ಮಕ್ಕಳು ಅತಿ ಹೆಚ್ಚು ಮೊಂಡತನವನ್ನು ಮಾಡುತ್ತಿದ್ದಾರೆ ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅವರನ್ನು ಸರಿದಾರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದರೆ ಅದಕ್ಕೆ ಕಾರಣ ಈ ಗ್ರಹ

42

ನಮಸ್ಕಾರ ಸ್ನೇಹಿತರೇ ತಂದೆ ತಾಯಿಗೆ ಮಕ್ಕಳ ಭವಿಷ್ಯದ ಬಗ್ಗೆ ಇಡೀ ಜೀವನದ ಕನಸಾಗಿರುತ್ತದೆ, ಮಕ್ಕಳು ಒಂದು ಉತ್ತಮ ದಾರಿಯಲ್ಲಿ ನಡೆಯಬೇಕು ಭವಿಷ್ಯದಲ್ಲಿ ಒಂದು ಉತ್ತಮ ಜೀವನವನ್ನು ಕೊಟ್ಟುಕೊಳ್ಳಬೇಕು ತಂದೆ ತಾಯಿಗೆ ಗೌರವವನ್ನು ತರುವಂತೆ ನಡೆದುಕೊಳ್ಳಬೇಕು ಹೀಗೆ ಸಾಕಷ್ಟು ಕನಸುಗಳು ಮಕ್ಕಳಬಗ್ಗೆ ಇರುತ್ತದೆ, ನಿಮ್ಮ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿರಿ 9620569954 ಆದರೆ ಕೆಲವೊಮ್ಮೆ ಮಕ್ಕಳು ತಂದೆ ತಾಯಿಯ ಆಕಾಂಕ್ಷಿಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ. ಅಂದರೆ ಮಕ್ಕಳು ತಂದೆ ತಾಯಿ ಹೇಳಿದ ಮಾತನ್ನು ಕೇಳುವುದಿಲ್ಲ, ತಂದೆ ತಾಯಿ ಏನು ಹೇಳಿದರೂ ಕೂಡ ಅದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಾರೆ, ಅತಿಯಾದ ಕ್ರೂರ ಕೋಪ ಎಲ್ಲವೂ ಕೂಡ ಹೆಚ್ಚಾಗಿಯೇ ಇರುತ್ತದೆ ಇಂತಹ ಮಕ್ಕಳ ಬಗ್ಗೆ ತಂದೆ ತಾಯಿ ಸಾಕಷ್ಟು ಚಿಂತೆಗೆ ಒಳಗಾಗುತ್ತಾರೆ ಇವರನ್ನು ಸುಲಭವಾಗಿ ನಿಭಾಯಿಸಲು ಸಾಧ್ಯವೇ ಆಗುವುದಿಲ್ಲ. ಈ ರೀತಿಯಾಗಿ ಮಕ್ಕಳು ಹೆಚ್ಚು ಮೊಂಡುತನವನ್ನು ಮಾಡುತ್ತಿದ್ದಾರೆ ಏನೇ ಹೇಳಿದರೂ ಕೂಡ ಅದಕ್ಕೆ ವಿರುದ್ಧವಾಗಿ ನಡೆಯುತ್ತಿದ್ದರೆ ಈ ಒಂದು ಮಕ್ಕಳನ್ನು ಸರಿದಾರಿಗೆ ತರಲು ಆಗುತ್ತಿಲ್ಲ ಎಂದರೆ ಅದಕ್ಕೆ ಮಕ್ಕಳ ಮೇಲೆ ಬಿದ್ದಿರುವಂತಹ ಗ್ರಹಗಳ ಪರಿಣಾಮವು ಕೂಡ ಆಗಿರುತ್ತದೆ,

ಹೌದು ಜ್ಯೋತಿಷ್ಯಶಾಸ್ತ್ರದ ಪ್ರಕಾರ ಮಕ್ಕಳು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಸರಿದಾರಿಗೆ ಬರುತ್ತಿಲ್ಲ ದಿನದಿಂದ ದಿನಕ್ಕೆ ಅವರ ಕೋಪ ಹಠ ಹೆಚ್ಚಾಗುತ್ತಿದೆ ಎಂದರೆ ಅವರ ಮೇಲೆ ಕ್ರೂರ ಗ್ರಹಗಳ ಒಂದು ಪರಿಣಾಮ ಇರುತ್ತದೆ ಎಂದು ಹೇಳಲಾಗುತ್ತದೆ, ಹಾಗಾದರೆ ಮಕ್ಕಳ ಇವಂದು ವರ್ತನೆಗೆ ಯಾವ ಗ್ರಹಗಳು ಕಾರಣವಾಗುತ್ತದೆ ಇದಕ್ಕಾಗಿ ನಾವು ಯಾವ ರೀತಿಯಾದ ಪರಿಹಾರವನ್ನು ಮಾಡಬೇಕು ಎಂದು ನೋಡೋಣ. ಮಕ್ಕಳು ಈ ರೀತಿಯಾಗಿ ವಿಪರೀತವಾಗಿ ಹಠ ಮತ್ತು ಕೋಪವನ್ನು ಸಾಧಿಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಅವರ ಜಾತಕದಲ್ಲಿ ಮಂಗಳ ಮತ್ತು ರಾಹುವಿನ ಪ್ರಭಾವ ವಾಗಿರುತ್ತದೆ, ನಿಮ್ಮ ಸಮಸ್ಯೆ ಪರಿಹಾರ ಆಗೋಕೆ ಕರೆ ಮಾಡಿರಿ 9620569954 ಮಕ್ಕಳ ಜಾತಕದಲ್ಲಿ ಮಂಗಳ ಮತ್ತು ರಾಹು ತನ್ನ ಕೆಟ್ಟ ಪರಿಣಾಮವನ್ನು ಬೀರಿದಾಗ ಮಕ್ಕಳ ವರ್ತನೆ ಈ ರೀತಿಯಾಗಿ ಇರುತ್ತದೆ, ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಮಕ್ಕಳನ್ನು ಸರಿದಾರಿಗೆ ತರಲು ಆಗುವುದಿಲ್ಲ, ಹಾಗಾಗಿ ಮಕ್ಕಳು ಇಂತಹ ವರ್ತನೆ ಯಲ್ಲಿದ್ದಾರೆ ಇದ್ದಾಗ ಮೊದಲು ಅವರ ಜಾತಕವನ್ನು ಪರಿಶೀಲಿಸಿ ಸಂಬಂಧಿಸಿದ ಉತ್ತಮವಾದ ಪರಿಹಾರವನ್ನು ಮಾಡಿ, ಇದರಿಂದ ಮಕ್ಕಳು ದಿನದಿಂದ ದಿನಕ್ಕೆ ಶಾಂತರಾಗುತ್ತಾರೆ.

ಇನ್ನು ಇಂತಹ ಸಮಯದಲ್ಲಿ ಮಕ್ಕಳನ್ನು ಹೆಚ್ಚಾಗಿ ಬಯ್ಯುವುದು ಅವರೊಡನೆ ಜಗಳ ಮಾಡುವುದು ಮಾಡಬಾರದು, ಇದರಿಂದ ಅವರು ಋಣಾತ್ಮಕ ಆಲೋಚನೆಗೆ ಒಳಪಡುತ್ತಾರೆ, ಹಾಗಾಗಿ ಶಾಂತ ಸ್ವಭಾವದಿಂದಲೇ ನೀವು ಮಕ್ಕಳನ್ನು ಪ್ರೀತಿಯಿಂದ ಮಾತನಾಡಿಸಿ ಅವರನ್ನು ಸರಿದಾರಿಗೆ ತನ್ನಿ, ಸಾಧ್ಯವಾದಷ್ಟು ಅವರ ಕೈಯಲ್ಲಿ ಪೂಜೆ ಪುರಸ್ಕಾರಗಳನ್ನು ಮಾಡಿಸಿ ಇದರಿಂದ ಮಕ್ಕಳ ಮನಸ್ಸು ಪರಿವರ್ತನೆಯಾಗುತ್ತದೆ. ಫ್ರೀ ಆಗಿ ಭವಿಷ್ಯ ಕೇಳಲು ಫೋನ್ ಮಾಡಿ 9620569954 ಮಂಜುನಾಥ ಸ್ವಾಮಿ ಆರಾಧಕರು ಪಂಡಿತ್ ಮಾರುತಿ ಅವರಿಂದ ಎರಡು ದಿನದಲ್ಲಿ ನಿಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗುತ್ತದೆ, ಪ್ರೀತಿ ಪ್ರೇಮದಲ್ಲಿ ಮೋಸ ಮತ್ತು ಮನೆಯಲ್ಲಿ ಕಲಹ, ಅಥವ ನಿಮ್ಮ ಇಷ್ಟದ ಜೀವನ ಪಡೆಯಲು ಏನೇ ಇರಲಿ ಒಮ್ಮೆ ಕರೆ ಮಾಡಿ 9620569954 ಇದು ಇಷ್ಟೇ ಅಲ್ಲದೇ ಸಾಲಬಾಧೆ ಸಮಸ್ಯೆಗಳು ಮತ್ತು ಕೋರ್ಟು ಕೇಸಿನ ವ್ಯಾಜ್ಯಗಳು ಮತ್ತು ಸಂತಾನ ದೋಷದ ಸಮಸ್ಯೆ ಅಥವ ಹಿತ ಶತ್ರುಗಳ ಕಾಟ ಇನ್ನು ಏನೇ ಸಮಸ್ಯೆಗಳು ಇರಲಿ ಅದಕ್ಕೆ ಶಾಶ್ವತ ಪರಿಹಾರ ಸಿಗುತ್ತದೆ, ಒಮ್ಮೆ ಕರೆ ಮಾಡಿ 9620569954 ಎರಡೇ ದಿನದಲ್ಲಿ ನಿಮಗೆ ಪರಿಹಾರ ದೊರೆಯುತ್ತದೆ ಇದು ಚಾಲೆಂಜ್ 9620569954 ಮಾರುತಿ ಗುರುಜೀ

LEAVE A REPLY

Please enter your comment!
Please enter your name here