ನಡಿಯನ್ನು ಇಡಬಾರದು, ಇದು ಅವರ ಮನಸ್ಸಿನ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ ಏಕಾಗ್ರತೆಗೆ ತೊಂದರೆಯಾಗುತ್ತದೆ. ಮಕ್ಕಳು ಓದುವಂತಹ ಕೋಣೆಯೂ ಯಾವಾಗಲೂ ಕೂಡ ನೈಸರ್ಗಿಕವಾಗಿ ಬೆಳಕು ಗಾಳಿ ಬರುವ ಹಾಗೆ ವ್ಯವಸ್ಥೆಯನ್ನು ಮಾಡಬೇಕು,

ಇದರಿಂದ ಮಕ್ಕಳಿನ ಮನಸ್ಸು ಪ್ರಶಾಂತವಾಗಿರುತ್ತದೆ ಮತ್ತು ಮಕ್ಕಳ ಓದಿನಲ್ಲಿ ತೊಂದರೆ ಎದುರಾಗುವುದಿಲ್ಲ. ಇನ್ನು ಮಕ್ಕಳು ಓದುವಂತಹ ಕೋಣೆಯಲ್ಲಿ ಪ್ರಾಣಿ-ಪಕ್ಷಿಗಳನ್ನು ಇಡಬಾರದು ಅದೇ ರೀತಿಯಾಗಿ ಚಪ್ಪಲಿ ಅಥವಾ ಶೂಗಳನ್ನು ಇಡಬಾರದು ಇದು ಮಕ್ಕಳ ಮೇಲೆ ಋಣಾತ್ಮಕ ಪರಿಣಾಮವನ್ನು ಉಂಟುಮಾಡುತ್ತದೆ. ಮಕ್ಕಳಿಗೆ ಸಾಧ್ಯವಾದಷ್ಟು ದಿನದಲ್ಲಿ ಹತ್ತು ನಿಮಿಷವಾದರೂ ಧ್ಯಾನವನ್ನು ಮಾಡುವುದು ಮಂತ್ರಗಳನ್ನು ಹೇಳುವುದನ್ನು ಕಲಿಸಬೇಕು, ಪ್ರತಿನಿತ್ಯ ಧ್ಯಾನಮಾಡುವುದರಿಂದ ಮಕ್ಕಳ ಮನಸ್ಸಿನ ಏಕಾಗ್ರತೆ ಹೆಚ್ಚಾಗುವುದರ ಜೊತೆಗೆ ಜ್ಞಾಪಕಶಕ್ತಿಯು ಕೂಡ ಹೆಚ್ಚಾಗುತ್ತದೆ, ಇದು ಮಕ್ಕಳ ವಿದ್ಯಾಬ್ಯಾಸದ ಪ್ರಗತಿಗೆ ನೆರವಾಗುತ್ತದೆ, ಇದರ ಜೊತೆಗೆ ಮಕ್ಕಳು ಏನೇ ಒಂದು ತಪ್ಪು ಮಾಡಿದರೂ ಕೂಡ ಅಥವಾ ಮಕ್ಕಳಿಗೆ ನೀವು ಏನೇ ಒಂದು ಹೇಳಬೇಕಾದರೂ ಕೂಡ ಶಾಂತಿಯುತವಾಗಿ ವರ್ತಿಸಿ ಹೇಳಿ ಯಾಕೆಂದರೆ ನೀವು ಕಿರುಚಾಡುವುದು ಬಯ್ಯುವುದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತವೆ.

ಅತ್ಯಂತ ಪ್ರಭಾವಿಶಾಲಿ ಗುರೂಜಿ ಅವರ ಸಂಪರ್ಕ ಪಡೆದು ನಿಮ್ಮ ಸಮಸ್ಯೆಗಳು ಪರಿಹಾರ ಮಾಡಿಕೊಳ್ಳಿ ಫೋನ್ ಮಾಡಿ 9845630778 ವಿಧ್ಯಾಭ್ಯಾಸ, ಉದ್ಯೋಗ, ಮದ್ವೆ ವಿಳಂಭ, ಸಂತಾನ ದೋಷ, ಕಾಳಸರ್ಪ ದೋಷ, ವ್ಯಾಪಾರದಲ್ಲಿ ಹೆಚ್ಚಿನ ನಷ್ಟಗಳು, ವಿದೇಶಿ ಪ್ರಯಾಣ ಮಾಡಲು, ಶತ್ರುಗಳಿಂದ ಬಾಧೆ ಅಥವ ನಿಮ್ಮ ಜೀವನದಲ್ಲಿ ನೆಮ್ಮದಿಯೇ ಇಲ್ಲ ಅಂದ್ರೆ ಒಮ್ಮೆ ಫೋನ್ ಮಾಡಿ 9845630778 ಕೇರಳದ ಭಗವತಿ ಪೂಜಾ ಪದ್ದತಿಗಳಿಂದ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಮ್ಮಲ್ಲಿ ರಾಜಮೋಡಿ ಮತ್ತು ರಣಮೂಡಿ ಯಂತ್ರಮೂಡಿ ವಿಶೇಷ ಶಕ್ತಿಗಳಿಂದ ಎಲ್ಲಾ ಸಮಸ್ಯೆಗೆ ಜ್ಯೋತಿಷ್ಯ ಪದ್ಧತಿ ಅನುಸಾರ ಪರಿಹಾರ ಮಾಡಲಾಗುವುದು ಕರೆ ಮಾಡಿ 9845630778 ನಿಮ್ಮ ಸಮಸ್ಯೆಗೆ ನಮ್ಮಲ್ಲಿ ಖಂಡಿತ ಪರಿಹಾರ ದೊರೆಯುತ್ತದೆ ನೀವು ನಮ್ಮನು ಫೋನ್ ನಲ್ಲಿ ಮಾತನಾಡಿ ಪರಿಹಾರ ಪಡೆಯಬಹುದು ಅಥವ ಆಫೀಸ್ ನಲ್ಲಿ ಸಹ ಭೇಟಿ ಆಗಬಹುದು ಒಮ್ಮೆ ಫೋನ್ ಮಾಡಿ 9845630778 ಶ್ರೀ ರವೀಂದ್ರ ಭಟ್

LEAVE A REPLY

Please enter your comment!
Please enter your name here