ಹೌದು ಸ್ನೇಹಿತರೆ ಮಣ್ಣು ನಮ್ಮ ಅದೃಷ್ಟ ಬದಲಾಯಿಸುತ್ತದೆ ಅದು ಹೇಗೆ ಎನ್ನುವ ವಿಚಾರ ತಿಳಿಯಲು ಈ ಲೇಖನ ಕೊನೆಯವರೆಗೆ ಓದಿರಿ. ಸ್ನೇಹಿತರೆ ಪುರಾಣದಲ್ಲಿ ಮಣ್ಣಿಗೆ ಮಹತ್ತರವಾದ ಸ್ಥಾನವಿದೆ ಪ್ರಾಚೀನ ಕಾಲದಲ್ಲಿ ಜೇಡಿ ಮಣ್ಣಿನ ಬಳಕೆ ಹೆಚ್ಚಾಗಿ ಇತ್ತು ಪ್ರತಿಯೊಂದು ಕೆಲಸಕ್ಕೂ ಮಣ್ಣನ್ನು ಬಳಸುತ್ತಾ ಇದ್ದರು ಭೋಜನ ಮಾಡುವ ಪಾತ್ರೆ ಇರಲಿ ದೇವರ ಪೂಜೆಯ ವಸ್ತು ಇರಲಿ ಮನೆಯನ್ನು ಸ್ವಚ್ಛ ಗೊಳಿಸುವಲ್ಲಿ ಎಲ್ಲದಕ್ಕೂ ಮಣ್ಣನ್ನು ಬಳಸುತ್ತಾ ಇದ್ದರು ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಇರುವ ಮಡಿಕೆ ಆರೋಗ್ಯ ವೃದ್ಧಿ ಜೊತೆಗೆ ಅದೃಷ್ಟ ಬದಲಾಯಿಸುತ್ತದೆ ದೇವರ ಮನೆಯಲ್ಲಿ ಮಣ್ಣಿನಿಂದ ಮಾಡಿದ ದೇವಾನು ದೇವತೆಗಳನ್ನು ಪೂಜೆ ಮಾಡುವುದರಿಂದ ಆರ್ಥಿಕ ಸಮಸ್ಯೆ ದೂರ ಆಗಿ ಧನ ಆಗಮನ ಆಗುತ್ತದೆ. ಮನೆಯ ಅದೃಷ್ಟ ಬರಲೇ ಬೇಕು ಎಂದಲ್ಲಿ ಆಗ್ನೇಯ ದಿಕ್ಕಿನಲ್ಲಿ ಮಣ್ಣಿನಿಂದ ಮಾಡಿದ ಹಕ್ಕಿಯನ್ನು ಇಡಿ ಮಣ್ಣಿನಿಂದ ಮಾಡಿದ ಮಡಕೆಯಲ್ಲಿ ಯಾವುದೇ ಪಾನೀಯ ಸೇವನೆ ಮಾಡುವುದರಿಂದ ರುಚಿ ಹೆಚ್ಚಾಗುತ್ತದೆ ಹಾಗೆಯೇ ಜಾತಕದಲ್ಲಿ ಮಂಗಳ ಗ್ರಹದ ದೋಷ ಇದ್ದರೆ ನಿವಾರಣೆ ಆಗುತ್ತದೆ
ಹಾಗೇ ಮನೆಯ ಈಶಾನ್ಯ ದಿಕ್ಕಿನಲ್ಲಿ ಹೂಜಿ ಇಡುವುದರಿಂದ ಸಕಾರಾತ್ಮಕ ಶಕ್ತಿ ಮನೆ ಪ್ರವೇಶ ಮಾಡುತ್ತದೆ ಬೌತಿಕ ಆಧ್ಯಾತ್ಮಿಕ ಮಾನಸಿಕ ತೊಂದರೆ ಯಿಂದ ಬಳಲುತ್ತಾ ಇರುವವರು ಮಣ್ಣಿನ ಹೂಜಿಯಲ್ಲಿ ಗಿಡಗಳಿಗೆ ನೀರು ಹಾಕಬೇಕು. ಮಣ್ಣಿನ ಮಡಿಕೆಯಲ್ಲಿ ನೀರು ಕುಡಿದರೆ ಬುಧ ಹಾಗೂ ಚಂದ್ರನ ಕೃಪೆಗೆ ಪಾತ್ರ ಆಗಬಹುದು ಮನಸ್ಸಿಗೂ ಒಪ್ಪುವ ನೌಕರಿ ಪಡೆಯಲು ಮಣ್ಣಿನ ಹೂಜಿಯಲ್ಲಿ ನೀರು ತುಂಬಿ ಅದನ್ನು ಅರಳಿ ಮರಕ್ಕೆಹಾಕಬೇಕು ಸ್ನೇಹಿತರೆ ಗೊತ್ತಾಯಿತು ಅಲ್ವಾ ಮಣ್ಣಿಗೆ ಇರುವ ಮಹತ್ವದ ಸ್ಥಾನ ಏನು ಎಂದು. ಬೇಸಿಗೆಯಲ್ಲಿ ಮಡಿಕೆ ನೀರನ್ನು ಕುಡಿಯಬೇಕು ಎಂದು ಹೇಳುತ್ತಾರೆ ಏಕೆಂದರೆ ಮಡಿಕೆಯಲ್ಲಿ ಇರುವ ತೂತುಗಳು ನೀರಿನಲ್ಲಿ ಇರುವ ಉಷ್ಣಾಂಶವನ್ನು ಹೊರ ಹಾಕುವ ಮುಖಾಂತರ ನೀರನ್ನು ತಂಪಾಗಿಸುತ್ತದೆ ಇನ್ನೂ ಮಡಿಕೆಯಲ್ಲಿ ಇಟ್ಟ ನೀರನ್ನು ಕುಡಿಯುವುದರಿಂದ ಆರೋಗ್ಯಕ್ಕೂ ಸಹಾ ಒಳ್ಳೆಯದು ಇನ್ನೂ ಮಣ್ಣಿನಿಂದ ಮಾಡಿದ ಪಾತ್ರೆಯನ್ನು ಬಳಸುವುದರಿಂದ ಕೊಲೆಸ್ಟ್ರಾಲ್ ಎಂಬ ರೋಗವನ್ನು ಕೂಡ ದೂರ ಇಡಬಹುದು.
ಮಣ್ಣಿನ ಪಾತ್ರೆಯಲ್ಲಿ ನೀರನ್ನು ತುಂಬಿ ಈಶಾನ್ಯ ದಿಕ್ಕಿನಲ್ಲಿ ಮನೆಯಲ್ಲಿ ಇಡುವುದರಿಂದ ಮನೆಯಲ್ಲಿ ನೆಗೆಟಿವ್ ಎನರ್ಜಿ ಇರುವುದಿಲ್ಲ ಎಂದು ಹೇಳಲಾಗಿದೆ. ಮಣ್ಣಿನಿಂದ ಮಾಡಿರುವ ಅಲಂಕಾರಿಕ ವಸ್ತುಗಳನ್ನು ಆಗ್ನೇಯ ದಿಕ್ಕಿನಲ್ಲಿ ಇಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲಸಿರುತ್ತದೆ ಎಂದು ಹೇಳಲಾಗಿದೆ. ಹಾಗಾದರೆ ಇದರ ಮಹತ್ವ ನಿಮಗೆ ತಿಳಿಯಿತು ಅಲ್ವಾ ಇನ್ನೂ ಏಕೆ ತಡ ಈಗಲೇ ಹೋಗಿ ಮಣ್ಣಿನ ಪಾತ್ರೆಗಳನ್ನು ಮತ್ತು ಮಣ್ಣಿನಿಂದ ಮಾಡಿದ ಅಲಂಕಾರಿಕ ವಸ್ತುಗಳನ್ನು ಮನೆಗೆ ತನ್ನಿ ಮತ್ತು ಯಾವಾಗಲೂ ಪಾಸಿಟಿವ್ ಎನರ್ಜಿ ಮನೆಯಲ್ಲಿ ತುಂಬಿರುವ ಹಾಗೆ ನೋಡಿಕೊಳ್ಳಿ. ಮಣ್ಣಿನ ಬಗ್ಗೆ ಶಾಸ್ತ್ರದಲ್ಲಿ ಸಾಕಷ್ಟು ಮಾಹಿತಿ ನೀಡಿದ್ದಾರೆ ಆದ್ರೆ ಅದನ್ನ ಬಳಕೆ ಮಾಡುವ ಕ್ರಮ ನಮಗೆ ತಿಳಿದಿದ್ದರೆ ತುಂಬಾ ಉಪಯೋಗ ಪಡೆಯಬಹುದು.
ಅತ್ಯಂತ ಶಕ್ತಿಶಾಲಿ ಕೊಲ್ಲೂರು ಮೂಕಂಬಿಕಾ ದೇವಿಯ ಆರಾಧನೆ ಮಾಡುತ್ತಾ ಇರೋ ಶ್ರೀನಿವಾಸ್ ಅವರು ನಿಮ್ಮ ಜೀವನದಲ್ಲಿ ಆಗಿರುವ ತೊಂದರೆಗಳಿಗೆ ಮೂರೂ ದಿನದಲ್ಲಿ ಶಾಶ್ವತ ಪರಿಹಾರ ನೀಡುತ್ತಾರೆ. ಈಗಾಗಲೇ ಮಹಾ ಗುರುಗಳು ಹಲವು ಜನಕ್ಕೆ ಒಳಿತು ಮಾಡಿದ್ದಾರೆ ಇದರಿಂದ ಸಾವಿರಾರು ಜನಕ್ಕೆ ಸಹಾಯ ಆಗಿದೆ. ನಿಮ್ಮ ಆರ್ಥಿಕ ಸಮಸ್ಯೆಗಳು ನಿವಾರಣೆ ಆಗಲು ದಿಗ್ಭಂಧನ ಮಾಡಿರೋ ಗಾಯತ್ರಿ ದೇವಿಯ ಚಕ್ರ ನೀಡುತ್ತಾರೆ ಇದನ್ನು ಪಡೆಯುವ ಆಸಕ್ತಿ ಇದ್ದಲ್ಲಿ ಈ ಕೂಡಲೇ ಫೋಟೋ ಮೇಲೆ ನೀಡಿರುವ ಮಹಾ ಗುರುಗಳ ಸಂಖ್ಯೆಗೆ ಒಮ್ಮೆ ಕರೆ ಮಾಡಿರಿ ಸಾಕು ಎಲ್ಲ ಕಷ್ಟಗಳು ಮಂಜಿನಂತೆ ಕರಗಿ ಹೋಗುತ್ತದೆ.