ಮದುವೆಯಾದ ಮಹಿಳೆಯರು ಈ ಮೂರು ತಪ್ಪುಗಳನ್ನು ಎಂದಿಗೂ ಮಾಡಬಾರದು

48

ನಮಸ್ತೇ ಗೆಳೆಯರೆ ಮದುವೆ ಅನ್ನುವುದು ಒಂದು ಪವಿತ್ರವಾದ ಬಂಧನವಾಗಿದೆ ಎರಡು ಮನಸ್ಸುಗಳನ್ನು ಬೆಸೆಯುವ ಕೊಂಡಿಯಾಗಿದೆ ವಿವಾಹದ ನಂತರ ಗಂಡ ಮಾಡಿದ ಪಾಪ ಕರ್ಮಗಳಲ್ಲಿ ಹೆಂಡತಿಗೂ ಫಲ ಬರುತ್ತದೆ ಅದೇ ರೀತಿಯಾಗಿ ಹೆಂಡತಿ ಮಾಡಿದ ಪುಣ್ಯದ ಕೆಲಸ ಹಾಗೂ ಪಾಪದ ಕೆಲಸಗಳ ಪಲ ಗಂಡನಿಗೂ ದೊರೆಯುತ್ತದೆ ಹೆಂಡತಿ ಶ್ರದ್ಧಾಭಕ್ತಿಯಿಂದ ಪೂಜೆ ಪುನಸ್ಕಾರಗಳನ್ನು ಮಾಡಿದರೆ ಅದರ ಪ್ರತಿಫಲ ಗಂಡನಿಗೆ ಸಿಗುತ್ತದೆ ಹಾಗಾಗಿ ಮದುವೆಯಾದ ನಂತರ ಸ್ತ್ರೀಯರು ಮಾಡುವ ಸಣ್ಣ ಸಣ್ಣ ತಪ್ಪುಗಳಿಂದಾಗಿ ಗಂಡನು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಹಾಗಾಗಿ ಸ್ತ್ರೀಯರು ಇಂತಹ ತಪ್ಪುಗಳನ್ನು ಮಾಡಬಾರದು ಮದುವೆ ನಂತರ ಕೆಲವೊಂದು ವಸ್ತುಗಳನ್ನು ಧರಿಸಬಾರದು ಗಂಡನ ಆಯಸ್ಸು ಕಡಿಮೆಯಾಗುತ್ತದೆ ಹಾಗಾದರೆ ಯಾವ ವಸ್ತುಗಳನ್ನು ಧರಿಸಬಾರದು ಎಂದು ಈ ಲೇಖನದಲ್ಲಿ ತಿಳಿಯೋಣ. ಈಗಿನ ಆಧುನಿಕ ಕಾಲದಲ್ಲಿ ಮದುವೆಯಾದ ಸ್ತ್ರೀಯರು

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ಕೆಲವೊಂದು ವಸ್ತುಗಳನ್ನು ಧರಿಸುವುದರ ಬಗ್ಗೆ ಅವರಿಗೆ ಸರಿಯಾದ ಮಾಹಿತಿ ಗೊತ್ತಿರುವುದಿಲ್ಲ ಶಾಸ್ತ್ರದಲ್ಲಿ ಕೂಡ ಈ ಕೆಲವೊಂದು ವಸ್ತುಗಳನ್ನು ಮದುವೆಯಾದ ಸ್ತ್ರೀಯರು ಧರಿಸಬಾರದು ಎಂದು ಹೇಳಲಾಗಿದೆ ಏಕೆಂದರೆ ಇದರಿಂದ ಅವರ ಜೀವನದಲ್ಲಿ ನಕಾರಾತ್ಮಕ ಪ್ರಭಾವ ಹೆಚ್ಚಾಗುತ್ತದೆ ಗಂಡನ ಪ್ರಾಣಕ್ಕೂ ಕಂಟಕವಾಗುತ್ತದೆ ಮದುವೆಯಾದ ಮಹಿಳೆಯರು ಪೂರ್ತಿಯಾಗಿ ಬಿಳಿ ಬಣ್ಣದಲ್ಲಿ ಇರುವ ಬಟ್ಟೆಯನ್ನು ಎಂದಿಗೂ ಧರಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ ಏಕೆಂದರೆ ಬಿಳಿ ವಸ್ತ್ರವನ್ನು ಧರಿಸುವುದರಿಂದ ಪತಿವ್ರತೆಯ ಧರ್ಮವು ನಾಶವಾಗುತ್ತದೆ ನಂತರ ಅವರ ದಾಂಪತ್ಯದ ಜೀವನದಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ದಂಪತಿಗಳ ಮಧ್ಯೆ ಮನಸ್ತಾಪಗಳು ಹೆಚ್ಚಾಗುತ್ತದೆ ಏಕೆಂದರೆ ಬಿಳಿ ವಸ್ತ್ರವನ್ನು ಧರಿಸುವ ಪದ್ಧತಿ ನಮ್ಮ ಶಾಸ್ತ್ರದಲ್ಲಿ ವಿಧವೆಯರದ್ದಾಗಿದೆ ಹಾಗಾಗಿ ಈ ರೀತಿ ಬಟ್ಟೆಯನ್ನು ಮದುವೆಯಾದ ನಂತರ ಸ್ತ್ರೀಯರು ಧರಿಸಬಾರದು ಒಂದು ವೇಳೆ ಬಿಳಿ

ಬಣ್ಣದ ಬಟ್ಟೆಯನ್ನು ಧರಿಸಬೇಕು ಎಂದರೆ ಅದರಲ್ಲಿ ಹಲವಾರು ಬಣ್ಣಗಳಿಂದ ಮಿಶ್ರಣವಾದ ಬಿಳಿ ಬಟ್ಟೆಯನ್ನು ಧರಿಸಬಹುದು ಆದರೆ ಪೂರ್ತಿಯಾಗಿ ಬಿಳಿ ವಸ್ತ್ರವನ್ನು ಎಂದಿಗೂ ಧರಿಸಬಾರದು ಮದುವೆ ಆಗದೆ ಇರುವ ಕನ್ಯೆಯರು ಬಿಳಿ ವಸ್ತ್ರವನ್ನು ಧರಿಸಬಹುದು. ಇನ್ನು ಗೆಳೆಯರೇ ಚಿನ್ನ ಎಂದರೆ ಮಹಿಳೆಯರಿಗೆ ಬಹಳಷ್ಟು ಪ್ರಿಯವಾದ ಆವರಣವಾಗಿದೆ ಲಕ್ಷ್ಮೀದೇವಿಯ ಸ್ವರೂಪ ಎಂದು ಚಿನ್ನವನ್ನು ಕರೆಯಲಾಗುತ್ತದೆ ಚಿನ್ನವನ್ನು ಧರಿಸುವುದರಿಂದ ಸಿರಿ ಸಂಪತ್ತು ಹೆಚ್ಚಾಗುತ್ತದೆ ಆದರೆ ಈಗಿನ ಆಧುನಿಕ ಕಾಲದಲ್ಲಿ ಫ್ಯಾಶನ್ ಆಗಿ ಚಿನ್ನದ ಕಾಲುಂಗುರ ಹಾಗೂ ಗೆಜ್ಜೆಯನ್ನು ಧರಿಸಲಾಗುತ್ತದೆ ಆದರೆ ಈ ರೀತಿ ಚಿನ್ನದ ಕಾಲುಂಗುರ ಹಾಗೂ ಗೆಜ್ಜೆಯನ್ನು ಎಂದಿಗೂ ಸ್ತ್ರೀಯರು ಧರಿಸಬಾರದು ಏಕೆಂದರೆ ಲಕ್ಷ್ಮೀದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ ಇದು ಬಹಳಷ್ಟು ಅಶುಭ ಎಂದು ಹೇಳಲಾಗಿದೆ ಕಾಲಿನಲ್ಲಿ ಚಿನ್ನದ ಆಭರಣವನ್ನು ಧರಿಸುವುದರಿಂದ ಕುಬೇರ ಲಕ್ಷ್ಮಿ

ಗುರುಗಳನ್ನು ಸಂಪರ್ಕಿಸಲು ಈ ಕೂಡಲೇ ಕರೆ ಮಾಡಿ 9901600331

ದೇವಿಗೆ ಅವಮಾನ ಮಾಡಿದಂತೆ ಆಗುತ್ತದೆ ನಿಮ್ಮ ಸಿರಿಸಂಪತ್ತು ನಾಶವಾಗುತ್ತದೆ ಹಾಗೂ ಕುಟುಂಬದಲ್ಲಿ ಸಂತೋಷ ಇರುವುದಿಲ್ಲ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಪಾಪ ಅಂಟಿಕೊಳ್ಳುತ್ತದೆ. ಗೆಳೆಯರೇ ನಮ್ಮ ಹಿದು ಧರ್ಮದಲ್ಲಿ ಸಿಂಧೂರ ಮತ್ತು ಮಂಗಳಸೂತ್ರ ಇಲ್ಲದೆ ವಿವಾಹ ಅಪೂರ್ಣವಾಗುತ್ತದೆ ಹಾಗಾಗಿ ಮದುವೆಯಾದ ಸ್ತ್ರೀಯರು ಸಿಂಧೂರವನ್ನು ಹಚ್ಚದೆ ಇದ್ದರೆ ಅದು ಬಹಳಷ್ಟು ದೊಡ್ಡ ಪಾಪ ಎಂದು ಹೇಳಲಾಗುತ್ತದೆ ಗಂಡನ ಆಯುಸ್ಸು ಕಡಿಮೆಯಾಗುತ್ತದೆ ಹಾಗಾಗಿ ಹಣೆಯಲ್ಲಿ ಕುಂಕುಮ ಇರುವುದು ಮುಖ್ಯವಾಗಿದೆ ಮಾಂಗಲ್ಯ ದಲ್ಲಿರುವ ಕಪ್ಪು ಕರಿಮಣಿ ಶಿವಸ್ವರೂಪವ ಆಗಿದೆ ಹಾಗೂ ಮಾಂಗಲ್ಯ ದಲ್ಲಿ ನಡೆದ ಪಾರ್ವತಿಯ ಸ್ವರೂಪವಾಗಿದೆ ಹಾಗಾಗಿ ಕೊರಳಿನಲ್ಲಿರುವ ಮಾಂಗಲ್ಯವನ್ನು ಎಂದಿಗೂ ತೆಗೆಯಬಾರದು. ಗೆಳೆಯರೇ ಈ ರೀತಿಯಾಗಿ ಮಹಿಳೆಯರು ಕೆಲವು ತಪ್ಪುಗಳನ್ನು ಮಾಡಬಾರದು ಇದರಿಂದ ಹಾಗೂ ಗಂಡನ

ಅಭಿವೃದ್ಧಿ ಕೂಡ ಆಗುವುದಿಲ್ಲ ಗಂಡನ ಆಯಸ್ಸು ಕಡಿಮೆಯಾಗುತ್ತದೆ ಹಾಗಾಗಿ ಶಾಸ್ತ್ರಬದ್ಧವಾಗಿ ಕೆಲವೊಂದು ನಿಯಮಗಳನ್ನು ಪಾಲನೆ ಮಾಡುವುದು ಬಹಳಷ್ಟು ಒಳ್ಳೆಯದು. ಶ್ರೀ ಕ್ಷೇತ್ರ ಮಂತ್ರಾಲಯ ಗುರು ರಾಘವೇಂದ್ರ ಸ್ವಾಮಿಯ ಆರಾಧನೆ ಮಾಡುವ ಪಂಡಿತ್ ರಾಘವೇಂದ್ರ ಕುಲಕರ್ಣಿ ಅವರಿಂದ ಎಂತಹ ಕಷ್ಟದ ಸಮಸ್ಯೆಗಳು ಇದ್ದರು ಸಹ ಶೀಘ್ರ ರೀತಿಯಲ್ಲಿ ಶಾಶ್ವತ ಪರಿಹಾರ ಸಿಗಲು ಕರೆ ಮಾಡಿರಿ 9901600331 ಫೋನ್ ನಲ್ಲಿಯೇ ಎಲ್ಲ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡುತ್ತಾರೆ, ದೈನಂದಿನ ಜೀವನದ ಸಮಸ್ಯೆಗಳು ಆಗಿರುವ ಆರ್ಥಿಕ ಸಮಸ್ಯೆಗಳು ಅಥವ ಉದ್ಯೋಗ ವಿಷಯದಲ್ಲಿ ಕಿರಿ ಕಿರಿ ಅಥವ ಮಕ್ಕಳು ನಿಮ್ಮ ಮಾತು ಕೇಳುತ್ತಾ ಇಲ್ಲ ಅಂದರೆ ಅಥವ ದಾಂಪತ್ಯ ಜೀವನದಲ್ಲಿ ಕಲಹಗಳು ಅಥವ ವ್ಯವಹಾರದಲ್ಲಿ ನಷ್ಟ ಅಥವ ಹಣಕಾಸಿನ ಸಮಸ್ಯೆಗಳು ಅಥವ ಪ್ರೀತಿ ಪ್ರೇಮದ ಅಡಚಣೆ ಇನ್ನು ಹತ್ತಾರು ರೀತಿಯ ಸಮಸ್ಯೆಗಳಿಗೆ ಜ್ಯೋತಿಷ್ಯ ಶಾಸ್ತ್ರದ ಮುಖಾಂತರ ಶಾಶ್ವತ ಪರಿಹಾರ ನೀಡುತ್ತಾರೆ. ಅತ್ಯಂತ ಕಟೋರ ರೀತಿಯ ಪೂಜೆ ಫಲಗಳಿಂದ ನಿಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ, ಹಾಗೆಯೇ ಎಲ್ಲ ರೀತಿಯ ಸಮಸ್ಯೆಗಳನ್ನು ಸಹ ಯಾರಿಗೆ ತಿಳಿಯದ ರೀತಿಯಲ್ಲಿ ಗುಪ್ತವಾಗಿ ಇಡುವುದು ಈ ಕೂಡಲೇ ಕರೆ ಮಾಡಿರಿ 9901600331

LEAVE A REPLY

Please enter your comment!
Please enter your name here