ಮಡಿಕೆಯಿಂದ ಪರಿಹಾರ ಮಾಡಿಕೊಂಡರೆ ಆರ್ಥಿಕ ಸಮಸ್ಯೆಯಿಂದ ಮುಕ್ತಿ ಹೊಂದಬಹುದು

58

ನಮಸ್ತೆ ಗೆಳೆಯರೆ ಪ್ರತಿಯೊಬ್ಬರು ಆರ್ಥಿಕ ಸಮಸ್ಯೆಯಿಂದ ಅನೇಕ ತೊಂದರೆ ಅನುಭವಿಸುತ್ತಿರುತ್ತಾರೆ ಅದಕ್ಕಾಗಿ ತುಂಬಾನೇ ಕಷ್ಟ ಪಟ್ಟು ದುಡಿಯುತ್ತಿರುತ್ತಾರೆ ಹಣಕಾಸಿನ ಸಮಸ್ಯೆಯಿಂದಾಗಿ ಸಾಲದ ಬಾಧೆಗೆ ಒಳಗಾಗುತ್ತಾರೆ ಅದರಿಂದಾಗಿ ಮಾನಸಿಕ ಒತ್ತಡವನ್ನು ಅನುಭವಿಸಬೇಕಾಗುತ್ತದೆ ಮನಸ್ಸಿಗೆ ಕಿರಿಕಿರಿ ಉಂಟಾಗುತ್ತದೆ ಹಾಗಾಗಿ ಆರ್ಥಿಕ ಸಮಸ್ಯೆಯಿಂದ ಪಾರಾಗಲು ಅನೇಕ ವಿವಿಧ ಆದಾಯದ ಮೂಲಗಳನ್ನು ಹುಡುಕುತ್ತಿರುತ್ತಾರೆ ಹಾಗಾಗಿ ಗೆಳೆಯರೇ ಧನಾಕರ್ಷಣೆ ಆಗಬೇಕು ಎಂದರೇನು ಎರಡು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿಮ್ಮ ಆದಾಯದ ಮೂಲ ಹೆಚ್ಚುತ್ತದೆ ಯಾವುದು ಆ ಪತಿಹಾರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೇ ಮೊದಲನೇ ಪರಿಹಾರ ಯಾವುದೇ ಎಂದರೆ ಕೈ ಮುಷ್ಟಿಯಷ್ಟು ಉಪ್ಪನ್ನು ತೆಗೆದುಕೊಳ್ಳಿ ಬಲಗಡೆಯಿಂದ ಎಡಗಡೆಗೆ 7ಬಾರಿ ದೃಷ್ಟಿನ ತೆಗೆಯುವ ಹಾಗೆ ತೆಗೆಯಿರಿ ನಂತರ ನಿಮ್ಮ ಕೈಯಲ್ಲಿರುವ ಉಪ್ಪನ್ನು ಒಂದು ಹಾಳೆಯಲ್ಲಿ ಹಾಕಿ ಒಂದು ಗಂಟನ್ನು ಕಟ್ಟಬೇಕು ಅದನ್ನು ಯಾರೂ ಓಡಾಡದೆ ಇರುವ ಸ್ಥಳದಲ್ಲಿ ಇಡಬೇಕು ಹಿಂತಿರುಗಿ ನೋಡದಂತೆ ಮನೆಗೆ ಬರಬೇಕು ನಂತರ ಕೈ ಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಬೇಕು ಈ ಪರಿಹಾರವನ್ನು ಶನಿವಾರದಂದು ಮಾಡಬೇಕು ಇದನ್ನು ತಪ್ಪದೇ ಮೂರು ಶನಿವಾರಗಳ ಕಾಲ ಮಾಡಬೇಕು ಶನಿವಾರ ಸಂಜೆ

6 ಗಂಟೆಯಿಂದ 7 ಗಂಟೆಯ ಒಳಗೆ ಮಾಡಬೇಕು ಗೆಳೆಯರಿಗೆ ಈ ಪರಿಹಾರವನ್ನು ತಪ್ಪದೆ ಮೂರು ಶನಿವಾರಗಳ ಕಾಲ ಮಾಡಿದರೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ ನಿಮಗೆ ವಿವಿಧ ಮೂಲಗಳಿಂದ ಆದಾಯ ಬರುತ್ತದೆ ಆರ್ಥಿಕ ಸಮಸ್ಯೆ ನಿವಾರಣೆಯಾಗುತ್ತದೆ. ಇನ್ನು ಗೆಳೆಯರೇ ಆರ್ಥಿಕ ಸಮಸ್ಯೆಯಿಂದ ಪಾರಾಗಲು ಮಾಡಬೇಕಾದ ಎರಡನೇ ಪರಿಹಾರ ಯಾವುದೆಂದು ತಿಳಿಯೋಣ ಗೆಳೆಯರೆ ಈ ಪರಿಹಾರವನ್ನು ಅಮವಾಸ್ಯೆಯಂದು ಮಾಡಬೇಕು ಮೊದಲನೆಯದಾಗಿ ಒಂದು ಸಣ್ಣ ಮಣ್ಣಿನ ಮಡಿಕೆಯನ್ನು ತೆಗೆದುಕೊಳ್ಳಿ ಆದರೆ ಆ ಮಡಿಕೆ ಕೆಂಪು ಮಡಿಕೆ ಆಗಿದ್ದರೆ ತುಂಬಾನೆ ಒಳ್ಳೆಯದು ಕಪ್ಪು ಮಡಿಕೆ ತೆಗೆದುಕೊಳ್ಳಬೇಡಿ ನಂತರ ಮಡಿಕೆ ನೀರು ಹಾಗೂ ಒಂದು ರೂಪಾಯಿ ನಾಣ್ಯವನ್ನು ಹಾಕಬೇಕು ನಂತರ ಆ ಮಡಿಕೆ ನಿಮ್ಮ ಕೈಯಲ್ಲಿ ಹಿಡಿದುಕೊಂಡು ನಿಮ್ಮ ಎಲ್ಲಾ ಕಷ್ಟಗಳನ್ನು ಮನಸ್ಸಿನಲ್ಲಿ ಹೇಳಿಕೊಳ್ಳಬೇಕು ನಮ್ಮ ಕಷ್ಟಗಳು ಎಲ್ಲಾ ನಿವಾರಣೆ ಆಗಲಿ ಆರ್ಥಿಕ ಸಮಸ್ಯೆ ಸುಧಾರಣೆ ಆಗಲಿ ಸಾಲದ ಬಾಧೆಯಿಂದ ನಿವಾರಣೆ ಹೊಂದಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು ನಂತರ ಆ ಮಡಿಕೆಯನ್ನು ಯಾರು ಓಡಾಡದೆ ಇರುವ ಸ್ಥಳದಲ್ಲಿ ಮಣ್ಣಿನಲ್ಲಿ ಹೂತು ಹಾಕಬೇಕು ನಂತರ ಮರಳಿ ಹಿಂತಿರುಗಿ ನೋಡದೆ ಮನೆಗೆ ಬರಬೇಕು ಹಾಗೂ ಮನೆಗೆ ಬಂದನಂತರ

ಸ್ನಾನವನ್ನು ಮಾಡಬಹುದು ಅಥವಾ ಕೈ ಕಾಲನ್ನು ತೊಳೆದುಕೊಳ್ಳಬೇಕು ಈ ಪರಿಹಾರವನ್ನು 4 ಅಮವಾಸ್ಯೆ ತಪ್ಪದೆ ಮಾಡಬೇಕು ಇದನ್ನು ಅಮವಾಸ್ಯೆ ದಿನ ಸೂರ್ಯೋದಯಕ್ಕೆ ಮೊದಲು ಮಾಡಬೇಕು ಬೆಳಗ್ಗೆ 4:30 ಯಿಂದ 5:30 ಒಳಗೆ ಮಾಡಬೇಕು ಅಥವಾ ಸಾಯಂಕಾಲ ಸೂರ್ಯಾಸ್ತದ ನಂತರ ಕೂಡ ಈ ಪರಿಹಾರವನ್ನು ಮಾಡಿಕೊಳ್ಳಬಹುದು. ಗೆಳೆಯರೇ ಆರ್ಥಿಕ ಸಮಸ್ಯೆ ಇದ್ದರೆ ಎರಡು ಪರಿಹಾರವನ್ನು ತಪ್ಪದೇ ಮಾಡಿಕೊಂಡರೆ ನಿಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು ನಿಮ್ಮ ವ್ಯಾಪಾರ ವಾರದಲ್ಲಿ ಉತ್ತಮ ಲಾಭ ದೊರೆಯುತ್ತದೆ ಹಾಗೂ ನಿಮಗೆ ಕೆಲಸ ಕಾರ್ಯದಲ್ಲಿ ಉತ್ತಮ ಜಯವನ್ನು ಗಳಿಸುತ್ತಿರ ಆರ್ಥಿಕವಾಗಿ ಅಭಿವೃದ್ಧಿ ಹೊಂದುತ್ತಿರ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ರಾಘವೇಂದ್ರ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here