ಮಕ್ಕಳು ಬುದ್ಧಿವಂತರು ಆಗುತ್ತಿಲ್ಲ ಸರಿಯಾಗಿ ಓದುತ್ತಿಲ್ಲ ಎಂಬ ಕೊರಗು ನಿಮ್ಮಲ್ಲಿ ಇದ್ದರೆ ಈ ಒಂದು ಕೆಲಸವನ್ನು ಮಾಡಿ.

31

ಪ್ರತಿಯೊಬ್ಬರಿಗೂ ತಮ್ಮ ತಮ್ಮ ಮಕ್ಕಳ ಬಗ್ಗೆ ದೊಡ್ಡ ದೊಡ್ಡ ಕನಸು ಇರುತ್ತದೆ ನಮ್ಮ ಮಕ್ಕಳು ಹೀಗೆ ಇರಬೇಕು ಹೀಗೆ ಓದಬೇಕು ದೊಡ್ಡ ವ್ಯಕ್ತಿಗಳು ಆಗಿ ಬೆಳೆಯ ಬೇಕು ಹೀಗೆ ನಾನಾ ರೀತಿಯ ಕನಸು ಇಟ್ಟು ಕೊಂಡಿರುತ್ತಾರೆ. ತಮಗೆ ಎಷ್ಟು ಕಷ್ಟ ಆದರು ಕೂಡ ಅದನ್ನು ಮಕ್ಕಳ ಮುಂದೆ ತೋರಿಸಿ ಕೊಳ್ಳದೆ ಅವರನ್ನು ದೊಡ್ಡ ಶಾಲೆಗೆ ಸೇರಿಸುತ್ತಾರೆ ಚೆನ್ನಾಗಿ ಓದಬೇಕು ಒಳ್ಳೆಯ ಶಿಕ್ಷಣ ಸಿಗಬೇಕು ಬುದ್ಧಿವಂತರು ಆಗಬೇಕು ಎಂದು ಮಕ್ಕಳು ಏನೇ ಕೇಳಿದರೂ ಇಲ್ಲ ಎಂದು ಹೇಳದೆ ಎಲ್ಲವನ್ನೂ ಕೊಡಿಸುತ್ತಾರೆ ಆದರೆ ಕೆಲವು ಮಕ್ಕಳನ್ನು ಎಷ್ಟು ದೊಡ್ಡ ಶಾಲೆಗೆ ಸೇರಿಸಿದರು ಎಷ್ಟು ಒಳ್ಳೆಯ ಶಿಕ್ಷಣ ಕೊಡಿಸಿದರು ಕೂಡ ಚೆನ್ನಾಗಿ ಓದುವುದಿಲ್ಲ ಓದಿನ ಕಡೆಗೆ ಆಸಕ್ತಿ ತೋರಿಸುವುದಿಲ್ಲ ಬುದ್ಧಿವಂತರು ಆಗಿರುವುದಿಲ್ಲ ಇದು ತಂದೆ ತಾಯಿಯ ಮನಸ್ಸನ್ನು ಆತಂಕಕ್ಕೆ ಒಳ ಪಡಿಸುತ್ತದೆ, ಹಾಗಾಗಿ ತಮ್ಮ ಮಕ್ಕಳು ಚೆನ್ನಾಗಿ ಓದುತ್ತಿಲ್ಲ ಓದಿನ ಕಡೆ ಆಸಕ್ತಿ ಇಲ್ಲ ಬುದ್ಧಿವಂತರು ಆಗಿಲ್ಲ ಎಂದು ಚಿಂತೆ ಮಾಡುತ್ತಾ ಇರುವವರು ಈ ಒಂದು ಕೆಲಸವನ್ನು ಮಾಡಿ ಖಂಡಿತವಾಗಿಯೂ ಒಳ್ಳೆಯ ಫಲ ಪಡೆಯಬಹುದು ಅದು ಏನೆಂದರೆ ನಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಬುದ್ಧಿ ಹೆಚ್ಚಿಸುವ ದೇವರು ಹಯಗ್ರೀವ ಸ್ವಾಮಿ, ಗುರುಗಳಿಂದ ಮಹಾ ಯಂತ್ರ ಪಡೆಯಲು ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್

ಹಯ ಎಂದರೆ ಕುದುರೆ ಕುದುರೆಯ ಆಕಾರದ ಮುಖವನ್ನು ಒಳಗೊಂಡಿರುವ ದೇವ ಇವನ ಜೊತೆ ಸದಾ ಲಕ್ಷ್ಮಿ ಇರುತ್ತಾಳೆ, ನಿತ್ಯ ಹಯಗ್ರೀವ ಸ್ವಾಮಿಯ ಆರಾಧನೆ ಮಾಡಬೇಕು ಬೆಳಿಗ್ಗೆ ಶಾಲೆಗೆ ಹೋಗುವ ಮುನ್ನ ಹಾಗೂ ಸಂಜೆ ಓದಲು ಕುಳಿತು ಕೊಳ್ಳುವ ಮುನ್ನ ಹಯಗ್ರೀವ ಸ್ವಾಮಿಯ ಮಂತ್ರ ಪಠಣ ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಮಕ್ಕಳ ಬುದ್ಧಿ ಶಕ್ತಿ ಹೆಚ್ಚಾಗುತ್ತದೆ. ಹಯಗ್ರೀವ ಹಯಗ್ರೀವ ಹಯಗ್ರೀವೇತಿ ವಾದಿನಂ, ನರಂ ಮುಂಚಂತಿ ಪಾಪನಿ ದರಿದ್ರಮಿವ ಯೋಷಿತಾಃ ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ವದೇತ್, ತಸ್ಯ ನಿಃಸರತೇ ವಾನೀ ಜಹ್ನು ಕನ್ಯಾಪ್ರವಾಹವತ್, ಹಯಗ್ರೀವ ಹಯಗ್ರೀವ ಹಯಗ್ರೀವೇತಿ ಯೋ ಧ್ವನಿಃ ವಿಶೋಭತೇ ಚ ವೈಕುಂತಾ ಕವಾತೋದ್ಘಾತನಕ್ಷಮಾಃ, ಶ್ಲೋಕ ತ್ರಯಮಿದಂ ಪುಣ್ಯಂ ಹಯಗ್ರೀವಪದಾಂಕಿತಂ ವಾದಿರಾಜ ಯತಿಪ್ರೋಕ್ತಂ ಪಠತಾಂ ಸಂಪದಂ ಪದಮ್. ಇತೀ ಶ್ರೀ ಮದ್ವಾದಿರಾಜ ಪೂಜ್ಯ ಚರಣ ವಿರಚಿತ ಹಯಗ್ರೀವ ಸಂಪದ ಸ್ತೋತ್ರಂ ಸಂಪೂರ್ಣಮ್ ಈ ಮಂತ್ರವನ್ನು ನಿತ್ಯ ಮಕ್ಕಳಲ್ಲಿ ಹೇಳಿಸ ಬೇಕು ಹೀಗೆ ಮಾಡಿದರೆ ಖಂಡಿತವಾಗಿಯೂ ಮಕ್ಕಳಲ್ಲಿ ಓದಿನ ಕಡೆ ಆಸಕ್ತಿ ಬೆಳೆದು ತುಂಬಾ ಬುದ್ಧಿವಂತ ವ್ಯಕ್ತಿಗಳು ಆಗುತ್ತಾರೆ. ಗುರುಗಳಿಂದ ಮಹಾ ಯಂತ್ರ ಪಡೆಯಲು ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್

ಕರ್ನಾಟಕದ ಪ್ರಖ್ಯಾತ ಜ್ಯೋತಿಷ್ಯರು ಇದೀಗ ನಿಮಗೆ ಫೋನ್ ಕರೆಗೆ ಲಭ್ಯ ನಿಮ್ಮ ಸಮಸ್ಯೆಗಳು ಪರಿಹಾರ ಅದ ನಂತರವೇ ನೀವು ಕಾಣಿಕೆ ನೀಡುವ ಸೌಲಭ್ಯ, ಇಂತಹ ಉತ್ತಮ ಅವಕಾಶ ಸದ್ಬಲಿಕೆ ಮಾಡಿಕೊಳ್ಳಿರಿ, ನಿಮ್ಮ ಸಮಸ್ಯೆ ಏನೇ ಇದ್ದರು ಕೂಡ ಈ ನಂಬರ್ ಗೆ ಫೋನ್ ಮಾಡಿರಿ ತಿಳಿಸಿರಿ 9620799909 ಇನ್ನೆಷ್ಟು ದಿನ ನಿಮ್ಮ ಜೀವನದಲ್ಲಿ ಸಂಕಷ್ಟ ಪಡುತ್ತಲೇ ಸಾಗಿಸುತ್ತೀರಿ, ಅದಕ್ಕೆ ಎಲ್ಲಾ ಸಮಸ್ಯೆಗಳು ಪರಿಹಾರ ಆಗೋಕೆ ನಮಗೆ ಕರೆ ಮಾಡಿರಿ 9620799909 ಹಾಗೆಯೇ ಕೆಲವೊಂದು ಕೇರಳದ ರಹಸ್ಯ ಪದ್ದತಿಗಳಿಂದ ನಿಮಗೆ ಬಂದಿರುವ ಸಮಸ್ಯೆಗಳನ್ನು ಪರಿಹಾರ ಮಾಡುತ್ತೇವೆ ಈ ಕೂಡಲೇ ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ ಕರ್ನಾಟಕದ ಪ್ರಖ್ಯಾತ ಗುರುಗಳು ಹಾಗು ವಾಸ್ತು ತಜ್ಞರು ನಿಮ್ಮ ಎಲ್ಲಾ ಸಮಸ್ಯೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ಆಗಿ ಸುಖದ ಜೀವನದ ಸಿಗುವುದು ಖಂಡಿತ ಫೋನ್ ಮಾಡಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here