ಮಣಿ ದ್ವೀಪ ಶ್ಲೋಕದಿಂದ ಸಂಪೂರ್ಣ ದೋಷಗಳು ನಿವಾರಣೆ ಆಗಲಿದೆ

53

ಮನೆವಾಸ್ತು ದೋಷ ನಿವಾರಣೆಗೆ ಈ ಒಂದು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನಿವಾರಣೆ ಮಾಡಿಕೊಳ್ಳಬಹುದು. ನಮಸ್ತೆ ಗೆಳೆಯರೆ ಮನೆಯನ್ನು ಕಟ್ಟುವಾಗ ವಾಸ್ತು ತುಂಬಾನೇ ಮುಖ್ಯವಾಗುತ್ತದೆ ಅಂತಾನೆ ಹೇಳಬಹುದು ಸಾಮಾನ್ಯವಾಗಿ ವಾಸ್ತು ಪ್ರಕಾರ ಕಟ್ಟಿರುತ್ತೇವೆ ಈ ರೀತಿಯಾಗಿ ವಾಸ್ತು ಪ್ರಕಾರ ಮನೆಯನ್ನು ಕಟ್ಟಿದರೂ ಕೂಡ ಕೆಲವೊಮ್ಮೆ ಮನೆಯಲ್ಲಿ ಏನಾದರೂ ದೋಷವಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಆಗ ನಮ್ಮ ಮನಸ್ಸಿಗೆ ವಾಸ್ತು ಪ್ರಕಾರ ಮನೆಯನ್ನು ಕಟ್ಟಿದರು ಏನಾದರು ದೋಷ ಇರಬಹುದಾ ಏನಾದರೂ ಕೆಟ್ಟದ್ದು ಸಂಭವಿಸಬಹುದಾ ಎಂದು ಮನಸ್ಸಿನಲ್ಲಿ ಗೊಂದಲ ಕಿರಿಕಿರಿ ಇರುತ್ತದೆ ಹಾಗಾಗಿ ವಾಸ್ತುಪ್ರಕಾರ ಇರುವ ಮನೆಗಳಿಗೂ ಕೂಡ ಈ ವಿಶಿಷ್ಟವಾದ ಪರಿಹಾರವನ್ನು ಮಾಡಿಕೊಳ್ಳುವುದು ಉತ್ತಮ ಎಂದು ಹೇಳಬಹುದು ಈ ಪರಿಹಾರ ಸಾಕ್ಷಾತ್ ಅಮ್ಮನವರ ಪರಿಹಾರವಾಗಿದೆ ಅಮ್ಮನವರ ಕೃಪೆಯ ಪರಿಹಾರವಾಗಿದೆ ದೇವರ ಆಶೀರ್ವಾದವಿದ್ದರೆ ಯಾವುದೇ ರೀತಿಯ ತೊಂದರೆಗಳಿಗೂ ಪರಿಹಾರ ದೊರಕುತ್ತದೆ ಯಾವುದು ಈ ಪರಿಹಾರವೆಂದು ಈ ಲೇಖನದಲ್ಲಿ ತಿಳಿಯೋಣ. ಗೆಳೆಯರೆ ಶ್ರೀದೇವಿ ಪಾರಾಯಣದಿಂದ ಶ್ರೀದೇವಿ ಭಗವಂತದಲ್ಲಿ 12ನೆ ಸ್ಕಂದ ಪುರಾಣದಲ್ಲಿ ವಿಶಿಷ್ಟವಾದ ಮಣಿ ದ್ವೀಪ ಶ್ಲೋಕ ಇದೆ

ಈ ಶ್ಲೋಕ 3 ಅಧ್ಯಾಯದಿಂದ ಇದೆ ಇದನ್ನು ಮನೆಯಲ್ಲಿ ಪ್ರತಿದಿನ ಚಾಚೂತಪ್ಪದೆ ಪಠಿಸಬೇಕು ನಿಮ್ಮ ಸ್ವಂತ ಮನೆ ಆಗಿರಲಿ ಅಥವಾ ಬಾಡಿಗೆ ಮನೆ ಆಗಿರಲಿ ವಾಸ್ತು ಪ್ರಕಾರದ ವಿಷಯವಾಗಿ ಬಹಳಷ್ಟು ಸಮಸ್ಯೆಯನ್ನು ಎದುರಿಸುತ್ತಿದ್ದರೆ ಮನಸ್ಸಿನಲ್ಲಿ ಅನೇಕ ಗೊಂದಲಗಳು ಇರುತ್ತವೆ ಅಂತಹ ಸಮಯದಲ್ಲಿ ಮಣಿದ್ವೀಪ ಶ್ಲೋಕವನ್ನು ಒಮ್ಮೆಯಾದರೂ ಜೀವನದಲ್ಲಿ ಪಠಿಸಬೇಕು ಇದರಿಂದಾಗಿ ಪರಿಣಾಮಕಾರಿಯಾದ ಫಲಿತಾಂಶ ದೊರೆಯುತ್ತದೆ ಅಂತಾನೆ ಹೇಳಬಹುದು ಮನೆಯಲ್ಲಿ ಕ್ರಮೇಣವಾಗಿ ಸಕಾರಾತ್ಮಕ ಶಕ್ತಿಗಳ ಜನನವಾಗುತ್ತದೆ ಒಂದಲ್ಲ ಒಂದು ರೀತಿ ಒಳ್ಳೆಯದಾಗುತ್ತ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ತಾಯಿಯ ಕೃಪೆಗೆ ಪಾತ್ರರಾಗುತ್ತಿರ ತಾಯಿ ಸದಾ ಅಭಯವನ್ನು ನೀಡುತ್ತಾಳೆ ಮನೆಯಲ್ಲಿ ಯಾವುದೇ ಕಾರಣಕ್ಕೂ ವಾಸ್ತು ದೋಷ ಇರುವುದಿಲ್ಲ ದೇವರ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ ಮನೆಯಲ್ಲಿ ಸದಾ ಶಾಂತಿ ನೆಮ್ಮದಿ ನೆಲೆಸಿರುತ್ತದೆ ನೀವು ಮಾಡುವ ಕೆಲಸ ಕಾರ್ಯಗಳಲ್ಲಿ ಒಳ್ಳೆಯ ಫಲಿತಾಂಶ ಕಾಣಬಹುದು ಗೆಳೆಯರೇ ಮಣಿದ್ವೀಪ ಶ್ಲೋಕವನ್ನು ಸಾಕ್ಷಾತ್ ವ್ಯಾಸ ಗುರುಗಳು ಬರೆದಿದ್ದಾರೆ ಅವರು ಬರೆದ ಶ್ರೀ ದೇವಿ ಭಾಗವತ 12ನೆ ಸ್ಕಂದ ಪುರಾಣ ಮೂರು

ಅಧ್ಯಯನದಲ್ಲಿ ಇದೆ ಇದನ್ನು ಮನೆಯಲ್ಲಿ ಪ್ರತಿದಿನ ಒಳ್ಳೆಯ ಮನಸ್ಸಿನಿಂದ ಓದಬೇಕು ನಿಮಗೆ ಓದಲು ಆಗದಿದ್ದರೆ ಬೇರಯವರಿಂದ ಓದಿಸಬೇಕು ಪ್ರತಿಯೊಂದು ಮನೆಯಲ್ಲಿ ಶ್ರೀ ದೇವಿ ಭಾಗವತವನ್ನು ಇಟ್ಟುಕೊಂಡು ಮಣಿದ್ವೀಪ ಶ್ಲೋಕಗಳನ್ನು ಓದಿದರೆ ಬಹಳ ಒಳ್ಳೆ ರೀತಿಯಲ್ಲಿ ಮನೆ ಅಭಿವೃದ್ಧಿ ಹೊಂದುತ್ತದೆ ಮ್ಸನಸ್ಸಿನಲ್ಲಿರುವ ಎಲ್ಲ ರೀತಿಯ ನಕಾರಾತ್ಮಕ ಚಿಂತನೆಗಳು ದೂರವಾಗುತ್ತವೆ ಮನೆಯಲ್ಲಿ ಸಕಾರಾತ್ಮಕ ನೆಲೆಸುತ್ತದೆ ಅಂತಾನೆ ಹೇಳಬಹುದು ಗೆಳೆಯರೇ ನಿಮಗೆ ಈ ಲೇಖನ ಇಷ್ಟವಾಗಿದೆ ಅಂತ ತಿಳಿದುಕೊಂಡಿದ್ದೇನೆ. ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಮಹಾ ಪಂಡಿತ್ ವಾಸುದೇವನ್ ಗುರುಗಳಿಂದ ನಿಮ್ಮ ಜೀವನದ ಅತ್ಯಂತ ಕಷ್ಟದ ಸಮಸ್ಯೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯುತ್ತದೆ. ಆರ್ಥಿಕ ಸಮಸ್ಯೆಗಳು ಉದ್ಯೋಗ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಸಮಸ್ಯೆಗಳು ಆಥವ ಅನಾರೋಗ್ಯ ಭಾಧೆಗಳು ಅಥವ ಕೋರ್ಟು ಕೇಸಿನ ವ್ಯಾಜ್ಯಗಳು ಅಥವ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವ ನಿಮ್ಮ ಶತ್ರುಗಳಿಂದ ತೊಂದ್ರೆ ಅಥವ ನಿಮ್ಮ ಜೀವನದ ಅತ್ಯಂತ ಗುಪ್ತ ಸಮಸ್ಯೆಗಳು ಏನೇ ಇದ್ದರು ಸಹ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಕರೆ ಮಾಡಿರಿ.

LEAVE A REPLY

Please enter your comment!
Please enter your name here