ಈದೇ ಕಾರಣಕ್ಕೆ ಮಗುವಿನ ಹಣೆಗೆ ಕಪ್ಪು ಬೋಟ್ಟು ಇಡುತ್ತಾರೆ. ಮಕ್ಕಳು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಹಾಗೇನೇ ಪ್ರತಿಯೊಬ್ಬರಿಗೂ ಕೂಡ ತುಂಬಾ ಪ್ರೀತಿ ಮಕ್ಕಳನ್ನು ಇಷ್ಟ ಪಡದೆ ಇರುವವರು ಯಾರು ಎಲ್ಲ ಏಕೆಂದರೆ ಚಿಕ್ಕ ವಯಸ್ಸಿನಲ್ಲಿ ಮಕ್ಕಳ ಮುದ್ದಾದ ಮುಖ ತೊದಲು ನುಡಿ ಅವರ ಆ ನೋಟ ಎಲ್ಲರನ್ನು ಕೂಡ ಮುಖ ವಿಸ್ಮಿತರನ್ನಾಗಿ ಮಾಡುತ್ತದೆ ಮಕ್ಕಳು ಎಲ್ಲರನ್ನು ಕೂಡ ಬೇಗನೆ ಆಕರ್ಷಿಸುತ್ತವೆ ನಾವು ನಮ್ಮ ಮಕ್ಕಳೇ ಆಗಿರಬಹುದು ಅಥವಾ ಹೊರಗಡೆ ಬೇರೆ ಯಾವುದೇ ಮಕ್ಕಳು ಆಗಿರಬಹುದು ಆ ಮಕ್ಕಳನ್ನು ನೋಡಿದರೆ ನಮಗೆ ಏನೋ ಒಂತರ ಪ್ರೀತಿ ಮಕ್ಕಳನ್ನು ನೋಡಿದರೆ ಮುದ್ದು ಮಾಡಬೇಕು ಅನ್ನುವ ಬಯಕೆ ಏಕೆಂದರೆ ಅವು ಮಕ್ಕಳು ಹೀಗೆ ಮಕ್ಕಳನ್ನು ನೋಡಿದಾಗ ಆ ಮಕ್ಕಳ ಮೇಲೆ ನಮ್ಮೆಲ್ಲ ದೃಷ್ಟಿಯು ಕೂಡ ಬೀಳುತ್ತದೆ ಹಾಗಾಗಿ ಮಕ್ಕಳನ್ನು ದೃಷ್ಟಿಯಿಂದ ತಪ್ಪಿಸಲು ದೃಷ್ಟಿ ಬೊಟ್ಟು ಎಂದು ಕಪ್ಪು ಕಾಡಿಗೆಯನ್ನು ಮಕ್ಕಳ ಹಣೆಗೆ ಹಚ್ಚುತ್ತಾರೆ ನಾವು ನೀವೆಲ್ಲರೂ ಸಹ ಇದನ್ನು ನೋಡಿಯೇ ಇರುತ್ತೇವೆ ಅಥವಾ ಮಾಡಿರುತ್ತೇವೆ ಅದು ಏನೆಂದರೆ ಚಿಕ್ಕ ಮಕ್ಕಳ ಹಣೆಗೆ ಕಪ್ಪು ಬೋಟ್ಟು
ಇಡುವುದನ್ನು ಮಗು ಹಾಗೂ ಮಕ್ಕಳಿಗೆ ದೃಷ್ಟಿ ತಾಗುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಾರೆ ಇದು ನಿಜವೇ ಹೌದು ಖಂಡಿತವಾಗಿಯೂ ನಿಜ ಬಹಳಷ್ಟು ಜನರು ದೃಷ್ಟಿಯನ್ನು ನಂಬುತ್ತಾರೆ ಇದಕ್ಕಾಗಿ ಮಕ್ಕಳಿಗೆ ದೃಷ್ಟಿ ತೆಗೆಯುತ್ತಾರೆ ಆದರೆ ದೃಷ್ಟಿ ತೆಗೆಯುವ ಹೊತ್ತಿಗೆ ಮಕ್ಕಳಿಗೆ ಕಪ್ಪು ಬೊಟ್ಟು ಇಡುತ್ತಾರೆ ಏಕೆಂದರೆ ಮಕ್ಕಳಿಗೆ ಕಪ್ಪಗಿನ ದೃಷ್ಟಿ ಬೊಟ್ಟು ಇಡುವುದರಿಂದ ದೃಷ್ಟಿ ತಾಗುವುದಿಲ್ಲ. ಅಷ್ಟೇ ಅಲ್ಲದೆ ಯಾರಾದರೂ ಅಂತಹ ಮಕ್ಕಳನ್ನು ನೋಡಿದ ಕೂಡಲೇ ಅವರ ದೃಷ್ಟಿ ಮೊದಲು ಆ ಬೊಟ್ಟಿನ ಮೇಲೆ ಬೀಳುತ್ತದೆ ನಂತರ ಮಕ್ಕಳನ್ನು ನೋಡುತ್ತಾರೆ ಇದರಿಂದ ಮಕ್ಕಳಿಗೆ ದೃಷ್ಟಿ ತಾಗುವುದಿಲ್ಲ ಎಂಬ ನಂಬಿಕೆ ಇದೆ ಇದರಿಂದ ಮಕ್ಕಳಿಗೆ ನಕಾರಾತ್ಮಕ ಶಕ್ತಿ ಬಾರದೆ ಸಾಕಾರಾತ್ಮಕ ಶಕ್ತಿ ಪ್ರಸಾರವಾಗುತ್ತದೆ ಇದರಿಂದ ಅವರ ಆರೋಗ್ಯ ಚೆನ್ನಾಗಿ ಇರುತ್ತದೆ ಎಂಬುದು ನಂಬಿಕೆ ಆದರೆ ಮಕ್ಕಳಿಗೆ ದೃಷ್ಟಿ ಬೊಟ್ಟು ಇಡುವುದು ಅಷ್ಟೇ ಅಲ್ಲದೆ ಇನ್ನು ಹಲವಾರು ವಿಧಗಳಲ್ಲಿ ಹೀಗೆ ಮಾಡುವುದರಿಂದ ಕೂಡ ಅವರಿಗೆ ದೃಷ್ಟಿ ತಾಗದಂತೆ ನೋಡಿಕೊಳ್ಳಬಹುದು ಅವು ಯಾವುವೆಂದರೆ ಮೆಣಸಿನ ಕಾಯಿಯನ್ನು ಸುತ್ತಲೂ ಮೂರು ಬಾರಿ ನಿವಾರಿಸಿ ತು ತು ತು ಎಂದು
ಅವುಗಳಿಗೆ ಉಗಿದರು ದೃಷ್ಟಿ ಹೋಗುತ್ತದೆ ಕೊರಳಿಗೆ ಕಪ್ಪು ದಾರ ಹಾಕಿದರು ಕೈಗೆ ಕಪ್ಪು ದಾರ ಕಟ್ಟಿದರೆ ಹಾಗೇನೆ ಕಾಲಿಗೆ ಕಪ್ಪು ದಾರ ಕಟ್ಟಿದರೆ ದೃಷ್ಟಿ ನಿವಾರಣೆ ಆಗುತ್ತದೆ ಹೀಗೆ ಪ್ರತಿಯೊಬ್ಬರು ಕೂಡ ಅವರ ಮನೆಯಲ್ಲಿ ಚಿಕ್ಕ ಮಕ್ಕಳು ಇದ್ದರೆ ಅವರಿಗೆ ದೃಷ್ಟಿ ತಾಗಬಾರದು ಎಂದು ತುಂಬಾ ಯೋಚನೆ ಮಾಡಿ ಹೀಗೆಲ್ಲ ಮಾಡುತ್ತಾರೆ ತಮ್ಮ ಮಕ್ಕಳನ್ನು ದೃಷ್ಟಿ ತಾಗದಂತೆ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ. ಮಹಾ ಪಂಡಿತ ರಾಘವೇಂದ್ರ ಆಚಾರ್ಯ ಅವರಿಂದ ನಿಮ್ಮ ಜೀವನದ ಸರ್ವ ರೀತಿಯ ಕಷ್ಟಗಳು ಅದು ಮೂರೂ ದಿನದಲ್ಲಿ ನಿವಾರಣೆ ಆಗುತ್ತದೆ. ಇದಕ್ಕೆ ಸಾಕ್ಷಿ ಎಂಬಂತೆ ಸಾವಿರಾರು ಜನಕ್ಕೆ ಒಳ್ಳೆಯದು ಆಗಿದೆ. ಹಣಕಾಸಿನ ಆರ್ಥಿಕ ಸಮಸ್ಯೆಗಳು ಅಥವ ಉತ್ತಮ ಸರ್ಕಾರೀ ಕೆಲಸ ಸಿಗಲು ಅಥವ ನಿಮ್ಮ ಮನಸಿನ ಕೋರಿಕೆ ಸಂಪೂರ್ಣ ಆಗಲು ಅಥವಾ ಮನೆಯಲ್ಲಿ ನೆಮ್ಮದಿ ಇಲ್ಲ ಅಂದ್ರೆ ಅಥವ ಸಂಸಾರ ಜೀವನದಲ್ಲಿ ಆಗಿರೋ ಸಮಸ್ಯೆಗಳು ಅಥವ ನಿಮ್ಮ ಶತ್ರುಗಳಿಗೆ ತಕ್ಕ ಪಾಠ ಕಲಿಸಲು ಇನ್ನು ಏನೇ ಇದ್ದರು ಸಹ ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೇ ಮಾಡಿರಿ.