ಮಕ್ಕಳ ಮೊಂಡಾಟಕ್ಕೆ ಇಲ್ಲಿದೆ ದೈವದ ಮುಖಾಂತರ ಪರಿಹಾರ

63

ಯಾರ ಮನೆಯಲ್ಲಿ ಮಕ್ಕಳು ಬಹಳ ಮೊಂಡಾಟ ಮಾಡುತ್ತಾ ಇರುತ್ತಾರೆ ಯಾರ ಮನೆಯಲ್ಲಿ ಮಕ್ಕಳು ಓದಲು ಮನಸ್ಸು ಮಾಡುವುದಿಲ್ಲ ಅಂತಹ ಮನೆಯಲ್ಲಿ ಏನಾಗುತ್ತದೆ ಎಂದರೆ ಪೋಷಕರಿಗೆ ಬಹಳ ದೊಡ್ಡ ಕಿರಿಕಿರಿ ಆಗುತ್ತಾ ಇರುತ್ತದೆ ಇಷ್ಟೆಲ್ಲಾ ಮಾಡಿದರು ನಮ್ಮ ಮಕ್ಕಳು ಮೊಂಡಾಟ ಮಾಡುತ್ತಾರೆ ಓದಲು ಬೇಡ ಎನ್ನುತ್ತಾರೆ ಮನೆಯಲ್ಲಿ ಎಲ್ಲಾ ಸುಮ್ಮಸುಮ್ಮನೆ ಸಿಟ್ಟು ಮಾಡುತ್ತಾರೆ ಇಲ್ಲದ ಸಲ್ಲದ ಹಠ ಮಾಡುತ್ತಾರೆ ಈ ರೀತಿ ಮಾಡುತ್ತಾರೆ ಆಗ ಏನು ಮಾಡ್ಬೇಕು ಎಂದು ಬಹಳ ಜನ ಪೋಷಕರ ಕೊರಗು ಇರುತ್ತದೆ ಮಕ್ಕಳಿಗೆ ಯಾವಾಗಲೂ ಅಷ್ಟೆ ಓದ ಬೇಕು ಎಂದು ತಂದೆ ತಾಯಿಗಳು ಒಳ್ಳೆಯ ಶಾಲೆಗೆ ಸೇರಿಸಿ ಇರುತ್ತಾರೆ ಆದರೂ ಕೂಡ ಫಲ ಸಿಗಲಿಲ್ಲ ಎಂದರೆ ಅವರಿಗೆ ಬೇಜಾರ್ ಆಗುತ್ತದೆ ಮಕ್ಕಳಿಗೆ ಯಾವುದೇ ಕಾರಣಕ್ಕೂ ಹೊಡೆಯಲು ಹೋಗಬೇಡಿ ಈ ವಿಶೇಷ ಪರಿಹಾರವನ್ನು ತಂದೆ ತಾಯಿ ಆದರೂ ಆಗಲಿ ಮನೆಯಲ್ಲಿ ಮಾಡಿಕೊಂಡರೆ ಮಕ್ಕಳು ಕ್ರಮೇಣ ಶಾಂತ ಆಗುತ್ತಾರೆ ಓದಿನ ಕಡೆ ಒಲವು ತೋರಿಸುತ್ತಾರೆ ಮತ್ತು ಅವರ ಮೊಂಡಾಟ ಬಿಡುತ್ತಾರೆ ಹೇಳಿದ ರೀತಿ ಕೇಳುತ್ತಾರೆ ಈ ವಿಶೇಷ ಪರಿಹಾರ ಏನು ಎಂದರೆ ಇದು ಭಾನುವಾರದ ದಿನ ಮಾಡುವ ಪರಿಹಾರ ಆಗಿದೆ ಇದನ್ನು ನೀವು ಮಾಡಿ ನೋಡಿ ಖಂಡಿತ

ಇದು ಫಲ ಕೊಡುತ್ತದೆ.ಮಗುವಿನ ತಾಯಿ ತಲೆ ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮಾಡಿ ನಂತರ ಈ ಭಾನುವಾರ ಸಸ್ಯಾಹಾರ ಮಾತ್ರ ತಿನ್ನಬೇಕು. ನಿಮ್ಮ ಮನೆಯ ಹೊಸ್ತಿಲಿಗೆ ಮಾವಿನ ತೋರಣ ನೇರವಾಗಿ ಕಟ್ಟಿ ಇಲ್ಲ ಎಂದರೆ ಎರಡು ಎಲೆ ಆದರೂ ಮಾವಿನ ಎಲೆ ಸಿಗಿಸಿ ಏಕೆಂದರೆ ಮಾವಿನ ಎಲೆ ನಿಮ್ಮ ಮನೆಗೆ ಬರುವ ನಕಾರಾತ್ಮಕ ಶಕ್ತಿಯನ್ನು ಅಲ್ಲೇ ಹಿಡಿದು ಇಡುತ್ತದೆ ನಂತರ ಹೊರಗಡೆ ಉಚ್ಛಾಟನೆ ಮಾಡುತ್ತದೆ ಅದಕ್ಕೆ ಹಳ್ಳಿಗಳ ಹತ್ತಿರ ಹಳೆ ಕಾಲದ ಸಂಪ್ರದಾಯಸ್ಥರ ಮನೆ ಹತ್ತಿರ ಮಾವಿನ ತೋರಣ ಇದ್ದೇ ಇರುತ್ತದೆ ಅದು ಒಣಗಿದರು ಕೂಡ ಅದಕ್ಕೆ ಅಷ್ಟು ಶಕ್ತಿ ಇರುತ್ತದೆ. ಹಾಗಾಗಿ ಈ ಮಾವಿನ ಎಲೆ ಭಾನುವಾರದ ದಿನ ಕಟ್ಟಿ ಇದರಿಂದ ನಿಮ್ಮ ಮಕ್ಕಳು ಮಾಡುವ ಮೊಂಡಾಟ ಬಿಟ್ಟು ಓದಿನ ಕಡೆ ಒಲವು ತೋರುತ್ತಾರೆ ಈ ಮಾವಿನ ಎಲೆ ಲಕ್ಷ್ಮಿಯನ್ನು ಬಹಳ ಬೇಗ ಆಕರ್ಷಣೆ ಮಾಡುತ್ತದೆ ನಿಮ್ಮ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಕೂಡ ಬಹಳ ಒಳ್ಳೆಯ ರೀತಿಯಲ್ಲಿ ಮುಂದುವರೆಯುತ್ತದೆ ಮತ್ತು ಏನು ಎಂದರೆ ಭಾನುವಾರದ ಸಾಯಂಕಾಲದ ಸಮಯ ಏನು ಮಾಡಬೇಕು ಎಂದರೆ ಮನೆಯಲ್ಲಿ ಸಾಮ್ರಾಣಿ

ಧೂಪ ತೋರಿಸಬೇಕು ಎಲ್ಲಾ ಕಡೆ ಮೂಳೆ ಮೂಲೆಯಲ್ಲಿ ತೋರಿಸಿದರೆ ನಿಮ್ಮ ಮನೆಯಲ್ಲಿ ಇರುವ ದಾರಿದ್ರ್ಯ ಹೋಗುತ್ತದೆ. ನಿಮ್ಮ ಮಕ್ಕಳಿಗೆ ಒಂದು ರೀತಿಯಾಗಿ ಓದಿನ ಕಡೆ ಒಲವು ಬರುತ್ತದೆ ಈ ರೀತಿ ಮಾಡಿ ನಿಮ್ಮ ಮಕ್ಕಳ ಅಭಿವೃದ್ಧಿಗೆ ಕಾರಣ ಆಗಿರಿ. ಕೊಳ್ಳೆಗಾಲದ ಜನಪ್ರಿಯ ಪ್ರಖ್ಯಾತ ಮೋಡಿ ಮನೆತನದವರು ಮೋಡಿ ಮಾಂತ್ರಿಕರು ಶ್ರೀಮೋಡಿ ಕೃಷ್ಣಪ್ಪನವರು. ನಿಮ್ಮ ಜೀವನದ ಸಮಸ್ಯೆ ಯಾವುದೇ ಇದ್ದರೂ ಮೋಡಿ ಪ್ರಯೋಗ ಬಲಿಷ್ಠ ಪೂಜೆಗಳಿಂದ ಶ್ರೀ ಭದ್ರಕಾಳಿ ದೇವಿಯ ಆರಾಧನೆ ಯಿಂದ ಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ವಿಶೇಷ ಸೂಚನೆ ನಮ್ಮ ಮೋಡಿ ಸಿದ್ದಾಂತ ತಪ್ಪದು. ಸ್ತ್ರೀ ಪುರುಷ ಮೋಡಿ ಗಾರರು. ನೀವು ಬಯಸುವ ನೆಮ್ಮದಿಯ ಜೀವನಕ್ಕಾಗಿ ಒಮ್ಮೆ ಸಂಪರ್ಕಿಸಿ. ಫೋನಿನ ಮೂಲಕವು ಪರಿಹಾರ ತಿಳಿಸುತ್ತಾರೆ. ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿ ಇಡಲಾಗುವುದು. ಪುರಾತನ ಕಾಲದಿಂದಲೂ ಜೀವಂತವಾಗಿರುವ ಶಕ್ತಿಯೇ ಮೋಡಿ ಪದ್ಧತಿಯಿಂದಗ್ಯಾರಂಟಿ ಪರಿಹಾರ ತಿಳಿಸುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರುವ ಸಂಖ್ಯೆಗೆ ಕರೆ ಮಾಡಿರಿ ಎರಡು ದಿನದಲ್ಲಿ ಪರಿಹಾರ ದೊರೆಯುತ್ತದೆ.

LEAVE A REPLY

Please enter your comment!
Please enter your name here