Ad
Home ಜೋತಿಷ್ಯ ಮಘ ನಕ್ಷತ್ರದವರ ಗುಣ ಸ್ವಭಾವ ತಿಳಿಯಿರಿ

ಮಘ ನಕ್ಷತ್ರದವರ ಗುಣ ಸ್ವಭಾವ ತಿಳಿಯಿರಿ

ನಕ್ಷತ್ರ ಮಾಲಿಕೆಯಲ್ಲಿ ಬರುವ ಹತ್ತನೆಯ ನಕ್ಷತ್ರ ಮಘ ನಕ್ಷತ್ರ. ಈ ನಕ್ಷತ್ರದ ಅಧಿಪತಿ ಕೇತು. ಈ ನಕ್ಷತ್ರದಲ್ಲಿ ಜನಿಸಿದವರು ಧರ್ಮ ಶಾಸ್ತ್ರದಲ್ಲಿ ತಿಳಿದವರು ಶ್ರೀಮಂತರು ಜನಾನುರಾಗಿ ಗಳು ಆಗಿರುತ್ತಾರೆ ನಕ್ಷತ್ರ ಅಧಿಪತಿ ಕೇತು ಆಗಿರುವುದರಿಂದ ಯಾವುದೇ ವ್ಯವಹಾರದ ಪೂರ್ವಾಪರ ತಿಳಿದುಕೊಂಡು ಅದರಂತೆ ವ್ಯವಹಾರವನ್ನು ಯಶಸ್ವಿ ಗಳಿಸುತ್ತಾರೆ ಸಾಮಾಜಿಕ ಪರಿಸರದಲ್ಲಿ ಇದುವರೆಗೆ ನಡೆಸಿಕೊಂಡು ಬಂದ ನಿಯಮವನ್ನು ಪರಿಶೀಲಿಸಿ ಅದರಂತೆ ತಮ್ಮ ಬುದ್ಧಿಶಕ್ತಿಯಿಂದ ತಮ್ಮ ಸ್ವ ಕಾರ್ಯವನ್ನು ನೆರವೇರಿಸಿ ಕೊಂಡು ಶ್ರೀಮಂತ ಆಗುವರು. ಇವರಿಗೆ ಪಿತ್ರಾರ್ಜಿತ ಆಸ್ತಿಯೂ ಅಲ್ಲ ಸ್ವಲ್ಪ ಇದ್ದರೂ ಅದನ್ನು ಕಡೆ ಗಣಿಸಿ ಸ್ವ ಸಾಮರ್ಥ್ಯದಿಂದ ಗಣ ಕಣಕ ವಸ್ತು ವಾಹನಗಳನ್ನು ಇತೆಚ್ಚವಾಗಿ ಶ್ರಮ ದುಡಿಮೆಯಿಂದ ಸಂಪಾದಿಸುತ್ತಾರೆ. ಇವರು ಕಲೆ ಸಾಹಿತ್ಯ ಭಾಷಾ ವಿಜ್ಞಾನ ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರೌಢಿಮೆ ಸಾಧಿಸಿ ಸಂಶೋಧನೆ ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಿಗೆ ಕುಟುಂಬದಲ್ಲಿ ನಾನಾ ವಿಧವಾದ ತಾಪತ್ರಯ ಕಂಡು ಬಂದರೂ ಅದನ್ನು ಎದುರಿಸುವ ದೃಢ ಸಂಕಲ್ಪ ಇವರಿಗೆ ಇರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಜೀವನದ ಎಲ್ಲ ಕ್ಷೇತ್ರಗಳಲ್ಲಿ ನಿಸ್ವಾರ್ಥ ಮತ್ತು ಪ್ರಾಮಾಣಿಕ ಆಗಿರುತ್ತಾರೆ.

ಅವರು ಸಾಮಾನ್ಯವಾಗಿ ಶಾಂತಿ ಪ್ರೀತಿ ಮತ್ತು ಮೃದು ಮಾತನಾಡುವವರು ಆಗಿರುತ್ತಾರೆ ಅವರು ಅನೇಕ ವಿಷಯಗಳಲ್ಲಿ ಪರಿಣಿತಿ ತೋರಿಸುತ್ತಾರೆ ಮತ್ತು ಪ್ರಶಂಸೆ ಪಡೆಯುತ್ತಾರೆ ಹಾಗೂ ಈ ನಕ್ಷತ್ರದವರು ಸಾಮಾನ್ಯವಾಗಿ ಗಟ್ಟಿ ಹೃದಯದವರು ಆಗಿರುತ್ತಾರೆ. ಇವರು ಹಿರಿಯರು ಮತ್ತು ಅವರ ಗೌರವಗಳನ್ನು ಸಾಧಿಸುತ್ತಾರೆ. ನೇರ ಮಾತಿನ ಇವರು ಇತರರಿಗೆ ಕೇಡು ಬಯಸುವವರು ಅಲ್ಲ ಅದೇ ರೀತಿ ಇತರರು ಕೀಳು ಬಯಸಿದರೆ ಸಹಿಸಿಕೊಂಡು ಇರುವ ಪೈಕಿಯು ಇವರದ್ದು ಅಲ್ಲ. ಇವರಲ್ಲಿ ಇರುವ ಶಕ್ತಿ ಅಧಿಕಾರ ಸಾಮರ್ಥ್ಯದಿಂದ ಬಯಸಿದ್ದನ್ನು ಗೆಲ್ಲುವ ಶೂರ ಇವರು ಆದರೆ ಬಯಸಿದ್ದನ್ನು ಈ ನಕ್ಷತ್ರದವರು ತಮ್ಮಲ್ಲಿ ಇರುವ ಎಲ್ಲಾ ಬಲವನ್ನು ಕೇವಲ ಒಳ್ಳೆಯತನಕ್ಕೆ ಉಪಯೋಗಿಸಿ ಸುಂದರ ಬದುಕು ತಾವು ಕಟ್ಟಿಕೊಂಡು ಇತರರ ಸಹಾಯಕ್ಕೆ ನಿಲ್ಲಬಹುದು. ಈ ನಕ್ಷತ್ರದವರ ಮುಖದಲ್ಲಿ ಯಾವಾಗಲೂ ಗಂಭೀರತೆ ಇರುತ್ತದೆ ನಡತೆ ಕೂಡ ಅಷ್ಟೆ. ಇವರ ಗಂಭೀರತೆಗೆ ಇತರರು ಹೆದರಿಕೊಂಡು ಇರುತ್ತಾರೆ ಇವರಿಗೆ ತಮ್ಮ ಮಕ್ಕಳು ಕುಟುಂಬದವರ ಮೇಲೆ ಎಲ್ಲಿಲ್ಲದ ಪ್ರೀತಿ ಇವರಿಂದ ಕುಟುಂಬದವರು ಯಾರಾದರೂ ದೂರ ಆದರೆ ಇವರ ದುಃಖವನ್ನು ಯಾರಿಂದಲೂ ಶಮನ ಮಾಡಲಾಗುವುದಿಲ್ಲ ಅಷ್ಟೊಂದು ನಂಟು ಇವರಿಗೆ ರಕ್ತ ಸಂಬಂಧಗಳಿಗೆ ಇರುತ್ತದೆ.

ಇವರು ವಾಸಿಸುವ ಸ್ಥಳದಲ್ಲಿ ತಮ್ಮದೇ ಆದ ಸಾಮ್ರಾಜ್ಯ ಕಟ್ಟಿಕೊಂಡು ಇರುತ್ತಾರೆ ಅಂದರೆ ತಮಗೆ ಬೇಕಾದವರೊಂದಿಗೆ ಸಲುಗೆ ಸ್ನೇಹ ಬೆಳೆಸಿಕೊಂಡ ಇವರು ಅವರೆಲ್ಲರಿಗೆ ಇವರೇ ನಾಯಕ ಆಗಿರುತ್ತಾರೆ. ಇವರ ಮಾತನ್ನು ಅಂತೂ ಇವರ ಸ್ನೇಹಿತರು ಚಾಚೂ ತಪ್ಪದೆ ಪಾಲಿಸುತ್ತಾ ಇರುತ್ತಾರೆ. ತಂಡ ಕಟ್ಟುವುದು ಇವರಿಗೆ ತುಂಬ ಸುಲಭದ ಕೆಲಸ ಆದರೆ ಕಟ್ಟಿದ ತಂಡವನ್ನು ಒಳ್ಳೆಯ ಕೆಲಸಗಳಿಗೆ ವಿನಿಯೋಗಿಸಿದರೆ ದೇವರು ಕೂಡ ಮೆಚ್ಚುತ್ತಾರೆ. ಈ ನಕ್ಷತ್ರದ ನಾಲ್ಕು ಪಾದಗಳು ಸಿಂಹ ರಾಶಿಗೆ ಸೇರಿದ್ದು ಈ ನಕ್ಷತ್ರದ ಯೋನಿ ಇಲಿ ಆಗಿದೆ. ಸಂಕಷ್ಟಕರ ಗಣಪತಿ ಜೋತಿಷ್ಯ ಪಂಡಿತ ಮಂಜುನಾಥ ಭಟ್ ಅವರು ನಿಮ್ಮ ಧ್ವನಿ ಆಧಾರದ ಮೇಲೆ ಫೋನ್ ನಲ್ಲಿಯೇ ನಿಮ್ಮ ಸಮಸ್ಯೆಗಳಾದ ಗಂಡ ಹೆಂಡತಿ ಜಗಳ ಮನೆಯಲ್ಲಿ ಅಣ್ಣ ತಮ್ಮಂದಿರ ಜಗಳ ಅಥವ ಆಸ್ತಿ ವಿವಾದ. ಡೈವರ್ಸ್ ಪ್ರಾಬ್ಲಂ ಅಥವ ಕೋರ್ಟ್ ಕೇಸಿನ ವ್ಯಾಜ್ಯಗಳು, ಅಥವ ಅನಾರೋಗ್ಯ ಸಮಸ್ಯೆಗಳು ಅಥವ ನಿಮ್ಮ ಉದ್ಯೋಗ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಹೆಚ್ಚು ಹೆಚ್ಚು ಅಭಿವೃದ್ದಿ ಆಗಲು. ಇನ್ನು ಹಲವು ರೀತಿಯ ತಾಪತ್ರಯ ಏನೇ ಇದ್ದರು ಸಹ. ಜೊತೆಗೆ ಇನ್ನು ವಶೀಕರನ್ ದಂತಹ ಹಲವು ರೀತಿಯ ತಾಂತ್ರಿಕ ವಿದ್ಯಾ ಪಾರಂಗತ ಮಂಜುನಾಥ ಭಟ್ ಅವರ ಸಂಖ್ಯೆಗೆ ಫೋಟೋ ಮೇಲೆ ಇದೆ ಈ ಕೂಡಲೇ ಕರೆ ಮಾಡಿರಿ

NO COMMENTS

LEAVE A REPLY

Please enter your comment!
Please enter your name here

Exit mobile version