ಮಗು ಅಕಸ್ಮಾತ್ ಕಾಯಿನ್ ನುಂಗಿದ್ರೆ ತಕ್ಷಣ ಹೀಗೆ ಮಾಡಿರಿ

69

ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿದ್ದರೆ ಅವರು ಕೈಗೆ ಸಿಕ್ಕಿದ ವಸ್ತುಗಳನ್ನು ಬಾಯಿಗೆ ಹಾಕಿಕೊಳ್ಳುವುದು ಸಹಜ. ಆದರೆ ಇದು ಪೋಷಕರಿಗೆ ತಲೆ ನೋವು ಆಗಿರುತ್ತದೆ. ಪುಟ್ಟ ಮಕ್ಕಳಿಗೆ ಎಲ್ಲವೂ ಹೊಸತು ಅಲ್ವಾ ಸ್ನೇಹಿತರೇ, ಅವಕ್ಕೆ ಪ್ರಪಂಚ ಹೊಸದಾಗಿ ಕಾಣುತ್ತದೆ. ಮತ್ತು ಅವು ಯಾವುದೇ ವಸ್ತುವನ್ನು ನೋಡಿದಾಗ ತಿಳಿಯಲು ಕುತೂಹಲದಿಂದ ಕಾಯುತ್ತಿರುತ್ತವೆ. ಹೀಗಾಗಿ ಅವುಗಳಿಗೆ ಸುಲಭವಾಗಿ ವಸ್ತುಗಳನ್ನು ಅರಿಯುವ ಮಾರ್ಗವೆಂದರೆ ಬಾಯಿಗೆ ಹಾಕಿ ಚಪ್ಪರಿಸಿ ನೋಡುವುದು ರುಚಿ ನೋಡುವುದು ಆಗಿದೆ. ಹಾಗಾದ್ರೆ ಮಕ್ಕಳ ಪುಟ್ಟ ಕಣ್ಣಿಗೆ ಯಾವುದಾದರೂ ಹೊಳೆಯುವ ಮತ್ತು ಬಾಯಿಗೆ ಹಿಡಿಸುವ ದಪ್ಪವಾದ ವಸ್ತುಗಳು ಸಿಕ್ಕಿದರೆ ಸಾಕು. ಬಾಯಿಗೆ ಹಾಕಿ ಚಪ್ಪರಿಸಿ ಬಿಡುತ್ತವೆ. ಇನ್ನೂ ಕೆಲವೊಮ್ಮೆ ನುಂಗಿ ಬಿಡುತ್ತವೆ. ಅದು ನಾಣ್ಯಗಳು ಆಗಿರಬಹುದು ಮತ್ತು ಮಕ್ಕಳ ಉಡುಪಿನ ಬಟನ್ ಗಳಾಗಿರಬಹುದು, ಅಥವಾ ಅವುಗಳ ಆಟಿಕೆಯ ಪ್ಲಾಸ್ಟಿಕ್ ಬಿಳಿ ಭಾಗಗಳಾಗಿರಬಹುದು ಮತ್ತು ಮರಳು ಮತ್ತು ಮಣ್ಣು ಹೀಗೆ ಸಿಕ್ಕೆದೆಲ್ಲವನ್ನೂ ಬಾಯಲ್ಲಿ ಇಟ್ಟುಕೊಳ್ಳಲು ಮಕ್ಕಳು ನೋಡುತ್ತಿರುತ್ತವೆ. ಹಾಗಾದ್ರೆ ಈ ಚಿಕ್ಕ ಮಕ್ಕಳು ಹಾಗೆ ಆಟವನ್ನು ಆಡುವಾಗ ಬಾಯಿಯಲ್ಲಿ ಹಾಕಿಕೊಂಡಿರುವ ವಸ್ತುಗಳನ್ನು ತೆಗೆಯುವುದು ಹೇಗೆ ಅದಕ್ಕೆ ಏನು ಮಾಡಬೇಕು ಎನ್ನುವುದರ ಬಗ್ಗೆ ನಾವು ಹೇಳುತ್ತೇವೆ. ನೀವೇ ನಮ್ಮ ಈ ಲೇಖನವನ್ನು ಕೊನೆವರೆಗೂ ಓದಿ ಮುಂದೆ ತಿಳಿಯಿರಿ. ಈ ರೀತಿ ಪುಟ್ಟ ಮಕ್ಕಳು ನಾಣ್ಯವನ್ನು ನುಂಗಿದರೆ ಕೆಲವೊಂದು ಲಕ್ಷಣಗಳಿಂದ ಪೋಷಕರು ತಿಳಿದುಕೊಳ್ಳಬಹುದು.

ಸಾಮಾನ್ಯವಾಗಿ ಈ ರೀತಿಯಾದಾಗ ಒಂದು ಅಥವಾ ಎರಡು ದಿನಗಳವರೆಗೆ ಶೌಚಾಲಯಕ್ಕೆ ಹೋದಾಗ ಹೊರಗೆ ಹೊರತು ಹೋಗುತ್ತವೆ. ಸ್ನೇಹಿತರೇ ಇಂತಹ ಸಂಧರ್ಭದಲ್ಲಿ ಪೋಷಕರು ಚಿಂತಿಸಬೇಕಿಲ್ಲ. ಆದರೆ ನುಂಗಿದ ವಸ್ತು ಒಳಗೆ ಹಾಗೆ ಉಳಿದುಕೊಂಡು ಬಿಟ್ಟರೆ ಅಪಾಯದ ಮುನ್ಸೂಚನೆ ಎಂದು ಭಾವಿಸಬೇಕಾಗುತ್ತದೆ. ಮಗು ಒಂದೇ ಸಮನೆ ಜೊಲ್ಲು ಸುರಿಸುತ್ತಿದ್ದರೆ, ಬಾಯಲ್ಲಿ ಲಾಲಾರಸ ಸುರಿಯುತ್ತಿದ್ದರೆ ಒಂದೇ ಸಮನೆ ಅಳುತ್ತಿದ್ದರೆ, ಹಾಗೂ ಊಟ ಮಾಡಿ ತುಂಬಾ ಹೊತ್ತು ಆಗಿದ್ದರೂ ಕುಡಿಯಲು ಊಟವನ್ನೂ ಮಾಡಲು ನಿರಾಕರಿಸಿದರೆ ಉಸಿರಾಡಲು ಕಷ್ಟ ಪಡುತ್ತಿದ್ದರೆ ಮತ್ತು ಒಂದೇ ಸಮನೆ ಕೆಮ್ಮುತ್ತಿದ್ದರೆ ಇದ್ದಕ್ಕಿದ್ದಂತೆ ದೇಹದ ಉಷ್ಣತೆ ಹೆಚ್ಚಾಗುತ್ತದೆ ಕುತ್ತಿಗೆ ಮತ್ತು ಎದೆಯ ಭಾಗದಲ್ಲಿ ನೋವು ಹೆಚ್ಚಾಗುತ್ತದೆ. ಅಥವಾ ಕೆಲವು ಸಮಯದಲ್ಲಿ ಮೂರ್ಛೆ ತಪ್ಪುವ ಸಾಧ್ಯತೆಗಳು ಇರುತ್ತವೆ. ಈ ರೀತಿ ಮಕ್ಕಳು ಮೂರ್ಛೆ ತಪ್ಪಿದರೆ ಅಂಥಹ ಸಮಯದಲ್ಲಿ ನಿಮ್ಮ ಮಕ್ಕಳ ಬಾಯಲ್ಲಿ ಏನಾದರೂ ಇದೆ ಎಂಬುದನ್ನು ನೀವು ಅರಿತುಕೊಳ್ಳಬೇಕು. ಇದನ್ನು ತಪ್ಪಿಸಲು ಆಗುವುದಿಲ್ಲ. ಏಕೆಂದರೆ ಚಿಕ್ಕ ಮಕ್ಕಳು ಯಾವ ಸಮಯದಲ್ಲಿ ಏನು ಬಾಯಲ್ಲಿ ತಿಂದಿರುತ್ತದೆ ಎಂದು ಗೊತ್ತಾಗುವುದಿಲ್ಲ. ಇದು ತಂದೆ ತಾಯಿಗೆ ತುಂಬಾ ಕಷ್ಟದ ಕೆಲಸವಾಗುತ್ತದೆ. ಇದು ತುಂಬಾ ಅಪಾಯವನ್ನು ತಂದು ಒಡ್ಡುತ್ತದೆ.

ಆದ್ದರಿಂದ ಸ್ನೇಹಿತರೇ ನೀವು ತಡ ಮಾಡದೇ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು. ಹಾಗೆ ವೈದ್ಯರ ಸಲಹೆ ಮೇರೆಗೆ ಏಕ್ಸ್ ರೇ ತೆಗೆದು ಮಗುವಿನ ದೇಹದಲ್ಲಿ ಖಚಿತವಾಗಿ ನಾಣ್ಯ ಎಲ್ಲಿದೆ ಎಂದು ಪತ್ತೆ ಹಚ್ಚಬಹುದು. ವೈದ್ಯರು ನಾಣ್ಯವನ್ನು ಹೊರ ತೆಗೆಯಲು ಸೂಕ್ತವಾದ ಚಿಕಿತ್ಸೆಯನ್ನು ನೀಡುತ್ತಾರೆ. ಹಾಗಾಗಿ ಗೆಳೆಯರೇ ನಾವು ನಿರ್ಲಕ್ಷ್ಯ ಮಾಡದೇ ಯಾವುದೇ ಸಣ್ಣ ಪುಟ್ಟ ವಸ್ತುಗಳೂ ಮಕ್ಕಳ ಕಣ್ಣಿಗೆ ಕಾಣದಂತೆ ಎತ್ತಿಡಬೇಕಾಗುತ್ತದೆ. ಹಾಗೂ ಮಕ್ಕಳು ಏನು ಮಾಡುತ್ತಿದ್ದರೆ ಎಂದು ಸದಾ ಎಚ್ಚರಿಕೆಯಿಂದಿರುವಂತೆ ನೋಡಿಕೊಳ್ಳಬೇಕು. ಇದು ಪೋಷಕರ ಕರ್ತವ್ಯವಾಗಿದೆ ಸ್ನೇಹಿತರೇ. ಅತ್ಯಂತ ಶಕ್ತಿಶಾಲಿ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧನೆ ಮಾಡುತ್ತಾ ಜನರ ಸಂಕಷ್ಟಗಳಿಗೆ ಪರಿಹಾರವನ್ನು ನೀಡುತ್ತಾ ಸಾಕಷ್ಟು ಪ್ರಸಿದ್ದಿ ಪಡೆದಿರುವ ಮಹಾ ಪಂಡಿತರು ಆಗಿರುವ ವಿಶ್ವನಾಥ್ ಭಟ್ ಅವರಿಂದ ನಿಮ್ಮ ದೀರ್ಘ ಕಾಲದ ಎಲ್ಲ ಸಮಸ್ಯೆಗಳಿಗೆ ಎರಡೇ ದಿನದಲ್ಲಿ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ. ಮಹಾ ಪಂಡಿತರು ಈಗಾಗಲೇ ಸಾಕಷ್ಟು ಜನರ ಕಣ್ಣೀರು ಒರೆಸಿದ್ದಾರೆ. ಮಹಾ ಗುರುಗಳಿಂದ ಈಗಾಗಲೇ ಅನೇಕ ಜನಕ್ಕೆ ಸಾಕಷ್ಟು ಒಳಿತು ಸಹ ಆಗಿದೆ. ಸಮಸ್ಯೆಗಳು ಹೇಗೆ ಇದ್ದರು ಎಷ್ಟೇ ಜಟಿಲವಾಗಿ ಇದ್ದರು ಸಹ ಅದಕ್ಕೆ ಎರಡು ದಿನದಲ್ಲಿ ಮುಕ್ತಿ ನೀಡುತ್ತಾರೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಾಣಿರಿ.

 

LEAVE A REPLY

Please enter your comment!
Please enter your name here